Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಶಾಲಾ ಮಕ್ಕಳ ಚೀಲದಲ್ಲಿ ಅಸ್ವಾಭಾವಿಕ ವಸ್ತುಗಳು: ಶಿಕ್ಷಕರಿಗೆ ಆಘಾತ

ಮಹಾರಾಷ್ಟ್ರ: ಮಹಾರಾಷ್ಟ್ರದ ನಾಸಿಕ್‌ನ ಶಾಲೆಯೊಂದರಲ್ಲಿ ಮಕ್ಕಳ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಕಾಂಡೋಮ್, ಚಾಕು ಮತ್ತು ಇಸ್ಪೀಟ್‌ ಕಾರ್ಡ್‌ಗಳು ಪತ್ತೆಯಾಗಿವೆ. ಈ ಘಟನೆಯಿಂದ ಪೋಷಕರು ಮತ್ತು ಶಿಕ್ಷಕರು ಆಘಾತಕ್ಕೊಳಗಾಗಿದ್ದಾರೆ.  ನಮ್ಮ ಕಾಲದಲ್ಲೆಲ್ಲಾ ಶಾಲೆ ಮಕ್ಕಳ ಬ್ಯಾಗ್‌ನಲ್ಲಿ ಪುಸ್ತಕ

ದೇಶ - ವಿದೇಶ

ಒಂದು ರಾಜ್ಯಕ್ಕೆ ಒಂದೇ ಗ್ರಾಮೀಣ ಬ್ಯಾಂಕ್: ಮೇ 1ರೊಳಗೆ 15 ಬ್ಯಾಂಕ್‌ಗಳ ವಿಲೀನ

ನವದೆಹಲಿ: ಮುಂದಿನ ತಿಂಗಳ ವೇಳೆಗೆ ಬ್ಯಾಂಕಿಂಗ್ ವಲಯದಲ್ಲಿ ಮಹತ್ವದ ಬದಲಾವವಣೆಗಳು ಆಗಲಿವೆ. ದೇಶದಲ್ಲಿನ 15 ಬ್ಯಾಂಕ್‌ಗಳು ವಿಲೀನಗೊಳ್ಳಲಿವೆ. 11 ರಾಜ್ಯದಲ್ಲಿರುವ 15  ಬ್ಯಾಂಕ್‌ಗಳು ವಿಲೀನಗೊಳ್ಳಲಿವೆ. ಮೇ 1 ರಿಂದ ‘ಒಂದು ರಾಜ್ಯ, ಒಂದು ಆರ್‌ಆರ್‌ಬಿ’ ನೀತಿ

ದೇಶ - ವಿದೇಶ

12,000 ವರ್ಷದ ನಂತರ ಮರಳಿ ಬಂತು ತೋಳ – ಮರಿಗಳ ಹೆಸರು ಕೇಳಿ ಆಶ್ಚರ್ಯ!!

ಭೂಮಿಯಿಂದ ಕಣ್ಮರೆಯಾಗಿದ್ದ ಭಯಾನಕ ತೋಳ ಮತ್ತೆ ಮರಳಿ ಬಂದಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 12,000 ವರ್ಷಗಳ ನಂತರ ಭಯಾನಕ ತೋಳ ಮತ್ತೆ ಭೂಮಿಮೇಲೆ ನಡೆದಾಡಲು ಪ್ರಾರಂಭಿಸಿವೆ. ನಡೆದಾಡುವುದರ ಜೊತೆಗೆ ಆ ತೋಳಗಳು ಕೂಗುತ್ತಿವೆ. ಡಲ್ಲಾಸ್

ದೇಶ - ವಿದೇಶ

ಮಾತೆಯರು ಜೈಲಿನಲ್ಲಿ ಇದ್ದಾಗ ಜನಿಸಿದ ಮಕ್ಕಳು – ಜನನ ಸ್ಥಳ: ಜೈಲೇನಾ?

ಜೈಲಿನಲ್ಲಿ ಅನೇಕ ಗರ್ಭಿಣಿ ಕೈದಿಗಳಿದ್ದಾರೆ. ಅವರ ಸುರಕ್ಷಿತ ಹೆರಿಗೆ ಜೈಲಿನ ಜವಾಬ್ದಾರಿ. ಕೈದಿಗಳಿಗೆ ಜನಿಸಿದ ಮಕ್ಕಳ ಬರ್ತ್ ಸರ್ಟಿಫಿಕೇಟ್ನಲ್ಲಿ ಜನ್ಮ ಸ್ಥಳ ಯಾವುದಿರುತ್ತೆ? ಪ್ರಶ್ನೆಗೆ ಉತ್ತರ ಇಲ್ಲಿದೆ.  ಮೀರತ್‌ ನ ಸೌರಭ್ ರಜಪೂತ್ ಕೊಲೆ

ದೇಶ - ವಿದೇಶ

ಭಾರತಕ್ಕೆ ಸೌದಿ ವೀಸಾ ಸ್ಥಗಿತವಾಯಿತೇ?

