Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

“ನಾನೀಗ ಬ್ರೇಕ್ ತೆಗೆದುಕೊಳ್ಳಬೇಕಾ?” — ಉದ್ಯೋಗಿಯ ಸಂಕಟದ ಪೋಸ್ಟ್‌ಗೆ ನೆಟ್ಟಿಗರಿಂದ ಬೆಂಬಲದ ಮಹಾಪೂರ

ಬೆಂಗಳೂರು:ಬೆಂಗಳೂರಿನ ಓರ್ವ ಉದ್ಯೋಗಿಯು ಸೋಶಿಯಲ್‌ ಮೀಡಿಯಾದಲ್ಲಿ ದೀರ್ಘವಾದ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರು “ಭಾರತದಲ್ಲಿ ಕಾರ್ಪೊರೇಟ್ ಗುಲಾಮನಾಗಿ ಕೆಲಸ ಮಾಡುತ್ತಿರುವುದು ಆರೋಗ್ಯ ಮತ್ತು ಜೀವನದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂದು ವಿವರಿಸಿದ್ದಾರೆ. ತೂಕ

ದೇಶ - ವಿದೇಶ

ಸಿಂಧೂ ನದಿ ಒಪ್ಪಂದ ಅಮಾನತಿನ ಬಳಿಕ ಪಾಕಿಸ್ತಾನದಿಂದ ಪ್ಲೀಸ್‌ ನೀರು ಹರಿಸಿ ಎಂದು ಭಾರತಕ್ಕೆ ಪತ್ರ

ನವದೆಹಲಿ: ಅಮಾನತಿನಲ್ಲಿಟ್ಟ ಸಿಂಧೂ ನದಿ ಜಲ ಒಪ್ಪಂದವನ್ನು ಪರಿಶೀಲಿಸುವಂತೆ ಪಾಕಿಸ್ತಾನ ಭಾರತಕ್ಕೆ ಪತ್ರ ಬರೆದಿದೆ. ಭಾರತ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಪಾಕಿಸ್ತಾನದ ಜಲಸಂಪನ್ಮೂಲ ಸಚಿವಾಲಯವು ಭಾರತದ ಜಲಶಕ್ತಿ ಸಚಿವಾಲಯಕ್ಕೆ ಮನವಿ ಮಾಡಿದೆ ಎಂದು ಮೂಲಗಳನ್ನು ಆಧಾರಿಸಿ

ದೇಶ - ವಿದೇಶ

ದೆಹಲಿಯ ವಾಣಿಜ್ಯ ಕಾಲೇಜಿನಲ್ಲಿ ಅಗ್ನಿ ಅವಘಡ – ಗ್ರಂಥಾಲಯದಿಂದ ಹರಡಿದ ಬೆಂಕಿ

ನವದೆಹಲಿ: ದೆಹಲಿಯ ಪಿತಾಂಪುರ ಪ್ರದೇಶದಲ್ಲಿರುವ ಶ್ರೀ ಗುರು ಗೋಬಿಂದ್ ಸಿಂಗ್ (ಜಿಜಿಎಸ್) ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ಬೆಳಿಗ್ಗೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ಕಾಲೇಜಿನಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಈ ಘಟನೆ ಬೆಳಿಗ್ಗೆ

ದೇಶ - ವಿದೇಶ

ಮಿಸ್ ವರ್ಲ್ಡ್ ಸ್ವಾಗತಕ್ಕೆ ಬಡವರ ಬದುಕು ಬಲಿ: ಕೆಟಿಆರ್ ತೀವ್ರ ವಿರೋಧ

ತೆಲಂಗಾಣ : 2025 ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಸ್ಪರ್ಧಿಗಳು ಬುಧವಾರ ಐತಿಹಾಸಿಕ ಸಾವಿರ ಕಂಬದ ದೇವಾಲಯ, ವಾರಂಗಲ್ ಕೋಟೆ ಮತ್ತು ವಿಶ್ವ ಪರಂಪರೆಯ ತಾಣ ರಾಮಪ್ಪ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ತೆಲಂಗಾಣದ

ದೇಶ - ವಿದೇಶ

“ನಕ್ಸಲ್ ಮುಕ್ತ ಭಾರತ” ಸಾಧನೆಯ ಭಾಗವಾಗಿ ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿ 31 ಉಗ್ರರ ಹತ್ಯೆ

ರಾಯ್ಪುರ: ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿ 21 ದಿನಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ 31 ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ

