Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರು: ತಲೆದಿಂಬಿನ ಕೆಳಗೆ ಸುರುಳಿ ಸುತ್ತಿ ಮಲಗಿತ್ತು ನಾಗರಹಾವು ಇಲಿ ಎಂದು ನಿರ್ಲಕ್ಷಿಸಿದ ಅಣ್ಣ-ತಂಗಿಗೆ ಕಾದಿತ್ತು ಶಾಕ್!

ಬೆಂಗಳೂರು : ರಾತ್ರಿ ನಿದ್ರೆಯಲ್ಲಿದ್ದಾಗ ಮೈಮೇಲೆ ಏನೋ ಹರಿದಾಡಿದಂತಾಗಿ, “ಇಲಿ ಇರಬಹುದು” ಎಂದು ನಿರ್ಲಕ್ಷಿಸಿ ಮಲಗಿದ್ದ ಅಣ್ಣ-ತಂಗಿಗೆ ಬೆಳಗಿನ ಜಾವ ದಿಘಿಲುಗೊಳಿಸುವ ಆಘಾತವೊಂದು ಕಾದಿತ್ತು. ತಲೆದಿಂಬಿನ ಕೆಳಗೆ ಬೃಹತ್ ನಾಗರಹಾವು ಸುರುಳಿ ಸುತ್ತಿ ಮಲಗಿರುವ