Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಆಪರೇಷನ್ ಸಿಂಧೂರ್‌ಗೆ ಒಂದು ವರ್ಷ: ಪಾಕಿಸ್ತಾನಕ್ಕೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ

ನವದೆಹಲಿ: ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ದೇಶದ ದೃಢ ಸಂಕಲ್ಪದ ಸಂಕೇತವಾದ ‘ಆಪರೇಷನ್ ಸಿಂಧೂರ್’ (Operation Sindoor)ನಡೆದು ಇಂದು ಭರ್ತಿ ಒಂದು ವರ್ಷ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಹೇಯ ಭಯೋತ್ಪಾದಕ

ಕರ್ನಾಟಕ

ದೇಶಾದ್ಯಂತ ಐಎಸ್‌ಐ ಗೂಢಚಾರ ಜಾಲ ಭೇದಿಸಿದ ದೆಹಲಿ ಪೊಲೀಸ್: 11 ಮಂದಿ ಬಂಧನ

ನವದೆಹಲಿ: ದೆಹಲಿ ಪೊಲೀಸರು ಪಾಕಿಸ್ತಾನ ಗುಪ್ತಚರ ಸಂಸ್ಥೆಯಾದ ಐಎಸ್‌ಐ (ISI) ಜೊತೆ ಸಂಪರ್ಕ ಹೊಂದಿರುವ ಪ್ರಮುಖ ಗೂಢಚಾರ ಜಾಲವನ್ನು ಭೇದಿಸಿದ್ದು, 11 ಜನರನ್ನು ಬಂಧಿಸಿದ್ದಾರೆ. ಐಎಸ್‌ಐ ಜೊತೆಗೆ ಮಾತ್ರವಲ್ಲದೆ ಈ ಗೂಢಚಾರ ಜಾಲವು ನಿಷೇಧಿತ

ದೇಶ - ವಿದೇಶ

ಸಿಕ್ಕಿಂನಲ್ಲಿ ಭೂಕುಸಿತ: ಗಡಿಯಲ್ಲಿ ಸಿಲುಕಿದ 1,000 ಪ್ರವಾಸಿಗರು; ರಕ್ಷಣೆಗಾಗಿ ಭಾರತೀಯ ಸೇನೆಯಿಂದ ‘ಆಪರೇಷನ್ ಹಿಮ ಸೇತು’ ಆರಂಭ

ಗ್ಯಾಂಗ್ಟಕ್: ಉತ್ತರ ಸಿಕ್ಕಿಮ್ ನಲ್ಲಿ ಭಾರತ-ಚೀನಾ ಗಡಿಗೆ ಸಮೀಪ ಹಲವಾರು ಭೂಕುಸಿತಗಳು ಸಂಭವಿಸಿದ್ದು ಲ್ಯಾಚೆನ್ ಮತ್ತು ಚುಂಗ್‌ಥಾಂಗ್ ನಡುವಿನ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಸೇನೆಯು ಲ್ಯಾಚೆನ್ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದ 135 ಪ್ರವಾಸಿಗಳನ್ನು ರಕ್ಷಿಸಿದ್ದು ಈಗಲೂ

ದೇಶ - ವಿದೇಶ

ಸಿಕ್ಕಿಂ ಭೂಕುಸಿತ: ಚುಂಗ್ಲಾಂಗ್‌ನಲ್ಲಿ 200ಕ್ಕೂ ಹೆಚ್ಚು ಪ್ರವಾಸಿಗರು ಅತಂತ್ರ; ರಸ್ತೆ ಸಂಪರ್ಕ ಕಡಿತ

ಗ್ಯಾಂಗ್ಲಾಕ್: ಉತ್ತರ ಸಿಕ್ಕಿಂನ ಚುಂಗ್ಲಾಂಗ್‌ನಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸುಮಾರು 200 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.ಮಂಗಳವಾರ ರಾತ್ರಿ ಚುಂಗ್ಲಾಂಗ್-ಲಾಚೆನ್ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಲಾಚೆನ್‌ಗೆ

ದೇಶ - ವಿದೇಶ

ಭಾರತೀಯ ಸೇನೆಗೆ ಶಕ್ತಿಶಾಲಿ ‘ರಾಮ್‌ಜೆಟ್’ ಫಿರಂಗಿ ಶೆಲ್ ಸೇರ್ಪಡೆ!

ನವದೆಹಲಿ: ಭಾರತೀಯ ಸೇನೆಯು ತನ್ನ 155 ಎಂಎಂ ಫಿರಂಗಿಗಳಿಗೆ ರಾಮ್‌ಜೆಟ್-ಚಾಲಿತ ಫಿರಂಗಿ ಶೆಲ್‌ಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದ ವಿಶ್ವದ ಮೊದಲ ಸೇನೆಯಾಗಲು ಸಜ್ಜಾಗಿದೆ. ಈ ಸುಧಾರಿತ ತಂತ್ರಜ್ಞಾನವು ಪ್ರಸ್ತುತ ಪ್ರಯೋಗಗಳಿಗೆ ಒಳಗಾಗುತ್ತಿದ್ದು ಇದನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆ

ಕರ್ನಾಟಕ

ಆಪರೇಷನ್ ಸಾಗರ್ ಬಂಧು: ಲಂಕಾದಲ್ಲಿ ಭಾರತೀಯ ಸೇನೆ ನೆರವು!

