Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಚೀನಾ-ಪಾಕ್ ಅತಿಕ್ರಮಣಕ್ಕೆ ಭಾರತ ಶಾಕ್ ತಂತ್ರ: 10 ಸಾಕ್ಷ್ಯ, ಅದಾನಿ-ಸೆಲೆಬಿ ಒಪ್ಪಂದಕ್ಕೆ ಬ್ರೇಕ್

ನವದೆಹಲಿ: ಭಯೋತ್ಪಾದಕರಿಗೆ ಬೆಂಬಲ ನೀಡುವ ಮೂಲಕ ಭಾರತದ ವಿರುದ್ಧ ಕತ್ತಿಮಸೆಯುವ ಪಾಕಿಸ್ತಾನದಕಿತಾಪತಿ ಒಂದೆಡೆಯಾದ್ರೆ ಪಾಕಿಸ್ತಾನಕ್ಕೆ ಒಳಗೊಳಗೆ ಸಾಥ್ ಕೊಡುತ್ತಿರುವ ನೆರೆರಾಷ್ಟ್ರ ಚೀನಾ ಭಾರತಕ್ಕೆ ಮಗ್ಗುಲ ಮುಳ್ಳಾಗಿದೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ್ ಕೈಗೊಂಡಿತ್ತು.

ದೇಶ - ವಿದೇಶ

ಐಎಂಎಫ್ ನೀಡಿದ ಸಾಲವನ್ನು ಪಾಕಿಸ್ತಾನ ಭಯೋತ್ಪಾದನೆಗೆ ಬಳಕೆ ಮಾಡುತ್ತಿದೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪ

ಶ್ರೀನಗರ: ಐಎಂಎಫ್ ನೀಡಿರುವ ಸಾಲವನ್ನು ಪಾಕಿಸ್ತಾನ ಪರೋಕ್ಷವಾಗಿ ಉಗ್ರರ ಕುಟುಂಬಗಳಿಗೆ ಹಾಗೂ ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದರು. ಇಂದು ಗುಜರಾತ್‌ನ ಭುಜ್ ವಾಯುನೆಲೆಗೆ ಭೇಟಿ ನೀಡಿ

ದೇಶ - ವಿದೇಶ

ಆಪರೇಷನ್ ಸಿಂಧೂರ ಯಶಸ್ಸು: ಭಾರತದ ರಕ್ಷಣಾ ಬಜೆಟ್‌ ₹50,000 ಕೋಟಿ ಹೆಚ್ಚಳಕ್ಕೆ ಅವಕಾಶ

ನವದೆಹಲಿ: ‘ಆಪರೇಷನ್‌ ಸಿಂಧೂರ’ ಸಕ್ಸಸ್‌ ಹಿನ್ನೆಲೆ ಭಾರತ ರಕ್ಷಣಾ ವಲಯಕ್ಕೆ ಮತ್ತಷ್ಟು ಬೂಸ್ಟ್‌ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದ ರಕ್ಷಣಾ ಬಜೆಟ್‌ 50,000 ಕೋಟಿ ರೂ.ಗೆ ಹೆಚ್ಚಳವಾಗಬಹುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಪೂರಕ

ದೇಶ - ವಿದೇಶ

ಯುವಕರನ್ನೂ ಬಲಿ ತೆಗೆದುಕೊಳ್ಳುತ್ತಿದೆ ಹೃದಯ ರೋಗ: ಪಾಕಿಸ್ತಾನದ ಆತಂಕಕಾರಿ ಸ್ಥಿತಿ

ನಾವು ಒಂದು ದೇಶದ ಬಗ್ಗೆ ಯೋಚಿಸಿದಾಗ, ಅದರ ರಾಜಕೀಯ, ಕ್ರಿಕೆಟ್ ತಂಡ ಅಥವಾ ಸಾಮಾಜಿಕ ಸ್ಥಿತಿಗಳು ಮನಸ್ಸಿಗೆ ಬರುತ್ತವೆ. ಆದರೆ ಒಂದು ವಿಷಯವಿದೆ, ಅದು ಗಡಿಗಳನ್ನು ಗುರುತಿಸದೆ, ಧರ್ಮವನ್ನು ನೋಡದೆ, ಯಾವುದೇ ವ್ಯಕ್ತಿಯನ್ನು ಮೌನವಾಗಿ

ದೇಶ - ವಿದೇಶ

ಉಗ್ರ ಎನ್‌ಕೌಂಟರ್ ಮುನ್ನ ತಾಯಿಗೆ ವಿಡಿಯೋ ಕಾಲ್: ಶರಣಾಗು ಎಂದ ತಾಯಿಗೆ ಮಗನ ನಿರಾಕರಣೆ

ಶ್ರೀನಗರ: ಜಮ್ಮು ಕಾಶ್ಮೀರದ ತ್ರಾಲ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ. ಈ ಪೈಕಿ ಓರ್ವ ಉಗ್ರ ಸಾಯುವ ಮುನ್ನ ತನ್ನ ಕುಟುಂಬಸ್ಥರಿಗೆ ವಿಡಿಯೋ ಕಾಲ್ ಮಾಡಿದ್ದು, ಆತನ ತಾಯಿ ಶರಣಾಗುವಂತೆ ಬೇಡಿಕೊಂಡಿದ್ದಾರೆ. ಪುಲ್ವಾಮಾ

