Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದಕ್ಷಿಣ ಕನ್ನಡ

ಏಷ್ಯನ್ ಮಾಸ್ಟರ್ಸ್ ಈಜು ಸ್ಪರ್ಧೆ: ಎಎಸ್‌ಐ ಗಿರೀಶ್ ಸುವರ್ಣಗೆ ಕಂಚಿನ ಪದಕ!

ಮೂಡುಬಿದಿರೆ: ಬೆಂಗಳೂರಿನಲ್ಲಿ ನಡೆಯುತ್ತಿರುವ 2ನೇ ಏಷ್ಯನ್ ಮಾಸ್ಟರ್ಸ್ ಚಾಂಪಿಯನ್‌ಶಿಪ್-2026ರಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯ ಎಎಸ್‌ಐ ಗಿರೀಶ್ ಸುವರ್ಣ ಕಂಚಿನ ಪದಕ ಗೆದ್ದಿದ್ದಾರೆ.ಈ ಹಿಂದೆ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ಗಿರೀಶ್ ಸುವರ್ಣ,

kerala

ಕೇರಳ: ಬ್ಲೇಡ್‌ನಿಂದ ಕತ್ತು ಸೀಳಿ ತಾಯಿ, ಮಗನ ಭೀಕರ ಹ*ತ್ಯೆ!

ತ್ರಿಶೂರ್ (ಕೇರಳ): ತ್ರಿಶೂರ್‌ನ ವಲಪ್ಪಾಡ್ ಬೀಚ್ ಸಮೀಪದ ನಿವಾಸವೊಂದರಲ್ಲಿ ಗುರುವಾರ ಬೆಳಗಿನ ಜಾವ ಘೋರ ದುರಂತವೊಂದು ಸಂಭವಿಸಿದ್ದು, 24 ವರ್ಷದ ತಾಯಿ ಹಾಗೂ ಆಕೆಯ ನಾಲ್ಕೂವರೆ ವರ್ಷದ ಮಗನನ್ನು ಬ್ಲೇಡ್‌ನಿಂದ ಅತ್ಯಂತ ಭೀಕರವಾಗಿ ಕತ್ತು

kerala

‘ನೆಲ್ಲಾಚನ್’ ಖ್ಯಾತಿಯ ಪದ್ಮಶ್ರೀ ಪುರಸ್ಕೃತ ಚೆರುವಾಯಲ್ ರಾಮನ್ ನಿಧನ!

ಕೋಝಿಕೋಡ್: 50 ಕ್ಕೂ ಹೆಚ್ಚು ಸಾಂಪ್ರದಾಯಿಕ ಅಕ್ಕಿ ಪ್ರಭೇದಗಳನ್ನು ಸಂರಕ್ಷಿಸಿದ್ದಕ್ಕಾಗಿ ‘ನೆಲ್ಲಾಚನ್’ (ಅಕ್ಕಿಯ ಪಿತಾಮಹ) ಎಂದು ಕರೆಯಲ್ಪಡುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಚೆರುವಾಯಲ್ ರಾಮನ್ ಬುಧವಾರ ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾದರು.

ಮಂಗಳೂರು

ಮಂಗಳೂರು: ಬಡಗುತಿಟ್ಟು ಯಕ್ಷಗಾನ ರಂಗದ ಮೇರು ಕಲಾವಿದ ಥಂಡಿಮನೆ ಶ್ರೀಪಾದ ಭಟ್ ವಿಧಿವಶ!

ಮಂಗಳೂರು : ಬಡಗುತಿಟ್ಟು ಯಕ್ಷಗಾನ ರಂಗದ ಪ್ರಖ್ಯಾತ ಹಾಗೂ ಗತ್ತು-ಗಾಂಭೀರ್ಯದ ವೇಷಧಾರಿಯಾಗಿ ಕರಾವಳಿಯ ಮನೆಮಾತಾಗಿದ್ದ ಥಂಡಿಮನೆ ಶ್ರೀಪಾದ ಭಟ್ (62) ಅವರು ಗುರುವಾರ (ಅಕ್ಟೋಬರ್ 15) ಬೆಳಗಿನ ಜಾವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕರ್ನಾಟಕ

ರಾಯಚೂರು ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ: ಐಸಿಯುವಿನಲ್ಲಿದ್ದ ರೋಗಿಯ ತಲೆಯಲ್ಲಿ ಹುಳುಗಳು!

