Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರೇಬೀಸ್ ಸೋಂಕಿನಿಂದ 14 ವರ್ಷದ ಬಾಲಕ ಸಾವು, ಕುಟುಂಬದಿಂದ ವೈದ್ಯರ ವಿರುದ್ಧ ಆರೋಪ!

ಮಧ್ಯಪ್ರದೇಶ :ರೇವಾ ಜಿಲ್ಲೆಯ ಬಹಾದಿಯಾ ಗ್ರಾಮದ ನಿತಿನ್ ನಾಥ್ ಎಂಬ 14 ವರ್ಷದ ಬಾಲಕ ಬೀದಿನಾಯಿ ಕಚ್ಚಿದ ನಂತರ ರೇಬೀಸ್ ವೈರಸ್ ಸೋಂಕಿನಿಂದ ದುರಂತವಾಗಿ ಸಾವನ್ನಪ್ಪಿದ್ದಾನೆ. ಜೂನ್ 16 ರಂದು, ರಾಜೇಂದ್ರ ನಗರ ಪ್ರದೇಶದಲ್ಲಿರುವ

ಅಪರಾಧ ಕರ್ನಾಟಕ

ಶ್ರೀಕರಿ ಆಸ್ಪತ್ರೆಯಲ್ಲಿ ಅಸುರಕ್ಷಿತ ಸಿಜರಿಯನ್‌ ವೇಳೆ ಬಾಣಂತಿಯರ ಜೀವದಲ್ಲಿ ಆಟ

ವಿಜಯನಗರ:ಹೊಸಪೇಟೆಯ ಶ್ರೀಕರಿ ಖಾಸಗಿ ಆಸ್ಪತ್ರೆಗೆ ಬಳ್ಳಾರಿ ಸೇರಿದಂತೆ ವಿವಿಧಡೆಯಿಂದ ರೋಗಿಗಳು ಬರುತ್ತಾರೆ. ಕಳೆದ ಮೂರು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ ಬಾಣಂತಿಯರಿಗೆ ಸಿಜರಿಯನ್ ಆದ ಜಾಗದಲ್ಲಿ ಕೀವು ಬರುತ್ತಿದೆ. ಇದರಿಂದ ಹೊಟ್ಟೆಯ ಒಳ

ಅಪರಾಧ ಉಡುಪಿ

ತಪ್ಪು ವೈದ್ಯಕೀಯ ವರದಿ: ವಿದೇಶಿ ಉದ್ಯೋಗ ಕಳೆದುಕೊಂಡ ವ್ಯಕ್ತಿಗೆ ₹13.5 ಲಕ್ಷ ಪರಿಹಾರ

ಉಡುಪಿ: ವ್ಯಕ್ತಿಯೊಬ್ಬರಿಗೆ ಹೆಪಟೈಟಸ್‌ ಸಿ ಇದೆಯೆಂದು ತಪ್ಪು ವರದಿ ನೀಡಿ ವಿದೇಶದಲ್ಲಿ ಸಿಕ್ಕ ಉದ್ಯೋಗ ವಂಚಿತರನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಗ್ರಾಹಕ ನ್ಯಾಯಾಲಯ 13,49,851 ರೂ. ಪರಿಹಾರ ನೀಡುವಂತೆ ಆದೇಶಿಸಿದೆ. ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ

ಕರಾವಳಿ

ಪುತ್ತೂರು: ಬಾಣಂತಿ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯ ಕಾರಣ; ಆಸ್ಪತ್ರೆಗೆ ₹10 ಲಕ್ಷ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಪುತ್ತೂರು: ಹೆರಿಗೆಯಾದ ನಂತರ ಬಾಣಂತಿ ಮೃತಪಟ್ಟ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯು ಮೃತ ಮಹಿಳೆಯ ಪತಿಗೆ ₹10 ಲಕ್ಷ ಪರಿಹಾರ ಹಾಗೂ ವ್ಯಾಜ್ಯ ವೆಚ್ಚವಾಗಿ ₹30 ಸಾವಿರ ನೀಡುವಂತೆ

ಅಪರಾಧ ದೇಶ - ವಿದೇಶ

ಮ್ಯಾಥೀವ್ ಪೆರ್ರಿ ಸಾವಿನ ಹಿಂದಿದೆ ಭೀಕರ ರಹಸ್ಯ: ‘ಫ್ರೆಂಡ್ಸ್’ ನಟನ ಸಾವಿಗೆ ವೈದ್ಯರೇ ಕಾರಣ?

ಫ್ರೆಂಡ್ಸ್’ (Friends), ವೆಬ್ ಸರಣಿಗಳಲ್ಲಿ ಅತ್ಯಂತ ಜನಪ್ರಿಯ. ಈಗಲೂ ಸಹ ನೆಟ್ಪ್ಲಿಕ್ಸ್ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಡುವ ವೆಬ್ ಸರಣಿಗಳಲ್ಲಿ ಒಂದಾಗಿದೆ. ‘ಫ್ರೆಂಡ್ಸ್’ ನಲ್ಲಿ ನಟಿಸಿದ್ದ ಸ್ಟಾರ್ ಮ್ಯಾಥೀವ್ ಪೆರ್ರಿ ಕಳೆದ ವರ್ಷ ಅಕ್ಟೋಬರ್ನಲ್ಲಿ ನಿಧನ

