Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ವಿಜಯಪುರ: ನಗರದಲ್ಲಿ ದುಷ್ಕರ್ಮಿಗಳಿಂದ ಯುವಕನ ಭೀಕರ ಹತ್ಯೆ – MOB ಅಪರಾಧಿ ಅಲ್ತಾಫ್ ಮನಗೂಳಿ ಸಾವು!

ವಿಜಯಪುರ: ಯುವಕನೊಬ್ಬನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಳಿಗ್ಗೆ ನಗರದಲ್ಲಿ ನಡೆದಿದೆ.ಮೃತ ಯುವಕನನ್ನು ಅಲ್ತಾಫ್ ಮನಗೂಳಿ ಎಂದು ಗುರುತಿಸಲಾಗಿದೆ. ಈತ ಕಳ್ಳತನ ಸೇರಿದಂತೆ ಇತರೆ ಪ್ರಕರಣಗಳ ಆರೋಪಿ ಎನ್ನಲಾಗಿದ್ದು, ಇಲ್ಲಿನ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ

ದೇಶ - ವಿದೇಶ

ನೆಟ್ಟಿಗರ ಬ್ರಹ್ಮಾಂಡ ಪ್ರಾಂಕ್: ಸಿಹಿತಿಂಡಿ ಕೇಳಿದ ಇನ್ಫ್ಲುಯೆನ್ಸರ್‌ಗೆ ಕೋಟ್ಯಂತರ ರೂ. ಆರ್ಡರ್ ಶಾಕ್!

ಮಧುರೈ: ವೀರಮಣಿ ಮೊದಲ ಬಾರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಹಾಯ ಕೇಳಿದಾಗ, ಅವರಿಗೆ ಕೇರಳ ರಜೆ ಸಿಕ್ಕಿತು. ಎರಡನೇ ಬಾರಿ, ಅವರಿಗೆ ಸ್ಥಳಾಂತರಿಸುವ ಯೋಜನೆ ಸಿಕ್ಕಿತು. ಮಧುರೈ ಮೂಲದ ಈ ಸಾಮಾಜಿಕ ಮಾಧ್ಯಮ ಪ್ರಭಾವಿ ವ್ಯಕ್ತಿ, ತನ್ನ

ದೇಶ - ವಿದೇಶ

ಬಿಹಾರ: ಗಂಗಾ ನದಿಯಲ್ಲಿ ಮುಗುಚಿಬಿದ್ದ ದೋಣಿ – 13 ಮಂದಿ ಜಲಸಮಾಧಿ, ಮುಂದುವರಿದ ರಕ್ಷಣಾ ಕಾರ್ಯಾಚರಣೆ!

ಪಾಟ್ನಾ: ಬಿಹಾರದ ವೈಶಾಲಿ ಜಿಲ್ಲೆಯ ರಾಘೋಪುರದ ಬಳಿ ಮಂಗಳವಾರ ರಾತ್ರಿ ಗಂಗಾ ನದಿಯಲ್ಲಿ ಸುಮಾರು 30 ಜನರನ್ನು ಕರೆದೊಯ್ಯತ್ತಿದ್ದ ದೋಣಿ ಮಗುಚಿ ಬಿದ್ದು ಸಂಭವಿಸಿದ ದುರಂತದಲ್ಲಿ ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.ರಥೋಪುರ್ ಪೊಲೀಸ್ ಠಾಣೆ

ದೇಶ - ವಿದೇಶ

ಪ್ರೀತಿಗಾಗಿ ರಷ್ಯಾದಿಂದ ಬಿಹಾರಕ್ಕೆ: ಗುಡಿಸಲಿನ ಯುವಕನೊಂದಿಗೆ ಮದುವೆಗೆ ಸಿದ್ಧತೆ!

ಇತ್ತೀಚಿನ ದಿನಗಳಲ್ಲಿ ಬಿಹಾರದ ಒಂದು ಸಣ್ಣ ಪಟ್ಟಣದಲ್ಲಿ ಒಂದು ವಿಶಿಷ್ಟ ಪ್ರೇಮಕಥೆ ಚರ್ಚೆಯಲ್ಲಿದೆ. ಆರು ತಿಂಗಳ ಹಿಂದೆ ಬಿಹಾರದಲ್ಲಿರುವ ತನ್ನ ಊರಿಗೆ ಹಿಂದಿರುಗಿದ ತನ್ನ ಪ್ರೇಮಿಯೊಂದಿಗೆ ಒಂದಾಗಲು ರಷ್ಯಾದ ಮಹಿಳೆಯೊಬ್ಬರು ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆಂದು

ದೇಶ - ವಿದೇಶ

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ: ಮೂವರು ಸಿಜೆಪಿ ನಾಯಕರ ಬಂಧನ!

