Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಸುಳ್ಯ: ಅರಂತೋಡಿನ ಅಡಿಕೆ ತೋಟದಲ್ಲಿ ಮರಿ ಆನೆಯ ಮೃತದೇಹ ಪತ್ತೆ; ಅರಣ್ಯ ಇಲಾಖೆ ಪರಿಶೀಲನೆ!

ಸುಳ್ಯ : ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಅರಂತೋಡಿನ ಅಡ್ತಲೆ ಎಂಬಲ್ಲಿ ಕೃಷಿತೋಟವೊಂದರಲ್ಲಿ ಮರಿ ಆನೆಯೊಂದರ ಮೃತದೇಹ ಪತ್ತೆಯಾಗಿದೆ. ಸ್ಥಳೀಯರೊಬ್ಬರಿಗೆ ಸೇರಿದ ಅಡಿಕೆ ತೋಟದಲ್ಲಿ ಆನೆ ಮರಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಸ್ಥಳೀಯರು ಅರಣ್ಯ

ದೇಶ - ವಿದೇಶ

ರೈಲ್ವೆ ತತ್ಕಾಲ್ ಬುಕಿಂಗ್‌ನಲ್ಲಿ ದಲ್ಲಾಳಿಗಳ ದಂಧೆ: ಮೊದಲಿಗೆ ನಿಂತರೂ ಸಿಗದ ಕನ್ಫರ್ಮ್ ಟಿಕೆಟ್

ನವದೆಹಲಿ:ಭಾರತೀಯ ರೈಲ್ವೆಯ ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿನ ಅಕ್ರಮಗಳ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳ ವ್ಯಕ್ತವಾಗುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತಹ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಹೆಸರಿಸದ ರೈಲ್ವೆ

ದೇಶ - ವಿದೇಶ

ಕ್ವೆಟ್ಟಾ: ರೈಲು ಗುರಿಯಾಗಿಸಿ ಭೀಕರ ಆತ್ಮಹತ್ಯಾ ಬಾಂಬ್ ದಾಳಿ; 23 ಪ್ರಯಾಣಿಕರ ಸಾ*ವು, 47 ಕ್ಕೂ ಹೆಚ್ಚು ಜನರಿಗೆ ಗಾಯ!

ಕ್ವೆಟ್ಟಾ (ಪಾಕಿಸ್ತಾನ) : ಪಾಕಿಸ್ತಾನದ ಅತ್ಯಂತ ವಿವಾದಿತ ಹಾಗೂ ಉದ್ವಿಗ್ನ ಪ್ರದೇಶವಾಗಿರುವ ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಲ್ಲಿ ಭಾನುವಾರ ಭೀಕರ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ. ಮಿಲಿಟರಿ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ರೈಲನ್ನು ಗುರಿಯಾಗಿಸಿ ನಡೆಸಲಾದ ಈ

ಮಂಗಳೂರು

ಸದ್ಯಕ್ಕಿಲ್ಲ ಖಾಸಗಿ ಬಸ್ ಪ್ರಯಾಣ ದರ ಏರಿಕೆ; ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ನಿರ್ಧಾರ!

ಮಂಗಳೂರು: ಇಂಧನ ದರ ಏರಿಕೆ, ವಿಮೆ ಮೊತ್ತ ಹಾಗೂ ಬಿಡಿಭಾಗಗಳ ಬೆಲೆ ಹೆಚ್ಚಳದಿಂದಾಗಿ ಖಾಸಗಿ ಬಸ್ ಮಾಲೀಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯವಾಗಿದ್ದರೂ, ಸದ್ಯದ ಮಟ್ಟಿಗೆ ದರ ಹೆಚ್ಚಳ

ಮಂಗಳೂರು

ಖಾಕಿ ಮೇಲೆಯೇ ಪುಂಡರ ಅಟ್ಟಹಾಸ: ಮಂಗಳೂರಿನಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ಹ*ಲ್ಲೆ!

ಮಂಗಳೂರು: ರಾತ್ರಿ ಗಸ್ತು ಕರ್ತವ್ಯದ ಸಮಯದಲ್ಲಿ ಅನುಮಾನಾಸ್ಪದ ವಾಹನಗಳನ್ನು ಪರಿಶೀಲಿಸುತ್ತಿದ್ದ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಯುವಕರು ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಭಾನುವಾರ

ದೇಶ - ವಿದೇಶ

ಪೋಷಕರ ಕಣ್ಣೆದುರೇ ಜಿಪ್ ಲೈನ್‌ನಿಂದ ಬಿದ್ದು ಯುವಕ ದಾರುಣ ಸಾ*ವು; ವಿಡಿಯೋ ವೈರಲ್!

