Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸಂಪತ್ತಿದ್ದರೂ ಬಿಡದ ಸರಳ ಕೆಲಸ: ಟೋಕಿಯೊದ ‘ಅಜ್ಞಾತ ಕೋಟ್ಯಧಿಪತಿ’ಯ ವಿಸ್ಮಯಕಾರಿ ಬದುಕು

ನವದೆಹಲಿ: ವರ್ಷಕ್ಕೆ 2 ಕೋಟಿ ಆದಾಯ ನಿಮಗೆ ಇದ್ದರೆ ನೀವೇನು ಮಾಡಬಹುದು. ಬಹುಶಃ ಇದ್ದ ಬದ್ದ ಎಲ್ಲಾ ಕೆಲಸಗಳನ್ನು ಬಿಟ್ಟು ವಿದೇಶ ಪ್ರವಾಸ, ದೇಶ ಸುತ್ತೋದು, ಒಂದೊಳ್ಳೆ ಬ್ಯುಸಿನೆಸ್‌ ಮಾಡಿಕೊಂಡು ಹಾಯಾಗಿ ಇರಬಹುದು. ಆದರೆ,

ದೇಶ - ವಿದೇಶ

ಕಾಪರ್ ಟೀ ಹಿಡಿದು ಜನಿಸಿದ ಶಿಶು: ಗರ್ಭನಿರೋಧಕ ವಿಫಲವಾದರೂ ‘ಟ್ರೋಫಿ’ ಹಿಡಿದ ಮಗು

ಸಾಮಾನ್ಯವಾಗಿ ಒಂದು ಮಗು ಜನಿಸಿದ ನಂತರ ತಾಯಂದಿರಿಗೆ ಮತ್ತೊಂದು ಮಗು ಆಗದಂತೆ ತಡೆಯುವುದಕ್ಕೆ ಕಾಪರ್‌ ಟೀಯನ್ನು ಅಳವಡಿಸಲಾಗುತ್ತದೆ. ಹಾಲುಣಿಸುವ ಪುಟ್ಟ ಮಗುವಿರುವ ಕಾರಣಕ್ಕೆ ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಮಗು ಹಾಗೂ ತಾಯಿ ಇಬ್ಬರ

ಕರ್ನಾಟಕ

ಚರಂಡಿಗೆ ಬಿದ್ದ ಹಸುವನ್ನು ರಕ್ಷಿಸಿ ಹೃದಯ ಗೆದ್ದ ಆಸ್ಟ್ರೇಲಿಯನ್ ಪ್ರವಾಸಿಗ

ಈಗಿನ ಕಾಲದಲ್ಲಿ ಯಾರಿಗಾದ್ರೂ ಕಷ್ಟ ಎಂದು ತಿಳಿದರೆ ಅವರ ಸಹವಾಸವೇ ಬೇಡ ಎಂದು ಮಾರುದ್ಧ ದೂರ ಓಡುವವರೇ ಹೆಚ್ಚು. ಇದೆಲ್ಲದರ ನಡುವೆ ಸಂಕಷ್ಟದಲ್ಲಿರುವವರ ಪಾಲಿಗೆ ಮಿಡಿಯುವ ಪರಿಶುದ್ಧ ಮನಸ್ಸುಗಳನ್ನು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಆಸ್ಟ್ರೇಲಿಯಾದ

ಉಡುಪಿ

ಉಡುಪಿಯಿಂದ ಲಡಾಖ್‌ವರೆಗೆ 3,300 ಕಿ.ಮೀ ಸೈಕಲ್ ಸವಾರಿ: ಪರಿಸರ ಸಂದೇಶದೊಂದಿಗೆ 11 ತಿಂಗಳ ಸಾಹಸ ಪೂರ್ಣ

ಉಡುಪಿ: ಪರಿಸರ ಸಂರಕ್ಷಣೆಯ ಸಂದೇಶವನ್ನು ಹೊತ್ತು ಉಡುಪಿಯಿಂದ ಲಡಾಖ್‌ವರೆಗೆ 3,300 ಕಿ.ಮೀ. ಕ್ರಮಿಸಿದ 11 ತಿಂಗಳ ಅಸಾಧಾರಣ ಸೈಕಲ್ ಪ್ರಯಾಣವನ್ನು ಪೂರ್ಣಗೊಳಿಸಿದ ಉಡುಪಿಯ ಯುವ ಸೈಕ್ಲಿಸ್ಟ್ ಮನೆಗೆ ಮರಳಿದ್ದಾರೆ. ಕುಂದಾಪುರ ತಾಲೂಕಿನ ಕಮಲಶಿಲೆಯ ಪಾರ್ವತಿ ಮತ್ತು

ದೇಶ - ವಿದೇಶ

ಸಾಧಕರ ಮಾರ್ಗ: ‘ಕಠಿಣ ಪರಿಶ್ರಮವಿಲ್ಲದೆ ಯಾವ ಗುರಿಯೂ ಅಸಾಧ್ಯ’ ಎಂದ ಜಾಗತಿಕ ತಾರೆ ರೋನಾ-ಲೀ ಶಿಮೊನ್

‘ಡ್ಯುಯೊಲಾಗ್ ವಿತ್ ಬರುಣ್ ದಾಸ್’ ಮೂರು ಸೀಸನ್‌ಗಳು ಭಾರಿ ಯಶಸ್ಸನ್ನು ಕಂಡಿದ್ದವು. ಇದೀಗ ಡ್ಯುಯೊಲಾಗ್ NXT ಎಂಬ ಹೊಸ ಆವೃತ್ತಿ ಆರಂಭವಾಗಿದ್ದು, ಇದರ ಮೊದಲ ಕಂತಿನಲ್ಲಿ ಭಾಗವಹಿಸಿದ ಜಾಗತಿಕ ತಾರೆ ರೋನಾ-ಲೀ ಶಿಮೊನ್ ಸಾಧನೆಯ

