Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ

ಕಟ್ಟಿಗೆಯ ಗಲಾಟೆಯಲ್ಲಿ ಹೃದಯವಿದ್ರಾವಕ ಕೊಲೆ: ಚಿಕ್ಕಪ್ಪನ ಮಗನಿಂದ ಶರತ್ ಕುಮಾರ್ ಹತ್ಯೆ

ಉಪ್ಪಿನಂಗಡಿ: ಕಟ್ಟಿಗೆ ಕೊಂಡೊಯ್ಯುವ ವಿಷಯದಲ್ಲಿ ಜಗಳ ನಡೆದು ತನ್ನ ದೊಡ್ಡಪ್ಪನ ಮಗನನ್ನೇ ದೊಣ್ಣೆಯಿಂದ ಹೊಡೆದು ಹತ್ಯೆಗೈದ ಘಟನೆ ನೆಲ್ಯಾಡಿ ಗ್ರಾಮದ ಮಾದೇರಿ ಎಂಬಲ್ಲಿ ನಡೆದಿದೆ. ಮಾದೇರಿ ನಿವಾಸಿ ಗಂಗಪ್ಪ ಗೌಡ ಅವರ ಪುತ್ರ ಶರತ್ ಕುಮಾರ್

ಕರ್ನಾಟಕ

ದೊಡ್ಡಬಳ್ಳಾಪುರ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಬೆಂಕಿ ಅವಘಡ – ಅಪಾರ ನಷ್ಟ

ದೊಡ್ಡಬಳ್ಳಾಪುರ: ಕೈಗಾರಿಕಾ ಪ್ರದೇಶದ ವೀರಾಪುರ ರಸ್ತೆ ಬದಿಯಲ್ಲಿರುವ ಪ್ಲಾಸ್ಮಿಕ್ಸ್ ಕಂಪನಿಯಲ್ಲಿ ಬುಧವಾರ ಬೆಳಗಿನ ಜಾವ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ, ಕಾರ್ಖಾನೆ ಹೊತ್ತಿ ಉರಿದಿದೆ. ಅವಘಡದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಕಾರ್ಖಾನೆಯಲ್ಲಿದ್ದ ಅಪಾರ ಪ್ರಮಾಣದ ಪ್ಲಾಸ್ಟಿಕ್

ದೇಶ - ವಿದೇಶ

‘ಸೋಶಿಯಲ್ ಮೀಡಿಯಾದಲ್ಲಿ ನೋಡಿದೆ’ ಎನ್ನುವ ಆಸಿಫ್ ಹೇಳಿಕೆ ಭಾರೀ ವೈರಲ್

ನವದೆಹಲಿ: ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ಬಳಿಕ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರ ಹೇಳಿಕೆ ಭಾರೀ ಟೀಕೆಗೊಳಗಾಗಿದೆ. ಭಾರತದ 5 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ

ದೇಶ - ವಿದೇಶ

ಮದುವೆಗೂ ಮುನ್ನವೇ ಕಿರುಕುಳ: ಆದಾಯ ತೆರಿಗೆ ಅಧಿಕಾರಿ ಆತ್ಮಹತ್ಯೆ

ಮುಂಬೈ: ವಧುವಿನ ಕಿರುಕುಳ ತಾಳಲಾರದೆ ಆದಾಯ ತೆರಿಗೆ ಇಲಾಖೆ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ನಾಸಿಕ್ನಲ್ಲಿ ಆದಾಯ ತೆರಿಗೆ ಅಧಿಕಾರಿಯಾಗಿರುವ 36 ವರ್ಷದ ಹರೇರಾಮ್ ಸತ್ಯಪ್ರಕಾಶ್ ಪಾಂಡೆ ಅವರಿಗೆ ವಾರಣಾಸಿಯ ಮೋಹಿನಿ ಪಾಂಡೆ ಅವರೊಂದಿಗೆ ನಿಶ್ಚಿತಾರ್ಥವಾಗಿತ್ತು. ಆದಾಗ್ಯೂ,

ಅಪರಾಧ ಕರ್ನಾಟಕ

ಜಾಲಹಳ್ಳಿಯಲ್ಲಿ ಎಟಿಎಂ ಕ್ಯಾಶ್ ಲೂಟಿ: ಪ್ಲಾಸ್ಟಿಕ್ ವಸ್ತುವನ್ನು ಬಳಸಿ ಕಳ್ಳತನ”

ಬೆಂಗಳೂರು : ಬೆಂಗಳೂರಿನ ಜಾಲಹಳ್ಳಿ ಶಾಖೆಯ ಕೆನರಾ ಬ್ಯಾಂಕ್‌ನ ಎಟಿಎಂನಲ್ಲಿ ದುಷ್ಕರ್ಮಿಯೊಬ್ಬ ಪ್ಲಾಸ್ಟಿಕ್ ವಸ್ತುವನ್ನು ಅಂಟಿಸಿ ಗ್ರಾಹಕರ ಹಣವನ್ನು ಲೂಟಿ ಮಾಡಿರುವ ಘಟನೆ ನಡೆದಿದೆ. ಈ ಕುರಿತು ಬ್ಯಾಂಕ್ ಮ್ಯಾನೇಜರ್ ಕೃಪಾ ಆರ್.ಅವರು ಬಾಗಲಗುಂಟೆ

