Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಟಿ-20 ಸರಣಿ ಸೋಲು: ಭಾರತ ತಂಡದ ಹೀನಾಯ ಪ್ರದರ್ಶನಕ್ಕೆ ಬಿಸಿಸಿಐ ಕಳವಳ!

ಹೊಸದಿಲ್ಲಿ: ಟಿ-20 ಸರಣಿಯಲ್ಲಿ ಭಾರತ ತಂಡ ನೀಡುತ್ತಿರುವ ಹೀನಾಯ ಪ್ರದರ್ಶನ ತೀವ್ರ ಕಳವಳಕಾರಿಯಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ ಒಪ್ಪಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ-20 ಸರಣಿ ಮುಕ್ತಾಯಗೊಂಡ

ದೇಶ - ವಿದೇಶ

ವಿಶ್ವಕಪ್ ಫುಟ್‌ಬಾಲ್ ವಿವಾದ: ಅರ್ಜೆಂಟೀನಾ ವಿರುದ್ಧ ತಾರತಮ್ಯದ ಆರೋಪ ಹೊರಿಸಿದ ಈಜಿಪ್ಟ್ ತಂಡ!

ಮಂಗಳವಾರ ಜುಲೈ 7ರಂದು ನಡೆದ 16ನೇ ಸುತ್ತಿನ ಪಂದ್ಯದಲ್ಲಿ ಲಿಯೊನೆಲ್ ಮೆಸ್ಸಿ ಅವರ ಅರ್ಜೆಂಟಿನಾ ತಂಡದ ವಿರುದ್ಧ 3-2 ಅಂತರದಿಂದ ಸೋತ ನಂತರ ಈಜಿಪ್ಟ್ ತಾರತಮ್ಯದ ಆರೋಪ ಹೊರಿಸಿದೆ. ಅರ್ಜೆಂಟಿನಾ ತಂಡವು ಪ್ರತಿ ಹಂತದಲ್ಲೂ

ದೇಶ - ವಿದೇಶ

ಪೆನಾಲ್ಟಿ ಶೂಟೌಟ್: ಕೊಲಂಬಿಯಾ ವಿರುದ್ಧ ಸ್ವಿಟ್ಸರ್ಲೆಂಡ್‌ಗೆ ರೋಚಕ ಜಯ; 7 ದಶಕಗಳ ಬಳಿಕ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ!

ವ್ಯಾಂಕೋವ‌ರ್: ತೀವ್ರ ಪೈಪೋಟಿಯ 16ರ ಘಟ್ಟದ ಗೋಲು ರಹಿತ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ ಕೊಲಂಬಿಯಾವನ್ನು ಮಣಿಸಿದ ಸ್ವಿಟ್ಟರ್ಲೆಂಡ್ ಕ್ವಾರ್ಟಫೈ್ರನಲ್ ತಲುಪಿದೆ. ಹೆಚ್ಚುವರಿ ಅವಧಿಯಲ್ಲೂ ಉಭಯ ತಂಡಗಳು ಗೋಲು ಗಳಿಸುವಲ್ಲಿ ವಿಫಲವಾಗಿದ್ದು, ಅಂತಿಮವಾಗಿ ಪೆನಾಲ್ಟಿ

ದೇಶ - ವಿದೇಶ

ಅರ್ಜೆಂಟೀನಾದ ರೋಚಕ ಜಯ: ಈಜಿಪ್ಟ್ ಮಣಿಸಿ ವಿಶ್ವಕಪ್ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ!

ಅಟ್ಲಾಂಟ: ಎರಡು ಗೋಲುಗಳ ಹಿನ್ನಡೆಯಿಂದ ಕೊನೆಯ ಕ್ಷಣಗಳಲ್ಲಿ ಅದ್ಭುತವಾಗಿ ಪುಟಿದೆದ್ದ ಹಾಲಿ ಚಾಂಪಿಯನ್ ಅರ್ಜೆಂಟೀನ ತಂಡ, ಈಜಿಪ್ಟ್ ವಿರುದ್ಧ 3-2 ಗೋಲುಗಳ ರೋಚಕ ಗೆಲುವು ದಾಖಲಿಸಿ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್

ದೇಶ - ವಿದೇಶ

ನಿವೃತ್ತಿ ವದಂತಿಗಳಿಗೆ ತೆರೆ ಎಳೆದ ಕ್ರಿಸ್ಟಿಯಾನೊ ರೊನಾಲ್ಡೊ: ವಿಶ್ವಕಪ್ ಬಳಿಕ ನಿರ್ಧಾರ!

ಹೊಸದಿಲ್ಲಿ: ಫಿಫಾ ವಿಶ್ವಕಪ್ 2026 ನಂತರ, ತಾನು ಅಂತಾರಾಷ್ಟ್ರೀಯ ಮಟ್ಟದಿಂದ ನಿವೃತ್ತನಾಗಲಿದ್ದೇನೆ ಎಂಬ ತಮ್ಮ ಸಹೋದರಿ ಕಟಿಯಾ ಅವೈರೊರ ಹೇಳಿಕೆಯನ್ನು ಅಲ್ಲಗಳೆದಿರುವ ಪೋರ್ಚುಗಲ್ ಫುಟ್ ಬಾಲ್ ದಂತಕತೆ ಕ್ರಿಸ್ಟಿಯಾನೊ ರೊನಾಲ್ಡ್‌ ಫಿಫಾ ವಿಶ್ವಕಪ್ ನಲ್ಲಿ

ದೇಶ - ವಿದೇಶ

“ಫಿಫಾ ವಿಶ್ವಕಪ್: ಆಸ್ಟ್ರಿಯಾ ವಿರುದ್ಧ ಸ್ಪೇನ್‌ಗೆ ಭರ್ಜರಿ ಗೆಲುವು; ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆ!

