Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮುಡಾ ನಿವೇಶನ ಹಂಚಿಕೆ ಪ್ರಕರಣ: ಸಮನ್ಸ್ ರದ್ದತಿಯಿಂದ ವಿಚಾರಣೆ ಸ್ಥಗಿತ– ಇ.ಡಿ ಆಕ್ರೋಶ

ಬೆಂಗಳೂರು : ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಆರೋಪಿಗಳಿಗೆ ನೀಡಿದ್ದ ಸಮನ್ಸ್ ರದ್ದುಪಡಿಸಿರುವುದರಿಂದ ಪ್ರಕರಣದ ತನಿಖೆಯೇ ಸ್ಥಗಿತಗೊಂಡಿದೆ. ಇದರಿಂದ ನಮ್ಮ ಕೈ ಕಟ್ಟಿ ಹಾಕಿದಂತಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ

ದೇಶ - ವಿದೇಶ

ಸೌದಿಯಲ್ಲಿ ಓಡುತ್ತಿರುವ ‘ಬೆದ್ರ’ ಬಸ್ – ಹುಟ್ಟೂರಿನ ಅಭಿಮಾನ ಮೆರೆದ ಯುವಕ

ಮಂಗಳೂರು : ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯವರು ಎಲ್ಲಿ ಹೋದರು ತಮ್ಮ ಹುಟ್ಟೂರನ್ನು ಮರೆಯುವುದಿಲ್ಲ, ತಮ್ಮ ಪ್ರತಿಯೊಂದು ಕಾರ್ಯದಲ್ಲೂ ಹುಟ್ಟೂರಿನ ಮೇಲೆ ಪ್ರೀತಿ ತೋರಿಸುತ್ತಾರೆ. ಒಂದೋ ಹೆಸರಿನಲ್ಲಿ ಹುಟ್ಟೂರು ಇರುತ್ತದೆ. ಇಲ್ಲವೋ ತಾವು ಮಾಡುವ

Accident ದೇಶ - ವಿದೇಶ

ಐಶ್ವರ್ಯಾ ರೈ ಅವರ ಕಾರಿಗೆ ಮುಂಬೈನಲ್ಲಿ ಬಸ್ ಡಿಕ್ಕಿ

ಮುಂಬೈ: ಬುಧವಾರ ಮುಂಬೈನ ಜುಹು ಪ್ರದೇಶದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಕಾರಿಗೆ ಹಿಂದಿನಿಂದ ಬಂದ ಮುಂಬೈ ನಗರ ಸಾರಿಗೆಯ ‘ಬೆಸ್ಟ್’ ಬಸ್ ಡಿಕ್ಕಿ ಹೊಡೆದಿದೆ. ಆದರೆ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು

ದೇಶ - ವಿದೇಶ ರಾಜಕೀಯ

ಜಾತಿ ರಾಜಕೀಯಕ್ಕೆ ಮಣೆ ಹಾಕಿದ ಬಿಜೆಪಿ ಹೈಕಮಾಂಡ್ ಯತ್ನಾಳ್- 6 ವರ್ಷ ಬಿಜೆಪಿಯಿಂದ ಉಚ್ಚಾಟನೆ

ನವದೆಹಲಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಲಾಗಿದೆ

ಆಹಾರ/ಅಡುಗೆ ದೇಶ - ವಿದೇಶ

ಗೋಧಿ ದಾಸ್ತಾನು ಮೇಲೆ ಕೇಂದ್ರದ ನಿಗಾ – ಏಪ್ರಿಲ್ 1ರಿಂದ ವರದಿ ಕಡ್ಡಾಯ

ನವದೆಹಲಿ: ಕೇಂದ್ರ ಸರ್ಕಾರ ಗೋಧಿ ದಾಸ್ತಾನು ಮೇಲೆ ನಿಗಾ ವಹಿಸಿದ್ದು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ವರ್ತಕರು ಏಪ್ರಿಲ್‌ 1ರಿಂದ ಕಡ್ಡಾಯವಾಗಿ ಗೋಧಿ ದಾಸ್ತಾನು ವಿವರ ದಾಖಲಿಸಬೇಕು ಎಂದು ಕೇಂದ್ರ ಆಹಾರ ಇಲಾಖೆ

