Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕಲ್ಕತ್ತಾ ಹೈಕೋರ್ಟ್‌ನಲ್ಲಿ ಮಮತಾ ಬ್ಯಾನರ್ಜಿ ಅಚ್ಚರಿ: ವಕೀಲರ ಉಡುಪಿನಲ್ಲಿ ಬಂದು ವಾದ ಮಂಡಿಸಿದ ದೀದಿ

ಕೋಲ್ಕತ್ತಾ: ಚುನಾವಣೋತ್ತರ ಹಿಂಸಾಚಾರ ಪ್ರಕರಣದಲ್ಲಿ ವಾದ ಮಂಡಿಸಲು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ವಕೀಲರ ಉಡುಪಿನಲ್ಲಿ ಕಲ್ಕತ್ತಾ ಹೈಕೋರ್ಟ್‌ಗೆ ಆಗಮಿಸಿದರು.ಮಮತಾ ಬ್ಯಾನರ್ಜಿ ಅವರಿಗೆ ಟಿಎಂಸಿಯ ಲೋಕಸಭಾ ಸಂಸದ ಕಲ್ಯಾಣ್

ದೇಶ - ವಿದೇಶ

ಶೃಂಗೇರಿ ಕ್ಷೇತ್ರದ ಫಲಿತಾಂಶ ಬಿಜೆಪಿಗೆ ಬಿಗ್ ಶಾಕ್ ; ಬಿಜೆಪಿ ಏಜೆಂಟರಿಂದ ಸ್ಫೋಟಕ ಹೇಳಿಕೆ.

ಚಿಕ್ಕಮಗಳೂರು : ಶೃಂಗೇರಿ ವಿಧಾನಸಭೆ ಕ್ಷೇತ್ರದಲ್ಲಿ 2023ರಲ್ಲಿ ನಡೆದ ಚುನಾವಣೆಯ ಅಂಚೆ ಮತಗಳ ಮರು ಎಣಿಕೆಯಲ್ಲಿ ಶಾಸಕರಾಗಿದ್ದ ರಾಜೇಗೌಡ ಪರಾಭವಗೊಂಡು ಜೀವರಾಜ್ ಶಾಸಕರಾಗಿ ಆಯ್ಕೆಯಾಗಿರುವ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿದ್ದು, ಅಂಚೆ ಮತಗಳನ್ನು

ಕರ್ನಾಟಕ

ಮೂಡಿಗೆರೆ ಚುನಾವಣೆ: ಮರು ಮತ ಎಣಿಕೆಗೆ ದೀಪಕ್ ದೊಡ್ಡಯ್ಯ ಪಟ್ಟು

ಚಿಕ್ಕಮಗಳೂರು: ಕಾನೂನು ತಜ್ಞರ ಸಲಹೆ ಪಡೆದು 2023ರ ಮೂಡಿಗೆರೆ ಕ್ಷೇತ್ರದ ವಿಧಾನಸಭೆ ಚುನಾವಣೆಯ ಮರು ಮತ ಎಣಿಕೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡುವುದಾಗಿ ಬಿಜೆಪಿ ಪರಾಜಿತ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಹೇಳಿದ್ದಾರೆ.ಗುರುವಾರ ನಗರದಲ್ಲಿ

ದೇಶ - ವಿದೇಶ

ಟ್ರಂಪ್‌ಗೆ ಬಿಗ್ ಶಾಕ್: ಶೇ. 10ರಷ್ಟು ಜಾಗತಿಕ ಸುಂಕ ರದ್ದುಗೊಳಿಸಿದ ಅಮೆರಿಕ ಕೋರ್ಟ್.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಶೇಕಡ 10ರ ಜಾಗತಿಕ ಸುಂಕವನ್ನು ಅಮೆರಿಕದ ಫೆಡರಲ್ ಕೋರ್ಟ್ ಕಾನೂನುಬಾಹಿರ ಎಂದು ತಳ್ಳಿಹಾಕಿದೆ. ಅಮೆರಿಕ ಕಾಂಗ್ರೆಸ್‌ನ ಅನುಮತಿ ಇಲ್ಲದೇ ದೊಡ್ಡ ಪ್ರಮಾಣದ ಆಮದು ಸುಂಕವನ್ನು ವಿಧಿಸಿದ

ಕರ್ನಾಟಕ

ಮಾಧ್ಯಮಗಳ ವಿರುದ್ಧ ಹೈಕೋರ್ಟ್‌ಗೆ ನಟ ದರ್ಶನ್ ಅರ್ಜಿ: ಕೋರ್ಟ್ ಆದೇಶ ಉಲ್ಲಂಘನೆ ಆರೋಪ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿವರಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯದ ನಿರ್ಬಂಧ ಆದೇಶವನ್ನು ಉಲ್ಲಂಘಿಸುತ್ತಿರುವ ಮಾಧ್ಯಮಗಳ (ಚಾನಲ್) ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಪ್ರಕರಣದ ಆರೋಪಿಯಾಗಿರುವ

