Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ರಾಯಚೂರು: ಕುಲಸುಂಬಿ ಕಾಲನಿಯಲ್ಲಿ ಯುವಕನ ಬರ್ಬರ ಕೊಲೆ; 24 ಗಂಟೆಯಲ್ಲೇ ಇಬ್ಬರು ಆರೋಪಿಗಳ ಬಂಧನ!

ರಾಯಚೂರು: ನಗರದ ಕುಲಸುಂಬಿ ಕಾಲನಿಯಲ್ಲಿ ಯುವಕನ ರುಂಡ ಕತ್ತರಿಸಿ ಭೀಕರವಾಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯ ಬೆಳಕಿಗೆ ಬಂದ 24 ಗಂಟೆಯ ಒಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಆವೇಶ್ (25) ಹಾಗೂ ರಾಜು (26)

ದೇಶ - ವಿದೇಶ

ಪ್ರಯಾಗ್‌ರಾಜ್ ಅತ್ಯಾಚಾ*ರ ಪ್ರಕರಣ: ಪೊಲೀಸ್ ಎನ್‌ಕೌಂಟರ್‌ನಲ್ಲಿ ಆರೋಪಿ ಸೆರೆ!

ಪ್ರಯಾಗ್‌ರಾಜ್: (ಪಿಟಿಐ) ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದು, ನಂತರ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.ನಗರ ಉಪ ಪೊಲೀಸ್ ಆಯುಕ್ತ ಮನೀಶ್ ಶಾಂಡಿಲ್ಯ ಮಾತನಾಡಿ, ಅದೇ ಗ್ರಾಮದ

ದೇಶ - ವಿದೇಶ

ಶಿಮ್ಲಾದಲ್ಲಿ ಅಮೆರಿಕನ್ ಪ್ರವಾಸಿಗನ ಅಸಭ್ಯ ವರ್ತನೆ: ವಿಡಿಯೋ ವೈರಲ್ ಬೆನ್ನಲ್ಲೇ ಪೊಲೀಸರಿಂದ ಬಂಧನ!

ಶಿಮ್ಲಾ,(ಪಿಟಿಐ) ಅಸಭ್ಯ ವರ್ತನೆ ಮತ್ತು ಸಾರ್ವಜನಿಕ ಕಿರಿಕಿರಿ ಉಂಟುಮಾಡಿದ ಆರೋಪದ ಮೇಲೆ ಶಿಮ್ಲಾ ಪೊಲೀಸರು ಶುಕ್ರವಾರ ಅಮೆರಿಕನ್ ಪ್ರಜೆಯೊಬ್ಬರನ್ನು ಬಂಧಿಸಿದ್ದಾರೆ.ಶಿಮಾದ ರಿಡ್ಜ್ ಮೈದಾನದಲ್ಲಿ ಜೋಶುವಾ ಕ್ರಿಶ್ಚಿಯನ್ ಎಂದು ಗುರುತಿಸಲಾದ ವಿದೇಶಿ ವ್ಯಕ್ತಿ ಜನರೊಂದಿಗೆ ಅಸಭ್ಯವಾಗಿ

ಕರ್ನಾಟಕ

ಚಿಕ್ಕಮಗಳೂರು: ವಾಜಪೇಯಿ ಲೇಔಟ್‌ನಲ್ಲಿ ನಡುರಸ್ತೆ ಲಾಂಗ್‌ನಿಂದ ಕೇಕ್ ಕತ್ತರಿಸಿದ ಪುಡಾರಿ; ಮಹಮದ್ ಸಮೀರ್ ವಿರುದ್ಧ ಕೇಸ್ ದಾಖಲು!

ಚಿಕ್ಕಮಗಳೂರು: ಚಿಕ್ಕಮಗಳೂರಿನ ವಾಜಪೇಯಿ ಲೇಔಟ್‌ನಲ್ಲಿ ಯುವಕರ ಗುಂಪೊಂದು ನಡು ರಸ್ತೆಯಲ್ಲಿ ಲಾಂಗ್​ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಡಿದ್ದು, ಪುಂಡಾಟ ಮೆರೆದ ಪುಡಾರಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ನಿನ್ನೆ ಮಧ್ಯರಾತ್ರಿ ಮಹಮದ್ ಸಮೀರ್ ಎಂಬ ಯುವಕ

ದೇಶ - ವಿದೇಶ

ಪೊಲೀಸ್ ಠಾಣೆ ಆವರಣದಲ್ಲಿಯೇ ಸಹೋದರನ ಬಿಡುಗಡೆಗೆ ಆಗ್ರಹಿಸಿ ಯುವಕನಿಂದ ಆತ್ಮಹ*ತ್ಯೆ ಯತ್ನ!

ಸಂಭಾಲ್ ಪೊಲೀಸ್ ಠಾಣೆ ಘಟನೆ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಧನಾರಿ ಪೊಲೀಸ್ ಠಾಣೆಯಲ್ಲಿ ಯುವಕನೊಬ್ಬ ಪೊಲೀಸ್ ಠಾಣೆ ಆವರಣದಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಾಗ ಅವ್ಯವಸ್ಥೆ ಉಂಟಾಗಿತ್ತು. ಯುವಕ ತನ್ನ ಸಹೋದರನನ್ನು ಪೊಲೀಸ್

ದೇಶ - ವಿದೇಶ

‘ನಾನು ಐಪಿಎಸ್ ಅಧಿಕಾರಿ’ ಎಂದು ನಟಿಸಿ ಪೊಲೀಸರಿಗೇ ಬೆದರಿಕೆ ಹಾಕಿದ ವ್ಯಕ್ತಿ ಅರೆಸ್ಟ್!

