Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಚಿನ್ನ ಪಾಲಿಶ್ ಹೆಸರಲ್ಲಿ ಮಹಿಳೆಗೆ ವಂಚನೆ: 8 ಗ್ರಾಂ ಚಿನ್ನ ಎಗರಿಸಿದ ಖದೀಮ!

ಕೋಲಾರ: ಒಡವೆಯನ್ನು ಪಾಲಿಶ್ (Jewelry Polishing) ಮಾಡಿ ಕೊಡುವ ಸೋಗಿನಲ್ಲಿ ಮಹಿಳೆಯೊಬ್ಬರಿಗೆ 8 ಗ್ರಾಂ ಚಿನ್ನ ವಂಚಿಸಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ. ಶ್ರೀನಿವಾಸಪುರ (Srinivaspura) ತಾಲೂಕಿನ ಮಲ್ಲೆಪಲ್ಲಿ ಗ್ರಾಮದ ಪಲ್ಲವಿ ಎಂಬವರಿಗೆ ಅ.20ರಂದು

ಮಂಗಳೂರು

ಸೋಮನಾಥ್ ಸಾವು ಪ್ರಕರಣ: ನಿಷ್ಪಕ್ಷಪಾತ ತನಿಖೆ, ಪರಿಹಾರಕ್ಕೆ ಹಿಂದೂ ಮಹಾಸಭಾ ಆಗ್ರಹ

ಮಂಗಳೂರು: ಸುರತ್ಕಲ್‌ನ ಹೊಸಬೆಟ್ಟು ನಿವಾಸಿ ಸೋಮನಾಥ್ ಆತ್ಮಹತ್ಯೆ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಹಿಂದೂ ಮಹಾಸಭಾ ಕರ್ನಾಟಕದ ರಾಜ್ಯಾಧ್ಯಕ್ಷರಾದ ಡಾ. ಎಲ್.ಕೆ. ಸುವರ್ಣ ಆರೋಪಿಸಿದ್ದು, ಮೃತನ ಕುಟುಂಬಕ್ಕೆ ಸರ್ಕಾರ ಕೂಡಲೇ ಸೂಕ್ತ

ಮಂಗಳೂರು

ಯುವಕನ ಆತ್ಮಹ*ತ್ಯೆ ಪ್ರಕರಣ: ಶವವಿಟ್ಟು ಪ್ರತಿಭಟನೆ, ಸುರತ್ಕಲ್‌ನಲ್ಲಿ ಸಂಚಾರ ಅಸ್ತವ್ಯಸ್ತ

ಮಂಗಳೂರು : ಯುವ ಜೋಡಿಗೆ ಬೀಚ್‌ನಲ್ಲಿ ಕಿರುಕುಳ ನೀಡಿದರೆಂಬ ಆರೋಪದಲ್ಲಿ ಪೊಲೀಸ್ ತನಿಖೆ ಎದುರಿಸುತ್ತಿದ್ದ ಯುವಕನೊಬ್ಬ ಮನನೊಂದು ಆತ್ಮಹ*ತ್ಯೆ ಮಾಡಿಕೊಂಡಿದ್ದು, ಪೊಲೀಸರ ದೌರ್ಜನ್ಯವೇ ಸಾವಿಗೆ ಕಾರಣವೆಂದು ಆರೋಪಿಸಿ ಮೃತನ ಶವವನ್ನಿಟ್ಟು ನೂರಾರು ಸ್ಥಳೀಯರು ಸುರತ್ಕಲ್

ಉಡುಪಿ

ಬ್ರಹ್ಮಾವರದಲ್ಲಿ ರೌಡಿಶೀಟರ್ ಬರ್ಬರ ಹ*ತ್ಯೆ: ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊ*ಲೆ!

ಉಡುಪಿ: ಜಿಲ್ಲೆಯ ಬ್ರಹ್ಮಾವರದಲ್ಲಿ (Brahmavara) ರೌಡಿಶೀಟರ್‌ನನ್ನು ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ರೌಡಿಶೀಟರ್ ಸುಜಿತ್ ಪಿಂಟೊ (43)

ಅಪರಾಧ ದೇಶ - ವಿದೇಶ

ಲಕ್ಷ್ಮಿ ದೇವಿಯ ವಿಗ್ರಹದ ಬೆಳ್ಳಿ ಆಭರಣ ಕಳ್ಳತನ: ಮಹಿಳೆಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ!

ಲಕ್ಷ್ಮಿ: ಲಕ್ಷದ ಸಾದತ್‌ ಗಂಜ್‌ ನ ಚೌಪತಿಯಾ ಪ್ರದೇಶದ ಚಾರ್ ಧಾಮ್ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ಮಹಿಳೆಯೊಬ್ಬರು ಲಕ್ಷ್ಮಿ ದೇವಿಯ ವಿಗ್ರಹಕ್ಕೆ ಅಲಂಕರಿಸಿದ್ದ ಬೆಳ್ಳಿಯ ಛತ್ರಿ ಮತ್ತು ಮೂಗುತಿಯನ್ನು ಕದ್ದಿದ್ದಾರೆಂದು ಹೇಳಲಾದ ದೃಶ್ಯ ಸಿಸಿಟಿವಿಯಲ್ಲಿ

kerala

ಕೇರಳ: ಬ್ಲೇಡ್‌ನಿಂದ ಕತ್ತು ಸೀಳಿ ತಾಯಿ, ಮಗನ ಭೀಕರ ಹ*ತ್ಯೆ!

