Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪೆಟ್ರೋಲ್ ಪಂಪ್‌ನಲ್ಲಿ ಮಾರಾಮಾರಿ; ಕೋಲುಗಳಿಂದ ಪರಸ್ಪರ ಹ*ಲ್ಲೆ, ಮೂವರಿಗೆ ಗಾಯ!

ಕುಶಿನಗರದ ರಾಮ್‌ಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಗರ್‌ಗಂಜ್‌ನಲ್ಲಿರುವ ಪೆಟ್ರೋಲ್ ಪಂಪ್‌ಗೆ ಪೆಟ್ರೋಲ್ ಖರೀದಿಸಲು ಬಂದಿದ್ದ ಯುವಕ ಮತ್ತು ಪೆಟ್ರೋಲ್ ಪಂಪ್ ನೌಕರರ ನಡುವಿನ ವಿವಾದವು ಘರ್ಷಣೆಗೆ ಕಾರಣವಾಯಿತು. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು

ಅಪರಾಧ

ದಿನಸಿ ಅಂಗಡಿಯಲ್ಲಿ ನಕಲಿ ಗ್ರಾಹಕನ ಅಸಲಿ ಆಟ: ಚಿಲ್ಲರೆ ಕೊಡುವ ಸೋಗಿನಲ್ಲಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಳೆದು ಪರಾರಿ

ನವದೆಹಲಿ: ವಿಕ್ಸ್ ಚಾಕೋಲೇಟ್ ಖರೀದಿ ಮಾಡಲು ಅಂಗಡಿಗೆ ಬಂದ ಕಳ್ಳನೊಬ್ಬ ಅಂಗಡಿಯ ಮಾಲೀಕಳ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದುಕೊಂಡಿದ್ದಾನೆ. ದಿನಸಿ ಅಂಗಡಿಯಲ್ಲಿ ನಡೆದ ಈ ಚಿನ್ನದ ಸರ ಕಿತ್ತುಕೊಂಡ ಘಟನೆ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಷ್ಟ್ರೀಯ

ರಸ್ತೆಯ ತಿರುವಿನಲ್ಲಿ ಮಗುಚಿ ಬಿದ್ದ ಹುಲ್ಲಿನ ಟ್ರ್ಯಾಕ್ಟರ್: ಎದುರಿನಿಂದ ಬರುತ್ತಿದ್ದ ಬೈಕ್ ಸವಾರನ ಮೇಲೆ ಬಿದ್ದ ವಾಹನ, ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ಹೈದರಾಬಾದ್: ರಸ್ತೆಯಲ್ಲಿ ಹೋಗುವಾಗ ಲಾರಿ, ಟ್ರ್ಯಾಕ್ಟರ್ ಅಥವಾ ಓವರ್‌ಲೋಡ್ ಆದ ವಾಹನಗಳ ತೀರಾ ಹತ್ತಿರದಲ್ಲಿ ಅಥವಾ ಅವುಗಳ ಪಕ್ಕದಲ್ಲಿ ಚಲಿಸಬೇಡಿ.ತಿರುವುಗಳಲ್ಲಿ ದೊಡ್ಡ ವಾಹನಗಳು ಯಾವಾಗ ಹೇಗೆ ಬೇಕಾದರೂ ವಾಲಬಹುದು. ಹಾಗಾಗಿ, ಅಂತಹ ಜಾಗಗಳಲ್ಲಿ ಓವರ್‌ಟೇಕ್