ಕರ್ನಾಟಕ

ವಸುಧೈವ ಕುಟುಂಬಕಂ ತತ್ತ್ವದ ದೀಪಸ್ತಂಭ – ಮೋಹನ್ ಭಾಗವತ್‌ಜಿ

ನರೇಂದ್ರ ಮೋದಿ, ಪ್ರಧಾನಮಂತ್ರಿ ಇಂದು ಸೆಪ್ಟೆಂಬರ್ 11. ಈ ದಿನ ನನಗೆ ಎರಡು ವ್ಯತಿರಿಕ್ತ ನೆನಪು ಗಳು ಮರುಕಳಿಸುತ್ತವೆ. ಮೊದಲನೆಯದು, 1893ರಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಐತಿಹಾಸಿಕ ಶಿಕಾಗೋ ಭಾಷಣ ಮಾಡಿದ್ದು. ಅಮೆರಿಕದ ಸಹೋದರಿ

ಕರ್ನಾಟಕ

ಕಷ್ಟಗಳನ್ನೇ ಮೆಟ್ಟಿ ನಿಂತ ವಿದ್ಯಾರ್ಥಿ: ಗಾರೆ ಕೆಲಸದಿಂದ ವೈದ್ಯನ ಹಾದಿಯತ್ತ

ಬೆಂಗಳೂರು : ಬಡತನದ ಕುಟುಂಬದಲ್ಲಿ ಹುಟ್ಟಿದ ಹಿರಿಯ ಮಗ, ಓದಿನಲ್ಲಿ ತುಂಬಾ ಬುದ್ಧಿವಂತ. ಆದರೆ, ತನ್ನ ಮುಂದಿನ ಓದಿನ ಕಾಲೇಜು ಶುಲ್ಕಕ್ಕೆ ತಾನೇ ದುಡಿಯುವ ಅನಿವಾರ್ಯತೆಯೂ ಇತ್ತು. ಹೀಗಾಗಿ, ಬೆಂಗಳೂರು ನಗರಕ್ಕೆ ಬಂದು ಗಾರೆ ಕೆಲಸದಲ್ಲಿ

ದೇಶ - ವಿದೇಶ

ಸರಳ ಜೀವನ ಸಾಧಾರಣ ಸಂಬಳ–ಕೋಟಿ ರೂ ಸೇವಿಂಗ್ಸ್​ನೊಂದಿಗೆ ರಿಟೈರ್ ಆದ ವ್ಯಕ್ತಿ

ಕೆಲವರು ಲಕ್ಷ ಲಕ್ಷ ಸಂಬಳ ಪಡೆದರೂ ಅವರ ಬ್ಯಾಂಕ್ ಅಕೌಂಟ್​ನಲ್ಲಿ ಲಕ್ಷ ರೂ ಬ್ಯಾಲನ್ಸ್ ಕೂಡ ಇರೋದಿಲ್ಲ. ಇನ್ನೂ ಕೆಲವರು ಸಾವಿರಗಳ ಲೆಕ್ಕದಲ್ಲಿ ಸಂಬಳ ಪಡೆದು, ಬ್ಯಾಂಕಲ್ಲಿ ಹಲವು ಲಕ್ಷ ಬ್ಯಾಲನ್ಸ್ ಹೊಂದಿರುತ್ತಾರೆ. ಇದು

ಕರ್ನಾಟಕ

ಯಾದಗಿರಿಯಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ: ಭಯದಿಂದ ಹೃದಯಾಘಾತದಿಂದ ವ್ಯಕ್ತಿ ಸಾವು

ಯಾದಗಿರಿ: ರಾಜ್ಯದಲ್ಲಿ ಮತ್ತೆ ಹೃದಯಾಘಾತ ಪ್ರಕರಣಗಳ ಸುದ್ದಿ ಹೆಚ್ಚಾಗುತ್ತಿದೆ. ಒಂದೆಲ್ಲಾ ಒಂದು ಹೃದಯಾಘಾತದಿಂದ ಸಾವು ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇದೀಗ ಇಸ್ಪೀಟ್‌ ಅಡ್ಡೆಯ ಮೇಲೆ ಪೊಲೀಸರು (Police) ದಾಳಿ ಮಾಡಿದ ಕಾರಣ ಭಯಗೊಂಡ

ಕರ್ನಾಟಕ

ಮೈಸೂರಿನ ಪುಟ್ಟ ಬಾಲಕಿ ರಾಮರಕ್ಷಾಳ ಅಸಾಧಾರಣ ಪ್ರತಿಭೆ: 215ಕ್ಕೂ ಹೆಚ್ಚು ಚಟುವಟಿಕೆಗಳಲ್ಲಿ ವಿಶ್ವ ದಾಖಲೆ

ಮೈಸೂರು: ಸಾಮಾನ್ಯವಾಗಿ 1 ವರ್ಷ 8 ತಿಂಗಳ ವಯಸ್ಸಿನ ಮಕ್ಕಳು ಮಾತನಾಡಲು, ನಡೆಯಲು ಕಲಿಯುತ್ತಿರುವ ಸಮಯ. ಆದರೆ, ಈ ವಯಸ್ಸಿನಲ್ಲಿ 215ಕ್ಕೂ ಹೆಚ್ಚು ವಿಭಿನ್ನ ಚಟುವಟಿಕೆಗಳನ್ನು ಪ್ರದರ್ಶಿಸಿ, ಮೈಸೂರಿನ ಬಾಲಕಿ ರಾಮರಕ್ಷಾ ತನ್ನ ಅಸಾಧಾರಣ