Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ವಿವಾಹ ಸಂಭ್ರಮಾಚರಣೆ ಮೇಲೆ ಯುಎಸ್ ವೈಮಾನಿಕ ದಾಳಿ, ಮಗು ಸೇರಿದಂತೆ 5 ಸಾ*ವು!

ಇರಾನ್‌ನ ಹಾರ್ಮುಜ್ ಜಲಸಂಧಿಯ ಕರಾವಳಿ ಪ್ರದೇಶವಾದ ಸಿರಿಕ್ ಬಳಿ ವಿವಾಹ ಸಂಭ್ರಮಾಚರಣೆಯ ಮೇಲೆ ಅಮೆರಿಕದ ದಾಳಿ ನಡೆದಿದ್ದು, ಇದರಲ್ಲಿ 4 ವರ್ಷದ ಮಗು ಸೇರಿದಂತೆ ಕನಿಷ್ಠ 5 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಜನರು

ದೇಶ - ವಿದೇಶ

ವಾಷಿಂಗ್ಟನ್: ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಬೆನ್ನಲ್ಲೇ, ಐಆರ್‌ಜಿಎಸ್ (IRGC) ನೆಲೆಗಳ ಮೇಲೆ ಅಮೆರಿಕ ಪ್ರತಿದಾಳಿ!

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕವು ಇರಾನ್ ನಲ್ಲಿರುವ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೆಲೆಗಳ ಮೇಲೆ ದಾಳಿ ಆರಂಭಿಸಿದೆ.ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM)

ದೇಶ - ವಿದೇಶ

ಅಮ್ಮಾನ್: ಇರಾನ್‌ನ ಲಾರಾಕ್ ದ್ವೀಪದ ಮೇಲೆ ಅಮೆರಿಕ ದಾಳಿ; ಪ್ರತೀಕಾರವಾಗಿ ಜೋರ್ಡಾನ್ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ!

ಅಮ್ಮಾನ್ : ದಕ್ಷಿಣ ಇರಾನ್ ನ ಲಾರಾಕ್ ದ್ವೀಪದ ಮೇಲೆ ಅಮೆರಿಕ ರವಿವಾರ ನಡೆಸಿದ ದಾಳಿಗೆ ಪ್ರತೀಕಾರವಾಗಿ, ಜೋರ್ಡಾನ್ ನಲ್ಲಿರುವ ಅಮೆರಿಕದ ಎರಡು ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ ತಿಳಿಸಿದೆ. ಜುಲೈ

ದೇಶ - ವಿದೇಶ

ಉಕ್ರೇನ್ ರಾಜಧಾನಿ ಕೈವ್ ಮೇಲೆ ರಷ್ಯಾ ಭೀಕರ ದಾಳಿ: 3 ವರ್ಷದ ಮಗು ಸೇರಿದಂತೆ ನಾಲ್ವರು ಸಾ*ವು!

ಕೈವ್: ಉಕ್ರೇನ್ ರಾಜಧಾನಿ ಕೈವ್ (Kyiv) ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ರಷ್ಯಾ ನಡೆಸಿದ ಡ್ರೋನ್ ಹಾಗೂ ಕ್ಷಿಪಣಿ ದಾಳಿಯಲ್ಲಿ 3 ವರ್ಷದ ಮಗು ಸೇರಿದಂತೆ 4 ಜನರು ಸಾವನ್ನಪ್ಪಿದ್ದಾರೆ. ಕೈವ್ ಪ್ರದೇಶದ ಬ್ರೋವರಿ

ದೇಶ - ವಿದೇಶ

ರಷ್ಯಾ-ಉಕ್ರೇನ್ ವಾಯು ದಾಳಿ ಮುಂದುವರಿಕೆ: ಉಭಯ ದೇಶಗಳ ಸಂಘರ್ಷದಲ್ಲಿ ಕನಿಷ್ಠ 22 ಮಂದಿ ಸಾ*ವು!

ಮಾಸ್ಕೋ, ಕೀವ್: ರಷ್ಯಾ ಮತ್ತು ಉಕ್ರೇನ್ ನಡುವಿನ ದಾಳಿ ಪ್ರತಿದಾಳಿಯಲ್ಲಿ ಕನಿಷ್ಠ 22 ಜನರು ಮೃತಪಟ್ಟಿದ್ದಾರೆ. ಉಭಯ ದೇಶಗಳು ದಾಳಿಗಳನ್ನು ಮುಂದುವರೆಸುತ್ತಿರುವುದರಿಂದ, ರಷ್ಯಾದಲ್ಲಿ ಕನಿಷ್ಠ 11 ಜನರು ಮತ್ತು ಉಕ್ರೇನ್‌ನಲ್ಲಿ 11 ಜನರು ಸಾವನ್ನಪ್ಪಿದ್ದಾರೆ

ದೇಶ - ವಿದೇಶ

ಹಾರ್ಮುಝ್ ಜಲಸಂಧಿ ಕ್ಷಿಪಣಿ ದಾಳಿ: ಹಡಗಿನಲ್ಲಿದ್ದ ಬಂಟ್ವಾಳದ ನಾವಿಕ ರಚನ್ ಸೇರಿ 10 ಮಂದಿ ಪಾರು!