ಮಂಗಳವಾರ ಅನುಮತಿಯಿಲ್ಲದೆ ಈಗ ಡಿನೋಟಿಫೈ ಆಗಿರುವ ಜಂತರ್ ಮಂತರ್ ಪ್ರತಿಭಟನಾ ಪ್ರದೇಶಕ್ಕೆ ಪ್ರವೇಶಿಸಿದ ಆರೋಪದ ಮೇಲೆ ಜಿರಳೆ ಜನತಾ ಪಕ್ಷದ ನಾಯಕರಾದ ಅಶುತೋಷ್ ರಂಕಾ, ಸೌರವ್ ದಾಸ್ ಮತ್ತು ಅಜಿಂಕ್ಯ ಶಿಂಧೆ ಅವರನ್ನು ಮುನ್ನೆಚ್ಚರಿಕೆ

ದೇಶ - ವಿದೇಶ

ಸೌದಿ ಅರೇಬಿಯಾ: ರಿಯಾದ್ ಮೇಲೆ ಹೌತಿಗಳಿಂದ ಕ್ಷಿಪಣಿ ದಾಳಿ – ನಾಲ್ವರು ಗಾಯ, 15 ವಸತಿ ಕಟ್ಟಡಗಳಿಗೆ ಹಾನಿ!

ರಿಯಾದ್: ಸೌದಿ ಅರೇಬಿಯದ ರಾಜಧಾನಿ ರಿಯಾದ್ ಅನ್ನು ಗುರಿಯಾಗಿಸಿಕೊಂಡು ಉಡಾಯಿಸಲಾಗಿದ್ದ ಕ್ರೂಸ್ ಕ್ಷಿಪಣಿಗಳನ್ನು ತಡೆಹಿಡಿದ ಬಳಿಕ, ಅವುಗಳ ಅವಶೇಷಗಳು ಬಿದ್ದ ಪರಿಣಾಮ ನಾಲ್ವರು ಗಾಯಗೊಂಡಿದ್ದು, 15 ವಸತಿ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸೌದಿ ನಾಗರಿಕ

ಮಂಗಳೂರು

ಮಂಗಳೂರು: ಲೇಡಿಗೋಶನ್ ಆಸ್ಪತ್ರೆ ಬಳಿ ಮೊಬೈಲ್ ಕೊಡದ್ದಕ್ಕೆ ಯುವಕನ ಮೇಲೆ ಚೂರಿ ಇರಿತ – ಕೊ*ಲೆಗೆ ಯತ್ನಿಸಿದ ಇರ್ಷಾದ್ ವಿರುದ್ಧ ಎಫ್‌ಐಆರ್!

ಮಂಗಳೂರು : ನಗರದ ಸಿಟಿ ಸೆಂಟರ್ ವೀಕ್ಷಿಸಲು ಬಂದಿದ್ದ ವ್ಯಕ್ತಿಯೊಬ್ಬರು ಲೇಡಿಗೋಶನ್ ಆಸ್ಪತ್ರೆ ಸಮೀಪದ ಬಸ್ ತಂಗುದಾಣದಲ್ಲಿ ನಿಂತಿದ್ದಾಗ, ಮೊಬೈಲ್ ಫೋನ್ ನೀಡಲು ನಿರಾಕರಿಸಿದ್ದಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಕತ್ತಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ

ಕರ್ನಾಟಕ

ಸಿದ್ಧರಾಮಯ್ಯ ಫೇಕ್ ವಿಡಿಯೋ ಕೇಸ್: ಸೈಬರ್ ಕ್ರೈಮ್ ದೂರು, ಇಬ್ಬರ ಬಂಧನ!

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ (Social Media) ತಮ್ಮ ವಿರುದ್ಧ ನಕಲಿ ಹಾಗೂ ದುರುದ್ದೇಶಪೂರಿತ ವಿಡಿಯೋಗಳನ್ನು ಹಂಚಿಕೊಂಡು ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ನೀಡಿದ ದೂರಿನ ಮೇರೆಗೆ ಸಿಸಿಬಿ(CCB) ಸೈಬರ್ ಕ್ರೈಮ್

ಕರ್ನಾಟಕ

ಬೆಂಗಳೂರು: ಮದುವೆಗೆ ಪ್ರಿಯಕರನ ಮನೆಯವರ ವಿರೋಧ – ಮನನೊಂದು ಕೇರಳ ಮೂಲದ ಯುವತಿಯಿಂದ ಆತ್ಮಹ*ತ್ಯೆ ಯತ್ನ!

ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ ‘ಲಿವ್‌ಇನ್ ಟುಗೆದರ್ ಸಂಬಂಧದಲ್ಲಿದ್ದ ಪ್ರಿಯಕರನು, ಆತನ ಮನೆಯವರು ಅಂತರ್ಜಾತಿ ವಿವಾಹಕ್ಕೆ ಒಪ್ಪುತ್ತಿಲ್ಲವೆಂದು ನೆಪ ಹೇಳಿ ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಿ ಕೇರಳಂ ಮೂಲದ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ

ದೇಶ - ವಿದೇಶ

ಉದ್ಯಮಿಯ ಅನುಮಾನಾಸ್ಪದ ಸಾ*ವು ಪ್ರಕರಣ: ಮಾಡೆಲ್ ಗೆಳತಿ ವಿರುದ್ಧ ಕೊಲೆ ಆರೋಪ!

ಲಕ್ನೋ: ಫ್ಲ್ಯಾಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು 28 ವರ್ಷದ ಉದ್ಯಮಿ ಶಿವ ಶರ್ಮಾ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಉದ್ಯಮಿಯ ತಾಯಿ ರಂಜನಾ ಶರ್ಮಾ, ಆತನ ಗೆಳತಿ ಮಾಡೆಲ್‌ ಶ್ರದ್ಧಾ ದುಬೆ ವಿರುದ್ಧ