Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಹರಿಹರದಲ್ಲಿ ಶಂಕಿತ ಉಗ್ರನ ಬಂಧನ: ಅಯೋಧ್ಯೆ ರಾಮ ಮಂದಿರ ಸ್ಫೋಟಕ್ಕೆ ಸಂಚು ರೂಪಿಸಿದ್ದ ಸುಹೇಲ್!

ದಾವಣಗೆರೆ: ದಾವಣಗೆರೆಯ ಹರಿಹರದಲ್ಲಿ ಬಂಧನಕ್ಕೊಳಪಟ್ಟಿದ್ದ ಶಂಕಿತ ಉಗ್ರ ಉತ್ತರ ಪ್ರದೇಶ ಮೂಲದ ಸುಹೇಲ್, ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹೌದು.. ದಾವಣಗೆರೆ

ದೇಶ - ವಿದೇಶ

ಅಮೇರಿಕಾ ಕನಸು ಭಗ್ನ: ವಿದ್ಯಾರ್ಥಿ ವೀಸಾ ರದ್ದುಗೊಳಿಸಿ ವಾಪಸ್ ಕಳುಹಿಸಿದ ಯುಎಸ್ ಅಧಿಕಾರಿಗಳು

ಹೈದರಾಬಾದ್: ಅಮೇರಿಕಾದಲ್ಲಿ ಉನ್ನತ ಶಿಕ್ಷಣ ಪಡೆಯುವ ಕನಸಿನೊಂದಿಗೆ ಪ್ರಯಾಣಿಸುತ್ತಿದ್ದ ಹೈದರಾಬಾದ್ ಮೂಲದ ವಿದ್ಯಾರ್ಥಿಯೊಬ್ಬನಿಗೆ ಆಘಾತಕಾರಿ ಅನುಭವ ಎದುರಾಗಿದೆ. ಎಫ್-1 (F-1) ವಿದ್ಯಾರ್ಥಿ ವೀಸಾ ಹೊಂದಿದ್ದ ಈ ವಿದ್ಯಾರ್ಥಿಯನ್ನು ನೆದರ್‌ಲ್ಯಾಂಡ್ಸ್‌ನ ಆಂಸ್ಟರ್‌ಡ್ಯಾಮ್ ವಿಮಾನ ನಿಲ್ದಾಣದಲ್ಲಿ ಯುಎಸ್ ಕಸ್ಟಮ್ಸ್

ಮಂಗಳೂರು

ಮಂಗಳೂರಿನಲ್ಲಿ ಪಾರ್ಕಿಂಗ್ ದಂಡದ ಬಿಸಿ: ಕಳೆದ 5 ತಿಂಗಳಲ್ಲಿ ಸಂಗ್ರಹ ₹12.4 ಲಕ್ಷ!

ಮಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಅನುಗುಣವಾಗಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಇದರಿಂದಾಗಿ ಪಾರ್ಕಿಂಗ್ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿದ್ದು, ಅನಧಿಕೃತವಾಗಿ ವಿವಿಧೆಡೆ ಪಾರ್ಕಿಂಗ್ ಮಾಡಿದ ಪ್ರಕರಣಗಳಿಗೆ ವಾಹನಗಳ ಮಾಲೀಕರಿಗೆ

ದೇಶ - ವಿದೇಶ

ಸಿಕ್ಕಿಂ ಭೂಕುಸಿತ: ಪ್ರಾಣಾಪಾಯದಿಂದ ಪಾರಾದ ಪೊಲೀಸ್, ಅಸ್ತವ್ಯಸ್ತಗೊಂಡ ಸಂಚಾರ!

ಗ್ಯಾಂಗ್ಟಾಕ್: ಸಿಕ್ಕಿಂನ ರೋಂಗ್ಪೋ-ರೋರ್ಥಾಂಗ್ ರಸ್ತೆಯಲ್ಲಿ ಭೀಕರ ಭೂಕುಸಿತ ಸಂಭವಿಸಿದೆ . ಮಂಗಳವಾರ ಬೆಳಿಗ್ಗೆ ಪರ್ವತದಿಂದ ಬೃಹತ್ ಬಂಡೆಗಳು ಮತ್ತು ಮಣ್ಣು ಉರುಳಿ ಬಿದ್ದ ಕಾರಣ ರಸ್ತೆ ಸಂಪರ್ಕ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು. ಈ ನೈಸರ್ಗಿಕ ವಿಕೋಪಕ್ಕೆ

ದೇಶ - ವಿದೇಶ

ಸಿಂಧೂ ಜಲ ಒಪ್ಪಂದ ವಿವಾದ: ಪಾಕಿಸ್ತಾನದ ಯುದ್ಧದ ಬೆದರಿಕೆಗೆ ಭಾರತ ತಿರುಗೇಟು!

