Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ತಹಾವುರ್‌ ರಾಣಾ ಭಾರತಕ್ಕೆ ಗಡೀಪಾರು–17 ವರ್ಷದ ಬಳಿಕ ಭಾರತದ ಗೆಲುವು

ನ್ಯೂಯಾರ್ಕ್‌/ಮುಂಬೈ: 26/11 ಮುಂಬೈ ಉಗ್ರ ದಾಳಿಯ ಆರೋಪಿ ತಹಾವುರ್‌ ರಾಣಾ ಭಾರತಕ್ಕೆ ಬಂದಿಳಿಯುವ ಕಾಲ ಸನ್ನಿಹಿತವಾಗಿದೆ. ಆತನನ್ನು ಅಮೆರಿಕದ ವಿಶೇಷ ವಿಮಾನದಲ್ಲಿ ಗಡೀಪಾರು ಮಾಡಲಾಗಿದೆ ಹಾಗೂ ಗುರುವಾರ ಬೆಳಗ್ಗೆ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. ಆತನನ್ನು

ದೇಶ - ವಿದೇಶ

ಗುಜರಿ ಹರಾಜುಮೂಲಕ ನೈಋತ್ಯ ರೈಲ್ವೆಗೆ ಭರ್ಜರಿ ಲಾಭ – 188 ಕೋಟಿ ಆದಾಯ

ದೆಹಲಿ : ಬರೀ ಗುಜರಿ ವಸ್ತುಗಳ ಹರಾಜಿನಿಂದ ನೈಋತ್ಯ ರೈಲ್ವೆ ವಲಯವು ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಬರೋಬ್ಬರಿ ₹188.07 ಕೋಟಿ ದಾಖಲೆಯ ಆದಾಯ ಗಳಿಸಿರುವುದಾಗಿ ತಿಳಿಸಿದೆ. ಇದು ನೈಋತ್ಯ ರೈಲ್ವೆಯ ಇತಿಹಾಸದಲ್ಲೇ

ದೇಶ - ವಿದೇಶ

ಮತಾಂತರಗೊಂಡು ಪಿಯು ವಿದ್ಯಾರ್ಥಿಯನ್ನು ಮದುವೆಯಾದ 3 ಮಕ್ಕಳ ತಾಯಿ

ಉತ್ತರ ಪ್ರದೇಶ: ಮಹಿಳೆಯೊಬ್ಬಳು ಮತಾಂತರಗೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿಯನ್ನು ಮೂರನೇ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶ ಅಮ್ರೋಹಾದಲ್ಲಿ ನಡೆದಿದೆ. ಆಕೆಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ. ಮೊದಲು ಶಬ್ನಮ್ ಎಂದು ಕರೆಯಲ್ಪಡುತ್ತಿದ್ದ ಆ ಮಹಿಳೆ ಈಗ

ಅಪರಾಧ ದೇಶ - ವಿದೇಶ

ಕೇಂದ್ರ ಸಚಿವ ಜಿತನ್ ರಾಮ್ ಮಾಂಜಿಯ ಅವರ ಮೊಮ್ಮಗಳ ದಾರುಣ ಅಂತ್ಯ: ಗಂಡನೇ ಗುಂಡು ಹಾರಿಸಿ ಹತ್ಯೆ

ಗಯಾ :ಕೇಂದ್ರ ಸಚಿವ ಜಿತನ್ ರಾಮ್ ಮಾಂಜಿ ಅವರ ಮೊಮ್ಮಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಿಹಾರದ ಗಯಾದಲ್ಲಿ ನಿನ್ನೆ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾಳೆ. ಸುಷ್ಮಾ ದೇವಿ ಹತ್ಯೆಯಾದವರು, ಗಯಾದ ಆರ್ತಿ

ದೇಶ - ವಿದೇಶ

ರೀಲ್ಸ್ ಮಾಡುತ್ತ ರೈಲು ಹಾದುಹೋದರು ಬದುಕಿ ಉಳಿದನೇ ಯುವಕ?

ಉನ್ನಾವೋ : ಉತ್ತರ ಪ್ರದೇಶದ ಉನ್ನಾವೋದಲ್ಲಿ ವಿಶಿಷ್ಟವಾದ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಮಾಡುವ ಹುಚ್ಚುತನದಿಂದ ವ್ಯಕ್ತಿಯೊಬ್ಬ ವೀಡಿಯೊ ಚಿತ್ರೀಕರಣಕ್ಕಾಗಿ ರೈಲ್ವೆ ಹಳಿಗಳ ಮೇಲೆ ಮಲಗಿದ್ದ ಅಪಾಯಕಾರಿ ಘಟನೆ ನಡೆದಿದೆ. ಉನ್ನಾವೊದ ಹಸಂಗಂಜ್ ನಿವಾಸಿ ರಂಜಿತ್ ಚೌರಾಸಿಯಾ,

ದೇಶ - ವಿದೇಶ

ಪ್ರೇಮಕ್ಕಾಗಿ ವಿದೇಶದಿಂದ ಭಾರತಕ್ಕೆ: ಆಂಧ್ರ ಯುವಕನನ್ನು ಹುಡುಕಿ ಬಂದ ಅಮೆರಿಕನ್ ಯುವತಿ

ವಿಶಾಖಪಟ್ಟಣಂ: ಇದು ಇಂಟರ್‌ನೆಟ್‌ ಸೋಶಿಯಲ್ ಮೀಡಿಯಾಗಳೇ ಜೀವನ ಆಗಿರುವಂತಹ ಯುಗ, ಆನ್‌ಲೈನ್‌ನಲ್ಲೇ ಪ್ರೀತಿ ಆನ್‌ಲೈನ್‌ನಲ್ಲೇ ಮದುವೆಯಾಗಿ ಅಲ್ಲೇ ಸಂಸಾರ ಮಾಡುವಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಕೆಲದಿನಗಳ ಹಿಂದಷ್ಟೇ ಭಾರತದ ಯುವಕನನ್ನು ಅರಸಿ ಪಾಕಿಸ್ತಾನ ಮೂಲದ ಮೂರು