ಬಂಟ್ವಾಳ : ಜಾಗತಿಕ ಉದ್ವಿಗ್ನತೆಯ ಕೇಂದ್ರಬಿಂದುವಾಗಿರುವ ಹಾರ್ಮುಝ್ ಜಲಸಂಧಿಯ ಒಮನ್ ಕರಾವಳಿ ಸಮೀಪ ಸಂಚರಿಸುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಇರಾನ್ ನಡೆಸಿದ ಭೀಕರ ಕ್ಷಿಪಣಿ ದಾಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು

ದೇಶ - ವಿದೇಶ

ಅಮೆರಿಕ-ಇರಾನ್ ನಡುವೆ ಯುದ್ಧದ ಕಾರ್ಮೋಡ: ಹಾರ್ಮುಜ್ ಜಲಸಂಧಿಯಲ್ಲಿ ತೀವ್ರಗೊಂಡ ಸಂಘರ್ಷ!

ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿ ಹಾಗೂ ನೌಕಾ ದಿಗ್ಬಂಧನದಿಂದಾಗಿ ಅಮೆರಿಕ ಮತ್ತು ಇರಾನ್ ನಡುವಿನ ಜಾಗತಿಕ ಉದ್ವಿಗ್ನತೆ ಅತ್ಯಂತ ತುತ್ತತುದಿಗೆ ತಲುಪಿದೆ. ಕಳೆದ ಜೂನ್ ತಿಂಗಳಷ್ಟೇ ಉಭಯ ದೇಶಗಳ ನಡುವೆ

ದೇಶ - ವಿದೇಶ

ಅಮೆರಿಕಕ್ಕೆ ತಿರುಗೇಟು: ‘ಶತ್ರು ನೆಲೆಗಳ’ ಮೇಲೆ ಇರಾನ್‌ನಿಂದ ಭೀಕರ ಕ್ಷಿಪಣಿ ಮತ್ತು ಡ್ರೋನ್ ದಾಳಿ!

ಟೆಹ್ರಾನ್: ಅಮೆರಿಕ ಇರಾನ್ ಮೇಲೆ ನಡೆಸುತ್ತಿರುವ ನಿರಂತರ ದಾಳಿಗಳಿಗೆ ಪ್ರತಿಯಾಗಿ, ಈ ಪ್ರದೇಶದಲ್ಲಿನ ‘ಶತ್ರು ನೆಲೆಗಳು’ ಎಂದು ಗುರುತಿಸಲಾದ ಸ್ಥಳಗಳ ಮೇಲೆ ಇರಾನ್ ಸೇನೆ ಹಾಗೂ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ದೊಡ್ಡ

ದೇಶ - ವಿದೇಶ

ಅಮೆರಿಕಕ್ಕೆ ತಿರುಗೇಟು ನೀಡಿದ ಇರಾನ್: ಕುವೈತ್, ಬಹ್ರನ್‌ನಲ್ಲಿನ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ!

ಟೆಹ್ರಾನ್: ಕುವೈತ್‌ ಮತ್ತು ಬಹ್ರನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ಹಾಗೂ ಡೋನ್ ದಾಳಿ ನಡೆಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗುರುವಾರ ಹೇಳಿಕೊಂಡಿದೆ.ಅಮೆರಿಕ ಇತ್ತೀಚೆಗೆ ಇರಾನ್ ಮೇಲೆ ನಡೆಸಿದ

ಕರ್ನಾಟಕ

ಅಂಬೋಲಿ ಘಾಟ್‌ನಲ್ಲಿ ಭಾರೀ ಭೂಕುಸಿತ: ಬೆಳಗಾವಿ–ಸಿಂಧುದುರ್ಗ ರಸ್ತೆ ಬಂದ್!

ಬೆಳಗಾವಿ: ಭಾರೀ ಮಳೆಯಿಂದಾಗಿ ನೆರೆಯ ಮಹಾರಾಷ್ಟ್ರದ ಜನಪ್ರಿಯ ಅಂಬೋಲಿ ಜಲಪಾತ ಸಮೀಪ ಭೂಕುಸಿತ ಸಂಭವಿಸಿದ್ದು, ಬೆಳಗಾವಿ–ಸಿಂಧುದುರ್ಗ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಘಟನೆ ಪ್ರಯಾಣಿಕರು ಹಾಗೂ ಪ್ರವಾಸಿಗರ ಸುರಕ್ಷತೆಯ ಬಗ್ಗೆ ಆತಂಕ