ನವದೆಹಲಿ: ಸಿಂಧೂ ಜಲ ಒಪ್ಪಂದ ಅಮಾನತು ವಿಚಾರವಾಗಿ ಯುದ್ಧದ ಬೆದರಿಕೆ ಹಾಕಿದ್ದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರ ಹೇಳಿಕೆಗೆ ಭಾರತ ತಿರುಗೇಟು ನೀಡಿದೆ. ಕೆಲ ದಿನಗಳ ಹಿಂದೆ ಖ್ವಾಜಾ ಆಸಿಫ್, ‘ಪಾಕಿಸ್ತಾನದ ನೀರಿನ

ಕರ್ನಾಟಕ

ಎಲ್‌ಐಸಿ ಹಣಕ್ಕಾಗಿ ಸ್ವಂತ ತಮ್ಮನನ್ನೇ ಕೊಲೆಗೈದ ಅಣ್ಣ: ತುಮಕೂರಿನಲ್ಲಿ ಭೀಕರ ಕೃತ್ಯ ಬಯಲು!

ತುಮಕೂರು: ಎಲ್‌ಐಸಿ ಪಾಲಿಸಿಯಿಂದ ಸಿಗುವ 30 ಲಕ್ಷ ರೂ. ಆಸೆಗೆ ಸ್ವಂತ ತಮ್ಮನನ್ನೇ ಅಣ್ಣ ಕೊಲೆ ಮಾಡಿದ್ದ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಬೈಕ್ ಅಪಘಾತದ ಪ್ರಕರಣ ಭೇದಿಸಿದ ತುಮಕೂರು  ಜಿಲ್ಲೆ ಪಟ್ಟನಾಯಕನಹಳ್ಳಿ ಪೊಲೀಸರು

ದೇಶ - ವಿದೇಶ

ವಿದ್ಯುತ್ ಕಡಿತದ ಜಗಳ: ಉದ್ಯೋಗಿಯ ಮೇಲೆ ಹ*ಲ್ಲೆ ನಡೆಸಿದ ಇಬ್ಬರು ನಿವಾಸಿಗಳ ಬಂಧನ!

ನೋಯ್ಡಾ: ನೋಯ್ಡಾದ ಸೆಕ್ಟರ್ 74 ರ ವಸತಿ ಸೊಸೈಟಿಯಲ್ಲಿವಿದ್ಯುತ್ ಕಡಿತದ ಸಂದರ್ಭದಲ್ಲಿ ಜನರೇಟರ್ ಬ್ಯಾಕಪ್ ಲಭ್ಯವಿಲ್ಲದಿದ್ದಕ್ಕಾಗಿ ನಡೆದ ವಿವಾದದ ನಂತರ ನಿರ್ವಹಣಾ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಜನರನ್ನು ಬಂಧಿಸಲಾಗಿದೆ.ಪೊಲೀಸರ

ಮಂಗಳೂರು

ರೈಲ್ವೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲು: ದಕ್ಷಿಣ ಭಾರತದ ನಂಬರ್ 1 ವಂದೇ ಭಾರತ್ ಆಗಿ ಮಂಗಳೂರು-ತಿರುವನಂತಪುರಂ ಎಕ್ಸ್‌ಪ್ರೆಸ್!

ಮಂಗಳೂರು: ಭಾರತೀಯ ರೈಲ್ವೆಯ ಹೆಮ್ಮೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಯಾಣಿಕರಿಂದ ಅಭೂತಪೂರ್ವ ಪ್ರೋತ್ಸಾಹ ವ್ಯಕ್ತವಾಗುತ್ತಿದ್ದು, ದಕ್ಷಿಣ ರೈಲ್ವೆ ವಲಯದಲ್ಲಿ ತಿರುವನಂತಪುರಂ-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗಳಿಕೆಯಲ್ಲಿ ಪ್ರಥಮ ಸ್ಥಾನವನ್ನು

ದೇಶ - ವಿದೇಶ

ಮುಂಬೈನಲ್ಲಿ ವರುಣನ ಅಬ್ಬರ: ರಾತ್ರಿಯಿಡೀ ಸುರಿದ ಮಳೆಗೆ ಜಲಾವೃತವಾದ ದಾದರ್; ಮುಂಬೈ ಮತ್ತು ಪಾಲ್ವರ್‌ಗೆ ರೆಡ್ ಅಲರ್ಟ್!

ಮುಂಬೈ: ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ದಾದರ್ ರೈಲು ನಿಲ್ದಾಣ ಸೇರಿದಂತೆ ಮುಂಬೈನ ಪ್ರಮುಖ ಭಾಗಗಳು ಜಲಾವೃತಗೊಂಡಿವೆ. ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 300 ಮಿಲಿಮೀಟರ್‌ಗಿಂತಲೂ ಹೆಚ್ಚು ಮಳೆ ದಾಖಲಾಗಿದ್ದು, ಭಾರತೀಯ ಹವಾಮಾನ ಇಲಾಖೆಯು

ದೇಶ - ವಿದೇಶ

ರಾಂಚಿ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಕಾಲ್ತುಳಿತ: ಟಿ-20 ಪಂದ್ಯ ವೀಕ್ಷಣೆಗೆ ಮುಗಿಬಿದ್ದ ಅಭಿಮಾನಿಗಳು

ರಾಂಚಿ: ಜೆಎಸ್‌ಸಿಎ ಕ್ರೀಡಾಂಗಣದ ಹೊರಗೆ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ರಾಜ್ಯ ಮಟ್ಟದ ಟಿ-20 ಕ್ರಿಕೆಟ್ ಲೀಗ್‌ನ ಫೈನಲ್ ಪಂದ್ಯದ ವೇಳೆ ಈ ಘಟನೆ