Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಉಚ್ಚಿಲ: ಕಾರು ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ದುರ್ಮರಣ

ಪಡುಬಿದ್ರಿ: ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಎದುರು ಕಾರೊಂದು ರಸ್ತೆ ದಾಟಲಯ ನಿಂತಿದ್ದ ಮಹಿಳೆಯರಿಬ್ಬರಿಗೆ ಢಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ಓರ್ವ ಮಹಿಳೆ ಸಾವನ್ನಿಪ್ಪಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.ಸಾಸ್ತಾನದ ನಿವಾಸಿ ಮಮತಾ (40)

ಕರ್ನಾಟಕ

-ಚಾಲನೆ ವೇಳೆ ಹೃದಯಾಘಾತ: ಚಾಲಕ ಸಾವು, ತಪ್ಪಿದ ಭಾರಿ ದುರಂತ.

ಮಡಿಕೇರಿ: ಬಸ್ ಚಲಾಯಿಸುತ್ತಿದ್ದ ವೇಳೆಯೇ ಹೃದಯಾಘಾತಕ್ಕೀಡಾಗಿ ಚಾಲಕ ಮೃತಪಟ್ಟ ದಾರುಣ ಘಟನೆ ಮಡಿಕೇರಿ ಸಮೀಪದ ತಾಳತ್ತಮನೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.ಬೆಂಗಳೂರು ಮೂಲದ ಶಿವಕುಮಾರ್ (50) ಮೃತಪಟ್ಟ ಬಸ್ ಚಾಲಕ. ಶಿವಕುಮಾರ್

ದೇಶ - ವಿದೇಶ

ಇಂಡೋನೇಷ್ಯಾದಲ್ಲಿ ಭೀಕರ ಅಗ್ನಿ ಅಪಘಾ*ತ: ಬಸ್-ಟ್ಯಾಂಕರ್ ಮುಖಾಮುಖಿ ಡಿಕ್ಕಿ; 16 ಮಂದಿ ಜೀವಂತ ದಹನ!

ಜಕಾರ್ತಾ, ಇಂಡೋನೇಷ್ಯಾ (ಎಪಿ) – ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಹೆದ್ದಾರಿಯಲ್ಲಿ ಬುಧವಾರ ಪ್ರಯಾಣಿಕರ ಬಸ್ ಇಂಧನ ಟ್ಯಾಂಕರ್ ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು

ದೇಶ - ವಿದೇಶ

ಸಾಮಾಜಿಕ ಜಾಲತಾಣದ ಕ್ರೇಜ್‌ಗೆ ರಸ್ತೆಯಲ್ಲಿ ಮೃತ್ಯುಂಜಯ ಸಾಹಸ; ಚಲಿಸುವ ಟ್ರಕ್ ಅಡಿ ನುಗ್ಗಿದ ಬೈಕ್ ಸವಾರರು!

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸಲು ಮತ್ತು ಕ್ಷಣಿಕ ಸಾಹಸ ಪ್ರದರ್ಶಿಸಲು ಜನರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಚಲಿಸುವ ಬೃಹತ್ ವಾಹನಗಳ ಬಳಿ ಬೈಕ್ ಸವಾರರು ಮಾಡುವ ಇಂತಹ ಅಪಾಯಕಾರಿ

ಕರ್ನಾಟಕ

ಬೆಂಗಳೂರು: ರಸ್ತೆ ದಾಟುವಾಗ ತಲೆ ಸುತ್ತಿ ಬಿದ್ದ ವಿದ್ಯಾರ್ಥಿ; ಬಸ್ ಹರಿದು ಸ್ಥಳದಲ್ಲೇ ದುರ್ಮರಣ

ಬೆಂಗಳೂರು : ಬಾಗಲೂರು-ಹೆಣ್ಣೂರು ರಸ್ತೆಯಲ್ಲಿ ರಸ್ತೆ ದಾಟಲು ನಿಂತಿದ್ದ ವೇಳೆ ತಲೆ ಸುತ್ತಿ ಬಿದ್ದ ವಿದ್ಯಾರ್ಥಿಯ ಮೇಲೆ ಖಾಸಗಿ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ಶನಿವಾರ ನಡೆದಿದೆ. ವರುಣ್ (16) ಮೃತಪಟ್ಟ

ದೇಶ - ವಿದೇಶ

ಕಂದಕಕ್ಕೆ ಬಿದ್ದು ಸುಟ್ಟು ಭಸ್ಮವಾದ ಕಾರು; ಇಬ್ಬರು ಸಜೀವ ದಹನ!