ಲಾಸ್‌ ಏಂಜಲೀಸ್: ವಿಶ್ವಕಪ್ ನ 32ರ ಹಂತದ ಪಂದ್ಯದಲ್ಲಿ ಸ್ಪೇನ್ ತಂಡವು ಆಸ್ಟ್ರಿಯಾವನ್ನು 3-0 ಗೋಲುಗಳ ಅಂತರದಿಂದ ಸುಲಭವಾಗಿ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ಈ ಮೂಲಕ ಗುಂಪು ಹಂತದಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ

ದೇಶ - ವಿದೇಶ

ಏಷ್ಯನ್ ಗೇಮ್ಸ್: ಭಾರತೀಯ ಮಹಿಳಾ ಕ್ರಿಕೆಟ್ ತಂಡ ಪ್ರಕಟ; ತಂಡದಲ್ಲಿ ಮಹತ್ವದ ಬದಲಾವಣೆ!

ಹೊಸದಿಲ್ಲಿ: ಜಪಾನ್ ನಲ್ಲಿ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಏಶ್ಯನ್ ಕ್ರೀಡಾಕೂಟದ ಮಹಿಳೆಯರ ಕ್ರಿಕೆಟ್ ಸ್ಪರ್ಧೆಗಾಗಿ ಭಾರತ ತನ್ನ ತಂಡದಲ್ಲಿ ಗಮನಾರ್ಹ ಬದಲಾವಣೆ ಮಾಡಿದೆ. ಯಸ್ತಿಕಾ ಭಾಟಿಯಾ ಬದಲಿಗೆ 17 ವರ್ಷದ ವಿಕೆಟ್ ಕೀಪರ್-ಬ್ಯಾಟರ್ ಜಿ.

ದೇಶ - ವಿದೇಶ

ಫಿಫಾ ವಿಶ್ವಕಪ್: ಇರಾಕ್ ವಿರುದ್ಧ ಸೆನೆಗಲ್ ಭರ್ಜರಿ ಜಯ; 32ರ ಹಂತಕ್ಕೆ ಮುನ್ನಡೆ!

ಟೊರಾಂಟೊ: ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಒಂದು ಪಂದ್ಯದಲ್ಲಿ ಐದು ಗೋಲುಗಳನ್ನು ಹೊಡೆದ ಮೊಟ್ಟಮೊದಲ ಆಫ್ರಿಕನ್ ತಂಡ ಎಂಬ ಹೆಗ್ಗಳಿಕೆಗೆ ಶುಕ್ರವಾರ ಸೆನೆಗಲ್ ಪಾತ್ರವಾಯಿತು. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಇರಾಕ್ ತಂಡವನ್ನು 5-0 ಗೋಲುಗಳ

ದೇಶ - ವಿದೇಶ

ಐತಿಹಾಸಿಕ ಜಯ: ಭಾರತವನ್ನು ಮೊದಲ ಬಾರಿಗೆ ಮಣಿಸಿದ ಐರ್ಲೆಂಡ್; ಮುಖಭಂಗ ಅನುಭವಿಸಿದ ಟೀಮ್ ಇಂಡಿಯಾ!

ಬೆಲ್‌ಫಾಸ್ಟ್‌: ಭಾರತದ ವಿರುದ್ಧ ಯಾವುದೇ ಮಾದರಿಯ ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ಜಯ ಸಾಧಿಸುವ ಮೂಲಕ ಐರ್ಲೆಂಡ್ ತಂಡ ಇತಿಹಾಸ ನಿರ್ಮಿಸಿದೆ. ಶುಕ್ರವಾರ ಇಲ್ಲಿ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಐರ್ಲೆಂಡ್ ತಂಡವು ಭಾರತವನ್ನು

ದೇಶ - ವಿದೇಶ

ಫಿಫಾ ವಿಶ್ವಕಪ್: ಅತಿಹೆಚ್ಚು ಗೋಲುಗಳ ದಾಖಲೆ ಬರೆದ ಲಿಯೊನೆಲ್ ಮೆಸ್ಸಿ!

ಹೊಸದಿಲ್ಲಿ: ಫುಟ್ಬಾಲ್ ದಂತಕಥೆ ಲಿಯೊನೆಲ್ ಮೆಸ್ಸಿ ಫಿಫಾ ವಿಶ್ವಕಪ್ ನಲ್ಲಿ ಅತಿಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ದಾಖಲೆ ಸೃಷ್ಟಿಸಿದರು. ಫಿಫಾ ವಿಶ್ವಕಪ್ ನ ಜೆ ಗುಂಪಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡದ