Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ದಲಿತರ ಗ್ರಾಮಗಳಲ್ಲಿ 1,000 ದೇವಾಲಯಗಳನ್ನು ನಿರ್ಮಿಸಲಿದೆ ಟಿಟಿಡಿ

ತಿರುಮಲ: ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನ (TTD) ವತಿಯಿಂದ ರಾಜ್ಯಾದ್ಯಂತ ದಲಿತ ವಸಾಹತುಗಳಲ್ಲಿ 1,000 ಶ್ರೀ ವೆಂಕಟೇಶ್ವರ ದೇವಾಲಯಗಳನ್ನು ನಿರ್ಮಿಸುವ ಯೋಜನೆಯನ್ನು ಘೋಷಿಸಲಾಗಿದೆ. ಈ ಯೋಜನೆಯು ದಲಿತ ಸಮುದಾಯಗಳಲ್ಲಿ ಹಿಂದೂ ಧರ್ಮದ ಕುರಿತಾದ ನಂಬಿಕೆಯನ್ನು

ಕರ್ನಾಟಕ

ಎಸ್. ಎಲ್. ಭೈರಪ್ಪ ಅಂತ್ಯಕ್ರಿಯೆ ಯಾವಾಗ, ಎಲ್ಲಿ

ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಲ್ಲೇ ತಮ್ಮದೇ ಛಾಪು ಮೂಡಿಸಿರುವ ಎಸ್‌ಎಲ್‌ ಭೈರಪ್ಪ ನಮ್ಮನ್ನು ಅಗಲಿದ್ದಾರೆ. ಕನ್ನಡದ ಮೇರು ಸಾಹಿತಿ ಸಂತೆಶಿವರ ಲಿಂಗಣ್ಣಯ್ಯ ಭೈರಪ್ಪ ತಮ್ಮ 94ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಭಾರತ ಕಂಡ ಪ್ರಸಿದ್ಧ ಕಾದಂಬರಿಕಾರ,

ಕರ್ನಾಟಕ

ಪಿಟಿ ಶಿಕ್ಷಕನ ಫೋನ್‌ನಲ್ಲಿ 2,500ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು: ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಮೀರಿಸುವ ‘ಸೆಕ್ಸ್ ಹಗರಣ’?

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣವನ್ನೂ ಮೀರಿಸುವ Sex Scandal ವೊಂದು ಬೆಂಗಳೂರಿನಲ್ಲಿ ನಡೆದಿದೆ ಎಂದು ಹೇಳಲಾಗಿದ್ದು, ಶಾಲಾ ಸಿಬ್ಬಂದಿಯೊಬ್ಬರ ಬಳಿ 2500ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳಿವೆ ಎಂದು

ಕರ್ನಾಟಕ

‘ನಮ್ಮ ಭೈರಪ್ಪರ ಜೊತೆಗಿನ ಅನುಭವ ಮರೆಯಲಾಗದು’: ಟಿ.ಎನ್. ಸೀತಾರಾಮ್ ಭಾವುಕ ಮಾತು

ಖ್ಯಾತ ಕಾದಂಬರಿಕಾರ ಎಸ್​ಎಲ್ ಭೈರಪ್ಪನವರು ಇಂದು (ಸೆಪ್ಟೆಂಬರ್ 24) ನಿಧನ ಹೊಂದಿದ್ದಾರೆ. ಅವರ ಹಲವು ಕಾದಂಬರಿಗಳು ಸಿನಿಮಾ ಮತ್ತು ಧಾರಾವಾಹಿಗಳಾಗಿವೆ. ಅವರ ಕಾದಂಬರಿಯನ್ನು ಸಿನಿಮಾ ಮಾಡಿದವರಲ್ಲಿ ನಿರ್ದೇಶಕ ಟಿಎನ್ ಸೀತಾರಾಮ್ ಸಹ ಒಬ್ಬರು. ಭೈರಪ್ಪನವರ

ಕರ್ನಾಟಕ

ಕನ್ನಡದ ಸರಸ್ವತಿ ಪುತ್ರ ಕಣ್ಮರೆ: ಭೈರಪ್ಪರ ಕಾದಂಬರಿಗಳು ಅಜರಾಮರ

ಎಸ್ ಎಲ್ ಭೈರಪ್ಪ ಅವರು ಕನ್ನಡದ ಖ್ಯಾತ ಸಾಹಿತಿಗಳು. ಅವರಿಗೆ 2023ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ. ವಯೋಸಹಜ ಕಾಯಿಲೆ ಬಳಲುತ್ತಿದ್ದ ಬೈರಪ್ಪ ಅವರು ಮರುವಿನ ಕಾಯಿಲೆ ಸಹ ಇತ್ತು. ಹೀಗಾಗಿ ಅವರು 3

