Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪ್ರಧಾನಿ ಮೋದಿಯ ‘ಮೆಲೋಡಿ’ ಗಿಫ್ಟ್ ರಾಜತಾಂತ್ರಿಕತೆಗೆ ರಾಹುಲ್ ಗಾಂಧಿ ವ್ಯಂಗ್ಯ; ಇದು ನಾಯಕತ್ವವಲ್ಲ, ನೌಟಂಕಿ ಎಂದು ಟೀಕೆ!

ನವದೆಹಲಿ/ ರಾಯ್‌ಬರೇಲಿ: ಬಿಜೆಪಿ, ಆರೆಸ್ಸೆಸ್​​, ನರೇಂದ್ರ ಮೋದಿ (Narendra Modi), ಅಮಿತ್​​ ಶಾರಿಂದ ಹಿಡಿದು ಅದಾನಿ ವಿರುದ್ಧವೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್​​ ಗಾಂಧಿ (Rahul Gandhi) ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೋಮ್ ಪ್ರವಾಸದಲ್ಲಿರುವ ಮೋದಿ

ದೇಶ - ವಿದೇಶ

ಮೋದಿಗೆ ಶಂಕರಾಚಾರ್ಯರ ‘ವಿಮಾನ’ ಏಟು: ಜನರ ಮೇಲೆ ನಿರ್ಬಂಧ ಹೇರುವ ಮುನ್ನ 8,000 ಕೋಟಿಯ ಪ್ಲೇನ್ ಮಾರಿ ಎಂದ ಸ್ವಾಮೀಜಿ

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನೀಡಿದ ಇಂಧನ ಮತ್ತು ಸಂಪನ್ಮೂಲ ಉಳಿತಾಯದ ಕರೆಗೆ ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕೇಶ್ವರಾನಂದ ಸರಸ್ವತಿ ಅವರು ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ. ಸಾರ್ವಜನಿಕರಿಗೆ ಹಿತವಚನ ನೀಡುವ ಮೊದಲು ಆಡಳಿತಾರೂಢರು

ಮಂಗಳೂರು

ಕೇಂದ್ರದ ಎಸ್‌ಐಆರ್‌ಗೆ ರಾಜ್ಯ ಸರ್ಕಾರದ ಚೆಕ್-ಮೇಟ್

ಎಸ್‌ಐಆರ್ ಎಂಬ ಪ್ರಬಲ ಅಸ್ತ್ರದ ನೆರವಿನೊಂದಿಗೆ ಬಿಜೆಪಿ ಎಲ್ಲಿ ಬೇಕಾದರೂ ಚುನಾವಣೆ ಗೆಲ್ಲಬಹುದು ಎಂಬ ಲೆಕ್ಕಾಚಾರದೊಂದಿಗೆ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಪ್ರಯೋಗಗಳ ಬಳಿಕ ಈಗ ದಕ್ಷಿಣ ಭಾರತದಲ್ಲೂ ಎಸ್‌ಐಆರ್ ವರಸೆ ತೋರಿಸಲು ಮುಂದಾಗಿದೆ

ದೇಶ - ವಿದೇಶ

‘ವಂದೇ ಮಾತರಂ’ ಸ್ಥಾನಮಾನಕ್ಕೆ ಉವೈಸಿ ಆಕ್ಷೇಪ: ಕೇಂದ್ರದ ನಿರ್ಧಾರಕ್ಕೆ ವಿರೋಧ.

ಹೊಸದಿಲ್ಲಿ: ಎಐಎಂಐಎಂ ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿಯವರು ‘ವಂದೇ ಮಾತರಂ’ ಗೀತೆಗೆ ರಾಷ್ಟ್ರಗೀತೆ ‘ಜನ ಗಣ ಮನ’ದ ಸ್ಥಾನಮಾನವನ್ನು ನೀಡುವ ಕೇಂದ್ರ ಸಂಪುಟದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಂದೇ ಮಾತರಂ ದೇವಿಯನ್ನು

ದೇಶ - ವಿದೇಶ

ಬಂಗಾಳ ವಿಧಾನಸಭೆ ವಿಸರ್ಜನೆ: ಬಿಜೆಪಿ ಸರ್ಕಾರ ರಚನೆಗೆ ಹಾದಿ ಸುಗಮ

ಕೊಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ರಾಜ್ಯಪಾಲ ಆರ್.ಎನ್. ರವಿ ಇಂದು ಪಶ್ಚಿಮ ಬಂಗಾಳದ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿದೆ. ಆದರೂ ಬಿಜೆಪಿ ಮತ ಕಳ್ಳತನ ಮಾಡಿದೆ ಎಂದು ಆರೋಪ

ದೇಶ - ವಿದೇಶ

ಬಂಗಾಳದಲ್ಲಿ ಗೆದ್ದರೂ ರಾಜ್ಯಸಭೆಯಲ್ಲಿ ಬಿಜೆಪಿಗೆ ಸದ್ಯಕ್ಕಿಲ್ಲ ಲಾಭ: ಸಂಖ್ಯಾಬಲ ಹೆಚ್ಚಿಸಿಕೊಳ್ಳಲು 2029ರವರೆಗೆ ಕಾಯುವುದು ಅನಿವಾರ್ಯ