ಅಪರಾಧ ದೇಶ - ವಿದೇಶ

ಗೃಹ ಅಧ್ಯಯನದ ಹೆಸರಿನಲ್ಲಿ ದೈಹಿಕ ಹಿಂಸೆ: ಶಿಕ್ಷಕ ಬಂಧಿತ

ಉತ್ತರ ಪ್ರದೇಶ: ದಿವ್ಯಾಂಗ ವಿದ್ಯಾರ್ಥಿ(Student)ಗೆ ಶಿಕ್ಷಕನೊಬ್ಬ ನಾನಾ ರೀತಿಯಲ್ಲಿ ಚಿತ್ರಹಿಂಸೆ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ನೋಯ್ಡಾದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಶುಭಂ ಸಕ್ಸೇನಾನನ್ನು ಬಂಧಿಸಲಾಗಿದೆ. ಸೆಕ್ಟರ್ -49 ಪೊಲೀಸ್

ದೇಶ - ವಿದೇಶ

ಭಾರತದ ದಾಳಿಗೆ ಪಾಕಿಸ್ತಾನದಲ್ಲಿ ಆಂತರಿಕ ಅಶಾಂತಿ – ಮದರಸಾಗಳ ಮೇಲೆ ಕಲ್ಲು ತೂರಾಟ

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ.22 ರಂದು ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ 9 ಉಗ್ರ ನೆಲೆಗಳು ಹಾಗೂ ವಾಯುನೆಲೆಗಳ ಮೇಲೆ ಭಾರತ ದಾಳಿ

ದೇಶ - ವಿದೇಶ

ಐಪಿಎಲ್ ಮತ್ತೆ ಆರಂಭಕ್ಕೆ ತಯಾರಿ – ಮೇ 17 ರಿಂದ ಪಂದ್ಯಗಳು ಪುನರಾರಂಭ

ಮುಂಬೈ: ತಾತ್ಕಾಲಿಕವಾಗಿ ಸ್ಥಗಿತಗೊಂಡ ಐಪಿಎಲ್‌ ಪಂದ್ಯಗಳು ಮೇ 17 ರಿಂದ ಮತ್ತೆ ಪುನರಾರಂಭವಾಗಲಿದೆ ಎಂದು ಬಿಸಿಸಿಐ ದೃಢಪಡಿಸಿದೆ. ಆರ್‌ಸಿಬಿ ಮತ್ತು ಕೆಕೆಆರ್‌ ಮಧ್ಯೆ ಮೇ 17 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ. ಮೇ

ಕರ್ನಾಟಕ ದೇಶ - ವಿದೇಶ

ಆಪರೇಷನ್ ಸಿಂದೂರದ ಹೀರೋ – ಬೆಂಗಳೂರಿನ ಬಿಇಎಲ್ ನಿರ್ಮಿತ ಆಕಾಶತೀರ್ ಶ್ಲಾಘನೆಗೆ ಪಾತ್ರ

ಬೆಂಗಳೂರು: ಆಪರೇಷನ್ ಸಿಂದೂರದಲ್ಲಿ ಭಾರತದ ದೈತ್ಯ ಮಿಲಿಟರಿ ಶಕ್ತಿ ಎಲ್ಲರ ಕಣ್ಕುಕ್ಕಿದೆ. ವಿದೇಶಗಳಿಂದ ಆಮದು ಮಾಡಿಕೊಳ್ಳಲಾದ ಡಿಫೆನ್ಸ್ ಸಿಸ್ಟಂ, ಫೈಟರ್ ಜೆಟ್​​ಗಳಿಂದ ಹಿಡಿದು ದೇಶೀಯವಾಗಿ ಅಭಿವೃದ್ಧಿಯಾದ ಡ್ರೋನ್, ಮಿಸೈಲ್ ಇತ್ಯಾದಿವರೆಗೂ ಭಾರತ ಬಳಸಿದ ಶಸ್ತ್ರಾಸ್ತ್ರಗಳ ಬಗ್ಗೆ

ದೇಶ - ವಿದೇಶ

ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಉಗ್ರರ ವಿರುದ್ಧ ಸೆನೇಯ ಕಾರ್ಯಾಚರಣೆ – ಭಾರಿ ಶಸ್ತ್ರಾಸ್ತ್ರ ವಶ

ಇಂಫಾಲ: ಮಣಿಪುರದ ಚಾಂದೆಲ್‌ ಜಿಲ್ಲೆಯಲ್ಲಿ ಬುಧವಾರ ಅಸ್ಸಾಂ ರೈಫಲ್ಸ್ ಘಟಕದೊಂದಿಗಿನ ಗುಂಡಿನ ಚಕಮಕಿಯಲ್ಲಿ 10 ಉಗ್ರರು ಸಾವನ್ನಪ್ಪಿದ್ದಾರೆ.ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತ-ಮ್ಯಾನ್ಮಾರ್ ಗಡಿಗೆ ಸಮೀಪವಿರುವ ಚಾಂದೆಲ್ ಜಿಲ್ಲೆಯ ಖೆಂಗ್‌ಜಾಯ್ ತಹಸಿಲ್‌ನ