Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕ್ಯಾಮೆರಾ ಕಣ್ಣಿಗೆ ಬಿದ್ದ “ಆಂಟಿ” ಕೈಚಳಕ; ಮಗುವನ್ನು ಹಿಡಿದೇ ಬಳೆ ಕದ್ದ ಮಹಿಳೆಯ ವಿಡಿಯೋ ವೈರಲ್!

ಇಂದಿನ ಕಾಲದಲ್ಲಿ “ಕ್ಯಾಮೆರಾ ಕಣ್ಣು” ಎಲ್ಲೆಲ್ಲೂ ಇದೆ…ಅಂಗಡಿ, ಮನೆ, ರಸ್ತೆ ಯಾವ ಜಾಗಕ್ಕೂ ಹೋದರೂ ಸಿಸಿಟಿವಿ ನಮ್ಮನ್ನು ಗಮನಿಸುತ್ತಿದೆ. ಕೆಲವೊಮ್ಮೆ ಈ ಕ್ಯಾಮೆರಾಗಳು ಅಚ್ಚರಿಯ ಕ್ಷಣಗಳನ್ನು ಹಿಡಿದರೆ, ಇನ್ನೊಮ್ಮೆ ಸತ್ಯವನ್ನು ಬಯಲಿಗೆಳೆಯುತ್ತವೆ. ಹೀಗೇ ಈಗ

ದೇಶ - ವಿದೇಶ

ಹಾವಿನೊಂದಿಗೆ ಮೋಜು ಮಾಡಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ; ಭೀಕರ ವಿಡಿಯೋ ವೈರಲ್!

ಹಾವು ಹಿಡಿಯಲು ಬಂದವರು ಹಾವನ್ನು ಸುರಕ್ಷಿತವಾಗಿ ಚೀಲಕ್ಕೆ ತುಂಬುವ ಬದಲು ಅದನ್ನು ಕೆರಳಿಸಲು ಹೋಗಿ ಸಾವನ್ನಪ್ಪಿರುವ ವಿಡಿಯೋ ವೈರಲ್ ಆಗಿದೆ. ಸರ್ಪವನ್ನು ಹಿಡಿಯಲು ಬಂದ ವ್ಯಕ್ತಿ ಹಾವಿನ ತಲೆಗೆ ಲಘುವಾಗಿ ಹೊಡೆಯುತ್ತಾ ಅದನ್ನು ಕೆರಳಿಸುತ್ತಿರುವುದನ್ನು

ದೇಶ - ವಿದೇಶ

ರೈಲ್ವೆ ಆಸ್ತಿ ನಾಶಪಡಿಸಿ ಸೋಷಿಯಲ್ ಮೀಡಿಯಾ ಕ್ರೇಜ್: ಸೀಟು ಹರಿದು ವಿಕೃತ ಸಂತೋಷ ಪಟ್ಟ ಕಿಡಿಗೇಡಿಗಳು!

ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಲು ರೈಲ್ವೆ ಆಸ್ತಿಯನ್ನು ಧ್ವಂಸ ಮಾಡುತ್ತಿರುವ ಪುರುಷರ ಗುಂಪಿನ ವಿಡಿಯೋವೊಂದು ಆನ್‌ಲೈನ್‌ನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಭಾರತೀಯ ರೈಲ್ವೆಯ ಸಾಮಾನ್ಯ ಕೋಚ್‌ನೊಳಗೆ ವ್ಯಕ್ತಿಯೊಬ್ಬ ರೈಲಿನ ನೀಲಿ ಬಣ್ಣದ ಸೀಟಿನ ಹೊದಿಕೆಯನ್ನು

ದಕ್ಷಿಣ ಕನ್ನಡ ಮಂಗಳೂರು

ಬಗ್ಗುಂಡಿ ಕೆರೆ ಉಳಿಸಿ-ಕೃಷಿ ಭೂಮಿ ರಕ್ಷಿಸಿ: ಸ್ಯಾಫ್ರನ್ ಫ್ರಂಟ್ ಜನಜಾಗೃತಿ ಸಭೆಗೆ ಅಭೂತಪೂರ್ವ ಬೆಂಬಲ

ಮಂಗಳೂರು: ಬಗ್ಗುಂಡಿ ಕೆರೆ ಉಳಿಸಿ ಮತ್ತು ಕೃಷಿ ಭೂಮಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಸ್ಯಾಫ್ರನ್ ಫ್ರಂಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಜನಜಾಗೃತಿ ಅಭಿಯಾನವು ನಿನ್ನೆ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಸಮಾವೇಶದಲ್ಲಿ ಭಾಗವಹಿಸಿದ್ದ ನೂರಾರು ಸಾರ್ವಜನಿಕರು

ದೇಶ - ವಿದೇಶ

ಭೀಕರ ದುರಂತ: ರೈಲು ಬೋಗಿಯ ಮೇಲೆ ಹತ್ತಿ ಸಾಹಸ ಮಾಡಲು ಹೋಗಿ ವ್ಯಕ್ತಿ ದಹನ!

