Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಇಂಧನ ಉಳಿಸಲು ಸೈಕಲ್ ಏರಿ ನ್ಯಾಯಾಲಯಕ್ಕೆ ಬಂದ ನ್ಯಾಯಮೂರ್ತಿ ದ್ವಾರಕಾ ಧೀಶ್ ಬನ್ಸಾಲ್!

ಅಮೆರಿಕ-ಇರಾನ್ ಯುದ್ಧದಿಂದಾಗಿ ಜಾಗತಿಕ ಇಂಧನ ಬಿಕ್ಕಟ್ಟಿನ ಮಧ್ಯೆ ಇಂಧನವನ್ನು ಸಂರಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ದ್ವಾರಕಾ ಧಿಶ್ ಬನ್ಸಾಲ್ ಮಂಗಳವಾರ ನ್ಯಾಯಾಲಯಕ್ಕೆ ಸೈಕಲ್‌ನಲ್ಲಿ ಹೋಗುತ್ತಿರುವುದು

ದೇಶ - ವಿದೇಶ

ಬಗ್ಗುಂಡಿ ಕೆರೆ ಪುನಶ್ಚೇತನ: ಸ್ಯಾಫ್ರನ್ ಫ್ರಂಟ್ ಅಭಿಯಾನಕ್ಕೆ ಸಿಕ್ಕಿತು ಬಿಗ್ ಸಕ್ಸಸ್!

ಬಗ್ಗುಂಡಿ ಕೆರೆಯನ್ನು ಉಳಿಸುವ ನಿಟ್ಟಿನಲ್ಲಿ ಸ್ಯಾಫ್ರನ್ ಫ್ರಂಟ್ ನಡೆಸುತ್ತಿರುವ ಹೋರಾಟವು ಈಗ ಮತ್ತೊಂದು ಮಹತ್ವದ ಹಂತಕ್ಕೆ ತಲುಪಿದೆ. ಮಂಗಳೂರು ತಾಲೂಕಿನ ಬೈಕಂಪಾಡಿ ಮತ್ತು ಕುಳಾಯಿ ನಡುವಿನ ಈ ಐತಿಹಾಸಿಕ ಕೆರೆಯ ಪುನಶ್ಚೇತನಕ್ಕಾಗಿ ಸಂಘಟನೆಯು ಈಗಾಗಲೇ

ದೇಶ - ವಿದೇಶ

ಪವಿತ್ರ ನದಿಗೆ ಹಾಲಿನ ಪ್ರವಾಹ; ಪರಿಸರ ತಜ್ಞರ ಆತಂಕ! ಧಾರ್ಮಿಕ ಆಚರಣೆ ಮತ್ತು ಪರಿಸರ ಜವಾಬ್ದಾರಿಯ ನಡುವೆ ಸಂಘರ್ಷ

ನರ್ಮದಾ ನದಿಗೆ ಸಾವಿರಾರು ಲೀಟರ್ ಹಾಲನ್ನು ಬಿಡುತ್ತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಭಾರತದಲ್ಲಿ ಧಾರ್ಮಿಕ ಆಚರಣೆಗಳು, ಪರಿಸರ ಜವಾಬ್ದಾರಿ ಮತ್ತು ಆಹಾರ ಅಸಮಾನತೆಯ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಆಧ್ಯಾತ್ಮಿಕ

ಕರ್ನಾಟಕ

ಮಾನವ-ಆನೆ ಬಾಂಧವ್ಯ: ದಾರಿ ಬಿಟ್ಟಿದ್ದಕ್ಕೆ ಧನ್ಯವಾದ ತಿಳಿಸಿದ ಆನೆಗಳ ಹಿಂಡಿನ ವಿಡಿಯೋ ವೈರಲ್

ಆನೆಗಳ (elephants) ಆಟ ತುಂಟಾಟಗಳ ಮನಸ್ಸಿಗೆ ಹೇಗೆ ಖುಷಿ ಕೊಡುತ್ತದೆ. ಕೆಲವೊಮ್ಮೆ ಮನುಷ್ಯರೊಂದಿಗೆ ಈ ಆನೆಗಳು ಮುದ್ದಾಗಿ ವರ್ತಿಸುತ್ತವೆ. ಗಜರಾಜ ಹಾಗೂ ಮನುಷ್ಯನ ನಡುವಿನ ಮುದ್ದಾದ ವಿಡಿಯೋ ನೆಟ್ಟಿಗರ ಹೃದಯ ಗೆಲ್ಲುತ್ತವೆ. ಇದೀಗ ಇಂತಹದ್ದೇ