ಬುಧವಾರ ಮಧ್ಯಾಹ್ನ 3:15 ಕ್ಕೆ ಹಿಮಾಚಲ ಪ್ರದೇಶದ ಚಿಂತಪುರಿ ಪ್ರದೇಶದ ಭಾರ್ವೈನ್‌ನಲ್ಲಿ ಕಾರು ನಿಯಂತ್ರಣ ತಪ್ಪಿ 200 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಅಪಘಾತದ ನಂತರ ಕಾರು ಬೆಂಕಿಗೆ ಆಹುತಿಯಾಗಿದ್ದು, ಅದರಲ್ಲಿದ್ದ ಜನರು ತಪ್ಪಿಸಿಕೊಳ್ಳಲು

ದೇಶ - ವಿದೇಶ

ಹುಟ್ಟುಹಬ್ಬದ ರೀಲ್ಸ್ ಹುಚ್ಚಾಟ; ರಸ್ತೆಗೆ ಬೆಂಕಿ ಹಚ್ಚಿ ಸಾಹಸ ಪ್ರದರ್ಶಿಸಿದ ಕಾರು ವ್ಯಾಪಾರಿ ಅರೆಸ್ಟ್!

ಅಪಾಯಕಾರಿ ಹುಟ್ಟುಹಬ್ಬದ ಸ್ಟಂಟ್ ವೈರಲ್ ಆದ ನಂತರ , 33 ವರ್ಷದ ಮುಂಬೈ ಕಾರು ವ್ಯಾಪಾರಿಯನ್ನು ಗೋರೆಗಾಂವ್ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮ ರೀಲ್‌ಗಾಗಿ “33” ಸಂಖ್ಯೆಯ ಆಕಾರದಲ್ಲಿ ಬೆಂಕಿ ಹಚ್ಚಲು ಆ ವ್ಯಕ್ತಿ

ದೇಶ - ವಿದೇಶ

ಮೆರೈನ್ ಡ್ರೈವ್‌ನಲ್ಲಿ ಭೀಕರ ಅಪಘಾತ: ಬೈಕ್ ಸವಾರ ಸೇರಿದಂತೆ ಮೂವರ ಸಾ*ವು; ಜನ್ಮದಿನದ ಮರುದಿನವೇ ಯುವಕನ ಅಂತ್ಯ

ಮುಂಬೈ: ತನ್ನ ಹುಟ್ಟುಹಬ್ಬದ ಮರುದಿನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 19 ವರ್ಷದ ಯುವಕ, ಹಿಂಬದಿ ಸವಾರೆ 18 ವರ್ಷದ ಯುವತಿ ಹಾಗೂ 66 ವರ್ಷದ ವೃದ್ಧ ಪಾದಚಾರಿ ಸೇರಿ ಮೂವರು ಸಾವನ್ನಪ್ಪಿದ ಘಟನೆ

ದಕ್ಷಿಣ ಕನ್ನಡ

ಚಾರ್ಮಾಡಿ ಘಾಟಿಯ 4ನೇ ತಿರುವಿನಲ್ಲಿ ಖಾಸಗಿ ಬಸ್ ಪಲ್ಟಿ: 20ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಚಾರ್ಮಾಡಿ ಘಾಟಿಯ 4ನೇ ತಿರುವಿನಲ್ಲಿ ಪಲ್ಟಿಯಾದ ಘಟನೆ ಇಂದು ನಡೆದಿದೆ. ಈ ಅಪಘಾತದಲ್ಲಿ ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಧರ್ಮಸ್ಥಳಕ್ಕೆ ಮದುವೆ ಸಮಾರಂಭವೊಂದರಲ್ಲಿ  ಭಾಗವಹಿಸಲು ಬಂದಿದ್ದ ಈ

ದೇಶ - ವಿದೇಶ

ವಧುವಿನ ಬೀಳ್ಕೊಡುಗೆ ವೇಳೆ ಭೀಕರ ಅಪಘಾ*ತ; ಕಾರು ಡಿಕ್ಕಿಯಾಗಿ 25 ಅಡಿ ಎತ್ತರಕ್ಕೆ ಹಾರಿದ ಕ್ಯಾಮೆರಾಮನ್!

ಸಿರ್ಸಾ: ಹರಿಯಾಣದ ಸಿರ್ಸಾದಲ್ಲಿ ವಧುವಿನ ಬೀಳ್ಕೊಡುಗೆಯ ಸಮಯದಲ್ಲಿ ಕ್ಯಾಮೆರಾಮನ್ ವಿಡಿಯೋ ಮಾಡುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಕ್ಯಾಮೆರಾಮನ್ 25 ಅಡಿ ಎತ್ತರಕ್ಕೆ ಹಾರಿ ಬಿದ್ದಿದ್ದಾರೆ. ವಧುವಿಗೆ ವಿದಾಯ ಹೇಳುವ ಸಮಾರಂಭದ