ದರ್ಭಂಗ: ಕೇವಲ ಒಂದು ಕ್ಷಣದ ಅಜಾಗರೂಕತೆ ಅಥವಾ ದುಸ್ಸಾಹಸ ಹೇಗೆ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬುದಕ್ಕೆ ಈ ವೈರಲ್ ವಿಡಿಯೋ ಸಾಕ್ಷಿಯಾಗಿದೆ. ಬಿಹಾರದ ದರ್ಭಂಗದಲ್ಲಿ ವ್ಯಕ್ತಿಯೊಬ್ಬ ರೈಲಿನ ಮೇಲೇರಿ ನಡೆಯುವ ಸಾಹಸ ಮಾಡಲು ಹೋಗಿ

ಕರ್ನಾಟಕ

ವಿಮಾನದಲ್ಲಿ ನಟಿ ಉರ್ವಿ ಕೊಠಾರಿಗೆ ಸಹಪ್ರಯಾಣಿಕನಿಂದ ಕಿರುಕು*ಳ; ವಿಡಿಯೋ ವೈರಲ್!

ಬೆಂಗಳೂರು: ವಿಮಾನದಲ್ಲಿ ಸಹ ಪ್ರಯಾಣಿಕನೊಬ್ಬ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ನಟಿ ಮತ್ತು ಕಂಟೆಂಟ್ ಕ್ರಿಯೇಟರ್ ಆಗಿರುವ ಉರ್ವಿ ಕೊಠಾರಿ ಎಂಬವರು ಆರೋಪಿಸಿದ್ದು, ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡು ತಮಗಾದ

ದೇಶ - ವಿದೇಶ

ಸಿನಿಮಾ ಶೂಟಿಂಗ್ ದೃಶ್ಯಕ್ಕೆ ಆಸ್ಪತ್ರೆ ಬಣ್ಣ: ಸುಳ್ಳು ಸುದ್ದಿಯ ಸತ್ಯಾಸತ್ಯತೆ ಇಲ್ಲಿದೆ ನೋಡಿ.

ನವದೆಹಲಿ: ಕಳೆದ ಮೂರು ದಿನಗಳಿಂದ ಬಿಹಾರದ ಖಾಸಗಿ ಆಸ್ಪತ್ರೆಯದ್ದು ಎನ್ನಲಾದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ರೋಗಿಗಳನ್ನು ಹೆಚ್ಚು ದಿನ ಉಳಿಸಿಕೊಳ್ಳಲು ಮತ್ತು ಆಕರ್ಷಿಸಲು ಈ ರೀತಿಯ ಸಮವಸ್ತ್ರ ಮಾಡಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಿನಿ

ದೇಶ - ವಿದೇಶ

ಲಿಫ್ಟ್ ಬಳಸುವಾಗ ಇರಲಿ ಎಚ್ಚರಪುಣೆಯಲ್ಲಿ ಲಿಫ್ಟ್ ಬಾಗಿಲಲ್ಲಿ ಮಗುವಿನ ಕೈ ಸಿಲುಕಿ ಪರದಾಟ!

ಪುಣೆ: ಲಿಫ್ಟ್​ನಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವಾಗ ತುಂಬಾ ಜಾಗೃತೆಯಾಗಿರಬೇಕು. ಲಿಫ್ಟ್​​ನಿಂದ ಹೊರ ಬರಬೇಕು ಎನ್ನುವಾಗ ಅಜ್ಜಿಯ ಕೈಲಿದ್ದ ಮಗುವಿನ ಕೈ ಲಿಫ್ಟ್​ ಬಾಗಿಲಲ್ಲಿ ಸಿಲುಕಿ ಒದ್ದಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ತಾಯಿ ಮತ್ತು ಅಜ್ಜಿ

ದೇಶ - ವಿದೇಶ

ನಾಯಿ ನೆಕ್ಕಿದ್ದಕ್ಕೆ ಕೈಕಾಲುಗಳನ್ನೇ ಕಳೆದುಕೊಂಡ ಮಹಿಳೆ.

ನಾಯಿ (Dog) ಎಂದರೆ ನಮಗೆಲ್ಲಾ ತುಂಬಾ ಪ್ರೀತಿ. ಮನೆಯಲ್ಲಿ ನಾಯಿಗಳಿದ್ದರೆ ಅವುಗಳನ್ನು ಮುದ್ದಾಡುವುದು, ಅವು ನಮ್ಮನ್ನು ನೆಕ್ಕುವುದು ತುಂಬಾ ಸಾಮಾನ್ಯ(Very Common). ಆದರೆ, ಯುಕೆ ಮೂಲದ ಮಂಜಿತ್ ಸಂಘಾ (Manjith Sangha) ಎಂಬ 52

ಕರ್ನಾಟಕ

ಎಚ್ಚರಿಕೆ ನೀಡಿದರೂ ಕೇಳದಿದ್ದಕ್ಕೆ ಪೌರಕಾರ್ಮಿಕರಿಂದ ವಿಭಿನ್ನವಾಗಿ ತಕ್ಕ ಪಾಠ

ಹಾಸನ: ಎಲ್ಲೆಂದರಲ್ಲಿ ಕಸ ಬಿಸಾಡುತ್ತಿದ್ದವರಿಗೆ ಹಾಸನ ಮಹಾನಗರಪಾಲಿಕೆ (Hassan Municipal Corporation) ಸಿಬ್ಬಂದಿ ತಕ್ಕ ಪಾಠ ಕಲಿಸಿದ್ದಾರೆ. ಕಸ ಬಿಸಾಡಿದ್ದವರ ಮನೆಯ ಕಾಂಪೌಂಡ್ ಒಳಗೆ ಒಂದು ಲೋಡ್ ಕಸವನ್ನು ಸಿಬ್ಬಂದಿ ಸುರಿದಿದ್ದಾರೆ. ಹಾಸನ (Hassan) ನಗರದ