ದೇಶ - ವಿದೇಶ ಮನರಂಜನೆ

ನಿತ್ಯಾನಂದನ ಕೈಲಾಸಕ್ಕೆ ಬೊಲಿವಿಯಾದ ಬ್ರೇಕ್

ಬೊಲಿವಿಯಾ : ನಿತ್ಯಾನಂದ ಮತ್ತು ಅವರ ಶಿಷ್ಯರು ಬೊಲಿವಿಯಾದಲ್ಲಿ 4.8 ಲಕ್ಷ ಹೆಕ್ಟೇರ್ ಭೂಮಿಯನ್ನು ವಂಚನೆ ಮೂಲಕ ವಶಪಡಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಈ ಭೂಮಿಯನ್ನು ಕೈಲಾಸದ ಭಾಗವನ್ನಾಗಿ ಘೋಷಿಸಲು ಅವರು ಯತ್ನಿಸಿದರೂ, ವಿಷಯ ಮಾಧ್ಯಮಗಳಿಗೆ

ದೇಶ - ವಿದೇಶ ಮನರಂಜನೆ

ನಟ ಮನೋಜ್ ಹೃದಯಾಘಾತದಿಂದ ನಿಧನ – ತಮಿಳು ಚಿತ್ರರಂಗದಲ್ಲಿ ಶೋಕ

ಚೆನ್ನೈ : ತಮಿಳು ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಭಾರತಿರಾಜ ಅವರ ಪುತ್ರ, ನಟ ಮನೋಜ್ ಹೃದಯಾಘಾತದಿಂದ ಮಂಗಳವಾರ ನಿಧನರಾದರು. 1999 ರಲ್ಲಿ ಭಾರತಿರಾಜ ನಿರ್ದೇಶನದ ತಾಜ್ ಮಹಲ್ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ನಾಯಕನಾಗಿ

ದೇಶ - ವಿದೇಶ

ಹೈದರಾಬಾದ್ ಹೊಟೆಲ್‌ನಲ್ಲಿ ಬಾಲಿವುಡ್ ನಟಿ ಮೇಲೆ ಭೀಕರ ದಾಳಿ – ಹಣ, ಆಭರಣ ದೋಚಿ ದಾಳಿಕಾರರು ಪರಾರಿ

ಹೈದರಾಬಾದ್ ಹೊಟೆಲ್‌ನಲ್ಲಿ ಅಘಾತಕಾರಿ ಘಟನೆ ನಡೆದಿದೆ. ಬಾಲಿವುಡ್ ನಟಿ ಮೇಲೆ ದಾಳಿ ನಡೆದಿದೆ. ನಟಿ ಮಲಗಿದ್ದ ವೇಳೆ ದಾಳಿ ನಡೆದಿದ್ದು, ನಟಿಯ ಕೈ ಕಾಲು ಕಟ್ಟಿ ಹಲ್ಲೆ ನಡೆಸಿದ್ದಾರೆ. ಬಳಿಕ ಹಣ ಒಡೆವೆ ಸೇರಿದಂತೆ

ದೇಶ - ವಿದೇಶ

“ಶಿಕ್ಷಣ ವ್ಯವಸ್ಥೆ ಮೇಲೆ ಆರ್ ಎಸ್ ಎಸ್ ನಿಯಂತ್ರಣ: ದೇಶ ನಾಶವಾಗಲಿದೆ”- ರಾಹುಲ್ ಗಾಂಧಿ

ನವದೆಹಲಿ: ಶಿಕ್ಷಣ ವ್ಯವಸ್ಥೆಯ ಮೇಲೆ ಆರ್‌ಎಸ್‌ಎಸ್‌ ಸಂಪೂರ್ಣ ನಿಯಂತ್ರಣ ಸಾಧಿಸಿದರೆ, ಯಾರಿಗೂ ಉದ್ಯೋಗ ಸಿಗದಂತಾಗಿ ದೇಶವೇ ನಾಶವಾಗುತ್ತದೆ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಇಂಡಿಯಾ ಕೂಟದ ಅಂಗಸಂಸ್ಥೆಯಾದ ವಿದ್ಯಾರ್ಥಿಗಳ ಸಂಘಟನೆ

ದೇಶ - ವಿದೇಶ

ಉಬರ್ ಚಾಲಕನಿಗೆ ಎದೆನೋವು: ಕ್ಯಾಬ್ ಚಲಾಯಿಸುವ ಮೂಲಕ ಮಾನವೀಯತೆ ಮೆರೆದ ಮಹಿಳೆ

ಪ್ರಯಾಣದ ಸಮಯದಲ್ಲಿ ಉಬರ್ ಚಾಲಕನಿಗೆ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಸ್ವತಃ ಕಾರು ಚಲಾಯಿಸಿ ಮಾನವೀಯತೆ ಮೆರೆದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.ಕಾರು ಚಲಾಯಿಸಿದ ಮಹಿಳೆ, ತನ್ನ ಮಗಳು, ತಾಯಿ ಮತ್ತು ಅಜ್ಜಿಯೊಂದಿಗೆ