ಅಪರಾಧ ಕರ್ನಾಟಕ

ರಾಮನಗರದಲ್ಲಿ ನಕಲಿ ವೈದ್ಯನಿಂದ ಚಿಕಿತ್ಸೆ: 6 ತಿಂಗಳ ಮಗು ಸಾವು, ಆರೋಪಿ ಬಂಧನ

ರಾಮನಗರ: ನಕಲಿ ವೈದ್ಯನಿಂದ ಚಿಕಿತ್ಸೆ ಪಡೆದ 6 ತಿಂಗಳ ಮಗು ಸಾವಿಗೀಡಾಗಿದ್ದು, ಪ್ರಕರಣ ಬಯಲಾಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ನಗರದ ಮೋತಿನಗರ ನಿವಾಸಿ ಮಹಮ್ಮದ್ ಸೈಫ್‌ವುಲ್ಲಾ ಇಲ್ಲಿನ ಬಾಲಗೇರಿಯಲ್ಲಿ ಆಲ್-ಖೈರ್ ಪೌಂಡೇಷನ್‌ ಹೆಸರಿನಲ್ಲಿ ಕ್ಲಿನಿಕ್

ಕರ್ನಾಟಕ

ಮಿಮ್ಸ್‌ ಆಸ್ಪತ್ರೆಯಲ್ಲಿ 7 ವರ್ಷದ ಸಾನ್ವಿ ಸಾವು – ವೈದ್ಯರ ನಿರ್ಲಕ್ಷ್ಯ ಆರೋಪ; ಸರ್ಕಾರದಿಂದ ತನಿಖಾ ಸಮಿತಿ

ಬೆಂಗಳೂರು: ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿದಂತ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದ ತನಿಖೆಗೆ ಐವರು ವೈದ್ಯರನ್ನೊಳಗೊಂಡ ತನಿಖಾ ತಂಡವನ್ನು ರಚಿಸಿ ತನಿಖೆಗೆ ಸರ್ಕಾರ ಆದೇಶಿಸಿದೆ.ಈ ಸಂಬಂಧ ಮಂಡ್ಯ ಜಿಲ್ಲಾಧಿಕಾರಿ

ಅಪರಾಧ ಕರ್ನಾಟಕ

ವೆಲ್ಲೂರಿನಲ್ಲಿ ನರ್ಸ್ ನಿರ್ಲಕ್ಷ್ಯ: ಟೇಪ್ ತೆಗೆಯುವಾಗ ನವಜಾತ ಶಿಶುವಿನ ಹೆಬ್ಬೆರಳು ಕತ್ತರಿತ, ಪೋಷಕರ ಆಕ್ರೋಶ

ವೆಲ್ಲೂರು : ವೆಲ್ಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್‌ನ ನಿರ್ಲಕ್ಷ್ಯದಿಂದ ನವಜಾತ ಶಿಶುವಿನ ಹೆಬ್ಬೆರಳು ಕತ್ತರಿಸಲ್ಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಟೇಪ್ ತೆಗೆಯುವಾಗ ಕತ್ತರಿ ಬಳಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಮಗುವನ್ನು ಚೆನ್ನೈನ ಸ್ಟಾನ್ಲಿ ಆಸ್ಪತ್ರೆಗೆ

ಅಪರಾಧ ದೇಶ - ವಿದೇಶ

ಖಾಸಗಿ ಡೆಂಟಲ್ ಕ್ಲಿನಿಕ್‌ನ ಒಂದು ತಪ್ಪಿನಿಂದ 8 ಜನರ ಮರಣ

ತಮಿಳುನಾಡು: ಖಾಸಗಿ ಡೆಂಟಲ್ ಕ್ಲಿನಿಕ್ ಒಂದರಲ್ಲಿ ಸಲೈನ್ ಬಾಟಲಿಯನ್ನು ಓಪನ್ ಮಾಡಲು ಬಳಸಲಾದ ಅಶುದ್ಧವಾದ ಬ್ಲೇಡ್ ಹಾಗೂ ಆನಂತರದಲ್ಲಿ ಸಲೈನ್ ಬಾಟಲಿಯನ್ನು ಸರಿಯಾಗಿ ಮುಚ್ಚದ ಕಾರಣದಿಂದಾಗಿ ಎಂಟು ಮಂದಿಗೆ ವಿಚಿತ್ರ ಬ್ಯಾಕ್ಟೀರಿಯಾ ಸೋಂಕು ತಗುಲಿ,

ಅಪರಾಧ ದೇಶ - ವಿದೇಶ

ಹಾಸಿಗೆ ಇಲ್ಲದೆ ರೋಗಿಯನ್ನು ಕೊಲ್ಲಲು ಸೂಚನೆ ನೀಡಿದ ವೈದ್ಯ? 2021ರ ಘಟನೆಯ ಆಡಿಯೋ ಲೀಕ್

ಮುಂಬೈ: ನಾಲ್ಕುವರ್ಷಗಳಹಿಂದೆಕೊರೊನಾವೈರಸ್ಸಾಂಕ್ರಾಮಿಕರೋಗದಿಂದಇಡೀಜಗತ್ತುನಡುಗಿತ್ತುಎಂದುತಿಳಿದಿದೆ. ಆಸಮಯದಲ್ಲಿ, ಮಹಾರಾಷ್ಟ್ರದಲ್ಲಿಒಂದುಹೃದಯವಿದ್ರಾವಕಘಟನೆನಡೆದಿದೆ.ಇದಕ್ಕೆಸಂಬಂಧಿಸಿದಆಡಿಯೋಇತ್ತೀಚೆಗೆವೈರಲ್ಆಗಿದೆ.ಆಸ್ಪತ್ರೆಯಲ್ಲಿಸಾಕಷ್ಟುಹಾಸಿಗೆಗಳಿಲ್ಲದ ಕಾರಣ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ರೋಗಿಯನ್ನು ಕೊಲ್ಲಲು ವೈದ್ಯರು ತಮ್ಮ ಸಹ ವೈದ್ಯರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ . ಬಲಿಪಶುವಿನ ಕುಟುಂಬದ ದೂರಿನ ಮೇರೆಗೆ ವೈದ್ಯರ ವಿರುದ್ಧ