ದೇಶ - ವಿದೇಶ

ಕರ್ನಾಟಕಕ್ಕೆ ನಾಲ್ಕು ‘ಗ್ರೀನ್ ಮೊಬಿಲಿಟಿ’ ಪ್ರಶಸ್ತಿಗಳ ಗರಿ

ಬೆಂಗಳೂರು: ಕರ್ನಾಟಕದ ಸಾರಿಗೆ ಇಲಾಖೆಗೆ ಪ್ರಶಸ್ತಿಯ ಗರಿಮೆ ಮುಡಿಗೇರಿದೆ. ಪ್ರತಿಷ್ಠಿತ ಮೋಟಾರಿಂಗ್ ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್ಸ್-2025 ಪ್ರಶಸ್ತಿ ಲಭಿಸಿದೆ. ದಿನಾಂಕ: 16-12-2025 ರಂದು ನವದೆಹಲಿಯಲ್ಲಿ ಮೋಟಾರಿಂಗ್ ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್ಸ್-2025 ನ್ನು

ಕರ್ನಾಟಕ

ಪರಿಸರ ಸ್ನೇಹಿ ಕ್ರಮ: ಸರ್ಕಾರಿ ಸಭೆಗಳಲ್ಲಿ ಇನ್ನುಮುಂದೆ ಪ್ಲಾಸ್ಟಿಕ್ ಬದಲಿಗೆ ಪರಿಸರ ಸ್ನೇಹಿ ಪರಿಕರಗಳ ಬಳಕೆ ಕಡ್ಡಾಯ.

ಬೆಂಗಳೂರು: ರಾಜ್ಯಾಧ್ಯಂತ ಎಲ್ಲಾ ಸರ್ಕಾರಿ ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಬಳಸದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಖಡಕ್ ಆದೇಶ ಹೊರಡಿಸಿದ್ದಾರೆ. ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಟಿಪ್ಪಣಿ ಆದೇಶ

ದೇಶ - ವಿದೇಶ

ಅಗತ್ಯ ವಸ್ತುಗಳ ಸಾಗಣೆ ವಾಹನಗಳಿಗೂ ಪರಿಸರ ಸೆಸ್: ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ (New Delhi) ಅಗತ್ಯ ವಸ್ತುಗಳನ್ನು ಸಾಗಿಸುವ ವಾಣಿಜ್ಯ ವಾಹನಗಳು (Vehicles) ಈಗ ಪರಿಸರ ಸೆಸ್ (Cess) ಪಾವತಿಸಬೇಕಾಗುತ್ತದೆ. ಅಂತಹ ವಾಹನಗಳಿಗೆ ನೀಡಲಾಗುತ್ತಿದ್ದ ಪರಿಸರ ಪರಿಹಾರ ಸೆಸ್ (ECC) ವಿನಾಯಿತಿಯನ್ನು ಸುಪ್ರೀಂ

ಕರ್ನಾಟಕ

ದೇವನಹಳ್ಳಿ: ವಿಜಯಪುರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಭರಾಟೆ

ವಿಜಯಪುರ (ದೇವನಹಳ್ಳಿ): ಗಣೇಶ ಉತ್ಸವಕ್ಕೆ ಇನ್ನೂ 15 ದಿನಗಳಷ್ಟೇ ಬಾಕಿ ಇದೆ. ವಿಜಯಪುರ ಪಟ್ಟಣದಲ್ಲಿ ವಿಘ್ನ ನಿವಾರಕ ಗಣಪನ ಮೂರ್ತಿಗಳನ್ನು ಸಿದ್ಧಪಡಿಸಲು ಕಲಾವಿದರು ಹಗಲು-ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ. ವಿಜಯಪುರ ಪಟ್ಟಣದಿಂದ ಚನ್ನರಾಯಪಟ್ಟಣದ ಕಡೆಗೆ

ಕರ್ನಾಟಕ

ಬಮೂಲ್‌ ನಿಂದ ದೇಶದಲ್ಲೇ ಮೊಟ್ಟಮೊದಲ ಬಯೋಡಿಗ್ರೇಡಬಲ್‌ ಹಾಲು ಪ್ಯಾಕಿಂಗ್ ಆರಂಭ

ರಾಮನಗರ:ಪರಿಸರ ದಿನದಂದು ಪ್ಲಾಸ್ಟಿಕ್‌ ಮಾಲಿನ್ಯಕ್ಕೆ ಕಡಿವಾಣ ಹಾಕುವ ದಿಟ್ಟ ಹೆಜ್ಜೆಯನ್ನು ಬೆಂಗಳೂರು ಹಾಲು ಒಕ್ಕೂಟ ಇರಿಸಲು ಮುಂದಾಗಿದೆ. ಇದುವರೆಗೆ ಪರಿಸರಕ್ಕೆ ಮಾರಕವಾಗಿರುವ ಪಾಲಿಥಿನ್‌ ಕವರ್‌ನಲ್ಲಿ ಹಾಲು ಪೂರೈಸುವ ಬದಲು, ಬಯೋಡಿಗ್ರೇಡಬಲ್‌ (ಜೈವಿಕವಾಗಿ ವಿಘಟನೆ ಹೊಂದುವ)