ಕರ್ನಾಟಕ

ಎಸ್.ಎಲ್. ಭೈರಪ್ಪ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ; ‘ಭಾರತದ ಆತ್ಮವನ್ನು ಆಳವಾಗಿ ಅಧ್ಯಯನ ಮಾಡಿದ ಧೀಮಂತ ವ್ಯಕ್ತಿ’ ಎಂದ ಮೋದಿ

ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ ಎಸ್​. ಎಲ್ ಭೈರಪ್ಪ (SL Bhyrappa) ಬೆಂಗಳೂರಿನ ಆರ್​ಆರ್​ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಇಂದು ಇಹಲೋಕ ತ್ಯಜಿಸಿದ್ದಾರೆ. 94 ವರ್ಷದ ಎಸ್​.ಎಲ್ ಭೈರಪ್ಪ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ

ಅಪರಾಧ ದೇಶ - ವಿದೇಶ

ಲೈಬ್ರೆರಿಗೆ ಹೊರಟ ಯುವತಿಗೆ ಬೆನ್ನಟ್ಟಿದ ವ್ಯಕ್ತಿ; ಕಿರುಕುಳದ ವಿಡಿಯೋ ವೈರಲ್!

ಉತ್ತರ ಪ್ರದೇಶ: ಪುಂಡ ಯುವಕರ ಅಟ್ಟಹಾಸಗಳಿಗೆ ಸಂಬಂಧಿಸಿದ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತವೆ. ಉತ್ತರ ಪ್ರದೇಶದ (Uttar Pradesh) ಲಖಿಂಪುರ ಖೇರಿಯಲ್ಲಿ ಅಂತಹದ್ದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಕೀಚಕನೊಬ್ಬ ಲೈಬ್ರೆರಿಗೆ ಹೋಗ್ತಿದ್ದ ಯುವತಿಯನ್ನು

ದೇಶ - ವಿದೇಶ

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ನಿಧನ

ಪದ್ಮಭೂಷಣ, ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ನಿಧನರಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿನಗರದ ಆಸ್ಪತ್ರೆಯಲ್ಲಿ ಇಂದು(ಸೆಪ್ಟೆಂಬರ್ 24) ಕೊನೆಯುಸಿರೆಳೆದಿದ್ದಾರೆ. ಡಾ|| ಎಸ್.ಎಲ್. ಭೈರಪ್ಪ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತಾದ್ಯಂತ ಸಾಹಿತ್ಯಾಸಕ್ತರಿಗೆ ಚಿರಪರಿಚಿತ ಹೆಸರು. ಕನ್ನಡ ಕಾದಂಬರಿ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ

ಕರ್ನಾಟಕ

ಸರ್ಕಾರದ ವಿರುದ್ಧ ಆಕ್ರೋಶ: ರಸ್ತೆಗೆ ಇಳಿದು ತಾವೇ ಗುಂಡಿ ಮುಚ್ಚಿದ ವಿಪಕ್ಷ ನಾಯಕ ಆರ್. ಅಶೋಕ್

ಈಗ ಎಲ್ಲಿ ನೋಡಿದ್ರೂ ರಸ್ತೆ ಗುಂಡಿಗಳದ್ದೇ (Pothole) ಸಮಸ್ಯೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ರಸ್ತೆಗಳು ಹದಗೆಟ್ಟು ಹೋಗಿವೆ. ಈ ಬಗ್ಗೆ ಭಾರೀ ಆಕ್ರೋಶಗಳು ವ್ಯಕ್ತವಾದ ಬಳಿಕ ಸರ್ಕಾರ ಎಚ್ಚೆತ್ತುಕೊಂಡು ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು

ದೇಶ - ವಿದೇಶ

ಪೋಸ್ಟ್ ಆಫೀಸ್ ಯೋಜನೆ: ತಿಂಗಳಿಗೆ 9,250 ರೂ. ವರೆಗೆ ನಿಯಮಿತ ಆದಾಯ ಪಡೆಯಿರಿ

ಪೋಸ್ಟ್ ಆಫೀಸ್​ನ ಮಂತ್ಲಿ ಇನ್ಕಮ್ ಸ್ಕೀಮ್​ನಲ್ಲಿ ಶೇ. 7.40ರಷ್ಟು ಬಡ್ಡಿ ಸಿಗುತ್ತದೆ. ಸಿಂಗಲ್ ಅಕೌಂಟ್​ನಲ್ಲಿ 9 ಲಕ್ಷ ರೂ ಠೇವಣಿ ಇಡಬಹುದು. ಐದು ವರ್ಷ ಕಾಲ ನಿಯಮಿತವಾಗಿ ಆದಾಯ ಸಿಗುತ್ತದೆ. ಜಾಯಿಂಟ್ ಅಕೌಂಟ್​ನಲ್ಲಿ 15