Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅಜ್ಮೀರ್ ಷರೀಫ್ ಕಡಾಯಿಗೆ ಬಿದ್ದವನಿಗೆ ಸಿಬ್ಬಂದಿಯಿಂದ ಧರ್ಮದೇಟು

ವಿಶ್ವವಿಖ್ಯಾತ ಅಜ್ಮೀರ್ ಷರೀಫ್ ದರ್ಗಾದಲ್ಲಿ ಭಾನುವಾರ ಯುವಕನೊಬ್ಬ ದೇವಾಲಯದ ಪ್ರಸಿದ್ಧ ‘ಬಡಿ ದೇಗ್’ (ದೈತ್ಯ ಕಡಾಯಿ) ಗೆ ಹಾರಿದ ನಂತರ ಸಂಪೂರ್ಣ ಅವ್ಯವಸ್ಥೆಯ ದೃಶ್ಯವಾಯಿತು. ಸಿಸಿಟಿವಿಯಲ್ಲಿ ಸೆರೆಯಾದ ಆಘಾತಕಾರಿ ಘಟನೆಯು ಅಂದಿನಿಂದ ವೈರಲ್ ಆಗಿದೆ,

ದೇಶ - ವಿದೇಶ

ಖಾಕಿ ಭದ್ರತೆ ಭೇದಿಸಿ ನುಗ್ಗಿದ ಪ್ರತಿಭಟನಾಕಾರ್ತಿ: ಪ್ರಧಾನಿ ಮೋದಿ ಹೈದರಾಬಾದ್ ಭೇಟಿ ವೇಳೆ ಭದ್ರತಾ ಲೋಪದ ಆತಂಕ

ಹೈದರಾಬಾದ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ನಿನ್ನೆ ಭಾನುವಾರ ತೀವ್ರ ಗದ್ದಲ ಉಂಟಾಯಿತು. ಆಮ್ ಆದ್ಮಿ ಪಕ್ಷದ (ಎಎಪಿ) ಮಹಿಳಾ ಕಾರ್ಯಕರ್ತೆಯೊಬ್ಬರು ಪ್ರಧಾನಿಯವರ ಬೆಂಗಾವಲು ಪಡೆಯತ್ತ ನುಗ್ಗಲು ಪ್ರಯತ್ನಿಸಿದಾಗ ಭದ್ರತಾ

ದೇಶ - ವಿದೇಶ

ಕೇರಳ ಚುನಾವಣಾ ಪ್ರಚಾರದಲ್ಲಿ ಸಂಸದ ಶಶಿ ತರೂರ್ ಮೇಲೆ ಹ*ಲ್ಲೆ ಯತ್ನ: ಗನ್ ಮ್ಯಾನ್ ಮೇಲೂ ದಾಳಿ

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆ ಮಲಪ್ಪುರಂನಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವೇಳೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌ (Shashi Tharoor) ಅವರ ಕಾರನ್ನು ತಡೆದು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಈ ವೇಳೆ ಮಧ್ಯಪ್ರವೇಶಿಸಿದ

ಕರ್ನಾಟಕ

ಬೆಂಗಳೂರು ಏರ್‌ಪೋರ್ಟ್‌ನ ಟಾರ್ಮ್ಯಾಕ್‌ನಲ್ಲಿ ಗೂಗಲ್ ತಂತ್ರಜ್ಞನ ಧೂಮಪಾನ

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬೆಂಗಳೂರು ವಿಮಾನ ನಿಲ್ದಾಣದ ಒಳಗಿನ ಟಾರ್‌ ರಸ್ತೆಯಲ್ಲಿ ಗೂಗಲ್ ತಂತ್ರಜ್ಞನೊಬ್ಬ ಧೂಮಪಾನ ಮಾಡುತ್ತಿರುವುದು ಕಂಡು ಬಂದಿದೆ. ಅದನ್ನು ಪ್ರಶ್ನಿಸಿದ ಸಿಬ್ಬಂದಿಯೊಂದಿಗೂ ಆತ ಅಸಭ್ಯವಾಗಿ

ದೇಶ - ವಿದೇಶ

ಮಾರ್-ಎ-ಲಾಗೋ ಭದ್ರತಾ ವಲಯಕ್ಕೆ ನುಸುಳಲು ಯತ್ನ: ಸೀಕ್ರೆಟ್ ಸರ್ವಿಸ್ ಗುಂಡಿಗೆ ಯುವಕ ಬಲಿ

ವಾಷಿಂಗ್ಟನ್: ಫ್ಲೋರಿಡಾದ (Florida) ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಮಾರ್-ಎ-ಲಾಗೊ ರೆಸಾರ್ಟ್‌ಗೆ (Mar-a-Lago Resort) ನುಗ್ಗಿದ್ದ 20 ವರ್ಷದ ಯುವಕನನ್ನು ಸೀಕ್ರೆಟ್‌ ಸರ್ವಿಸ್‌ ಏಜೆಂಟ್‌ಗಳು (US Secret Service)

ಉಡುಪಿ

ಪಾಕಿಸ್ತಾನಕ್ಕೆ ನೌಕಾಪಡೆಯ ಗೌಪ್ಯ ಮಾಹಿತಿ ಸೋರಿಕೆ

ಉಡುಪಿ : ದೆಹಲಿಯಲ್ಲಿ ಕಾರು ಬಾಂಬ್ ಸ್ಫೋಟ ದುರಂತಕ್ಕೆ ಸಂಬಂಧಪಟ್ಟಂತೆ ಈಗಾಗಲೇ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಈ ಒಂದು ಪ್ರಕರಣ ತನಿಖೆ ನಡೆಯುತ್ತಿರುವಾಗಲೇ ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆಯ ಗೌಪ್ಯ ಮಾಹಿತಿ ಹಾಗೂ ಕೆಲವು