ದೇಶ - ವಿದೇಶ

ಆಪರೇಷನ್ ಸಿಂದೂರದ ಪರಿಣಾಮ: ಚೀನಾದ ಜೆಟ್ ತಯಾರಕ ಕಂಪನಿಗೆ ಷೇರುಮಾರುಕಟ್ಟೆಯಲ್ಲಿ ಹಿನ್ನಡೆ

ನವದೆಹಲಿ: ಚೀನಾದ ಫೈಟರ್ ಜೆಟ್​​ಗಳನ್ನು ತಯಾರಿಸುವ ಎವಿಐಸಿ ಚೆಂಗಡು ಏರ್​​​ಕ್ರಾಫ್ಟ್ ಕಂಪನಿಯ ಷೇರುಬೆಲೆ ಕಳೆದ ಮೂರು ದಿನಗಳಿಂದ ನಿರಂತರವಾಗಿ ಕುಸಿಯುತ್ತಿದೆ. ಆಪರೇಷನ್ ಸಿಂದೂರದ ಬಳಿಕ ಪ್ರಧಾನಿ ನರೇಂದ್ರ ಮೋದಿ ಭಾಷಣದವರೆಗೂ ಈ ಕಂಪನಿ ಷೇರುಬೆಲೆ ಏರಿಕೆ ಕಾಣುತ್ತಾ

ದೇಶ - ವಿದೇಶ

ಪಾಕ್ ಸೇನೆಯಿಂದ ಬಿಡುಗಡೆ – 21 ದಿನಗಳ ಬಳಿಕ ಬಿಎಸ್‌ಎಫ್ ಯೋಧ ಪೂರ್ಣಂ ಶಾ ಭಾರತಕ್ಕೆ ವಾಪಸ್

ನವದೆಹಲಿ: ಇತ್ತೀಚೆಗಷ್ಟೇ ಆಕಸ್ಮಿಕವಾಗಿ ಗಡಿ ದಾಟಿದ್ದ ಬಿಎಸ್​ಎಫ್ ಯೋಧ ಪೂರ್ಣಂ ಕುಮಾರ್ ಶಾ ಎಂಬುವವರನ್ನು ಪಾಕ್ ಸೇನೆ ಬಂಧಿಸಿತ್ತು. ಬುಧವಾರ ಭಾರತಕ್ಕೆ ವಾಪಸ್ ಕಳುಹಿಸಿದೆ. ಯೋಧನನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದರು, ಜತೆಗೆ ನಿದ್ರೆ ಮಾಡಲು ಬಿಡುತ್ತಿರಲಿಲ್ಲ

ದೇಶ - ವಿದೇಶ

ಆಪರೇಷನ್ ಸಿಂಧೂರ: ಚೀನಾದ ವಾಯು ರಕ್ಷಣಾ ವ್ಯವಸ್ಥೆ ಜಾಮ್ ಮಾಡಿ 23 ನಿಮಿಷದಲ್ಲಿ ದಾಳಿ ನಡೆಸಿದ ಭಾರತ

ನವದೆಹಲಿ: ಭಾರತೀಯ ವಾಯು ಸೇನೆ ಕೇವಲ 23 ನಿಮಿಷದಲ್ಲಿ ಚೀನಾದ ವಾಯು ರಕ್ಷಣಾ ವ್ಯವಸ್ಥೆಯನ್ನು ಬೈಪಾಸ್‌, ಜಾಮ್‌ ಮಾಡಿ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿದ್ದ ವಿಚಾರ ಈಗ ಬಳಕಿಗೆ ಬಂದಿದೆ. ಹೌದು. ಭಾರತ  ಮೇ 7ರ

ದೇಶ - ವಿದೇಶ

ಸಿಂಧೂ ನದಿ ಒಪ್ಪಂದ ಅಮಾನತಿನ ಬಳಿಕ ಪಾಕಿಸ್ತಾನದಿಂದ ಪ್ಲೀಸ್‌ ನೀರು ಹರಿಸಿ ಎಂದು ಭಾರತಕ್ಕೆ ಪತ್ರ

ನವದೆಹಲಿ: ಅಮಾನತಿನಲ್ಲಿಟ್ಟ ಸಿಂಧೂ ನದಿ ಜಲ ಒಪ್ಪಂದವನ್ನು ಪರಿಶೀಲಿಸುವಂತೆ ಪಾಕಿಸ್ತಾನ ಭಾರತಕ್ಕೆ ಪತ್ರ ಬರೆದಿದೆ. ಭಾರತ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪಾಕಿಸ್ತಾನದ ಜಲಸಂಪನ್ಮೂಲ ಸಚಿವಾಲಯವು ಭಾರತದ ಜಲಶಕ್ತಿ ಸಚಿವಾಲಯಕ್ಕೆ ಮನವಿ ಮಾಡಿದೆ ಎಂದು ಮೂಲಗಳನ್ನು ಆಧಾರಿಸಿ

ದೇಶ - ವಿದೇಶ

ಭಾರತದ ದಾಳಿಗೆ ಪಾಕಿಸ್ತಾನದಲ್ಲಿ ಆಂತರಿಕ ಅಶಾಂತಿ – ಮದರಸಾಗಳ ಮೇಲೆ ಕಲ್ಲು ತೂರಾಟ

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ.22 ರಂದು ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ 9 ಉಗ್ರ ನೆಲೆಗಳು ಹಾಗೂ ವಾಯುನೆಲೆಗಳ ಮೇಲೆ ಭಾರತ ದಾಳಿ