Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕಾಸರಗೋಡು

ಕಾಸರಗೋಡು: ಓಣಂ ಕಾರ್ಯಕ್ರಮ ಮುಗಿಸಿ ಆಟೋದಲ್ಲಿ ಮನೆಗೆ ತೆರಳುತ್ತಿದ್ದ 14 ವರ್ಷದ ಬಾಲಕಿ ಮೇಲೆ ಅತ್ಯಾಚಾ*ರ!

ಕಾಸರಗೋಡು : ಓಣಂ ಆಚರಣೆಯ ಕಾರ್ಯಕ್ರಮ ಮುಗಿಸಿಕೊಂಡು ಆಟೋರಿಕ್ಷಾದಲ್ಲಿ ಮನೆಗೆ ಹಿಂತಿರುಗುತ್ತಿದ್ದ 14 ವರ್ಷದ ಬಾಲಕಿಯ ಮೇಲೆ ಆಟೋ ಚಾಲಕ ಅತ್ಯಾಚಾರ ಎಸಗಿರುವ ಘಟನೆ ಕಾಸರಗೋಡಿನ ಚೀಮೇನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಗೆ

ಕಾಸರಗೋಡು

ಕಾಸರಗೋಡು: ಓಣಂ ಆಚರಣೆ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ 10ನೇ ತರಗತಿ ವಿದ್ಯಾರ್ಥಿ ಸಾ*ವು!

ಕಾಸರಗೋಡು: ಓಣಂ ಆಚರಣೆಯ ವೇಳೆ ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದು ಗಂಭೀರ ಗಾಯಗೊಂಡಿದ್ದ 15 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ (ಆಗಸ್ಟ್ 28) ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕಾಸರಗೋಡಿನ ಚೀಮೇನಿ ಗ್ರಾಮದ

ಮಂಗಳೂರು

ಮಂಗಳೂರು ರೈಲ್ವೆ ಪ್ರದೇಶ ನೈಋತ್ಯ ರೈಲ್ವೆಗೆ ವರ್ಗಾವಣೆ: ಕೇರಳಕ್ಕೆ ಯಾವುದೇ ನಷ್ಟವಿಲ್ಲ ಎಂದ ರೈಲ್ವೆ ಮಂಡಳಿ!

ಮಂಗಳೂರು : ಮಂಗಳೂರು ರೈಲ್ವೆ ಪ್ರದೇಶವನ್ನು ನೈಋತ್ಯ ರೈಲ್ವೆಯ (SWR) ಮೈಸೂರು ವಿಭಾಗಕ್ಕೆ ಪೂರ್ಣವಾಗಿ ವರ್ಗಾಯಿಸುವ ರೈಲ್ವೆ ಮಂಡಳಿಯ ನಿರ್ಧಾರದಿಂದಾಗಿ ಕೇರಳಕ್ಕೆ ಯಾವುದೇ ನಷ್ಟವಿಲ್ಲ ಮತ್ತು ಇದರಿಂದ ರೈಲು ಕಾರ್ಯಾಚರಣೆಯ ದಕ್ಷತೆ ಹೆಚ್ಚಲಿದೆ ಎಂದು

kerala

ಕೊಚ್ಚಿಯ ಫೋರಂ ಮಾಲ್‌ನಲ್ಲಿ ವಿಶಿಷ್ಟ ಓಣಂ ಆಚರಣೆ: ಜನರನ್ನು ಸ್ವಾಗತಿಸಿ ಹೆಜ್ಜೆ ಹಾಕಿದ ರೋಬೋಟ್ ಮಾವೇಲಿ!

ಕೊಚ್ಚಿ: ಓಣಂ ಹಬ್ಬವನ್ನು ಮತ್ತಷ್ಟು ವರ್ಣರಂಜಿತವಾಗಿಸಲು ವ್ಯಾಪಾರ ಸಂಸ್ಥೆಗಳು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಈ ಬಾರಿ ಕೊಚ್ಚಿಯ ಫೋರಂ ಮಾಲ್‌ ಆಯೋಜಿಸಿರುವ ವಿಶಿಷ್ಟ ಓಣಂ ಕಾರ್ಯಕ್ರಮ ಎಲ್ಲರ ಗಮನ ಸೆಳೆದಿದೆ. ಸಾಮಾನ್ಯವಾಗಿ ಓಣಂ ಸಂದರ್ಭದಲ್ಲಿ ಮಾವೇಲಿ

kerala ಕಾಸರಗೋಡು

ಕಾಸರಗೋಡು: ಬಂದ್ಯೋಡು ಬಳಿ ನಿಯಂತ್ರಣ ತಪ್ಪಿ ಮಗುಚಿಬಿದ್ದ ಆಂಬುಲೆನ್ಸ್; ಚಿಕಿತ್ಸೆಗೆ ತೆರಳುತ್ತಿದ್ದ ರೋಗಿ ಸಾ*ವು!