ತ್ರಿಶೂರ್ (ಕೇರಳ): ತ್ರಿಶೂರ್‌ನ ವಲಪ್ಪಾಡ್ ಬೀಚ್ ಸಮೀಪದ ನಿವಾಸವೊಂದರಲ್ಲಿ ಗುರುವಾರ ಬೆಳಗಿನ ಜಾವ ಘೋರ ದುರಂತವೊಂದು ಸಂಭವಿಸಿದ್ದು, 24 ವರ್ಷದ ತಾಯಿ ಹಾಗೂ ಆಕೆಯ ನಾಲ್ಕೂವರೆ ವರ್ಷದ ಮಗನನ್ನು ಬ್ಲೇಡ್‌ನಿಂದ ಅತ್ಯಂತ ಭೀಕರವಾಗಿ ಕತ್ತು

ಕರ್ನಾಟಕ

ಬೆಂಗಳೂರು: ನೈಸ್ ರಸ್ತೆ ಬಳಿ ಮಾಜಿ ಡ್ರೈವರ್ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿ ಫೈರಿಂಗ್

ಶ್ರೀನಿವಾಸ್‌ ಅಲಿಯಾಸ್ ಮೆಂಟಲ್ ಸೀನನ ಕಾಲಿಗೆ ರಿಯಲ್ ಎಸ್ಟೇಟ್ ಉದ್ಯಮಿ ಸಂಪಂಗಿ ಎಂಬಾತನಿಂದ ಫೈರಿಂಗ್ ಮಾಡಲಾಗಿದೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳು ಶ್ರೀನಿವಾಸ್, ಸಂಪಂಗಿ ಬಳಿ ಡ್ರೈವಿಂಗ್ ಕೆಲಸ ಮಾಡುತ್ತಿದ್ದವೇಳೆ ವೈಯಕ್ತಿಕ

ಕರ್ನಾಟಕ

ಬಳ್ಳಾರಿ: ಮಕ್ಕಳನ್ನು ಕಾಲುವೆಗೆ ಎಸೆದು ತಾಯಿಯೂ ಜೀವಾಂತ್ಯ – ವರದಕ್ಷಿಣೆ ಕಿರುಕುಳಕ್ಕೆ ಮೂರು ಜೀವಗಳು ಬಲಿ, ಪತಿ ಸೇರಿ 6 ಜನರ ವಿರುದ್ಧ ಕೇಸ್!

ಬಳ್ಳಾರಿ : ಪತಿಯ ವರದಕ್ಷಿಣೆ ಕಿರುಕುಳ ಹಾಗೂ ದೌರ್ಜನ್ಯ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಕಂದಮ್ಮಗಳನ್ನು ಒಂದೇ ವೇಲ್‌ನಲ್ಲಿ ಕಟ್ಟಿ ತುಂಗಭದ್ರಾ ಕಾಲುವೆಗೆ ಎಸೆದು, ಬಳಿಕ ತಾನೂ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ

ಕರ್ನಾಟಕ

ವಿಜಯಪುರ: ನಗರದಲ್ಲಿ ದುಷ್ಕರ್ಮಿಗಳಿಂದ ಯುವಕನ ಭೀಕರ ಹತ್ಯೆ – MOB ಅಪರಾಧಿ ಅಲ್ತಾಫ್ ಮನಗೂಳಿ ಸಾವು!

ವಿಜಯಪುರ: ಯುವಕನೊಬ್ಬನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಳಿಗ್ಗೆ ನಗರದಲ್ಲಿ ನಡೆದಿದೆ.ಮೃತ ಯುವಕನನ್ನು ಅಲ್ತಾಫ್ ಮನಗೂಳಿ ಎಂದು ಗುರುತಿಸಲಾಗಿದೆ. ಈತ ಕಳ್ಳತನ ಸೇರಿದಂತೆ ಇತರೆ ಪ್ರಕರಣಗಳ ಆರೋಪಿ ಎನ್ನಲಾಗಿದ್ದು, ಇಲ್ಲಿನ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ

ದೇಶ - ವಿದೇಶ

ಉದ್ಯಮಿಯ ಅನುಮಾನಾಸ್ಪದ ಸಾ*ವು ಪ್ರಕರಣ: ಮಾಡೆಲ್ ಗೆಳತಿ ವಿರುದ್ಧ ಕೊಲೆ ಆರೋಪ!

ಲಕ್ನೋ: ಫ್ಲ್ಯಾಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು 28 ವರ್ಷದ ಉದ್ಯಮಿ ಶಿವ ಶರ್ಮಾ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಉದ್ಯಮಿಯ ತಾಯಿ ರಂಜನಾ ಶರ್ಮಾ, ಆತನ ಗೆಳತಿ ಮಾಡೆಲ್‌ ಶ್ರದ್ಧಾ ದುಬೆ ವಿರುದ್ಧ