Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬ್ಯಾಂಕಾಕ್‌ನ ಜನನಿಬಿಡ ರೈಲ್ವೆ ಕ್ರಾಸಿಂಗ್‌ನಲ್ಲಿ ಸಂಭವಿಸಿದ ಅತ್ಯಂತ ಭೀಕರ ರೈಲು ಅಪಘಾತ.

ಬ್ಯಾಂಕಾಕ್‌ನಲ್ಲಿ ನಡೆದ ಭೀಕರ ರೈಲು ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಇವಾಗಿವೆ. ಇಲ್ಲಿನ ಜನನಿಬಿಡ ರೈಲ್ವೆ ಕ್ರಾಸಿಂಗ್ ಒಂದರಲ್ಲಿ ಸಿಗ್ನಲ್ ಹಾಗೂ ಬ್ಯಾರಿಕೇಡ್‌ಗಳನ್ನು ನಿರ್ಲಕ್ಷಿಸಿ ವಾಹನಗಳು ಹಳಿ ದಾಟಲು ಯತ್ನಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಹಳಿಯ

ದೇಶ - ವಿದೇಶ

ಇರಾನ್‌ಗೆ ಟ್ರಂಪ್ ವಿನಾಶದ ಎಚ್ಚರಿಕೆ: ಚೀನಾ ಪ್ರವಾಸದ ಕೊನೆಯ ದಿನ ಅಮೆರಿಕ ಅಧ್ಯಕ್ಷರ ಅಬ್ಬರ!

ಬೀಜಿಂಗ್:  “ಇರಾನ್ ತನ್ನ ಹಠಮಾರಿ ಧೋರಣೆ ಬಿಟ್ಟು ಒಪ್ಪಂದಕ್ಕೆ ಬರಬೇಕು, ಇಲ್ಲವಾದರೆ ಸಂಪೂರ್ಣ ವಿನಾಶ ಎದುರಿಸಲು ಸಿದ್ಧವಾಗಬೇಕು” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸುದೀರ್ಘ ಮಾತುಕತೆ

ದೇಶ - ವಿದೇಶ

ಗಾಝಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಹಮಾಸ್ ಪೊಲೀಸ್ ಪಡೆಯ ಇಬ್ಬರು ಅಧಿಕಾರಿಗಳು ಸೇರಿ ಮೂವರು ಬಲಿ

ಗಾಝಾ: ಗಾಝಾದಲ್ಲಿ ರವಿವಾರ ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ಹಮಾಸ್ ನೇತೃತ್ವದ ಪೊಲೀಸ್ ಪಡೆಯ ಇಬ್ಬರು ಸದಸ್ಯರ ಸಹಿತ ಕನಿಷ್ಠ ಮೂವರು ಮೃತಪಟ್ಟಿರುವುದಾಗಿ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.ಗಾಝಾ ಪಟ್ಟಿಯ ಮಘಾಜಿ ನಿರಾಶ್ರಿತರ ಶಿಬಿರದ ಮೇಲೆ ನಡೆದ

ದೇಶ - ವಿದೇಶ

ಜಪಾನ್‌ನಲ್ಲಿ ಭೀಕರ ಭೂಕಂಪ: 7.5 ತೀವ್ರತೆಗೆ ನಡುಗಿದ ದ್ವೀಪರಾಷ್ಟ್ರ; ಸುನಾಮಿ ಭೀತಿ!

ಟೋಕಿಯೊ : ಉತ್ತರ ಜಪಾನ್‌ನ ಇವಾಟೆ ಪ್ರಾಂತ್ಯದಲ್ಲಿ ಇಂದು ಸಂಜೆ ಪ್ರಬಲ ಭೂಕಂಪ ಸಂಭವಿಸಿದ್ದು, ಇಡೀ ದ್ವೀಪರಾಷ್ಟ್ರವನ್ನು ಆತಂಕಕ್ಕೆ ತಳ್ಳಿದೆ. ಆರಂಭದಲ್ಲಿ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.4 ಎಂದು ಅಂದಾಜಿಸಲಾಗಿದ್ದರೂ, ಜಪಾನ್ ಹವಾಮಾನ

ದೇಶ - ವಿದೇಶ

ಭೀಕರ ಬೆಂಕಿ ಅವಘಡಕ್ಕೆ 1,000 ಮನೆಗಳು ಭಸ್ಮ; 9 ಸಾವಿರ ಜನ ಅನಾಥ!