ಆಗ್ರಾ: ಮನರಂಜನೆ ಮತ್ತು ಸಾಹಸದ ಆಟ(Game)ವೊಂದು ಹದಿನೈದು ವರ್ಷದ ಬಾಲಕನ ಪಾಲಿಗೆ ಯಮಪಾಶವಾದ ಅತ್ಯಂತ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಆಗ್ರಾದಲ್ಲಿ ಸಂಭವಿಸಿದೆ. ತಾಜ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ‘ಆಗ್ರಾ

ಕರ್ನಾಟಕ

ಒಂದು ಹಲ್ಲಿನ ನೋವಿಗೆ ಮತ್ತೊಂದು ಹಲ್ಲು ಔಟ್: ಅಜ್ಮೀರ್ ಸರ್ಕಾರಿ ಆಸ್ಪತ್ರೆ ವೈದ್ಯರ ಬೇಜವಾಬ್ದಾರಿತನ!

ಅಜ್ಮೀರ್: ಅಜ್ಮೀರ್​ನ ಜವಾಹರಲಾಲ್ ನೆಹರು ಆಸ್ಪತ್ರೆಯ ದಂತ ವಿಭಾಗದಲ್ಲಿ ಶುಕ್ರವಾರ ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬರ ತಪ್ಪು ಹಲ್ಲು ಹೊರತೆಗೆದ ಘಟನೆ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಶಬಾನಾ ಖಾನ್ ಕಳೆದ ಎರಡು ತಿಂಗಳಿನಿಂದ ತೀವ್ರ ಹಲ್ಲು

ದೇಶ - ವಿದೇಶ

ಸಾವಿರ ರೂ.ಗೆ ಹೆತ್ತ ಮಗಳನ್ನೇ ಮಾರಿದ ಪಾಪಿ ತಾಯಿ; ಬಾಲಕಿ ಮೇಲೆ ಭೀಕರ ಅತ್ಯಾಚಾ*ರ, ಆರೋಪಿಗಳು ಅರೆಸ್ಟ್!

ವಾರಾಣಾಸಿ: ಕೇವಲ 16 ಸಾವಿರ ರೂಪಾಯಿ ಹಾಗೂ 10 ಸೀರೆಗಾಗಿ ಮಹಿಳೆಯೊಬ್ಬಳು ಸ್ವಂತ ಪುತ್ರಿಯನ್ನೇ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಭಯಾನಕ ಪ್ರಕರಣ ಇಷ್ಟಕ್ಕೇ ಮುಗಿಯದೇ, ಬಿಹಾರ ಮೂಲದ ಈ 12

ದೇಶ - ವಿದೇಶ

ಮದುವೆ ಮುಗಿಸಿ ಬರುವಾಗ ದುರಂತ ಅಂತ್ಯ: ಕಾಲು ಶತಮಾನದ ನಂತರ ಸಿಕ್ಕಿತು ಪ್ರೀತಿಪಾತ್ರರ ಅವಶೇಷ!

ರೋಪರ್: ಪಂಜಾಬ್‌ನ ರೋಪರ್ ಜಿಲ್ಲೆಯಲ್ಲಿ 26 ವರ್ಷಗಳ ಹಿಂದಿನ ನಿಗೂಢತೆಯನ್ನು ಕೊನೆಗೂ ಬಯಲಿಗೆಳೆಯಲಾಗಿದ್ದು, ಭಾಕ್ರಾ ಕಾಲುವೆಯಲ್ಲಿ ತುಕ್ಕು ಹಿಡಿದ ಮಾರುತಿ ಓಮ್ನಿ ವ್ಯಾನ್ ಮತ್ತು ಮಾನವ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಮೃತರ ಕುಟುಂಬವು ಕಾಣೆಯಾದ

ಕರ್ನಾಟಕ

ಬೆಂಗಳೂರು: ಜಾಗತಿಕವಾಗಿ ಎಬೋಲಾ ಭೀತಿ; ಕರ್ನಾಟಕದಲ್ಲಿ ಹೈ ಅಲರ್ಟ್, ಮುನ್ನೆಚ್ಚರಿಕಾ ಕ್ರಮ ಪ್ರಕಟ!

ಬೆಂಗಳೂರು: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಉಗಾಂಡಾ ದೇಶಗಳಲ್ಲಿ ಎಬೋಲಾ ವೈರಸ್ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ‘ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ’ಯನ್ನು ಘೋಷಿಸಿದ್ದು, ರಾಜ್ಯದಲ್ಲಿ ಐಸೋಲೇಷನ್ ಕೇಂದ್ರ,