Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮಂಗಳೂರು

ಮಂಗಳೂರು: ಬ್ಲಿಂಕಿಟ್‌ನಲ್ಲಿ ಆರ್ಡರ್ ಮಾಡಿದ ಮೊಟ್ಟೆಯಲ್ಲಿ ಕೊಳೆತ ಹುಳುಗಳು ಪತ್ತೆ;

ಮಂಗಳೂರು : ತ್ವರಿತ ದಿನಸಿ ಸರಬರಾಜು ಮಾಡುವ ಆನ್‌ಲೈನ್ ವೇದಿಕೆಯಾದ ‘ಬ್ಲಿಂಕಿಟ್’ (Blinkit) ಮೂಲಕ ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದ ಮೊಟ್ಟೆಯ ಪ್ಯಾಕೆಟ್‌ನಲ್ಲಿ ಒಡೆದ, ಕೊಳೆತ ಮೊಟ್ಟೆ ಹಾಗೂ ಹುಳುಗಳು ಪತ್ತೆಯಾದ ದೂರಿನ ಹಿನ್ನೆಲೆಯಲ್ಲಿ, ಆಹಾರ

ಕರ್ನಾಟಕ

ಬೆಂಗಳೂರು: ಅನೈರ್ಮಲ್ಯ ಹಾಗೂ ಗಂಭೀರ ಲೋಪ; ಬಿಕಾನೇರ್ ಸ್ವೀಟ್ಸ್ ಸಿಹಿತಿಂಡಿ ತಯಾರಿಕಾ ಘಟಕ ಜಪ್ತಿ!

ಬೆಂಗಳೂರು: ನಗರದ ಬಿಕಾನೇರ್ ಸ್ವೀಟ್ಸ್‌ಗೆ (Bikaner Sweets) ಸಿಹಿತಿಂಡಿಗಳನ್ನ ತಯಾರಿಸಿ ಸರಬರಾಜು ಮಾಡುತ್ತಿದ್ದ ತಯಾರಿಕಾ ಘಟಕವನ್ನ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FDA) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಘಟಕದಲ್ಲಿ ಅನೈರ್ಮಲ್ಯಕರ ಪರಿಸ್ಥಿತಿ ಹಾಗೂ ಸಿಹಿ

ದೇಶ - ವಿದೇಶ

ಸೂರತ್ ಸ್ಟಾಲ್‌ನಲ್ಲಿ ಇಲಿ ಹುಚ್ಚಾಟ: ವಿಡಿಯೋ ವೈರಲ್ ಬೆನ್ನಲ್ಲೇ ಆಹಾರ ಮಳಿಗೆ ಸೀಲ್!

ಸೂರತ್: ಆಹಾರ ನೈರ್ಮಲ್ಯದ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕ ಕಳವಳ ಮತ್ತು ದೇಶಾದ್ಯಂತ ಆಹಾರ ಸಂಬಂಧಿತ ವಿವಾದಗಳ ಸರಣಿಯ ನಡುವೆ, ಸೂರತ್ ರೈಲು ನಿಲ್ದಾಣದ ಆಹಾರ ಮಳಿಗೆಯಲ್ಲಿ ಇಲಿಯೊಂದು ಪಫ್ ಅನ್ನು ತಿನ್ನುತ್ತಿರುವ ವಿಡಿಯೋ ಸಾಮಾಜಿಕ

ದೇಶ - ವಿದೇಶ

ಕರ್ನಾಟಕದ ಬೆನ್ನಲ್ಲೇ ಪಂಜಾಬ್‌ನಲ್ಲೂ ಕೃತಕ ಪನ್ನೀರ್ ಉತ್ಪಾದನೆ ಹಾಗೂ ಮಾರಾಟಕ್ಕೆ 1 ವರ್ಷದ ನಿಷೇಧ!

ಚಂಡೀಗಢ: ಕರ್ನಾಟಕದಲ್ಲಿ ಆಹಾರ ಸುರಕ್ಷತಾ ಇಲಾಖೆ 1 ವರ್ಷದ ಅವಧಿಗೆ ಕೃತಕ ಪನ್ನೀರ್ ಬ್ಯಾನ್ ಮಾಡಿದ ಬೆನ್ನಲ್ಲೇ, ಪಂಜಾಬ್ ಸರ್ಕಾರ ಕೂಡ ಕೃತಕ ಪನ್ನೀರ್ ಉತ್ಪಾದನೆ ಹಾಗೂ ಮಾರಾಟಕ್ಕೆ ನಿಷೇಧ ಹೇರಿದೆ. ಪಂಜಾಬ್ ಸರ್ಕಾರವು ರಾಜ್ಯಾದ್ಯಂತ

ಕರ್ನಾಟಕ

ಕಲಬೆರಕೆ ಎಣ್ಣೆ ಮಾರಾಟಕ್ಕೆ ಕಡಿವಾಣ: ಲೂಸ್ ಅಡುಗೆ ಎಣ್ಣೆ ಮಾರಾಟ ಸಂಪೂರ್ಣ ನಿಷೇಧಿಸಲು ಸರ್ಕಾರದ ಚಿಂತನೆ!