ಕಾಸರಗೋಡು : ನಿಯಂತ್ರಣ ತಪ್ಪಿದ ಆಂಬುಲೆನ್ಸ್ ಡಿವೈಡರ್‌ಗೆ ಬಡಿದು ಮಗುಚಿ ಬಿದ್ದು ರೋಗಿ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡಿನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.ಉಪ್ಪಳ ಕೆಎಸ್‌ಇಬಿ ಗುತ್ತಿಗೆದಾರ, ಬಂದ್ಯೋಡು ಸಮೀಪದ ಅಡ್ಕ

ದೇಶ - ವಿದೇಶ

ಅಂಗಮಾಲಿಯ ಸ್ಟೇಷನರಿ ಗೋದಾಮಿನಲ್ಲಿ ಭಾರಿ ಬೆಂಕಿ ಅವಘಡ, ಓಣಂ ಮಾರುಕಟ್ಟೆ ಸಾಮಗ್ರಿಗಳು ಭಸ್ಮ

ಕೊಚ್ಚಿ : ಅಂಗಮಾಲಿಯ ರಾಷ್ಟ್ರೀಯ ಹೆದ್ದಾರಿ ಬಳಿಯ ಗೋದಾಮಿನಲ್ಲಿ ಮಂಗಳವಾರ ಮಧ್ಯಾಹ್ನ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಅಂಗಮಾಲಿಯ ರೈಲ್ವೆ ನಿಲ್ದಾಣ ಮತ್ತು ಖಾಸಗಿ ಬಸ್ ನಿಲ್ದಾಣದ ಬಳಿ ಕಾರ್ಯನಿರ್ವಹಿಸುತ್ತಿರುವ ಸಗಟು ಸ್ಟೇಷನರಿ ಅಂಗಡಿಯ ಗೋದಾಮಿನಲ್ಲಿ

kerala

ಕಾಸರಗೋಡು: ಪ್ರಾಣಿ ದೌರ್ಜನ್ಯ ತಡೆಯಲು ಕಾಞಂಗಾಡ್ ದೇವಸ್ಥಾನಕ್ಕೆ ಯಾಂತ್ರಿಕ ಆನೆ ‘ಗುರುಪುರಂ ಅರ್ಜುನನ್’ ಸೇರ್ಪಡೆ!

ಕಾಸರಗೋಡು : ದೇವಾಲಯಗಳ ಉತ್ಸವ ಹಾಗೂ ಆಚರಣೆಗಳಲ್ಲಿ ಆನೆಗಳ ಮೇಲಾಗುವ ದೌರ್ಜನ್ಯ ತಡೆಯಲು ಮತ್ತು ಭಕ್ತರ ಸುರಕ್ಷತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಯಾಂತ್ರಿಕ ಆನೆಗಳ ಬಳಕೆ ಹೆಚ್ಚುತ್ತಿದ್ದು, ಇದೀಗ ಕಾಸರಗೋಡು ಜಿಲ್ಲೆಯಲ್ಲೂ ಇಂತಹದ್ದೇ ಒಂದು ಹೆಜ್ಜೆ

ದೇಶ - ವಿದೇಶ

ಕೊಚ್ಚಿ: ತಂದೆಯೊಂದಿಗೆ ಅಂಗಡಿಗೆ ತೆರಳಿದ್ದಾಗ ಟಿಪ್ಪರ್ ಲಾರಿ ಹರಿದು 6 ವರ್ಷದ ಬಾಲಕ ದಾರುಣ ಸಾ*ವು!

ಕೊಚ್ಚಿ : ಕೇರಳದ ಪೆರುಂಬವೂರ್‌ನ ನೆಡುಂಗಾಪ್ರ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದ ದಾರುಣ ರಸ್ತೆ ಅಪಘಾತದಲ್ಲಿ 6 ವರ್ಷದ ಬಾಲಕನೊಬ್ಬ ಟಿಪ್ಪರ್ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಕರುಣಾಜನಕ ಘಟನೆ ನಡೆದಿದೆ. ನೆಡುಂಗಾಪ್ರ ನಿವಾಸಿ

ಕರ್ನಾಟಕ

ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯ ಕಿಟಕಿಯಿಂದ ಬಿದ್ದು ಕಾಸರಗೋಡಿನ 7 ವರ್ಷದ ಬಾಲಕಿ ದುರ್ಮರಣ!

ಕಾಸರಗೋಡು:ಸೋಮವಾರ ಬೆಳಿಗ್ಗೆ ಶಾರ್ಜಾದ ಅಪಾರ್ಟ್‌ಮೆಂಟ್ ನ ಮೂರನೇ ಮಹಡಿಯಿಂದ ಬಿದ್ದು ಕಾಸರಗೋಡಿನ ಏಳು ವರ್ಷದ ಬಾಲಕಿ ದುರಂತ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಮೃತಳನ್ನು ಕಾಸರಗೋಡಿನ ಮೊಗ್ರಾಲ್ ನಿವಾಸಿಗಳಾದ ಮುಬಾರಕ್ ಅಲಿ ಮತ್ತು ಮುರ್ಷಿದಾ ದಂಪತಿಯ

ದೇಶ - ವಿದೇಶ

ಗುರುವಾಯೂರು: ಚಿಂಗಮ್ ಮಾಸದ ಮೊದಲ ಭಾನುವಾರ ದಾಖಲೆ ಸಂಖ್ಯೆಯ ವಿವಾಹ; ಕೇವಲ 7 ಗಂಟೆಯಲ್ಲಿ 416 ಜೋಡಿಗಳು ದಾಂಪತ್ಯ ಜೀವನಕ್ಕೆ!

ಗುರುವಾಯೂರು : ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ಮಲಯಾಳಂ ‘ಚಿಂಗಮ್’ ಮಾಸದ ಮೊದಲ ಭಾನುವಾರದಂದು ವಿವಾಹಗಳ ಭಾರಿ ಮಹಾ ದಾಖಲೆ ನಿರ್ಮಾಣವಾಗಿದೆ. ದೇವಾಲಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೇವಲ