Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ದಾವೋಸ್‌ ಶೃಂಗ: ಗ್ರೀನ್‌ಲ್ಯಾಂಡ್ ಖರೀದಿಗೆ ಡೊನಾಲ್ಡ್ ಟ್ರಂಪ್ ಮತ್ತೆ ಪಟ್ಟು; ತಕ್ಷಣದ ಮಾತುಕತೆಗೆ ಕರೆ!

ದಾವೋಸ್‌: ಗ್ರೀನ್‌ಲ್ಯಾಂಡ್ (Greenland) ಕುರಿತು ತಕ್ಷಣವೇ ಡೆನ್ಮಾರ್ಕ್‌ (Denmark) ನಮ್ಮ ಜೊತೆ ಮಾತುಕತೆ ನಡೆಸಬೇಕು. ಯಾವುದೇ ಕಾರಣಕ್ಕೂ ಗ್ರೀನ್‌ಲ್ಯಾಂಡ್ ಕೈತಪ್ಪಲು ಬಿಡುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅಬ್ಬರಿಸಿದ್ದಾರೆ. ಸ್ವಿಜರ್ಲ್ಯಾಂಡ್ ದಾವೋಸ್‌ನಲ್ಲಿ

ದೇಶ - ವಿದೇಶ

ನಾಸಾದಿಂದ ಸುನೀತಾ ವಿಲಿಯಮ್ಸ್ ನಿವೃತ್ತಿ: 27 ವರ್ಷಗಳ ಐತಿಹಾಸಿಕ ಪಯಣಕ್ಕೆ ತೆರೆ!

ವಾಷಿಂಗ್ಟನ್‌: ಸುದೀರ್ಘ ಬಾಹ್ಯಾಕಾಶ ನಡಿಗೆ ಪೂರೈಸಿದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಭಾರತ ಮೂಲದ ಸುನಿತಾ ವಿಲಿಯಮ್ಸ್‌ ನಾಸಾದಿಂದ ನಿವೃತ್ತಿಯಾಗಿದ್ದಾರೆ. 2025ರ ಡಿ.27ರಂದು ಸುನಿತಾ ನಿವೃತ್ತಿಯಾಗಿದ್ದಾರೆ ಎಂದು ನಾಸಾ ಮಂಗಳವಾರ ಘೋಷಿಸಿದೆ. ಇದರೊಂದಿಗೆ

ಅಂತಾರಾಷ್ಟ್ರೀಯ

ಟ್ರಂಪ್ ವಿಮಾನದಲ್ಲಿ ತಾಂತ್ರಿಕ ದೋಷ: ದಾವೋಸ್ ಪ್ರಯಾಣ ಅರ್ಧಕ್ಕೆ ಸ್ಥಗಿತ, ವಾಪಸ್!

ವಾಷ್ಟಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ತೆರಳುತ್ತಿದ್ದ ಏರ್‌ಫೋರ್ಸ್ ಒನ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ, ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಏರ್ ಬೇಸ್‌ಗೆ ಮರಳಿದೆ. ಸ್ವಿಟ್ಜರ್ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ

ದೇಶ - ವಿದೇಶ

ಬೇಳೆಕಾಳುಗಳ ಮೇಲಿನ ಭಾರತದ ಸುಂಕ ಇಳಿಸಲು ಟ್ರಂಪ್‌ಗೆ ಅಮೆರಿಕ ಶಾಸಕರ ಪತ್ರ!

ಭಾರತದೊಂದಿಗಿನ ಯಾವುದೇ ಭವಿಷ್ಯದ ವ್ಯಾಪಾರ ಒಪ್ಪಂದದಲ್ಲಿ ದ್ವಿದಳ ಧಾನ್ಯಗಳಿಗೆ ಅನುಕೂಲಕರವಾದ ನಿಬಂಧನೆಗಳನ್ನು ಪಡೆಯಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಮೆರಿಕದ ಇಬ್ಬರು ಶಾಸಕರು ಒತ್ತಾಯಿಸಿದ್ದಾರೆ. ಭಾರತ ವಿಧಿಸಿರುವ ಅನ್ಯಾಯಯುತ ಸುಂಕಗಳಿಂದಾಗಿ ಅಮೆರಿಕದ ಬೆಳೆಗಾರರಿಗೆ ತೀವ್ರ

ದೇಶ - ವಿದೇಶ

ಹೆಪ್ಪುಗಟ್ಟಿದ ಸರೋವರದಲ್ಲಿ ಕೇರಳದ ಇಬ್ಬರು ಪ್ರವಾಸಿಗರ ಸಾ*ವು!

ಇಟಾನಗರ: ಮಲಪ್ಪುರಂಗೆ ತೆರಳುತ್ತಿದ್ದ ಇಬ್ಬರು ಕೇರಳ ಯುವಕರು ಅರುಣಾಚಲದ (Arunachal) ಹೆಪ್ಪುಗಟ್ಟಿದ ಸೆಲಾ ಸರೋವರದಲ್ಲಿ (Sela Lake) ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಹೆಪ್ಪುಗಟ್ಟಿದ ಸೆಲಾ ಸರೋವರದಲ್ಲಿ ಶುಕ್ರವಾರ ಏಳು

ದೇಶ - ವಿದೇಶ

ಶ್ರೀಲಂಕಾದಲ್ಲಿ ಭಾರತೀಯ ಸೇನೆಯಿಂದ 3ನೇ ಸೇತುವೆ ನಿರ್ಮಾಣ!