ಮಲೇಷ್ಯಾದ ಸಬಾ ರಾಜ್ಯದ ಕರಾವಳಿ ಹಳ್ಳಿಯೊಂದರಲ್ಲಿ ಭಾನುವಾರ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಸುಮಾರು 1,000 ತಾತ್ಕಾಲಿಕ ಮನೆಗಳು ನಾಶವಾದವು, ಅವುಗಳಲ್ಲಿ ಹಲವು ನೀರಿನ ಮೇಲೆ ಕಂಬಗಳ ಮೇಲೆ ನಿರ್ಮಿಸಲ್ಪಟ್ಟವು ಮತ್ತು ಸಾವಿರಾರು ಜನರನ್ನು

ದೇಶ - ವಿದೇಶ

ಲೆಬನಾನ್ ದುರಂತ: ತಂದೆಯ ಅಂತ್ಯಕ್ರಿಯೆಯಲ್ಲೇ ಇಸ್ರೇಲ್ ಬಾಂಬ್ ದಾಳಿಗೆ ಬಲಿಯಾದ ಎರಡು ವರ್ಷದ ಮಗು ತಲೀನ್

ಬೈರೂತ್: ಕಳೆದ ವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಎರಡು ವರ್ಷದ ಮಗುವೊಂದು ಇತ್ತೀಚಿನ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿರುವ ಘಟನೆ ದಕ್ಷಿಣ ಲೆಬನಾನ್‌ನಲ್ಲಿ ನಡೆದಿದೆ. ಮೃತ ಮಗುವನ್ನು ತಲೀನ್

ದೇಶ - ವಿದೇಶ

ಯುಎಸ್-ಇಸ್ರೇಲ್ ದಾಳಿಯಲ್ಲಿ ಬಲಿಯಾದ ಶಾಲಾ ಮಕ್ಕಳ ನೆನಪಿನೊಂದಿಗೆ ಪಾಕಿಸ್ತಾನಕ್ಕೆ ಬಂದಿಳಿದ ಇರಾನ್ ನಿಯೋಗ

ಇಸ್ಲಾಮಾಬಾದ್: ಅಮೆರಿಕದೊಂದಿಗೆ ಶಾಂತಿ ಮಾತುಕತೆ ನಡೆಸಲು ಪಾಕಿಸ್ತಾನಕ್ಕೆ ತೆರಳಿದ ನಿಯೋಗವು ಇರಾನ್‌ ‘ಮಿನಾಬ್ 168’ ವಿಮಾನದಲ್ಲಿ ಫೆಬ್ರವರಿ 28ರಂದು ಯುಎಸ್-ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಇರಾನಿನ ಶಾಲಾ ಮಕ್ಕಳ ಫೋಟೊ, ಬ್ಯಾಗ್ ಅನ್ನು ಕೊಂಡೊಯ್ದಿದ್ದಾರೆ. ಇದು

ದೇಶ - ವಿದೇಶ

ಗಾಝಾ ಬಿಕ್ಕಟ್ಟು: ಕದನ ವಿರಾಮದ ನಡುವೆಯೂ ತಲುಪದ ವೈದ್ಯಕೀಯ ನೆರವು; ಆಸ್ಪತ್ರೆಗಳಲ್ಲಿ ಔಷಧಿ ಖಾಲಿ, ಜನರೇಟರ್‌ಗಳು ಸ್ತಬ್ಧ

ಗಾಝಾ: ಕದನ ವಿರಾಮ ಜಾರಿಯಾಗಿ ಆರು ತಿಂಗಳು ಕಳೆದರೂ, ಗಾಝಾ ಪಟ್ಟಿಯ ಫೆಲೆಸ್ತೀನ್ ಜನತೆಗೆ ತಲುಪಬೇಕಾದ ಜೀವ ರಕ್ಷಕ ವೈದ್ಯಕೀಯ ಹಾಗೂ ಮಾನವೀಯ ನೆರವು ಇನ್ನೂ ತಡೆಯಲ್ಪಡುತ್ತಿದೆ ಎಂದು ‘ಮೆಡಿಕಲ್ ಏಯ್ಡ್ ಫಾರ್‌ ಫೆಲೆಸ್ತೀನಿಯನ್ಸ್‌’

ದೇಶ - ವಿದೇಶ

ಇರಾನ್-ಅಮೆರಿಕ ಕದನ ವಿರಾಮ: ಜಪಾನ್ ಮತ್ತು ಇಂಡೋನೇಷ್ಯಾದಿಂದ ಮುಕ್ತಕಂಠದ ಶ್ಲಾಘನೆ

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಎರಡು ವಾರಗಳ ಕದನ ವಿರಾಮ ಒಪ್ಪಂದವನ್ನು ಜಪಾನ್ ಮತ್ತು ಇಂಡೋನೇಷ್ಯಾ ಸ್ವಾಗತಿಸಿವೆ.ಇಂಡೋನೇಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಯವೊನೆ ಮೆವೆಂಗ್ ಕಾಂಗ್ ಈ ಕುರಿತು ಪ್ರತಿಕ್ರಿಯಿಸಿ. ಸಂಘರ್ಷದಲ್ಲಿರುವ ಎಲ್ಲಾ

ದೇಶ - ವಿದೇಶ

ಬೈರೂತ್ ಮೇಲೆ ಇಸ್ರೇಲ್ ವಾಯು ದಾಳಿ; ಏಳು ಮಂದಿ ಸಾವು, ಹಲವರಿಗೆ ಗಾಯ

ಲೆಬನಾನ್: ದಕ್ಷಿಣ ಬೈರೂತ್ ಮಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟು 24ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.ಜ್ಞಾಹ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಐದು ಮಂದಿ