ರಾಯಚೂರು :ರಾಯಚೂರು ಜಿಲ್ಲೆಯ ಹಳ್ಳಿ ರೈತಾಪಿ ಬಡಜನರ ಕಷ್ಟ ಯಾರಿಗೂ ಬೇಡ. ಅಪಘಾತವಾದರೆ ತಕ್ಷಣದ ಚಿಕಿತ್ಸೆ ಆಸ್ಪತ್ರೆಗಳಿಲ್ಲ, 50 ಕಿಮೀ ದೂರದ ಜಿಲ್ಲಾಸ್ಪತ್ರೆಗೆ ತೆರಳಿದರೆ ತಕ್ಷಣ ಚಿಕಿತ್ಸೆ ಸಿಗುತ್ತೆ ಎಂಬ ಗ್ಯಾರಂಟಿಯೂ ಇಲ್ಲ. ವೈದ್ಯಕೀಯ

ದೇಶ - ವಿದೇಶ

ಹುಸೇನ್ ಸಾಗರ್‌ಗೆ ತಳ್ಳಲ್ಪಟ್ಟ ಬಾಲಕಿಯ ರಕ್ಷಣೆ: ಮೂವರಿಗೆ ಸನ್ಮಾನ

ಹೈದರಾಬಾದ್: ತಾಯಿಯಿಂದ ಹುಸೇನ್ ಸಾಗರ್ ಗೆ ತಳ್ಳಲ್ಪಟ್ಟ ಆರು ವರ್ಷದ ಬಾಲಕಿಯನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಮೂವರು ನಾಗರಿಕರನ್ನು ಹೈದರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಬುಧವಾರ ಸನ್ಮಾನಿಸಿದರು. ಆಟೋ ಚಾಲಕ ಫಕ್ರುದ್ದೀನ್,

ಕರ್ನಾಟಕ

ದೇವಸುಗೂರು ಬಳಿ ಕೃಷ್ಣಾ ನದಿಯಲ್ಲಿ ಈಜಲು ಹೋಗಿದ್ದ ಜಾರ್ಖಂಡ್ ಮೂಲದ ಯುವಕ ನೀರುಪಾಲು!

ರಾಯಚೂರು: ಕೃಷ್ಣಾ ನದಿಯ (Krishna River) ಅಪಾಯ ಸ್ಥಳದಲ್ಲಿ ಈಜಲು ಹೋಗಿ ಯುವಕನೋರ್ವ ನೀರುಪಾಲಾಗಿರುವ ಘಟನೆ ರಾಯಚೂರಿನ (Raichur) ದೇವಸುಗೂರು ಬಳಿ ನಡೆದಿದೆ. ಜಾರ್ಖಂಡ್ ಮೂಲದ 20 ವರ್ಷದ ಸುನಿಲ್ ಪಹಾಡಿಯಾ ಮೃತ ದುರ್ದೈವಿ.

ಕರ್ನಾಟಕ

ಬೆಳ್ತಂಗಡಿ: ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ – ಓರ್ವ ಆರೋಪಿ ಬಂಧನ, ಇಬ್ಬರ ವಶ!

ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ ಕಟ್ಟಡದಲ್ಲಿರುವ ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್‌ಗೆ ಡಿಸೇಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದ ತನಿಖೆಯನ್ನು ಆರಂಭಿಸಿದ ಬೆಳ್ತಂಗಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿಯನ್ನು ನಾವೂರು ನಿವಾಸಿ ರವಿ

ಮಂಗಳೂರು

ಬಡಕಬೈಲು: ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರಾದ ರೇಣುಕಾ ಹಾಗೂ ಯಶೋದಾ ಅವರಿಗೆ ಸನ್ಮಾನ!

ಮಂಗಳೂರು: ಕರಿಯಂಗಳ ಗ್ರಾಪಂ ವ್ಯಾಪ್ತಿಯ ಬಡಕಬೈಲು ಗಾಣೆಮಾರಿನ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯಾಗಿ 26 ವರ್ಷ ಕಾರ್ಯನಿರ್ವಹಿಸಿ ನಿವೃತ್ತರಾದ ರೇಣುಕಾ ಮತ್ತು ಬಡಕಬೈಲು ಕಲ್ಲಗುಡ್ಡೆಯ ಅಂಗನವಾಡಿ ಕಾರ್ಯಕರ್ತೆಯಾಗಿ 29 ವರ್ಷ ಕಾರ್ಯನಿರ್ವಹಿಸಿ ನಿವೃತ್ತರಾದ ಯಶೋದಾ ಅವರನ್ನು

ದೇಶ - ವಿದೇಶ

CJP ನಾಯಕರ ಬಂಧನಕ್ಕೆ ರಾಹುಲ್ ಗಾಂಧಿ ಕಿಡಿ: ‘ಜಂತರ್ ಮಂತರ್ ಮರಳಿ ಪಡೆಯುತ್ತೇವೆ’ ಎಂದು ಎಚ್ಚರಿಕೆ!

ನವದೆಹಲಿ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿ ತ್ರಿವರ್ಣ ಧ್ವಜ ಹಾರಿಸಿದ್ದಕ್ಕಾಗಿ ಕಾಕ್ರೋಚ್‌ ಜನತಾ ಪಕ್ಷದ(CJP) ನಾಯಕರನ್ನು ಜೈಲಿಗೆ ಕಳುಹಿಸಿರುವುದು ಹೇಡಿತನದ ಕೃತ್ಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಟೀಕಿಸಿದ್ದಾರೆ.ಸಿಜೆಪಿ ನಾಯಕರಾದ