Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕೃತಕ ಪನೀರ್ ಇನ್ಮುಂದೆ ‘ಅನಲಾಗ್ ಪನೀರ್’: ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರದ ಗೆಜೆಟ್ ನೋಟಿಫಿಕೇಷನ್!

ಬೆಂಗಳೂರು: ಇನ್ಮುಂದೆ ಕೃತಕ ಪನೀರ್‌ಗೆ ಅನಲಾಗ್ ಪನೀರ್ ಎಂದು ಹೆಸರು ಬದಲಾಯಿಸಲು ಕೇಂದ್ರ ಸರ್ಕಾರ ನೋಟಿಫಿಕೇಷನ್ ಹೊರಡಿಸಿದೆ.ಹಾಲಿನಿಂದ ತಯಾರಾಗದ ಪಾಮ್ ಆಯಿಲ್, ಹಾಲಿನ ಪುಡಿಯಿಂದ ತಯಾರಾಗುವ ಪನೀರ್‌ಗೆ ಪನೀರ್ ಅಂತ ಕರೆಯುವಂತಿಲ್ಲ. ಬದಲಿಗೆ ಅನಲಾಗ್

ಕರ್ನಾಟಕ

ಕಡಬ: ಮಧ್ಯಾಹ್ನ ಊಟ ಮಾಡಿ ಮಲಗಿದ್ದ ಯುವಕ ದಿಢೀರ್ ಹೃದಯಾಘಾತದಿಂದ ದಾರುಣ ಸಾ*ವು!

ಆಲಂಕಾರು (ಕಡಬ) : ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿ ಮಲಗಿದ್ದ ಯುವಕನೊಬ್ಬ ದಿಢೀರ್ ಹೃದಯಾಘಾತಕ್ಕೊಳಗಾಗಿ (Heart Attack) ಕೊನೆಯುಸಿರೆಳೆದಿರುವ ದುರಂತ ಘಟನೆ ಕಡಬ ತಾಲೂಕಿನ ಆಲಂಕಾರು ಸಮೀಪದ ಕಾಜರುಕ್ಕುವಿನಲ್ಲಿ ಸೆಪ್ಟೆಂಬರ್ 22 ರಂದು

ಕಾಸರಗೋಡು

ಕಾಸರಗೋಡು: ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿ 12 ವರ್ಷದ ಬಾಲಕ ಉಸಿರುಗಟ್ಟಿ ದಾರುಣ ಸಾ*ವು!

ಕಾಸರಗೋಡು : ಊಟ ಮಾಡುವಾಗ ಗಂಟಲಿನಲ್ಲಿ ಆಹಾರದ ತುಂಡು ಸಿಲುಕಿಕೊಂಡ ಪರಿಣಾಮ 12 ವರ್ಷದ ಬಾಲಕನೊಬ್ಬ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿರುವ ಘಟನೆ ಕುಂಡಂಕುಝಿ ಬಳಿ ನಡೆದಿದೆ. ಕುಂಡಂಕುಝಿ ಮೂಲದ ಹಾಗೂ ಕುಟ್ಟಿಕೋಲ್‌ನ ಮದರಸಾ ಶಿಕ್ಷಕರಾಗಿರುವ

ಕರ್ನಾಟಕ

ಮಂಡ್ಯ: ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದ ವೇಳೆ ಹೃದಯಾಘಾತ; 9ನೇ ತರಗತಿ ವಿದ್ಯಾರ್ಥಿ ದಾರುಣ ಸಾ*ವು!

ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದ ವೇಳೆ 9ನೇ ತರಗತಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಸೋಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವೀರಮಣಿ (14) ಮೃತ

ದೇಶ - ವಿದೇಶ

ಮಧ್ಯಾಹ್ನದ ಊಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್ ಪೌಡರ್, 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ!

ಬಿಹಾರದ ನಳಂದ ಜಿಲ್ಲೆಯ ಪರಾಸಿ ಮಿಡಲ್ ಶಾಲೆಯ ಮಧ್ಯಾಹ್ನದ ಊಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್ ಪೌಡರ್ ನೀಡಲಾಗಿದ್ದು, ಮಂಗಳವಾರ ಕನಿಷ್ಠ 40 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಊಟ ಸೇವಿಸಿದ ನಂತರ ಹೊಟ್ಟೆ

ಮಂಗಳೂರು

ಮಂಗಳೂರು: ರಸ್ತೆ ಬದಿಯ ಕೆಸರು ನೀರಿನಲ್ಲಿ ಶುಂಠಿ ತೊಳೆದ ವ್ಯಾಪಾರಿ; ಸಾರ್ವಜನಿಕರಲ್ಲಿ ಆಹಾರ ನೈರ್ಮಲ್ಯದ ಬಗ್ಗೆ ತೀವ್ರ ಆತಂಕ!