ಬೆಂಗಳೂರು: ಕಲಬೆರಕೆ ಅಡುಗೆ ಎಣ್ಣೆ ಮಾರಾಟದ ವಿರುದ್ಧ ಆಹಾರ ಸುರಕ್ಷತಾ ಇಲಾಖೆ ಸಮರ ಸಾರಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಲೂಸ್ ಅಡುಗೆ ಎಣ್ಣೆ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಲೂಸ್ ಎಣ್ಣೆಯಲ್ಲಿ

ದೇಶ - ವಿದೇಶ

ರಕ್ಷಾ ಬಂಧನಕ್ಕೂ ಮುನ್ನ ಭರ್ಜರಿ ದಾಳಿ, 600 ಕೆಜಿ ನಿಷೇಧಿತ ಅನಲಾಗ್ ಮಾವಾ ವಶ

ಇಂದೋರ್ (ಮಧ್ಯಪ್ರದೇಶ): ರಕ್ಷಾ ಬಂಧನಕ್ಕೂ ಮುನ್ನ ಗುರುವಾರ ಎರಡು ಸಿಹಿತಿಂಡಿಗಳ ಅಂಗಡಿಗಳಲ್ಲಿ ನಡೆದ ತಪಾಸಣೆಯ ಸಂದರ್ಭದಲ್ಲಿ ದೇವಾಸ್ ಆಡಳಿತವು ನಿಷೇಧಿತ ಅನಲಾಗ್ ಮಾವಾ ಬಳಸಿ ತಯಾರಿಸಿದ ಸುಮಾರು 600 ಕೆಜಿ ಸಿಹಿತಿಂಡಿಗಳನ್ನು ವಶಪಡಿಸಿಕೊಂಡಿದೆ.ಮಾವಾ ಮತ್ತು

ಮಂಗಳೂರು

ಉಳ್ಳಾಲ: ಸಾಂಬಾರ್‌ನಲ್ಲಿ ಜಿರಳೆ ಪತ್ತೆ ಆರೋಪ; ತೊಕ್ಕೊಟ್ಟು ವೃಂದಾವನ್ ಹೋಟೆಲ್ ಮೇಲೆ ಆಹಾರ ಸುರಕ್ಷತಾಧಿಕಾರಿಗಳ ದಿಢೀರ್ ದಾಳಿ!

ಮಂಗಳೂರು: ಸಾಂಬಾರ್‌ನಲ್ಲಿ ಜಿರಳೆ ಪತ್ತೆಯಾಗಿದೆ ಎಂಬ ಗ್ರಾಹಕರ ದೂರಿನ ಮೇರೆಗೆ ಜಿಲ್ಲಾ ಆಹಾರ ಸುರಕ್ಷತಾ ನಿಯೋಜಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಅವರು ಉಳ್ಳಾಲದ ತೊಕ್ಕೊಟ್ಟುನಲ್ಲಿರುವ ವೃಂದಾವನ್ ಹೋಟೆಲ್ ಮೇಲೆ ದಿಡೀರ್‌ ದಾಳಿ ನಡೆಸಿದ್ದಾರೆ. ಅಧಿಕಾರಿಯು

ದೇಶ - ವಿದೇಶ

ಹೈದರಾಬಾದ್‌ನಲ್ಲಿ ಬೃಹತ್ ದಾಳಿ: 100 ಟನ್ ಕೋಳಿ ತ್ಯಾಜ್ಯ ವಶಕ್ಕೆ

ಹೈದರಾಬಾದ್: ಸೈಬರಾಬಾದ್ ಪೊಲೀಸರು ಮತ್ತು ಪಶುವೈದ್ಯಕೀಯ ಅಧಿಕಾರಿಗಳು ಸೋಮವಾರ, ಆಗಸ್ಟ್ 24 ರಂದು ಕಮಿಷನರೇಟ್‌ನಾದ್ಯಂತ ದಾಳಿ ನಡೆಸಿ 100 ಟನ್ ಕೋಳಿ ತ್ಯಾಜ್ಯವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗಳು ಆಂಧ್ರಪ್ರದೇಶದ ಮೀನು ಕೊಳದ ಮಾಲೀಕರಿಗೆ

ದೇಶ - ವಿದೇಶ

ರೆಸ್ಟೋರೆಂಟ್ ಸ್ಯಾಂಡ್‌ವಿಚ್‌ನಲ್ಲಿ ಜೀವಂತ ಹುಳು: ವಿಡಿಯೋ ವೈರಲ್

ಗುರ್ಗಾಂವ್: ಗುರ್ಗಾಂವ್‌ನ ದುಬಾರಿ ಬೆಲೆಯ ರೆಸ್ಟೋರೆಂಟ್‌ನಲ್ಲಿ ಬಡಿಸಿದ ಆಹಾರದಲ್ಲಿ ಜೀವಂತ ಹುಳು ಪತ್ತೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ನೈರ್ಮಲ್ಯ ಮಾನದಂಡಗಳ ಬಗ್ಗೆ ಕಳವಳ ವ್ಯಕ್ತವಾಗಿದೆ.ಗಾಲ್ಫ್ ಕೋರ್ಸ್ ರಸ್ತೆಯ ಒನ್

ಕರ್ನಾಟಕ

ಬೆಂಗಳೂರು: ರೈಲು ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ದಿಢೀರ್ ತಪಾಸಣೆ; ಸಿಹಿತಿಂಡಿಗಳಲ್ಲಿ ಕೃತಕ ಬಣ್ಣ, ಕೊಳೆತ ತರಕಾರಿ ಪತ್ತೆ!

ಬೆಂಗಳೂರು, ಆಗಸ್ಟ್  21: ಕರ್ನಾಟಕದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು 36 ರೈಲು ನಿಲ್ದಾಣಗಳಲ್ಲಿರುವ ಆಹಾರ ಮಳಿಗೆಗಳಲ್ಲಿ ನಡೆಸಿದ ವಿಶೇಷ ತಪಾಸಣೆಯಲ್ಲಿ ಸಿಹಿತಿಂಡಿಗಳಲ್ಲಿ ಅನುಮತಿಯಿಲ್ಲದ ಬಣ್ಣಗಳ ಬಳಕೆ, ಅವಧಿ ಮೀರಿದ ಡೈರಿ