Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬ್ರಿಕ್ಸ್ ಶೃಂಗಸಭೆ ಹಾಗೂ ಮಹತ್ವದ ದ್ವಿಪಕ್ಷೀಯ ಮಾತುಕತೆಗಾಗಿ ಭಾರತಕ್ಕೆ ಆಗಮಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್!

ರಷ್ಯಾ ಅಧ್ಯಕ್ಷ ಬ್ಲಾಡಿಮಿರ್ ಪುಟಿನ್ ಅವರು ಮೂರು ದಿನಗಳ ಭಾರತ ಭೇಟಿಗಾಗಿ ಶುಕ್ರವಾರ ನವದೆಹಲಿಗೆ ಆಗಮಿಸಿದರು, ಅಲ್ಲಿ ಅವರು 18 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ವ್ಯಾಪಾರ, ಹೂಡಿಕೆ ಮತ್ತು ಇಂಧನದಲ್ಲಿ ಸಹಕಾರವನ್ನು

ದೇಶ - ವಿದೇಶ

ಭಾರತ-ಆಸ್ಟ್ರೇಲಿಯಾ ಐತಿಹಾಸಿಕ ಒಪ್ಪಂದ: ಯುರೇನಿಯಂ ಪೂರೈಕೆಗೆ ಗ್ರೀನ್ ಸಿಗ್ನಲ್!

ಮೆಲ್ಬರ್ನ್ : ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಪನೀಸ್ ಅವರು ಐತಿಹಾಸಿಕ ಯುರೇನಿಯಂ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರೊಂದಿಗೆ ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳು ರಕ್ಷಣೆ, ಕಡಲ ಭದ್ರತೆ

ದೇಶ - ವಿದೇಶ

ಇರಾನ್ ನಾಯಕರ ಹ*ತ್ಯೆಗೆ ಇಸ್ರೇಲ್ ಸಂಚು?: ಇರಾನ್‌ಗೆ ಎಚ್ಚರಿಕೆ ನೀಡಿದ ಅಮೆರಿಕ!

ವಾಷಿಂಗ್ಟನ್: ಇರಾನ್-ಅಮೆರಿಕ ಶಾಂತಿ ಮಾತುಕತೆ ಮಧ್ಯೆ ಇರಾನ್‌ನ ಇಬ್ಬರು ಪ್ರಮುಖ ಸಂಧಾನಕಾರರ ಹತ್ಯೆಗೆ ಇಸ್ರೇಲ್ ಪ್ರಯತ್ನಿಸಬಹುದು ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ಖಾಸಗಿಯಾಗಿ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ ಎಂದು ‘ದಿ ವಾಷಿಂಗ್ಟನ್ ಪೋಸ್ಟ್ ವರದಿ

ದೇಶ - ವಿದೇಶ

ನ್ಯೂಯಾರ್ಕ್: ವಿಶ್ವಸಂಸ್ಥೆಯಲ್ಲಿ ಭುಗಿಲೆದ್ದ ಇಸ್ರೇಲ್-ಯುಎನ್ ರಾಯಭಾರಿಗಳ ವಾಕ್ಸಮರ; ಅಧಿಕಾರಿಗಳಿಗೆ ‘ಮೌನವಾಗಿರಿ’ ಎಂದ ಡ್ಯಾನಿ ಡ್ಯಾನನ್!

ನ್ಯೂಯಾರ್ಕ್: ವಿಶ್ವಸಂಸ್ಥೆಯ ಇಸ್ರೇಲ್ ರಾಯಭಾರಿ ಡ್ಯಾನಿ ಡ್ಯಾನನ್ ಮತ್ತು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಗಳ ನಡುವೆ ನ್ಯೂಯಾರ್ಕ್‌ನಲ್ಲಿ ನಡೆದ ಸಭೆಯಲ್ಲಿ ವಾಕ್ಸಮರ ನಡೆದಿರುವ ಬಗ್ಗೆ ವರದಿಯಾಗಿದೆ.ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ ತಡೆ ಕುರಿತ

ದೇಶ - ವಿದೇಶ

ವಾಷಿಂಗ್ಟನ್/ಟೆಹ್ರಾನ್: ಯುದ್ಧದ ಕದನ ವಿರಾಮಕ್ಕೆ ಅಮೆರಿಕ-ಇರಾನ್ ಐತಿಹಾಸಿಕ ಡಿಜಿಟಲ್ ಸಹಿ; ನೌಕಾ ದಿಗ್ಬಂಧನ ತೆರವು!

ಟೆಹ್ರಾನ್/ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಎರಡೂ ದೇಶಗಳು ಡಿಜಿಟಲ್ ಮೂಲಕ ಔಪಚಾರಿಕವಾಗಿ ಸಹಿ ಹಾಕಿವೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಫೈ ದೃಢಪಡಿಸಿದ್ದಾರೆ ಎಂದು Aljazeera ವರದಿ

ದೇಶ - ವಿದೇಶ

ವಾಷಿಂಗ್ಟನ್: ಇರಾನ್ ಪ್ರಸ್ತಾಪ ನಮಗೆ ತೃಪ್ತಿ ತಂದಿಲ್ಲ, ಒಪ್ಪಂದ ಬಿಟ್ಟು ಅವರಿಗೆ ಬೇರೆ ದಾರಿಯಿಲ್ಲ; ಡೊನಾಲ್ಡ್ ಟ್ರಂಪ್ ಖಡಕ್ ಹೇಳಿಕೆ!

ವಾಷಿಂಗ್ಟನ್ : ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಇರಾನ್ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದೆ. ಆದರೆ, ಆ ದೇಶದ ಪ್ರಸ್ತಾಪಗಳಿಂದ ಅಮೆರಿಕಕ್ಕೆ ಇನ್ನೂ ತೃಪ್ತಿಯಾಗಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ರಾಜತಾಂತ್ರಿಕ ಮಾತುಕತೆ

ಅಂತಾರಾಷ್ಟ್ರೀಯ

“ಅಮೆರಿಕದ ಅಕ್ರಮ ಯುದ್ಧಕ್ಕೆ ಸಾಥ್ ನೀಡಬೇಡಿ: ಜಾಗತಿಕ ರಾಷ್ಟ್ರಗಳಿಗೆ ‘ದಿ ಎಲ್ಡರ್ಸ್’ ಗಂಭೀರ ಎಚ್ಚರಿಕೆ”

ಹೊಸದಿಲ್ಲಿ/ಲಂಡನ್: ಇರಾನ್ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕಕ್ಕೆ ಸಹಾಯ ಮಾಡಲು ಹೋಗಿ ಯುದ್ಧದಲ್ಲಿ ಭಾಗವಹಿಸಬೇಡಿ. ಅಮೆರಿಕದ ಯುದ್ಧ ತಂತ್ರಕ್ಕೆ ಬಲಿಯಾಗಬೇಡಿ ಎಂದು ‘ದಿ ಎಲ್ಡರ್ಸ್’ ಗುಂಪು ಎಲ್ಲಾ ದೇಶಗಳಿಗೆ ಎಚ್ಚರಿಕೆ ನೀಡಿದೆ ಎಂದು Aljazeera ವರದಿ