ಮಂಗಳೂರು: ಬಿಕರ್ನಕಟ್ಟೆ-ಕೈಕಂಬ ರಸ್ತೆಯ ಬದಿಯಲ್ಲಿ ಶುಂಠಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬರು ರಸ್ತೆ ಬದಿಯ ಹೊಂಡದಲ್ಲಿ ಸಂಗ್ರಹವಾಗಿದ್ದ ಕೆಸರು ನೀರಿನಲ್ಲಿ ಶುಂಠಿಯನ್ನು ತೊಳೆಯುತ್ತಿರುವುದು ಕಂಡುಬಂದಿದ್ದು, ಆಹಾರ ನೈರ್ಮಲ್ಯ ಹಾಗೂ ಸಾರ್ವಜನಿಕರಿಗೆ ಮಾರಾಟವಾಗುವ ತರಕಾರಿಗಳ ಸುರಕ್ಷಿತ ನಿರ್ವಹಣೆ ಕುರಿತು

ದೇಶ - ವಿದೇಶ

ನರ್ಸ್ ಬದಲಿಗೆ ಸಿರಿಂಜ್‌ಗೆ ಔಷಧಿ ತುಂಬಿದ ಸೆಕ್ಯುರಿಟಿ ಗಾರ್ಡ್: ಆಸ್ಪತ್ರೆಯ ಸಿಬ್ಬಂದಿ ವಜಾ!

ನೋಯ್ತಾ: ಸೆಕ್ಟರ್ 39 ರಲ್ಲಿರುವ ಜಿಲ್ಲಾ ಆಸ್ಪತ್ರೆಯ ಭದ್ರತಾ ಸಿಬ್ಬಂದಿಯೊಬ್ಬರು ರೋಗಿಗಳಿಗೆ ಸಿರಿಂಜ್‌ಗಳಿಗೆ ಔಷಧಿ ತುಂಬಿಸುತ್ತಿರುವುದನ್ನು ತೋರಿಸುವ ವೀಡಿಯೊದ ವಿಚಾರಣೆಯ ನಂತರ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಮತ್ತು ಸ್ಟಾಫ್ ನರ್ಸ್ ಅನ್ನು ವಜಾಗೊಳಿಸಲಾಗಿದೆ.ಸಾಮಾಜಿಕ ಮಾಧ್ಯಮಗಳಲ್ಲಿ

ದೇಶ - ವಿದೇಶ

ತಿರಂಗ ಯಾತ್ರೆ ವೇಳೆ ಅಸ್ವಸ್ಥಗೊಂಡ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು

ಆಗಸ್ಟ್ 13 ರ ಗುರುವಾರ ನಡೆದ ಈ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದ್ದು, ಜಿಲ್ಲಾಡಳಿತ ಆಯೋಜಿಸಿದ್ದ ತಿರಂಗ ಯಾತ್ರೆ (ತ್ರಿವರ್ಣ ಧ್ವಜ ರ್ಯಾಲಿ) ಯ ಸಂದರ್ಭದಲ್ಲಿ ಅಸ್ವಸ್ಥಗೊಂಡು 40 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು

kerala

ಕಾಸರಗೋಡು: H1N1 ವೈರಸ್ ಜ್ವರಕ್ಕೆ ಗೃಹಿಣಿ ಬಲಿ; ಕುಟುಂಬದ ಏಳು ಜನರಲ್ಲಿಯೂ ಜ್ವರದ ಲಕ್ಷಣ ಪತ್ತೆ, ಆರೋಗ್ಯ ಇಲಾಖೆಯಿಂದ ಹೈಅಲರ್ಟ್!

ಕಾಸರಗೋಡು: ಜಿಲ್ಲೆಯಲ್ಲಿ ಎಚ್1ಎನ್1 (H1N1) ವೈರಸ್ ಜ್ವರದ ಭೀತಿ ಎದುರಾಗಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದ ಗೃಹಿಣಿಯೊಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ಅಜನೂರು ಮಾಣಿಕೊಟ್ಟೆಯ ಯಶೋಧಾ ಮೃತಪಟ್ಟವರು. ಕೆಲವು ದಿನಗಳ ಹಿಂದೆ ತೀವ್ರ ಜ್ವರ

ಕರ್ನಾಟಕ

ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಫುಡ್ ಪಾಯಿಸನ್, ಆಸ್ಪತ್ರೆಗೆ ದಾಖಲು!

ಚಿತ್ತಾಪುರ (ಕಲಬುರಗಿ): ತಾಲ್ಲೂಕಿನ ದಂಡೋತಿ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರ ರಾತ್ರಿ ಊಟದ ನಂತರ ವಿದ್ಯಾರ್ಥಿಗಳು ಹೊಟ್ಟೆ ನೋವಿನಿಂದ ಅಸ್ವಸ್ಥರಾಗಿದ್ದಾರೆ.ಅಂದಾಜು 20ರಿಂದ 30 ವಿದ್ಯಾರ್ಥಿಗಳಿಗೆ ಹೊಟ್ಟೆ ನೋವು ಶುರುವಾಗಿದೆ.