ನವದೆಹಲಿ: ಶ್ರೀಲಂಕಾದ ಬಿ-492 ಹೆದ್ದಾರಿಯಲ್ಲಿ ಭಾರತೀಯ ಸೇನೆಯು ಮೂರನೇ ಬೈಲಿ ಸೇತುವೆಯನ್ನು ಯಶಸ್ವಿಯಾಗಿ ನಿರ್ಮಿಸಿದ್ದು, ಇದು ಮಧ್ಯ ಪ್ರಾಂತ್ಯದ ಕ್ಯಾಂಡಿ ಮತ್ತು ನುವಾರ ಎಲಿಯಾವನ್ನು ಸಂಪರ್ಕಿಸುತ್ತದೆ. ದಿತ್ವಾ ಚಂಡಮಾರುತದ ನಂತರ ಒಂದು ತಿಂಗಳಿಗೂ ಹೆಚ್ಚು ಕಾಲ

ದೇಶ - ವಿದೇಶ

ಇರಾನ್‌ನಿಂದ ಭಾರತೀಯರು ಸುರಕ್ಷಿತವಾಗಿ ದೆಹಲಿಗೆ ವಾಪಸ್!

ನವದೆಹಲಿ: ಖಮೇನಿ ಆಡಳಿತದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದ ನಂತರ ಇರಾನ್‌ನಿಂದ ಭಾರತೀಯರನ್ನು ಹೊತ್ತ ಮೊದಲ ಎರಡು ವಾಣಿಜ್ಯ ವಿಮಾನಗಳು ನಿನ್ನೆ ತಡರಾತ್ರಿ ದೆಹಲಿಗೆ ಬಂದಿಳಿದಿವೆ. ಇವು ಸಾಮಾನ್ಯ ವಿಮಾನಗಳಾಗಿದ್ದು, ಯಾವುದೇ ಸ್ಥಳಾಂತರಿಸುವ ಕಾರ್ಯದ ಭಾಗವಾಗಿರಲಿಲ್ಲ.

ಅಂತಾರಾಷ್ಟ್ರೀಯ

ಟ್ರಂಪ್‌ಗೆ ಒಲಿದ ನೊಬೆಲ್ ಶಾಂತಿ ಪದಕ!

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರಿಗೆ ಕೊನೆಗೂ ನೊಬೆಲ್‌ ಶಾಂತಿ ಪ್ರಶಸ್ತಿ (Nobel Peace Award) ಸಿಕ್ಕಿದೆ. 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ವೆನೆಜುವೆಲಾದ(Venezuela) ವಿರೋಧ ಪಕ್ಷದ ಮಾರಿಯಾ

ದೇಶ - ವಿದೇಶ

ಇರಾನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಹಾಹಾಕಾರ: ಪಾಸ್‌ಪೋರ್ಟ್ ಸಿಗದೆ ಪರದಾಟ, ಪೋಷಕರಲ್ಲಿ ಹೆಚ್ಚಿದ ಆತಂಕ!

ನವದೆಹಲಿ: ಇರಾನ್‌ನಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕರು ಲಭ್ಯವಿರುವ ಯಾವುದೇ ಸಾರಿಗೆ ವ್ಯವಸ್ಥೆಯ ಮೂಲಕ ದೇಶವನ್ನು ತೊರೆಯುವಂತೆ ಸಲಹೆ ನೀಡಿದ್ದು, ಸೂಚನೆ ಬೆನ್ನಲನ್ಲೇ ಭಾರತೀಯ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂತ ಹೆಚ್ಚಾಗಿದೆ. ಇರಾನ್‌ನಲ್ಲಿ

ಕರ್ನಾಟಕ

ಪ್ರತಿ ಲೀಟರ್ ಹಾಲಿಗೆ ₹10 ಪ್ರೋತ್ಸಾಹ ಧನ ನೀಡುವಂತೆ ಸರ್ಕಾರಕ್ಕೆ ಪ್ರಾಂತ ರೈತ ಸಂಘದ ಮನವಿ

ಕೋಲಾರ: ಕೋಮುಲ್ ಒಕ್ಕೂಟವು ಹಾಲಿನ ಖರೀದಿ ದರ ಪ್ರತಿವರ್ಷ ಪ್ರಾರಂಭದಲ್ಲಿ ಹೆಚ್ಚಳ ಮಾಡಿದಂತೆ ಈ ವರ್ಷವೂ ಹೆಚ್ಚಿಸಿ, ಪಶು ಆಹಾರದ ಬೆಲೆ ಕಡಿತಗೊಳಿಸಬೇಕು ಎಂದು ತುರಾಂಡಹಳ್ಳಿ ಡೇರಿ ಅಧ್ಯಕ್ಷ ಹಾಗೂ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