Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ತಂತ್ರಜ್ಞಾನ ದೇಶ - ವಿದೇಶ

ಏನಿದು ಭಾರತದ ಹೊಸ ಏಜೆಂಟಿಕ್ AI?

ಏಜೆಂಟಿಕ್ AI ಭಾರತದ ಬೆಳವಣಿಗೆಗೆ ಒಂದು ಪ್ರಮುಖ ಎಂಜಿನ್ ಆಗಿ ಬೆಳೆಯುತ್ತಿದೆ. ನಂಬಿಕೆ, ಗೌಪ್ಯತೆ ಮತ್ತು ಅನುಸರಣೆ AI ಅರ್ಥಪೂರ್ಣ ಪರಿಣಾಮವನ್ನು ಬೀರುವುದನ್ನು ಖಚಿತಪಡಿಸಿಕೊಳ್ಳಲು ಅಡಿಪಾಯವಾಗಿವೆ.ಕೇವಲ ಪ್ರಶ್ನೆಗಳಿಗೆ ಉತ್ತರಿಸುವುದು, ನಮ್ಮ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು,

ದೇಶ - ವಿದೇಶ

ಭೂಕಂಪದ ಅಪಾಯದ ಅಂಚಿನಲ್ಲಿರುವ ಭಾರತ : ಹಿಮಾಲಯದಲ್ಲಿ ಭಾರೀ ಕಂಪನ ಸಾಧ್ಯತೆ ವಿಜ್ಞಾನಿಗಳಿಂದ ಎಚ್ಚರಿಕೆ!

ಹಿಮಾಲಯ ಪರ್ವತ:ಭಾರತದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಭೂಗರ್ಭದಲ್ಲಿ ಭಾರೀ ಭೂಕಂಪ ಸಂಭವಿಸುವ ಸಾಧ್ಯತೆ ಹೆಚ್ಚುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಇದು “ಗ್ರೇಟ್ ಹಿಮಾಲಯನ್ ಭೂಕಂಪ” ಎಂದು ಕರೆಯಲ್ಪಡುತ್ತಿದ್ದು, ಸಂಭವಿಸುವುದು ಸಮಯದ ಪ್ರಶ್ನೆ ಮಾತ್ರ

ದೇಶ - ವಿದೇಶ

ನಕಲಿ “ಬ್ರಿಟಿಷ್” ವೈದ್ಯನಾಗಿ ಭಾರತೀಯನಿಂದ ಶಸ್ತ್ರ ಚಿಕಿತ್ಸೆ-ಏಳು ಮಂದಿ ಸಾವು.

ಮಧ್ಯಪ್ರದೇಶ : ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ಖಾಸಗಿ ಮಿಷನರಿ ಆಸ್ಪತ್ರೆಯಲ್ಲಿ ಬ್ರಿಟಿಷ್ ಕಾರ್ಡಿಯಾಲಜಿಸ್ಟ್ ಎಂದು ನಾಟಕವಾಡಿದ ವ್ಯಕ್ತಿಯೊಬ್ಬ ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಕನಿಷ್ಠ ಏಳು ರೋಗಿಗಳ ಸಾವಿಗೆ ಕಾರಣನಾದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯು

ದೇಶ - ವಿದೇಶ

ತಂದೆಯ ತಾಯ್ನಾಡು ಭಾರತದ ಬಗ್ಗೆ ಸುನೀತಾ ವಿಲಿಯಮ್ಸ್ ಹೇಳಿದ್ದೇನು?

ವಾಷಿಂಗ್ಟನ್:- ಬಾಹ್ಯಾಕಾಶದಿಂದ ಭಾರತ ಅದ್ಭುತವಾಗಿ ಕಾಣುತ್ತದೆ ಎಂದು 9 ತಿಂಗಳ ಬಳಿಕ ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್‌ ತಂದೆಯ ತಾಯ್ನಾಡಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಬಾಹ್ಯಾಕಾಶದಲ್ಲಿನ ಹಲವಾರು ಕೌತುಕಗಳು, ಸಂಶೋಧನೆಗಳು ಹಾಗೂ ಭೂಮಿ ಕುರಿತು

ದೇಶ - ವಿದೇಶ

ಏ.2ರಿಂದ ಭಾರತಕ್ಕೆ ಅಮೆರಿಕದ ತೆರಿಗೆ ದಾಳಿ

ನ್ಯೂಯಾರ್ಕ್‌: ಈಗಾಗಲೇ ಹಲವು ದೇಶಗಳ ಮೇಲೆ ಭಾರೀ ತೆರಿಗೆ ಹೇರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತದ ಮೇಲೆ ಏ.2ರಿಂದ ಪ್ರತಿತೆರಿಗೆ ಹೇರುವ ಬೆದರಿಕೆಯನ್ನು ಪುನರುಚ್ಚರಿಸಿದ್ದಾರೆ.ಬ್ರೀಟ್ಬಾರ್ಟ್ ನ್ಯೂಸ್‌ ಜತೆ ನಡೆದ ಸಂದರ್ಶನದಲ್ಲಿ ಭಾರತ ಹಾಗೂ