ದೇಶ - ವಿದೇಶ

ಮದುವೆಯ ಊಟದಲ್ಲಿ ಕ್ಯಾಲೋರಿ ಎಣಿಕೆ! ವೆಸ್ಟ್ ಬಂಗಾಳದ ವಿಭಿನ್ನ ಮೆನು ಕಾರ್ಡ್ ವೈರಲ್

ಪಶ್ಚಿಮಬಂಗಾಳ : ಮದುವೆ ಅಂದ್ರೆ ಸಂಭ್ರಮವಿಲ್ಲದೇ ಹೋದರೆ ಹೇಗೆ ಅಲ್ಲವೇ. ಮದುವೆಯ ದಿನ ಮನೆಯಲ್ಲಿ ಹಬ್ಬದ ವಾತಾವರವೇ ಸೃಷ್ಟಿಯಾಗಿರುತ್ತದೆ. ವಧು ಮತ್ತು ವರನ ಕಡೆಯ ಅಥಿತಿಗಳೆಲ್ಲರೂ ಮೋಜು ಮಸ್ತಿ ಮಾಡುತ್ತಾ ಸಮಯ ಕಳೆಯುತ್ತಿರುತ್ತಾರೆ. ಮದುವೆಯ

ಕರ್ನಾಟಕ ದೇಶ - ವಿದೇಶ

ಊಬರ್ ಟ್ಯಾಕ್ಸಿಯಲ್ಲಿ ಮರೆತಂತಹ ವಸ್ತುಗಳ ಪಟ್ಟಿ ಬಿಡುಗಡೆ: ಗೋಲ್ಡ್ ಬಿಸ್ಕತ್, ಮದುವೆ ಸೀರೆ ಸಹ ಸೇರಿದೆ!

ಬೆಂಗಳೂರು: ಸಾಮಾನ್ಯವಾಗಿ ಪ್ರಯಾಣಿಕರು ಗಡಿಬಿಡಿಯಲ್ಲಿ ಟ್ಯಾಕ್ಸಿಗಳಲ್ಲಿ ಹೋಗುವಾಗ ಹಲವು ವಸ್ತುಗಳನ್ನು ತೆಗೆದುಕೊಳ್ಳದೇ ಮರೆತು ಹೋಗಿಬಿಡುತ್ತಾರೆ. ಊಬರ್ ಟ್ಯಾಕ್ಸಿಯಲ್ಲಿಯೂ ನೂರಾರು ಜನರು ತಮ್ಮ ಬೆಲೆ ಬಾಳುವ ವಸ್ತುಗಳನ್ನು ಬಿಟ್ಟು ಹೋಗಿದ್ದಾರೆ. ಗೋಲ್ಡ್ ಬಿಸ್ಕತ್ತು, ಮದುವೆ ಸೀರೆ,

ಅಪರಾಧ ದೇಶ - ವಿದೇಶ

ಬೀದಿ ನಾಯಿಗೆ ಹಲ್ಲೆ – ಮಾನವೀಯತೆ ಮರೆತ ಘಟನೆ

ಲಖನೌ: ನಾಯಿಯೆಂದರೆ ಕೆಲವರು ತಮ್ಮ ಮನೆಯ ಒಬ್ಬ ಸದಸ್ಯನಂತೆ ಪ್ರೀತಿಸಿ ಸಾಕುತ್ತಾರೆ. ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಕೂಡ ಪ್ರೀತಿಯ ನಾಯಿಗೆ ಸ್ನಾನ ಮಾಡಿಸಿದ ಶ್ವಾನ ಪ್ರೇಮಿಯ ಸುದ್ದಿ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಹೀಗಿದ್ದರೂ

ದೇಶ - ವಿದೇಶ

ಶಾಲೆಗೆ ಅಚ್ಚರಿ ಅತಿಥಿ! ತರಗತಿಗೆ ಎಂಟ್ರಿ ಕೊಟ್ಟ ಕಾಡಾನೆ!

ಗುವ್ಹಾಟಿ: ಹಲವು ಶಾಲೆಗಳಲ್ಲಿ ಪ್ರಮುಖವಾಗಿ ಎಲ್‌ಕೆಜಿ, ಯುಕೆಜಿ ಸೇರಿದಂತೆ ಕಿರಿಯ ಪ್ರಾಥಮಿಕ ಶಾಲೆಗಳ ಫಲಿತಾಂಶ ಎಪ್ರಿಲ್ 9 ಹಾಗೂ 10ಕ್ಕೆ ಪ್ರಕಟಗೊಳ್ಳಲಿದೆ. ಫಲಿತಾಂಶದ ಬೆನ್ನಲ್ಲೇ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಅಡ್ಮಿಷನ್, ಬೇರೆ ಶಾಲೆಯಲ್ಲಿ ಅಡ್ಮಿಷನ್‌ಗಾಗಿ ಅಲೆದಾಟಗಳು