ದೇಶ - ವಿದೇಶ

ವಿಧಾನಸೌಧ ಆವರಣದಲ್ಲೇ ಯುವಕರ ಗುಂಪಿನ ಗಲಾಟೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪುಂಡಾಟ ಮಿತಿ ಮೀರಿದೆ. ಇಷ್ಟು ದಿನ ಸಣ್ಣ-ಪುಟ್ಟ ಗಲ್ಲಿ, ರಸ್ತೆಗಳಲ್ಲಿ ನಡೆಯುತ್ತಿದ್ದ ಯುವಕರ ಹೊಡೆದಾಟ ಇದೀಗ ವಿಧಾನಸೌಧಧ ಆವರಣಕ್ಕೂ ಕಾಲಿಟ್ಟಿದೆ. ವಿಧಾನಸೌಧ ಮುಂದೆ ಯುವಕರ ಗುಂಪೊಂದು ಹೊಡೆದಾಟ ನಡೆಸಿದ್ದು,

ದೇಶ - ವಿದೇಶ

ತ್ರಿಪುರಾ ಸಿಎಂ ಮಾಣಿಕ್ ಸಹಾ ಕೋಣೆಗೆ ನುಗ್ಗಲು ಯತ್ನಿಸಿದ ನಕಲಿ ‘ಐಆರ್ಎಸ್ ಅಧಿಕಾರಿ’!

ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಐಆರ್​​ಎಸ್ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಕೋಣೆಗೆ ಪ್ರವೇಶಿಸಲು ಯತ್ನಿಸಿರುವ ಘಟನೆ ವರದಿಯಾಗಿದೆ. ಅನುಮಾನದ ಮೇಲೆ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಆತನಿಂದ ನಕಲಿ ಗುರುತಿನ ಚೀಟಿಯನ್ನು ವಶಪಡಿಸಿಕೊಳ್ಳಲಾಗಿದೆ. ನಡೆದಿದ್ದೇನು? ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ವಿಭೂತಿಖಂಡದ ಹೋಟೆಲ್ ಮ್ಯಾರಿಯೇಟ್‌ನಲ್ಲಿ ತಂಗಿದ್ದರು. ದೆಹಲಿಯ ಶಕರ್‌ಪುರದ ನಿವಾಸಿ ಪ್ರಶಾಂತ್ ಮೋಹನ್

ಕರ್ನಾಟಕ

ಭದ್ರತಾ ಸಿಬ್ಬಂದಿಯ ಕೈ-ಕಾಲು ಕಟ್ಟಿ ಶ್ರೀಗಂಧದ ಮರ ಕದ್ದೊಯ್ದ ದುಷ್ಕರ್ಮಿಗಳು: ತನಿಖೆಗೆ ವಿಶೇಷ ತಂಡ ರಚನೆ

ಹೊಸಪೇಟೆ: ತುಂಗ ಭದ್ರಾ ಜಲಾಶಯ ಮಂಡಳಿ ಕಾರ್ಯದರ್ಶಿಗಳ ನಿವಾಸದ ಆವರಣಕ್ಕೆ ನುಗ್ಗಿದ ದುಷ್ಕರ್ಮಿಗಳು, ಬೆಲೆಬಾಳುವ ಶ್ರೀಗಂಧದ ಮರಗಳನ್ನು ಹೊತ್ತೊಯ್ದಿರುವ ಘಟನೆ ಶನಿವಾರ ನಡೆದಿದೆ. ಈ ಸಂಬಂಧ ತುಂಗ ಭದ್ರಾ ಜಲಾಶಯ ಮಂಡಳಿ ಕಾರ್ಯದರ್ಶಿಯವರ ಮನೆಯ

ಅಪರಾಧ ಕರ್ನಾಟಕ

ಶಿವಮೊಗ್ಗ ಕೇಂದ್ರ ಜೈಲಿನಲ್ಲಿ ಭದ್ರತಾ ಲೋಪ ಯತ್ನ: ಬಿಸ್ಕೆಟ್ ಪ್ಯಾಕೆಟ್‌ನಲ್ಲಿ ಗಾಂಜಾ, ಸಿಗರೇಟ್ ಕಳ್ಳಸಾಗಣೆಗೆ ಯತ್ನಿಸಿದ ಇಬ್ಬರು ಯುವಕರು ಬಂಧನ!

ಶಿವಮೊಗ್ಗ: ಇಲ್ಲಿನ (Shivamogga) ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗೆ ಬಿಸ್ಕೆಟ್ ಪ್ಯಾಕೆಟ್‌ಗಳಲ್ಲಿ ಗಾಂಜಾ ಮತ್ತು ಸಿಗರೇಟ್ ಕೊಂಡೊಯ್ಯಲು ಯತ್ನಿಸಿದ ಇಬ್ಬರು ಯುವಕರನ್ನು ಜೈಲು ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತರನ್ನು ಭದ್ರಾವತಿ ನಗರದ ರಾಹಿಲ್ (19) ಹಾಗೂ ತಸೀರುಲ್ಲಾ