Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬಾಂಗ್ಲಾದೇಶದಲ್ಲಿ ಮಾಜಿ ವಾಯುಪಡೆ ಅಧಿಕಾರಿ ನಿಗೂಢ ಸಾ*ವು: ನದಿಯಲ್ಲಿ ಮೃತದೇಹ ಪತ್ತೆ!

ಢಾಕಾ: ಬಾಂಗ್ಲಾದೇಶ (Bangladesh) ವಾಯುಪಡೆಯ ಮಾಜಿ ಅಧಿಕಾರಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೆ.ಎಂ.ತಹಸಿಫ್ ಸೌರಿ ಅವರ ಮೃತದೇಹವು ನಾಪತ್ತೆಯಾದ ಮರುದಿನವೇ ತುರಾಗ್ ನದಿಯಲ್ಲಿ ಪತ್ತೆಯಾಗಿದೆ. ಢಾಕಾದ ಉತ್ತರ್‌ಖಾನ್ ಪ್ರದೇಶದಲ್ಲಿರುವ ರಾಜಬಾರಿ ಘಾಟ್ ಬಳಿ,

ಕರ್ನಾಟಕ

ದೇವಸುಗೂರು ಬಳಿ ಕೃಷ್ಣಾ ನದಿಯಲ್ಲಿ ಈಜಲು ಹೋಗಿದ್ದ ಜಾರ್ಖಂಡ್ ಮೂಲದ ಯುವಕ ನೀರುಪಾಲು!

ರಾಯಚೂರು: ಕೃಷ್ಣಾ ನದಿಯ (Krishna River) ಅಪಾಯ ಸ್ಥಳದಲ್ಲಿ ಈಜಲು ಹೋಗಿ ಯುವಕನೋರ್ವ ನೀರುಪಾಲಾಗಿರುವ ಘಟನೆ ರಾಯಚೂರಿನ (Raichur) ದೇವಸುಗೂರು ಬಳಿ ನಡೆದಿದೆ. ಜಾರ್ಖಂಡ್ ಮೂಲದ 20 ವರ್ಷದ ಸುನಿಲ್ ಪಹಾಡಿಯಾ ಮೃತ ದುರ್ದೈವಿ.

ಉಡುಪಿ

ಉದ್ಯಾವರ: ಪಾಪನಾಶಿನಿ ನದಿಯಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿಯ ಶವ; ಪೊಲೀಸರಿಂದ ತನಿಖೆ!

ಉಡುಪಿ: ಉದ್ಯಾವರದ ಪಿತ್ರೋಡಿಯ ಪಾಪನಾಶಿನಿ ನದಿಯಲ್ಲಿ ಆಗಸ್ಟ್ 5 ರಂದು ಸುಮಾರು 30-35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಪ್ರಕ್ರಿಯೆಗಳನ್ನು ಪ್ರಾರಂಭಿಸಿದರು.ಸಮಾಜ