Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಹೊತ್ತಿ ಉರಿಯುತ್ತಿದ್ದ ಕಟ್ಟಡದಿಂದ 7 ಜನರ ರಕ್ಷಣೆ: ಸುತ್ತಿಗೆಯಿಂದ ಮೇಲ್ಛಾವಣಿ ಒಡೆದ ರಿಯಲ್ ಹೀರೋಗಳು!

ವಿಯೆಟ್ನಾಂ: ವಿಯೆಟ್ನಾಂನ ಬೃಹತ್ ವಸತಿ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿತ್ತು, ಎಲ್ಲರೂ ಭಯಭೀತರಾಗಿದ್ದರು. ಆದರೆ ಇಬ್ಬರು ಯುವಕರು ಇದ್ಯಾವುದನ್ನೂ ಲೆಕ್ಕಿಸದೆ ಸುತ್ತಿಗೆಯಿಂದ ಮೇಲ್ಛಾವಣಿ ಒಡೆದು ಅದರ ಮೂಲಕ ಹೋಗಿ ಏಳು ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ

ದೇಶ - ವಿದೇಶ

ವಿಜಯಪುರ: ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹ*ತ್ಯೆ

ವಿಜಯಪುರ : ಮೂವರು ಮಕ್ಕಳೊಂದಿಗೆ ತಾಯಿ, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ಗುರುವಾರ ನಡೆದಿದೆ.ಮಿರಗಿ ಗ್ರಾಮದ ನಿವಾಸಿ ರಾಜಶ್ರೀ ಶಂಕ್ರಪ್ಪ ಹಳ್ಳೂರ (28), ಅನುಶ್ರೀ (6), ತನು

ದೇಶ - ವಿದೇಶ

ಒಂದು ತುತ್ತು ಅನ್ನಕ್ಕಾಗಿ ಸುರಿಯುವ ಮಳೆಯಲ್ಲಿ ಸಾಲು ನಿಂತ ಕೀನ್ಯಾದ ಪುಟ್ಟ ಮಕ್ಕಳು!

ಒಂದೆಡೆ ಅತೀವೃಷ್ಟಿಯಾದರ ಇನ್ನೊಂದು ಕಡೆ ಅನಾವೃಷ್ಟಿ, ಒಬ್ಬರು ತಿಂದ ಅನ್ನವನ್ನು ಅರಗಿಸುವುದಕ್ಕೆ ಜಿಮ್‌ನಲ್ಲಿ ಬೆವರು ಸುರಿಸೋರು ಕೆಲವರಾದರೆ ತುತ್ತು ಅನ್ನಕ್ಕಾಗಿ ಪರದಾಡುವವರು ಇನ್ನು ಕೆಲವರು. ಹೌದು ನಮ್ಮಲ್ಲೇ ಅನೇಕರು ತಿನ್ನುವುದಕ್ಕಿಂತ ವೇಸ್ಟ್ ಮಾಡೋದೆ ಹೆಚ್ಚು

ದೇಶ - ವಿದೇಶ

ಸಾ*ವು ಕಣ್ಣೆದುರೇ ಬಂದಾಗ ಆಸರೆಯಾದ ಜೆಸಿಬಿ: ಚಾಲಕನ ಅದ್ಭುತ ಸಮಯಪ್ರಜ್ಞೆಗೆ ನೆಟ್ಟಿಗರು ಫಿದಾ

ಸಮಯಪ್ರಜ್ಞೆ ಎನ್ನುವುದು ಮನುಷ್ಯನಿಗೆ ಅತಿ ದೊಡ್ಡ ಆಸ್ತಿ. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ನಡೆಯಬಹುದಾದ ಅನಾಹುತವನ್ನು ಒಬ್ಬ ವ್ಯಕ್ತಿಯ ಚಾಕಚಕ್ಯತೆ ಹೇಗೆ ತಪ್ಪಿಸಬಹುದು ಎಂಬುದಕ್ಕೆ ಈ ವೈರಲ್ ವಿಡಿಯೋ ಒಂದು ಅದ್ಭುತ ಉದಾಹರಣೆ. ಇತ್ತೀಚೆಗೆ ಸಾಮಾಜಿಕ

ದೇಶ - ವಿದೇಶ

ದುಬೈನಲ್ಲಿ ಸಂಕಷ್ಟಕ್ಕೀಡಾದ ಪ್ರವಾಸಿಗರ ಸಂಜೀವಿನಿ: ‘ಯುಎಇ ಕನ್ನಡಿಗರು ಹೆಲ್ಪ್‌ಲೈನ್’ ಕಾರ್ಯಕ್ಕೆ ಅನಿವಾಸಿಗಳ ಶ್ಲಾಘನೆ

ದುಬೈ: ಅಮೇರಿಕಾ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ದದಿಂದ ಯುಎಇಯಲ್ಲಿ ಸಂಕಷ್ಟಕ್ಕೀಡಾಗಿದ್ದ ಪ್ರವಾಸಿ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ಕಾಡಿಗೆ ಕಳುಹಿಸುವ ಜೊತೆಗೆ, ವಿಸಿಟ್ ವೀಸಾ ಮೂಲಕ ಉದ್ಯೋಗ ಅರಸಿ ಬಂದ ಜನರಿಗೆ ವಸತಿ, ಊಟದ ವ್ಯವಸ್ಥೆ ಮಾಡುವ

ಕರ್ನಾಟಕ

ರೈಲು ಬರುವ ಕ್ಷಣಗಳ ಮುನ್ನ ಹಳಿಯ ಮೇಲಿದ್ದ ವ್ಯಕ್ತಿಯನ್ನು ಪಾರು ಮಾಡಿದ ಹೆಡ್ ಕಾನ್ಸ್‌ಟೇಬಲ್!