ನವದೆಹಲಿ: ಸೌದಿ ಅರೇಬಿಯಾ 2025 ರ ಹಜ್ (Hajj) ತೀರ್ಥಯಾತ್ರೆಯ ಋತುವಿಗೆ ಮುನ್ನ ಭಾರತ ಸೇರಿದಂತೆ 14 ದೇಶಗಳಿಗೆ ವೀಸಾ ನೀಡುವಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಕ್ರಮವು ಉಮ್ರಾ, ವ್ಯಾಪಾರ ಮತ್ತು ಕುಟುಂಬ ವೀಸಾ

ಅಪರಾಧ ದೇಶ - ವಿದೇಶ

ಒಂದೂವರೆ ವರ್ಷದ ಹಿಂದೆ ನಾಪತ್ತೆಯಾಗಿದ್ದ ಯುವತಿ ಅಸ್ಥಿಪಂಜರವಾಗಿ ಪತ್ತೆ!

ಬಿಜ್ನೋರ್: ಗಂಡನಿಗೆ ವಿಚ್ಛೇದನ ಕೊಟ್ಟು ಗಂಡನ ಅಣ್ಣನನ್ನೇ ಮದುವೆ(Marriage)ಯಾಗಿದ್ದ ಮಹಿಳೆ ಕೆಲವೇ ದಿನಗಳಲ್ಲಿ ಅವರಿಬ್ಬರ ಹತ್ಯೆಯಾಗಿದ್ದಾಳೆ. ಹಾಲಿ-ಮಾಜಿ ಗಂಡ ಇಬ್ಬರೂ ಸೇರಿ ಆಕೆಯನ್ನು ಕೊಂದು ಹೂತು ಹಾಕಿದ್ದರು. ಕಳೆದ ಒಂದೂವರೆ ವರ್ಷದಿಂದ ತಮ್ಮ ಮಗಳು

ದೇಶ - ವಿದೇಶ

ವಕ್ಫ್ ಭೂ ವಿವಾದದಲ್ಲಿ ಸಿಲುಕಿತೆ? ಅಂಬಾನಿಯ ಬಂಗಲೆ

ನವದೆಹಲಿ: ಭಾರತದ ಶ್ರೀಮಂತ ಉದ್ಯಮಿಯಾದ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಮುಂಬೈನಲ್ಲಿರುವ ಐಷಾರಾಮಿ ನಿವಾಸ ‘ಆಂಟಿಲಿಯಾ’ ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯ ಒಡೆತನದ ಆಂಟಿಲಿಯಾ ವಿಶ್ವದ ಅತ್ಯಂತ

ದೇಶ - ವಿದೇಶ

125, 500 ರೂಪಾಯಿ ನಾಣ್ಯ ನಿಜವಾಗಿ ಬರಲಿದೆಯೇ

ಬೆಂಗಳೂರು : ಭಾರತೀಯ ರೂಪಾಯಿಗೆ ಸಂಬಂಧಿಸಿದಂತೆ ಕೆಲವು ನಕಲಿ ಪೋಸ್ಟ್​ಗಳು ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗುತ್ತಿವೆ. ಭಾರತ ಸರ್ಕಾರ ಹೊಸ ನಾಣ್ಯಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿಕೊಳ್ಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ

Accident ದೇಶ - ವಿದೇಶ

ಫೋನ್ ಕಾಲ್ ಮಾತಾಡುತ್ತ ಬಾವಿಗೆ ಬಿದ್ದ ವಿದ್ಯಾರ್ಥಿ ಸಾವು

ಹತ್ರಾಸ್ : ವಿದ್ಯಾರ್ಥಿಯೊಬ್ಬ ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದಿದೆ. ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆಯ ನಂತರ ಶನಿವಾರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ವಿದ್ಯಾರ್ಥಿ ರಾಹುಲ್

ದೇಶ - ವಿದೇಶ

ವೆಜ್ ಬದಲಿಗೆ ಚಿಕನ್ ಬಿರಿಯಾನಿ ಡೆಲಿವರಿ-ರೆಸ್ಟೋರೆಂಟ್ ಮಾಲೀಕನ ಬಂಧನ

ನೊಯಿಡಾ :ಗ್ರೇಟರ್ ನೊಯಿಡಾದ ಚಾಯಾ ಶರ್ಮಾ ನವರಾತ್ರಿ ದಿನ ಸ್ವಿಗಿ ಆ್ಯಪ್‌ನಲ್ಲಿ ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದರು. ಆದರೆ ಆಹಾರ ತಲುಪಿದ ಬಳಿಕ ಅದು ಚಿಕನ್ ಬಿರಿಯಾನಿ ಎಂದು ಪತ್ತೆಯಾದ ಘಟನೆ ತೀವ್ರ ಹತಾಶೆ