ದೇಶ - ವಿದೇಶ

ಸಂತ್ರಸ್ತ ತಾಯಿಗೆ ಬಿಗ್ ರಿಲೀಫ್; ಮಾನವೀಯತೆ ಮರೆತ ಸಂಸ್ಥೆಗೆ ನ್ಯಾಯಾಲಯದಿಂದ ತಕ್ಕ ಶಾಸ್ತಿ

ಗರ್ಭಿಣಿ ಉದ್ಯೋಗಿಯೊಬ್ಬರು ಮನೆಯಿಂದ ಕೆಲಸ ಮಾಡಲು (ವರ್ಕ್ ಫ್ರಂ ಹೋಂ) ಅವಕಾಶ ಕೇಳಿದರೂ ಕಂಪನಿ ಕೊಡಲಿಲ್ಲ. ಇದರಿಂದಾಗಿ ಆಕೆಗೆ ಅವಧಿಪೂರ್ವ ಹೆರಿಗೆಯಾಗಿ, ಹುಟ್ಟಿದ ಮಗು ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ. ಈ ಘಟನೆಗೆ ಕಂಪನಿಯೇ ಹೊಣೆ

ಕರ್ನಾಟಕ

ಯುವತಿ ಮೇಲೆ ಅತ್ಯಾಚಾ*ರ ಆರೋಪ; ಯುವತಿಯಿಂದ ಹಣಕ್ಕೆ ಬೇಡಿಕೆ ಎಂದು ಪ್ರತಿದೂರು!

ಬೆಂಗಳೂರು: ಮತ್ತು ಬರುವ ಮಾತ್ರೆ ಹಾಕಿ ಯುವತಿ ಮೇಲೆ ಆಕೆಯ ಸ್ನೇಹಿತರೇ ಅತ್ಯಾ*ಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮಿಳುನಾಡು ಮೂಲದ 19 ವರ್ಷದ ಯುವತಿ ನೀಡಿದ ದೂರಿನ

ದೇಶ - ವಿದೇಶ

ಧಾರ್ಮಿಕ ಹಕ್ಕುಗಳ ಅಂತಿಮ ಸಮರ: ಸುಪ್ರೀಂನಿಂದ ದಿನಾಂಕ ಫಿಕ್ಸ್

ನವದೆಹಲಿ/ತಿರುವನಂತಪುರಂ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ (Sabarimala Women’s Entry) ಸಂಬಂಧಿಸಿದ ವಿಷಯ ದೀರ್ಘ ಸಮಯದ ಬಳಿಕ ಮತ್ತೆ ಮುನ್ನೆಲೆಗೆ ಬಂದಿದ್ದು, ಇದು ಕೇರಳದಲ್ಲಿ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ. ಶಬರಿಮಲೆ ದೇಗುಲಕ್ಕೆ (Sabarimala Temple)

ಅಪರಾಧ ಕರ್ನಾಟಕ

ನಂಬಿಸಿ ಮದುವೆಯಾದವನಿಂದಲೇ ವಂಚನೆ; ಮಕ್ಕಳೊಂದಿಗೆ ನ್ಯಾಯಕ್ಕಾಗಿ ಮಹಿಳೆಯ ಹೋರಾಟ.

ಬೆಂಗಳೂರು: ಬೆಂಗಳೂರಿನಲ್ಲೊಂದು ಬಲವಂತದ ಮತಾಂತರ (Forced Religious Conversion) ಆರೋಪ ಕೇಳಿಬಂದಿದೆ. ಮುಸ್ಲಿಂ ಯುವಕನೋರ್ವ ಪ್ರೀತಿ ಹೆಸರಿನಲ್ಲಿ ಹಿಂದೂ (Hindu) ಯುವತಿಯನ್ನು ಮದುವೆಯಾಗಿ ಬಳಿಕ ಕೈಕೊಟ್ಟಿರುವ ಘಟನೆ ನಡೆದಿದೆ. ಹೌದು..ಮುಸ್ಲಿಂ (Muslim) ಯುವಕನೋರ್ವ ಪ್ರೀತಿಯ ಹೆಸರಲ್ಲಿ ಹಿಂದೂ ಯುವತಿಯನ್ನ ನಂಬಿಸಿ ಮದುವೆಯಾಗಿದ್ದ. ಇದೀಗ

ಕರ್ನಾಟಕ

ನಿಧಿ ಪತ್ತೆ: ಚಿನ್ನ ಒಪ್ಪಿಸಿದ ಕುಟುಂಬದಿಂದಲೇ ಈಗ ವಾಪಸ್‌ಗೆ ಬೇಡಿಕೆ!

ಗದಗ: ಶನಿವಾರ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣ ನಡೆಯುತ್ತಿದ್ದ ಸ್ಥಳದಲ್ಲಿ ನಿಧಿ ಪತ್ತೆಯಾಗಿದ್ದು, ಕುಟುಂಬದವರು ಚಿನ್ನದ ಆಭರಣಗಳನ್ನು ಇಟ್ಟಿದ್ದ ತಾಮ್ರದ ಪಾತ್ರೆಯನ್ನು ಎಎಸ್ಐ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ನಿರ್ಮಾಣ ಸ್ಥಳದಲ್ಲಿ ನಿಧಿ ಪತ್ತೆಯಾದ ಕೂಡಲೇ, ಕುಟುಂಬದ