ಬೆಂಗಳೂರು: “ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ” ಎಂಬ ಮಾತನ್ನು ಕೇವಲ ಮಾತಾಗಿ ಉಳಿಸದೆ, ಪ್ರಾಯೋಗಿಕವಾಗಿ ಅಮೂಲ್ಯ ಜೀವವೊಂದನ್ನು ಉಳಿಸುವ ಮೂಲಕ ಯಲಹಂಕ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಶ್ರೀಧರ್ ಮೂರ್ತಿ ಅವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಶಾನ್ಯ

ದೇಶ - ವಿದೇಶ

ಪುಟ್ಟ ಮಗನ ಸಾ*ವು: ಚಾಲಕನನ್ನ ಕ್ಷಮಿಸಿ ಮಾನವೀಯತೆ ಮೆರೆದ ಪೋಷಕರು!

ಶಾರ್ಜಾ (UAE): ಶಾರ್ಜಾದ ಮುವೈಲೆಹ್ ಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ 22 ತಿಂಗಳ ಭಾರತೀಯ ಮಗು ಅಲನ್ ರೂಮಿ ಮೃತಪಟ್ಟ ಘಟನೆ ಮನಕಲಕುವಂತಿದ್ದು, ಮಗುವಿನ ಪೋಷಕರು ಭಾರತೀಯ ಮೂಲದ ಚಾಲಕನ ವಿರುದ್ಧ ದೂರು ದಾಖಲಿಸದೇ ಕ್ಷಮಿಸಿರುವುದು

ಕರ್ನಾಟಕ

ಜೀವದಾನಕ್ಕಾಗಿ 10 ವರ್ಷಗಳ ‘ತಪಸ್ಸು’: ಅಪರಿಚಿತೆಗಾಗಿ ಕಿಡ್ನಿ ನೀಡಿದ ವೈದ್ಯೆ!

ಬೆಂಗಳೂರು: ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಅಂದರೆ ವೈದ್ಯರು ನಾರಾಯಣನ ಸಮಾನ ಎಂಬುದು. ಹೌದು ಇಲ್ಲೊಬ್ಬರು ವೈದ್ಯೆಯ ವಿಚಾರದಲ್ಲಿ ಇದು ನಿಜವಾಗಿದೆ. ವೈದ್ಯೆಯೊಬ್ಬರು ಸ್ವತಃ 10 ವರ್ಷಗಳ ಕಾನೂನು ಹೋರಾಟದ ನಂತರ ಅಪರಿಚಿತ

ಕರ್ನಾಟಕ

ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ಪೊಲೀಸ್ ಠಾಣೆ: ಮಹಿಳಾ ಪೇದೆಗೆ ಠಾಣೆಯಲ್ಲೇ ಸೀಮಂತ ಮಾಡಿದ ಸಿಬ್ಬಂದಿ

ಆನೇಕಲ್: ಪರಪ್ಪನ ಅಗ್ರಹಾರ (Parappana Agrahara) ಪೋಲಿಸ್ ಠಾಣೆಯಲ್ಲಿ ಮಹಿಳಾ ಪೇದೆಗೆ (Lady Constable) ಠಾಣೆಯ ಸಿಬ್ಬಂದಿ ಸೇರಿ ಸೀಮಂತ (Baby Shower) ಮಾಡಿದ್ದಾರೆ. ತುಂಬು ಗರ್ಭಿಣಿಯಾಗಿದ್ದ ಉಮಾಗೆ ಠಾಣೆಯಲ್ಲೇ ಸೀಮಂತ ಮಾಡಿದ್ದು, ಠಾಣೆಯಲ್ಲಿನ

ಕರ್ನಾಟಕ

ವ್ಹೀಲ್‌ಚೇರ್‌ ಕೊರತೆ; ತಾಯಿಯನ್ನು ಹೊತ್ತು ಮೂರನೇ ಮಹಡಿಯಿಂದ ಬಂದ ಮಗ

ಕೊಪ್ಪಳ: ಜಿಲ್ಲಾ ಆಸ್ಪತ್ರೆಯಲ್ಲಿ ವ್ಹೀಲ್‌ಚೇರ್‌ಗಳ ಕೊರತೆಯಿಂದಾಗಿ ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ಮೂರನೇ ಮಹಡಿಯಿಂದ ಕೆಳಗೆ ಹೊತ್ತುಕೊಂಡೇ ಬಂದಿರುವ ಘಟನೆ ವರದಿಯಾಗಿದೆ. ಕೊಪ್ಪಳ ತಾಲ್ಲೂಕಿನ ಇಂದಿರಾ ನಗರದ ನಿವಾಸಿ ಯಮನಮ್ಮ (64) ಅವರನ್ನು ಕಳೆದ ಮೂರು ದಿನಗಳಿಂದ