Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

17 ಕೆಜಿ ತೂಕ ಇಳಿಸಿಕೊಂಡ ಸರ್ಫರಾಝ್ ಖಾನ್: ಫಿಟ್‌ನೆಸ್ ಸುಧಾರಿಸಿಕೊಂಡು ಕ್ರಿಕೆಟ್ ಅಂಗಳದಲ್ಲಿ ಹೊಸ ಮೈಲಿಗಲ್ಲು!

ಹೊಸದಿಲ್ಲಿ: ಕಳೆದ ಒಂದೂವರೆ ವರ್ಷದಲ್ಲಿ 17 ಕೆಜಿ ತೂಕ ಇಳಿಸಿಕೊಂಡು ಫಿಟ್‌ನೆಸ್ ಸುಧಾರಿಸಿಕೊಂಡಿರುವ ಮುಂಬೈ ಬ್ಯಾಟರ್ ಸರ್ಫರಾಝ್ ಖಾನ್, ಎರಡು ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಸಾಯಿ ಸುದರ್ಶನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ

ದೇಶ - ವಿದೇಶ

ಡೈರಿಯಲ್ಲಿ ಬರೆದ ಒಂದೇ ಒಂದು ಪದದಿಂದ 10 ವರ್ಷಗಳ ಬಳಿಕ ಕುಟುಂಬ ಸೇರಿದ ನಾಪತ್ತೆಯಾಗಿದ್ದ ವೃದ್ಧ

ಡೆಹ್ರಾಡೂನ್: ಉತ್ತರ ಪ್ರದೇಶದ ಮನೆಯಿಂದ ನಾಪತ್ತೆಯಾದ ಮಾನಸಿಕ ಅಸ್ವಸ್ಥ ವೃದ್ಧನನ್ನು ಸುಮಾರು 10 ವರ್ಷಗಳ ನಂತರ ಉತ್ತರಾಖಂಡ ಪೊಲೀಸರು ಡೈರಿಯಲ್ಲಿ ಬರೆದಿದ್ದ ಒಂದೇ ಒಂದು ಪದವು ಅವರ ಕುಟುಂಬದೊಂದಿಗೆ ಮತ್ತೆ ಸೇರಿಸಲು ಸಹಾಯ ಮಾಡಿದೆ.ಅಲ್ಮೋರಾ

ಮಂಗಳೂರು

ಮಂಗಳೂರು: ಪೆರ್ಮುದೆಯಲ್ಲಿ ಮನೆಯ ಅಂಗಳಕ್ಕೆ ನುಗ್ಗಿ ನಾಯಿಯನ್ನು ಹೊತ್ತೊಯ್ದ ಚಿರತೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ!

ಮಂಗಳೂರು: ಮನೆಯ ಅಂಗಳಕ್ಕೆ ನುಗ್ಗಿದ ಚಿರತೆಯೊಂದು ಅಲ್ಲೇ ಮಲಗಿದ್ದ ಶ್ವಾನವನ್ನು ಹೊತ್ತೊಯ್ದ ಘಟನೆ ಮಂಗಳೂರು ಹೊರವಲಯದ ಬಜ್ಪೆ ಸಮೀಪದ ಪೆರ್ಮುದೆಯಲ್ಲಿ ನಡೆದಿದೆ. ಪೆರ್ಮುದೆಯ ದಿವಂಗತ ಜಿ.ಕೆ. ನೋಣಯ್ಯ ಪೂಜಾರಿ ಅವರ ಮನೆಯ ಅಂಗಳಕ್ಕೆ ಚಿರತೆ ಏಕಾಏಕಿ

ದೇಶ - ವಿದೇಶ

ಗ್ಲಾಸ್ಕೋ ರೆಸ್ಟೋರೆಂಟ್‌ನಲ್ಲಿ ಭಾರತದ ನಕ್ಷೆ ವಿರೂಪಗೊಳಿಸಿದ್ದಕ್ಕೆ ಆಕ್ಷೇಪ: ಬಾಕ್ಸರ್ ಲೊವಿನಾ ಬೊರ್ಗೊಹೈನ್ ಸಾಹಸ ಶ್ಲಾಘಿಸಿದ ಪ್ರಧಾನಿ ಮೋದಿ!

ಹೊಸದಿಲ್ಲಿ: ಸ್ಕಾಟ್ಲಂಡ್ ನ ಗ್ಲಾಸ್ಕೋದ ರೆಸ್ಟೋರೆಂಟ್‌ನಲ್ಲಿ ಭಾರತದ ನಕ್ಷೆಯನ್ನು ವಿರೂಪಗೊಳಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬಾಕ್ಸರ್ ಲೊವಿನಾ ಬೊರ್ಗೊಹೈನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ಲಾಘಿಸಿದರು.ಸ್ಕಾಟ್ಲಂಡ್ ನಿಂದ ಹಿಂದಿರುಗಿದ ಬಳಿಕ ಕಾಮನ್ವೆಲ್ತ್ ಚಾಂಪಿಯನ್ ಗಳೊಂದಿಗೆ

ದೇಶ - ವಿದೇಶ

ರೆಡ್ ಕಾರ್ಪೆಟ್‌ನಲ್ಲಿ ನಟಿಗೆ ಕಹಿ ಅನುಭವ; ಸೆಲ್ಫಿ ನೆಪದಲ್ಲಿ ಬಲವಂತವಾಗಿ ಲಿಪ್ ಕಿಸ್ ಮಾಡಿದ ಅಭಿಮಾನಿ