ಕಳೆದ ವರ್ಷ ನವೆಂಬರ್ನಲ್ಲಿ ದ್ವೀಪ ರಾಷ್ಟ್ರಕ್ಕೆ ಅಪ್ಪಳಿಸಿದ ಡಿಟ್ವಾಹ್ ಚಂಡಮಾರುತದಿಂದ ಉಂಟಾದ ವಿನಾಶದ ನಂತರ ಭಾರತೀಯ ಸೇನೆಯು ಆಪರೇಷನ್ ಸಾಗರ್ ಬಂಧು ಅಡಿಯಲ್ಲಿ ಶ್ರೀಲಂಕಾದಲ್ಲಿ ಪರಿಹಾರ ಮತ್ತು ಪುನರ್ನಿರ್ಮಾಣ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಜಾಫ್ನಾದ ಕಿಲಿನೊಚ್ಚಿಯಲ್ಲಿ

ದೇಶ - ವಿದೇಶ

IMA ಇತಿಹಾಸದಲ್ಲಿ ಮೊದಲ ಮಹಿಳಾ ಅಧಿಕಾರಿ: ಸಾಯಿ ಜಾಧವ್

ಭಾರತೀಯ ಮಿಲಿಟರಿ ಅಕಾಡೆಮಿಯ (IMA) 157 ನೇ ಪಾಸಿಂಗ್ ಔಟ್ ಪೆರೇಡ್ ಭಾನುವಾರ ಡೆಹ್ರಾಡೂನ್‌ನಲ್ಲಿ ಮುಕ್ತಾಯಗೊಂಡಿದೆ. IMA ಪಾಸಿಂಗ್ ಔಟ್ ಪೆರೇಡ್ ನಂತರ, 491 ಲೆಫ್ಟಿನೆಂಟ್‌ಗಳಾಗಿ ಪದವಿ ಸ್ವೀಕರಿಸಿದ್ದಾರೆ. ಇವರ ಮಧ್ಯೆ ಸಾಯಿ ಜಾಧವ್

ದೇಶ - ವಿದೇಶ

ಕುಪ್ವಾರದಲ್ಲಿ ‘ಆಪರೇಷನ್ ಪಿಂಪಲ್’ ಯಶಸ್ವಿ: ಕೆರಾನ್ ಸೆಕ್ಟರ್‌ನಲ್ಲಿ ಒಳನುಸುಳುತ್ತಿದ್ದ ಇಬ್ಬರು ಉಗ್ರರನ್ನ ಹತ್ಯೆಗೈದ ಭಾರತೀಯ ಸೇನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಲ್ಲಿ (Jammu and Kashmir) ಉಗ್ರರ ಹೆಡೆಮುರಿ ಕಟ್ಟುವ ಸೇನಾ ಕಾರ್ಯ ಮುಂದುವರಿದಿದೆ. ಕುಪ್ವಾರ ಜಿಲ್ಲೆಯ ಕೆರಾನ್‌ ಸೆಕ್ಟರ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನ (Terrorists) ಭಾರತೀಯ ಸೇನೆ

ದೇಶ - ವಿದೇಶ

ಬಿಹಾರ ಚುನಾವಣೆ: ‘ದೇಶದ ಶೇ. 10ರಷ್ಟು ಜನರಿಂದಲೇ ಸೇನೆಯ ನಿಯಂತ್ರಣ’; ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ

ಪಾಟ್ನಾ: ಬಿಹಾರ ಚುನಾವಣೆಯ (Bihar Election) ಕಣ ರಂಗೇರುತ್ತಿದ್ದು ಈಗ ಪ್ರಚಾರ ಭಾಷಣದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಸೇನೆಯನ್ನು ಎಳೆದು ತಂದಿದ್ದಾರೆ. ದೇಶದ ಜನಸಂಖ್ಯೆಯಲ್ಲಿ 10% ಇರುವ ಜನರು ಸೇನೆಯನ್ನು

ದೇಶ - ವಿದೇಶ

ಮಣಿಪುರದಲ್ಲಿ ಎನ್‌ಕೌಂಟರ್: ಸೇನೆ ಮತ್ತು UKNA ಉಗ್ರರ ನಡುವೆ ಗುಂಡಿನ ಚಕಮಕಿ; ನಾಲ್ವರು ಉಗ್ರರ ಹತ್ಯೆ

ಇಂಪಾಲ್: ಮಣಿಪುರದ (Manipur) ಚುರಚಂದ್‌ಪುರ ಜಿಲ್ಲೆಯ ಪಶ್ಚಿಮಕ್ಕೆ ಸುಮಾರು 80 ಕಿ.ಮೀ ದೂರದಲ್ಲಿರುವ ಖಾನ್ಪಿ (Khanpi) ಗ್ರಾಮದಲ್ಲಿ ಸೋಮವಾರ ಮುಂಜಾನೆ ಸೇನೆ (Security Force) ಮತ್ತು ಉಗ್ರರ (Terrorists) ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