Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಶ್ವೇತಭವನದ ಬಳಿ ಶಸ್ತ್ರಾಸ್ತ್ರಗಳೊಂದಿಗೆ ಅನುಮಾನಾಸ್ಪದ ವ್ಯಕ್ತಿ ಸೆರೆ: ಟ್ರಂಪ್ ಹ*ತ್ಯೆಗೆ ಸಂಚು ಆರೋಪ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) ಹತ್ಯೆಗೆ ಸಂಚು ಆರೋಪ ಹಿನ್ನೆಲೆ ಶ್ವೇತಭವನದ ಸಮೀಪ ಶಸ್ತ್ರಾಸ್ತ್ರಗಳೊಂದಿಗೆ ವೆನೆಜುವೆಲಾ ಪ್ರಜೆಯನ್ನು (Venezuelan Citizen) ಸೀಕ್ರೆಟ್ ಸರ್ವಿಸ್ (Secret Service) ಅಧಿಕಾರಿಗಳು ಬಂಧಿಸಿದ್ದಾರೆ. ಗುರುವಾರ ತಡರಾತ್ರಿ

ದೇಶ - ವಿದೇಶ

ಕ್ಯಾಲಿಫೋರ್ನಿಯಾದಲ್ಲಿ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಆರೋಪಿ ಹ್ಯಾರಿ ಬಾಕ್ಸರ್ ಬಂಧನ

ವಾಷ್ಟಿಂಗನ್: ಲಾರೆನ್ಸ್‌ ಬಿಷ್ಣೋಯ್ ಗ್ಯಾಂಗ್‌ನ (Lawrence Bishnoi Gang) ಕಿಂಗ್ ಪಿನ್ ಗ್ಯಾಂಗ್‌ಸ್ಟರ್ ಹರಿರಾಮ್ ಅಲಿಯಾಸ್ ಹ್ಯಾರಿ ಬಾಕ್ಸರ್‌ನನ್ನು (Harry Boxer) ಅಮೆರಿಕದ ಅಧಿಕಾರಿಗಳು ಕ್ಯಾಲಿಫೋರ್ನಿಯಾದಲ್ಲಿ ವಶಕ್ಕೆ ಪಡೆದಿದ್ದಾರೆ. ದೆಹಲಿ ಪೊಲೀಸ್ ಸ್ಪೆಷಲ್ ಸೆಲ್

ದೇಶ - ವಿದೇಶ

ಜರ್ಮನಿ ಅಗ್ನಿ ದುರಂತ: ಕೇರಳ ಮೂಲದ ಮೂವರು ದುರ್ಮರಣ – ಬೆಂಕಿ ಹಚ್ಚಿದ ಶಂಕೆಯಲ್ಲಿ ರೊಮೇನಿಯಾ ಪ್ರಜೆ ಅರೆಸ್ಟ್!

ಬರ್ಲಿನ್: ಜರ್ಮನಿಯ ಬೋಖುಮ್ ನಗರದ ವಸತಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕೇರಳ ಮೂಲದ ಮೂವರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಕಟ್ಟಡಕ್ಕೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆಯಲ್ಲಿ ಅದೇ ಕಟ್ಟಡದಲ್ಲಿ

ದೇಶ - ವಿದೇಶ

ಅಮೆರಿಕದ ಹಿಂದೂ ದೇವಾಲಯದಲ್ಲಿ ಮಾಸ್ ಶೂಟಿಂಗ್ ಸಂಚು: 19 ವರ್ಷದ ಯುವಕ ಪೊಲೀಸ್ ವಶಕ್ಕೆ!

ವಾಷಿಂಗ್ಟನ್‌: ಹಿಂದೂ ದೇವಾಲಯದಲ್ಲಿ ಭಾರತೀಯರನ್ನ ಗುರಿಯಾಗಿಸಿಕೊಂಡು ಸಾಮೂಹಿಕ ಗುಂಡಿನ ದಾಳಿ (Mass Shooting) ನಡೆಸಲು ಸಂಚು ರೂಪಿಸಿದ್ದ ಅಮೆರಿಕದ ಯುವಕನನ್ನ ಬಂಧಿಸಲಾಗಿದೆ ಎಂದು ವರದಿಯಾಗಿದೆ.ಹೌದು. ಅಮೆರಿಕದ ಇಲಿನಾಯ್ಸ್‌ನಲ್ಲಿರುವ ಹಿಂದೂ ದೇವಾಲಯದಲ್ಲಿ (Hindu Temple) ಭಾರತೀಯರನ್ನ

ದೇಶ - ವಿದೇಶ

ಇಂಡೋನೇಷ್ಯಾ: ಪಪುವಾ ಬಂಡುಕೋರರಿಂದ ಅಮೆರಿಕನ್ ಪೈಲಟ್ ಹ*ತ್ಯೆ; ನಾಗರಿಕ ವಿಮಾನಕ್ಕೆ ಬೆಂಕಿ!

ಜಕಾರ್ತ: ಇಂಡೋನೇಷ್ಯಾದ ಅತ್ಯಂತ ಪೂರ್ವದಲ್ಲಿರುವ ಪ್ರಕ್ಷುಬ್ಧ ಪಪುವಾ ಪ್ರದೇಶದ ಬಂಡುಕೋರರು ಗುರುವಾರ ಅಮೆರಿಕನ್ ಪೈಲಟ್ ಒಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಮತ್ತು ನಾಗರಿಕ ವಿಮಾನವೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಇದು ಅಮೆರಿಕ ಮತ್ತು ಇಂಡೋನೇಷ್ಯಾ ಸರಕಾರಗಳಿಗೆ

ದೇಶ - ವಿದೇಶ

ಅಸ್ಸಾಂನಲ್ಲಿ ಇಂಟರ್‌ನ್ಯಾಷನಲ್ ಗೋಲ್ಡ್ ಸ್ಮಗ್ಲಿಂಗ್ ಜಾಲ ಪತ್ತೆ: ₹55 ಕೋಟಿಯ 37 ಕೆಜಿ ಚಿನ್ನ ಜಪ್ತಿ!

ಗುವಾಹಟಿ: ಮಧ್ಯಪ್ರಾಚ್ಯ ಮತ್ತು ಮ್ಯಾನ್ಮಾರ್ ಜೊತೆ ಸಂಪರ್ಕ ಹೊಂದಿರುವ ಶಂಕಿತ ಅಂತಾರಾಷ್ಟ್ರೀಯ ಚಿನ್ನದ ಕಳ್ಳಸಾಗಣೆ ಜಾಲವನ್ನು ಅಸ್ಸಾಂ ಪೊಲೀಸರು ಭೇದಿಸಿದ್ದು, ಗುವಾಹಟಿಯಲ್ಲಿ ಸುಮಾರು 55 ಕೋಟಿ ರೂ. ಮೌಲ್ಯದ 37 ಕೆಜಿ 24 ಕ್ಯಾರೆಟ್