ಕರ್ನಾಟಕ

ಹಾಸನ: ಕಾರಿನೊಳಗೆ ಅಸಿಸ್ಟೆಂಟ್‌ ಶವವಾಗಿ ಪತ್ತೆ – ಅನುಮಾನಾಸ್ಪದ ಸಾವು

ಹಾಸನ : ಕಾರಿನೊಳಗೆ ಗ್ರಾಮ ಪಂಚಾಯಿತಿ ಅಸಿಸ್ಟೆಂಟ್‌ ಒಬ್ಬರು ಅನುಮಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣದ ರಾಮೇಶ್ವರ ಬಡಾವಣೆಯಲ್ಲಿ ನಡೆದಿದೆ. ಆಲೂರು ತಾಲ್ಲೂಕಿನ ಸಿದ್ದಾಪುರ ಗ್ರಾಮದ ಶಿವಪ್ರಸಾದ್ (32) ಮೃತಪಟ್ಟ ವ್ಯಕಿ. ದಿಡಗ ಗ್ರಾಮಪಂಚಾಯಿತಿಯಲ್ಲಿ ಅಕೌಂಟೆಂಟ್‌ಆಗಿ

ದೇಶ - ವಿದೇಶ

ಅಲಿಗಡ: ಭಾವೀ ಅಳಿಯನೊಂದಿಗೆ ಓಡಿ ಹೋಗಿದ ಮನೆಗೆ ಹಿಂತಿರುಗಿದ ಸಪ್ನಾ ದೇವಿ

ಅಲಿಗಡ: ಭಾವೀ ಅಳಿಯನೊಂದಿಗೆ ಓಡಿಹೋಗಿಭಾರೀ ಸುದ್ದಿಯಾಗಿದ್ದ ಉತ್ತರಪ್ರದೇಶದ ಅಲಿಗಡದ ಮಹಿಳೆ ಸಪ್ನಾ ದೇವಿ ಈಗ ಮತ್ತೆ ತಮ್ಮೂರಿಗೆ ಮರಳಿದ್ದಾರೆ. ಅಲ್ಲದೆ ಅಳಿಯನೊಂದಿಗೇ ಮುಂದಿನ ಜೀವನ ನಡೆಸುವುದಾಗಿ ಪೊಲೀಸರ ಮುಂದೆ ಹೇಳಿಕೆಯನ್ನೂ ನೀಡಿದ್ದಾರೆ! ಸಪ್ನಾ ದೇವಿ

ಅಪರಾಧ ದೇಶ - ವಿದೇಶ

ಐಸಿಯುನಲ್ಲಿ ದೌರ್ಜನ್ಯ ಪ್ರಕರಣ: ರೋಗಿಯೊಬ್ಬರ ಜೊತೆಗಿದ್ದ ವ್ಯಕ್ತಿ ಈಗ ಪೊಲೀಸರ ವಶದಲ್ಲಿ

ಗುರುಗ್ರಾಮ : ಗುರುಗ್ರಾಮದ ಮೆಡಾಂತಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಏರ್ ಹೋಸ್ಟೆಸ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯು ಗುರುಗ್ರಾಮದ ಆಸ್ಪತ್ರೆಯೊಂದರಲ್ಲಿ ನಡೆದಿದ್ದು, ಆರೋಪಿ ದೀಪಕ್

ಅಪರಾಧ ದೇಶ - ವಿದೇಶ

ಬಾಂಗ್ಲಾದೇಶದಲ್ಲಿ ಹಿಂದೂ ಮುಖಂಡನ ಹತ್ಯೆ: ಭಾರತದಿಂದ ತೀವ್ರ ಖಂಡನೆ

ನವದೆಹಲಿ: ಬಾಂಗ್ಲಾದೇಶದ ಠಾಕೂರ್ಗಾಂವ್ ಜಿಲ್ಲೆಯಲ್ಲಿ ಪ್ರಮುಖ ಹಿಂದೂ ಸಮುದಾಯದ ಮುಖಂಡ ಭಬೇಶ್ ಚಂದ್ರ ರಾಯ್ ಅವರ ಕ್ರೂರ ಹತ್ಯೆಯನ್ನು ಭಾರತ ಬಲವಾಗಿ ಖಂಡಿಸಿದೆ, ಇದು ದೇಶದಲ್ಲಿ ‘ಹಿಂದೂ ಅಲ್ಪಸಂಖ್ಯಾತರ ವ್ಯವಸ್ಥಿತ ಕಿರುಕುಳದ’ ಭಾಗವಾಗಿದೆ ಎಂದು

ಅಪರಾಧ ದೇಶ - ವಿದೇಶ

ಕೆನಡಾದ ಗುಂಡಿನ ಚಕಮಕಿಯಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು!

ಕೆನಡಾ : ಕೆನಡಾದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಲುಕಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.. ಹ್ಯಾಮಿಲ್ಟನ್ ಹರ್ಸಿಮ್ರತ್ ರಾಂಧವ ಅವರು ಬಸ್‌ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಎರಡು ವಾಹನಗಳನ್ನು ಒಳಗೊಂಡ