ದೇಶ - ವಿದೇಶ

ಭಾರತದಲ್ಲಿ ಭೂಕಂಪನ ಭೀತಿ – ತಜ್ಞರಿಂದ ಎಚ್ಚರಿಕೆ

ನವದೆಹಲಿ: ಭಾರತೀಯ ಹಿಮಾಲಯ ಪ್ರದೇಶದಲ್ಲಿ ಭೂಕಂಪನ ಸಂಭವಿಸುವ ಸಾಧ್ಯತೆ ಹೆಚ್ಚು ಇರುವುದು ತಜ್ಞರು ಎಚ್ಚರಿಸಿದ್ದಾರೆ. ಇದು ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಹಲವಾರು ಭಾಗಗಳಿಗೆ ಭೀತಿ ಉಂಟುಮಾಡುವ ಸಾಧ್ಯತೆಯಿದೆ. ಭೂಕಂಪನ ಅಪಾಯದ ವಲಯದಲ್ಲಿ ದೆಹಲಿದೆಹಲಿ

ಕರ್ನಾಟಕ ದೇಶ - ವಿದೇಶ

ಇಂದು ಸಂಪೂರ್ಣ ಚಂದ್ರಗ್ರಹಣ – ಭಾರತದ ಮೇಲೆ ಪರಿಣಾಮವಿದೆಯೇ?

Lunar Eclipse : ಜ್ಯೋತಿಷ್ಯ ಶಾಸ್ತ್ರದ ಒಂಬತ್ತು ಗ್ರಹಗಳಲ್ಲಿ ಸೂರ್ಯನ ನಂತರ ಚಂದ್ರನು ಅತ್ಯಂತ ಮುಖ್ಯವಾದ ಗ್ರಹವಾಗಿದೆ. ಚಂದ್ರನಿಲ್ಲದೆ ಯಾವುದೇ ಲೆಕ್ಕಾಚಾರಗಳನ್ನು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಜ್ಯೋತಿಷ್ಯದಲ್ಲಿ ಚಂದ್ರನಿಗೆ ಪ್ರಮುಖ ಸ್ಥಾನವಿದೆ. ಚಂದ್ರ, ಭೂಮಿಗೆ

ದೇಶ - ವಿದೇಶ

ಭಾರತ ಸುಂಕ ಕಡಿತಗೊಳಿಸಲು ಒಪ್ಪಿಗೆ – ಟ್ರಂಪ್ ಪ್ರಕಟಣೆ!

ವಾಷಿಂಗ್ಟನ್‌: ಭಾರತ ಸುಂಕ ಕಡಿತಗೊಳಿಸಲು ನಿರ್ಧರಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.ಅಮೆರಿಕದ ಆಮದುಗಳ ಮೇಲೆ ‘ಭಾರಿ ಸುಂಕ’ ವಿಧಿಸುತ್ತಿದ್ದ ಭಾರತವು, ಸುಂಕಗಳನ್ನು ಗಣನೀಯವಾಗಿ ಕಡಿತಗೊಳಿಸಲು ಒಪ್ಪಿಕೊಂಡಿದೆ ಎಂದಿದ್ದಾರೆ. ಭಾರತ ನಮ್ಮ ಮೇಲೆ

ದೇಶ - ವಿದೇಶ

ಭಾರತ-ಭೂತಾನ್ ನಡುವೆ ಮೊದಲ ರೈಲು ಸಂಪರ್ಕ: 69 ಕಿ.ಮೀ. ಯೋಜನೆಗೆ ಹಸಿರು ನಿಶಾನೆ

ನವದೆಹಲಿ: ಕೆಲ ಈಶಾನ್ಯ ರಾಜ್ಯಗಳಲ್ಲಿನ ಆಂತರಿಕ ಬಿಕ್ಕಟ್ಟಿನ ಪರಿಣಾಮ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗೆ ರೈಲು ಸಂಪರ್ಕ ಕಲ್ಪಿಸುವ ಯೋಜನೆ ನನೆಗುದಿಗೆ ಬಿದ್ದಿರುವ ನಡುವೆಯೇ, ಮತ್ತೊಂದು ನೆರೆಯ ಆಪ್ತ ದೇಶವಾದ ಭೂತಾನ್‌ಗೆ ರೈಲು ಸಂಪರ್ಕ ಕಲ್ಪಿಸಲು

ದೇಶ - ವಿದೇಶ

ಭಾರತದಲ್ಲಿ ಕಠಿಣ ವಲಸೆ ನಿಯಮ: ನೂತನ ಮಸೂದೆ ಮತ್ತು ಉದ್ದೇಶ

ನವದೆಹಲಿ: ಅಮೆರಿಕದಲ್ಲಿ ಕಠಿಣ ವಲಸೆ ನಿಯಮ ಜಾರಿಗೆ ತಂದ ಬೆನ್ನಲ್ಲೇ ಭಾರತ ಕೂಡ ಕಠಿಣ ವಲಸೆ ನಿಯಮ ಜಾರಿಗೆ ತರಲು ಮುಂದಾಗಿದೆ. ಮಾ.10 ರಂದು ಸಂಸತ್ತಿನ ಬಜೆಟ್ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಕೇಂದ್ರ ಗೃಹ