Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸಿಡ್ನಿ ಶೂಟಿಂಗ್: ಯಹೂದಿ ಸಂಭ್ರಮಾಚರಣೆಯಲ್ಲಿ 15 ಜನರ ಹತ್ಯೆ

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯ ಬೊಂಡಿ ಬೀಚ್ ನಲ್ಲಿ ನಡೆದ ಯಹೂದಿ ಸಂಭ್ರಮಾಚರಣೆಯಲ್ಲಿ ಕನಿಷ್ಠ 15 ಜನರನ್ನು ಕೊಂದ ಇಬ್ಬರು ಬಂದೂಕುಧಾರಿಗಳು ತಂದೆ ಮತ್ತು ಮಗ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ ಕಟ್ಟುನಿಟ್ಟಾದ ಬಂದೂಕು ನಿಯಂತ್ರಣ

ದೇಶ - ವಿದೇಶ

ಹಾಂಗ್ ಕಾಂಗ್‌ನಲ್ಲಿ ಬಹುಮಹಡಿ ಕಟ್ಟಡಕ್ಕೆ ಬೆಂಕಿ

ಹಾಂಗ್ ಕಾಂಗ್‌’ನ ವಸತಿ ಸಮುಚ್ಚಯದ ಏಳು ಬಹುಮಹಡಿ ಅಪಾರ್ಟ್‌ಮೆಂಟ್‌’ಗಳಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಹದಿಮೂರು ಜನರು ಸಾವನ್ನಪ್ಪಿದ್ದು, ಇತರರು ಇನ್ನೂ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ನಗರದ ಅಗ್ನಿಶಾಮಕ ಸೇವೆಗಳು ಬುಧವಾರ ತಿಳಿಸಿವೆ. ಸ್ಥಳದಲ್ಲೇ ಒಂಬತ್ತು

ದೇಶ - ವಿದೇಶ

ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪ: ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲು; 7 ಮಂದಿ ಸಾವು, 1540ಕ್ಕೂ ಹೆಚ್ಚು ಮಂದಿಗೆ ಗಾಯ

ಕಾಬೂಲ್: ಉತ್ತರ ಅಫ್ಘಾನಿಸ್ತಾನದ (Afghanistan) ಮಜಾರ್-ಇ-ಶರೀಫ್ ಪರ್ವತ ಪ್ರದೇಶದಲ್ಲಿ ಸೋಮವಾರ ಬೆಳಗ್ಗಿನ ಜಾವ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿದೆ. ದುರಂತದಲ್ಲಿ ಈವರೆಗೆ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, 1540ಕ್ಕೂ

ದೇಶ - ವಿದೇಶ

ಅರಬ್ ರಾಷ್ಟ್ರಗಳಲ್ಲಿ ಐದು ದಶಕಗಳ ‘ಆಧುನಿಕ ಗುಲಾಮಗಿರಿ’ಗೆ ತೆರೆ: ಸೌದಿ ಅರೇಬಿಯಾದಿಂದ ‘ಕಫಾಲಾ’ ಪ್ರಾಯೋಜಕತ್ವ ವ್ಯವಸ್ಥೆ ಅಧಿಕೃತವಾಗಿ ರದ್ದು!

ರಿಯಾದ್: ಅರಬ್ ರಾಷ್ಟ್ರಗಳಲ್ಲಿ ವಲಸೆ ಕಾರ್ಮಿಕರಿಗೆ ನರಕವಾಗಿದ್ದ “ಕಫಾಲ” ಎಂಬ ಪ್ರಾಯೋಜಕತ್ವ ಆಧಾರಿತ ಕಾರ್ಮಿಕ ವ್ಯವಸ್ಥೆಗೆ ಸೌದಿ ಅರೇಬಿಯಾ ಅಧಿಕೃತವಾಗಿ ತೆರೆ ಎಳೆದಿದೆ. ಸುಮಾರು ಐವತ್ತು ವರ್ಷಗಳಿಂದ ಜಾರಿಯಲ್ಲಿದ್ದ ಈ ಕಠಿಣ ನಿಯಮಗಳು ಇದೀಗ ಇತಿಹಾಸದ

ದೇಶ - ವಿದೇಶ

40 ವರ್ಷಗಳ ಸಂಗೀತ ಯುಗ ಅಂತ್ಯ: ಎಂಟಿವಿ ತನ್ನ ಬಹುತೇಕ ಮ್ಯೂಸಿಕ್ ಚಾನೆಲ್‌ಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಣೆ; ಸಂಗೀತ ಪ್ರಿಯರಿಗೆ ಶಾಕ್

ಮುಂಬೈ : ಕಳೆದ 40 ವರ್ಷಗಳಿಂದ ಸಂಗೀತ ಪ್ರಿಯರಿಗೆ ಸಂಗಿತದ ರಸದೌತಣ ಬಡಿಸುತ್ತಿದ್ದ ಎಂಟಿವಿ ಇದೀಗ ತನ್ನ ಮ್ಯೂಸಿಕ್ ಚಾನೆಲ್ ಗಳನ್ನು ಡಿಸೆಂಬರ್ ನಲ್ಲಿ ನಿಲ್ಲಿಸಲಿದೆ. ಈ ವರ್ಷದ ಅಂತ್ಯಕ್ಕೆ ತನ್ನ ಮ್ಯೂಸಿಕ್ ಚಾನೆಲ್