ಲಕ್ನೋ: ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಎಂದು ಹೇಳಿಕೊಂಡು ಟೀ ಸ್ಟಾಲ್‌ನಲ್ಲಿ ಪಡೆಗಳ ಸದಸ್ಯರನ್ನು ಬೆದರಿಸಿದ ಆರೋಪದ ಮೇಲೆ 38 ವರ್ಷದ ವ್ಯಕ್ತಿಯನ್ನು ಲಕ್ನೋ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ದೇಶ - ವಿದೇಶ

ಪಶ್ಚಿಮ ಬಂಗಾಳ: ಟಿಎಂಸಿ ರೌಡಿ ನಾಯಕ ‘ಪುಷ್ಪಾ’ ಜಹಾಂಗೀರ್ ಖಾನ್‌ಗೆ ಪೊಲೀಸರ ಶಾಕ್; ಸಾರ್ವಜನಿಕವಾಗಿ ಬಿಗ್ ಪರೇಡ್

ಫಾಲ್ವಾ (ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ (TMC) ನಾಯಕ ಜಹಾಂಗೀರ್ ಖಾನ್ ನನ್ನು ಸ್ಥಳೀಯ ಪೊಲೀಸರು ರವಿವಾರ ಫಾಲ್ವಾದ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ ಪರೇಡ್ ನಡೆಸಿದರು. ಸುಲಿಗೆ, ಕೊಲೆ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪಗಳಿಗೆ

ದೇಶ - ವಿದೇಶ

ಜ್ಯುವೆಲ್ಲರಿ ಶಾಪ್ ಲೂಟಿಗೆ ಯತ್ನಿಸಿದ ಯುವತಿಯರಿಗೆ ಸಾರ್ವಜನಿಕರಿಂದ ಧರ್ಮದೇಟು!

ಪಟ್ನಾ/ದಿಘಾ: ಅಂಗಡಿ ಲೂಟಿಗೆ ಯತ್ನಿಸಿದ ಇಬ್ಬರು ಮಹಿಳೆಯರ ಮೇಲೆ ಸಾರ್ವಜನಿಕರ ಧರ್ಮದೇಟು; ಪೊಲೀಸರ ವಶಕ್ಕೆ ಆರೋಪಿಗಳುದಿಘಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂಗಡಿಯೊಂದನ್ನು ಲೂಟಿ ಮಾಡಲು ಯತ್ನಿಸಿದ ಇಬ್ಬರು ಮಹಿಳೆಯರನ್ನು ಸ್ಥಳೀಯರು ರೆಡ್ ಹ್ಯಾಂಡ್ ಆಗಿ

ದೇಶ - ವಿದೇಶ

ಮದ್ಯದ ಅಂಗಡಿಗೆ ನುಗ್ಗಿ ಬಾಟಲಿಗಳನ್ನು ಪುಡಿಗಟ್ಟಿದ ಮಹಿಳೆಯರು

ಫಿರೋಜಾಬಾದ್: ಜಿಲ್ಲೆಯ ಜಸ್ರಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಕೌರಾರಾ ಬುಜುರ್ಗ್ ಗ್ರಾಮದಲ್ಲಿರುವ ಮದ್ಯ ಹಾಗೂ ಬಿಯರ್ ಅಂಗಡಿಯೊಂದರ ಮೇಲೆ ಬುಧವಾರ ಮಹಿಳೆಯರ ಗುಂಪೊಂದು ದಾಳಿ ನಡೆಸಿ ಭಾರಿ ಗಲಾಟೆ ಸೃಷ್ಟಿಸಿದೆ. ಗ್ರಾಮದಲ್ಲಿ ಮದ್ಯ ಮಾರಾಟದಿಂದಾಗಿ

ಉಡುಪಿ

ಉಡುಪಿ: ಶ್ರೀ ಕೃಷ್ಣ ಮಠದ ಪಾರ್ಕಿಂಗ್‌ನಲ್ಲಿ ಭೀಕರ ಮಾರಾಮಾರಿ; ಪ್ರವಾಸಿಗರು-ಸ್ಥಳೀಯ ಚಾಲಕನ ನಡುವೆ ಗಲಾಟೆ!

ಉಡುಪಿ : ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ವಾಹನಕ್ಕೆ ಸೈಡ್ ಕೊಡುವ ಸಣ್ಣ ವಿಚಾರಕ್ಕೆ ಆರಂಭವಾದ ತಕರಾರು, ಹೊರ ರಾಜ್ಯದ ಪ್ರವಾಸಿಗರು ಹಾಗೂ ಸ್ಥಳೀಯ ವ್ಯಕ್ತಿಯ ನಡುವೆ ಮಾರಾಮಾರಿಗೆ ಕಾರಣವಾಗಿದೆ.