ಹೊಸದಿಲ್ಲಿ: ಬಿಜೆಪಿ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಅಭೂತಪೂರ್ವ ಜಯ ಸಾಧಿಸಿದ್ದರೂ ರಾಜ್ಯಸಭೆಯಲ್ಲಿ ಇದರ ಲಾಭ ಪಕ್ಷಕ್ಕೆ ದೊರಕಬೇಕಿದ್ದರೆ ಮುಂದಿನ ಲೋಕಸಭಾ ಚುನಾವಣೆವರೆಗೂ ಬಿಜೆಪಿ ಕಾಯಬೇಕಾಗುತ್ತದೆ. ಏಕೆಂದರೆ 2029ರ ಆಗಸ್ಟ್ ತಿಂಗಳಲ್ಲಷ್ಟೇ ರಾಜ್ಯದಿಂದ ಆಯ್ಕೆಯಾಗುವ

ದೇಶ - ವಿದೇಶ

ಹರಿಯಾಣ ರಾಜ್ಯಸಭಾ ಚುನಾವಣೆ: ಬಿಜೆಪಿ ಮತ್ತು ಕಾಂಗ್ರೆಸ್‌ಗೆ ತಲಾ ಒಂದು ಸ್ಥಾನ; ಸ್ವತಂತ್ರ ಅಭ್ಯರ್ಥಿಗೆ ಮುಖಭಂಗ!

ಸೋಮವಾರ ನಡೆದ ಹರಿಯಾಣ ರಾಜ್ಯಸಭಾ ಚುನಾವಣೆಯ ಮತ ಎಣಿಕೆ ಮಧ್ಯರಾತ್ರಿಯ ನಂತರ ಕೊನೆಗೊಂಡಾಗ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ತಲಾ ಒಂದು ಸ್ಥಾನವನ್ನು ಗೆದ್ದವು. ಬಿಜೆಪಿಯ ಸಂಜಯ್ ಭಾಟಿಯಾ ಮತ್ತು ಕಾಂಗ್ರೆಸ್‌ನ

ದೇಶ - ವಿದೇಶ

ಎಂಟು ಮಂದಿ ಪ್ರತಿಪಕ್ಷ ಸಂಸದರ ಅಮಾನತು ವಾಪಸ್; ಸದನಕ್ಕೆ ಮರಳಿದ ಸದಸ್ಯರು

ಹೊಸದಿಲ್ಲಿ: ಲೋಕಸಭೆಯು ಮಂಗಳವಾರ 8 ಮಂದಿ ವಿರೋಧ ಪಕ್ಷದ ಸಂಸದರ ಅಮಾನತು ಆದೇಶವನ್ನು ಧ್ವನಿ ಮತದ ಮೂಲಕ ರದ್ದುಗೊಳಿಸಿದೆ.ಕಾಂಗ್ರೆಸ್‌ ಮುಖ್ಯ ಸಚೇತಕ ಕೆ. ಸುರೇಶ್ ಅವರು ಕೆಲವು ಸದಸ್ಯರ ‘ಅಜಾಗರೂಕ ಅಚಾತುರ್ಯ’ ಕುರಿತು ವಿಷಾದ

ಕರ್ನಾಟಕ

ಒಡಿಶಾ ಶಾಸಕರನ್ನು ನಾನೇನೂ ಕರೆಸಿಲ್ಲ, ಅವರೇ ಬಂದಿದ್ದಾರೆ: ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು : ನಾನು ಒಡಿಶಾ ಶಾಸಕರನ್ನು ಕರೆಸಿಲ್ಲ, ಅವರೇ ಬೆಂಗಳೂರಿಗೆ ಬಂದಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾ‌ರ್ ಅವರು ತಿಳಿಸಿದರು.ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.ಒಡಿಶಾ ಶಾಸಕರು ರಾಮನಗರದ ರೆಸಾರ್ಟ್ ನಲ್ಲಿದ್ದು

ಕರ್ನಾಟಕ

ಒಡಿಶಾ ಶಾಸಕರಿಗೆ ಬೆಂಗಳೂರಿನಲ್ಲಿ ಆಶ್ರಯ: ಅಡ್ಡ ಮತದಾನ ತಡೆಯಲು ಡಿ.ಕೆ. ಶಿವಕುಮಾರ್ ಮಾಸ್ಟರ್ ಪ್ಲಾನ್

ಬೆಂಗಳೂರು : ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯಸಭಾ ಚುನಾವಣೆಗೆ ಮುನ್ನ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಒಡಿಶಾ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯದಂತೆ ತಡೆಯಲು ಕಾಂಗ್ರೆಸ್ ತನ್ನ ಶಾಸಕರನ್ನು ಬೆಂಗಳೂರಿಗೆ ಕರೆಸಿಕೊಂಡಿದೆ.ಗುರುವಾರ ರಾತ್ರಿ ಒಡಿಶಾ ಶಾಸಕರು