ರೆಡ್ ಕಾರ್ಪೆಟ್ ಕಾರ್ಯಕ್ರಮಗಳು ಯಾವಾಗಲೂ ಝಗಮಗಿಸುತ್ತವೆ. ಆದರೆ ಕೆಲವೊಮ್ಮೆ ಇಲ್ಲಿ ನಟಿಯರಿಗೆ ಕಹಿ ಅನುಭವಗಳೂ ಎದುರಾಗುತ್ತವೆ. ‘ಗರಂ ಮಸಾಲಾ’ ಸಿನಿಮಾ ಖ್ಯಾತಿಯ ನಟಿ ನಿಕಿತಾ ರಾವಲ್ ಅವರಿಗೆ ಇತ್ತೀಚೆಗೆ ಇಂತಹದ್ದೇ ಒಂದು ಶಾಕಿಂಗ್ ಘಟನೆ

ದೇಶ - ವಿದೇಶ

ರಾಜಮಂಡ್ರಿ: ಕುಡಿದು ಕಾರು ಚಲಾಯಿಸಿ ಪಿಜಿ ವೈದ್ಯಕೀಯ ವಿದ್ಯಾರ್ಥಿನಿ ಸಾವಿಗೆ ಕಾರಣವಾದ ಯುವಕರು; ಹೈದರಾಬಾದ್ ಆಸ್ಪತ್ರೆಯಲ್ಲಿ ದುರ್ಮರ*ಣ!

ರಾಜಮಂಡ್ರಿ/ಹೈದರಾಬಾದ್ : ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಮದ್ಯದ ಅಮಲಿನಲ್ಲಿದ್ದ ಯುವಕರು ಚಲಾಯಿಸುತ್ತಿದ್ದ ಕಾರು ಸ್ಕೂಟರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ 28 ವರ್ಷದ ಸ್ನಾತಕೋತ್ತರ ವೈದ್ಯಕೀಯ (PG Medical) ವಿದ್ಯಾರ್ಥಿನಿ ಡಾ. ಪ್ರಿಯಾಂಕಾ

ದೇಶ - ವಿದೇಶ

ಮಾಸ್ಕೋ: ಹೊರಟಿದ್ದ ವಿಮಾನ ಹತ್ತುಲು ವಿಮಾನ ನಿಲ್ದಾಣದ ರನ್‌ವೇಗೆ ನುಗ್ಗಿದ ಮಹಿಳೆಯರು

ಮಾಸ್ಕೋದ ಶೆರೆಮೆಟಿಯೆವೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ಈಗಾಗಲೇ ತಪ್ಪಿಸಿಕೊಂಡಿದ್ದ ಏರೋಫ್ಲೋಟ್ ವಿಮಾನವನ್ನು ಹಿಡಿಯುವ ಹತಾಶ ಪ್ರಯತ್ನದಲ್ಲಿ ವಿಮಾನದ ಏಪ್ರನ್‌ಗೆ ಪ್ರವೇಶಿಸಿದ ನಂತರ ದೊಡ್ಡ ಭದ್ರತಾ ಭೀತಿಯನ್ನು ಉಂಟುಮಾಡಿದರು. ಜುಲೈ 25 ರಂದು

ದೇಶ - ವಿದೇಶ

ಕಂದಕಕ್ಕೆ ಕಾರು ಉರುಳಿ ಮಹಿಳೆ ಸೇರಿ ಮೂವರು ದುರ್ಮರ*ಣ!

ಕೊಯಮತ್ತೂರು: ಕೊಯಮತ್ತೂರು ಜಿಲ್ಲೆಯ ಮಂಜೂರು-ಕರಮಡೈ ಮಾರ್ಗದ ಪೆರುಂಪಳ್ಳಂ ಬಳಿ ಭಾನುವಾರ ಕಾರು 100 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಮಹಿಳೆ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಮೃತರನ್ನು ಕೊಯಮತ್ತೂರಿನ ಕರಮಡೈ ಬಳಿಯ ಮಠಂಪಾಳಯಂ

ದೇಶ - ವಿದೇಶ

ಭರೂಚ್: ಮೊಬೈಲ್ ಕಸಿದುಕೊಳ್ಳುವ ಯತ್ನ; ರೈಲಿನಿಂದ ಬಿದ್ದು ಯುವಕ ಸಾ*ವು!

ಭರೂಚ್: ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕನೊಬ್ಬನಿಂದ ಮೊಬೈಲ್ ಫೋನ್ ಕಸಿದುಕೊಳ್ಳಲು ಯತ್ನಿಸಿದ ಘಟನೆ ಭರೂಚ್ ಜಿಲ್ಲೆಯ ಅಂಕಲೇಶ್ವರ ಬಳಿಯ ಪನೋಲಿ ರೈಲ್ವೆ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದೆ. ಮೊಬೈಲ್ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಯುವಕ ಚಲಿಸುವ ರೈಲಿನಿಂದ

ದೇಶ - ವಿದೇಶ

25 ಮದುವೆಯಾಗಿದ್ದ ವಂಚಕನಿಂದ ಬಿಜೆಪಿ ಶಾಸಕರ ಪುತ್ರಿಗೆ ಮೋಸ; ಆರೋಪಿ ಸೆರೆ

ಲಖನೌ: ಮದುವೆ ಹೆಸರಿನಲ್ಲಿ ವಂಚಿಸುವ ಪ್ರಕರಣ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಲ್ಲೂ ಈ ಮೋಸದ ಜಾಲಕ್ಕೆ ವಿದ್ಯಾವಂತರೇ ಬಲಿಯಾಗುತ್ತಿದ್ದಾರೆ. ಇದೀಗ ಬಿಜೆಪಿ ಶಾಸಕರೊಬ್ಬರ ಪುತ್ರಿಗೇ ವಂಚಕನೊಬ್ಬ ಟೋಪಿ ಹಾಕಿದ್ದಾನೆ. ಈಗಾಗಲೇ 25 ಬಾರಿ ಮದುವೆಯಾಗಿರುವ ಆತ