ದೇಶ - ವಿದೇಶ

ಭಯೋತ್ಪಾದನೆ ವೈಭವೀಕರಿಸಿದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತದ ಛಾಟಿ ಏಟು

ಲಂಡನ್‌: ಪಾಕಿಸ್ತಾನ ಭಯೋತ್ಪಾದನೆಯನ್ನು (Terrorism) ವೈಭವೀಕರಿಸುತ್ತಿದೆ, ವಿಶ್ವವೇದಿಕೆಯಲ್ಲಿ ಸುಳ್ಳುಗಳನ್ನೇ ಹರಡುತ್ತಿದೆ ಎಂದು ಭಾರತದ ರಾಜತಾಂತ್ರಿಕ ಪೆಟಲ್ ಗೆಹ್ಲೋಟ್ (Petal Gahlot) ಪಾಕ್‌ ಪ್ರಧಾನಿಯನ್ನ ತೀವ್ರ ತರಾಟೆಗೆ ತೆಗೆದುಕೊಂಡರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್‌ ಪ್ರಧಾನಿ ಶೆಹಬಾಜ್‌

ದೇಶ - ವಿದೇಶ

ಡೊನಾಲ್ಡ್ ಟ್ರಂಪ್ ತೆರಿಗೆ ಸಮರ: ಭಾರತದ ಫಾರ್ಮಾ ಕಂಪನಿಗಳಿಗೆ 100% ಸುಂಕದ ಆಘಾತ

ವಾಷಿಂಗ್ಟನ್‌: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ಸಮರದಿಂದ ಭಾರತ ಈಗಾಗಲೇ ಸಂಕಷ್ಟಕ್ಕೀಡಾಗಿದೆ. ಈಗ ಟ್ರಂಪ್‌ ಅವರ ಮತ್ತೊಂದು ಘೋಷಣೆ ಭಾರತದದ ಫಾರ್ಮಾ ಕಂಪನಿಗಳಿಗೆ ತೀವ್ರ ಸಂಕಷ್ಟ ಉಂಟು ಮಾಡಲಿದೆ. ದೇಶಕ್ಕೆ ವಿದೇಶಗಳಿಂದ

ಕರ್ನಾಟಕ

ರೈಲಿನಲ್ಲಿ ಕಳ್ಳತನ: ಪುರುಷೋತ್ತಮ್ ಎಕ್ಸ್‌ಪ್ರೆಸ್‌ನ ಎಸಿ ಕೋಚ್‌ನಲ್ಲಿ ಬೆಡ್‌ಶೀಟ್ ಕದ್ದ ಕುಟುಂಬ

ನಮ್ಮಲ್ಲಿ ಸರ್ಕಾರಿ ಆಸ್ತಿಯ ಮೇಲೆ ಎಲ್ಲರಿಗೂ ಅಸಡ್ಡೆ, ಅದನ್ನು ಜಾಗರೂಕವಾಗಿ ನೋಡುವ ಜವಾಬ್ದಾರಿಯನ್ನು ಯಾರೊಬ್ಬರೂ ಹೊರಲು ಸಿದ್ಧರಿಲ್ಲ, ಸಾಧ್ಯವಾದರೆ ಕದ್ದು ತೆಗೆದುಕೊಂಡು ಹೋಗಲು ಮುಂದಾಗುತ್ತಾರೆ. ಇದಕ್ಕೊಂದು ಉತ್ತಮ ಉದಾಹರಣೆ ರೈಲಿನಲ್ಲಿ ನಡೆದಿರುವ ಈ ಘಟನೆ.

ದೇಶ - ವಿದೇಶ

ಆಫ್ರಿಕಾದಲ್ಲಿ ಭಾರತದ ಮೊದಲ ಡಿಫೆನ್ಸ್ ತಯಾರಿಕಾ ಘಟಕ

ನವದೆಹಲಿ,: ರಕ್ಷಣಾ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಬಲವಾಗಿ ಬೆಳೆಯುತ್ತಿರುವ ಭಾರತ ಈಗ ಹೊಸ ಸೀಮೋಲಂಘನೆಯ ಸಾಹಸ ಮಾಡಿದೆ. ವಿದೇಶದಲ್ಲಿ ಭಾರತದ ಮೊದಲ ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಘಟಕವೊಂದು (Defence Manufacturing facility) ಸ್ಥಾಪನೆಯಾಗಿದೆ. ಆಫ್ರಿಕಾ ಖಂಡಕ್ಕೆ ಸೇರಿದ

ದೇಶ - ವಿದೇಶ

ಅಮೆರಿಕ ಮತ್ತು ಯುರೋಪ್‌ನಿಂದ ಇಸ್ಲಾಂ ನಿರ್ಮೂಲನೆ ಮಾಡುವುದು ನಮ್ಮ ಉದ್ದೇಶ: ವ್ಯಾಲೆಂಟಿನಾ ಗೊಮೆಜ್

ವಾಷಿಂಗ್ಟನ್ (ಅಮೆರಿಕ) – ಕಳೆದ ತಿಂಗಳು ಕುರಾನ್ ಸುಟ್ಟು, ಅದರ ವಿಡಿಯೊ ಮಾಡಿದ ಅಮೆರಿಕಾದ ರಿಪಬ್ಲಿಕನ್ ಪಕ್ಷದ ನಾಯಕಿ ವ್ಯಾಲೆಂಟಿನಾ ಗೊಮೆಜ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗೆಯಾಗಿರುವ ಗೊಮೆಜ್, ಬ್ರಿಟನ್‌ನಲ್ಲಿ