Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಇಸ್ರೇಲ್-ಇರಾನ್ ಯುದ್ಧ ವಿರಾಮ: ಅಮೆರಿಕದ ಎಂಟ್ರಿಯಿಂದ ವಿಶ್ವ ತತ್ತರ

ನವದೆಹಲಿ: ಇಸ್ರೇಲ್-ಇರಾನ್ ಸಂಘರ್ಷದಲ್ಲಿ ದೊಡ್ಡಣ್ಣ ಅಮೆರಿಕ ಎಂಟ್ರಿ ಬಳಿಕ ಜಗತ್ತಿನಲ್ಲೆಡೆ ಮೂರನೇ ಮಹಾಯುದ್ಧದ ಭೀತಿ ಶುರುವಾಗಿತ್ತು. ಆದರೆ 12 ದಿನಗಳ ಬಳಿಕ ಇಂದು ಮೂರು ದೇಶಗಳ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾಗಿದೆ. ಹೌದು, ಮಧ್ಯಪ್ರಾಚ್ಯ ದೇಶಗಳ

ದೇಶ - ವಿದೇಶ

ಅಮೆರಿಕದ ಇರಾನ್ ದಾಳಿಗೆ ಭಾರತ ವಾಯುಪ್ರದೇಶ ಬಳಸಲಾಗುದು ನಿಜವೇ?

ಅಮೆರಿಕದ ಯುದ್ಧವಿಮಾನಗಳು ಇರಾನ್ ಮೇಲಿನ ದಾಳಿಗೆ ಭಾರತದ ವಾಯುಪ್ರದೇಶವನ್ನು ಬಳಸಿಕೊಂಡಿವೆ ಎಂಬ ಕೆಲವು ಸಾಮಾಜಿಕ ಮಾಧ್ಯಮಗಳ ಹೇಳಿಕೆಗಳನ್ನು ಭಾರತವು “ಸುಳ್ಳು” ಎಂದು ಸ್ಪಷ್ಟಪಡಿಸಿದೆ. ಅಮೆರಿಕವು ಭಾನುವಾರ ಬೆಳಗ್ಗೆ ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ

ದೇಶ - ವಿದೇಶ

ಚಂದ್ರನ ಮೇಲೆ ಜಪಾನ್ ನ ಬಾಹ್ಯಾಕಾಶ ನೌಕೆ ಅವಶೇಷಗಳ ಚಿತ್ರ ಸೆರೆಹಿಡಿದ ನಾಸಾ

ಜಪಾನಿನ ಬಾಹ್ಯಾಕಾಶ ನೌಕೆ ರೆಸಿಲಿಯನ್ಸ್ ಚಂದ್ರನ ಮೇಲೆ ಅಪ್ಪಳಿಸಿದ ವಾರಗಳ ನಂತರ, ನಾಸಾ ಅವಶೇಷಗಳ ಚಿತ್ರಗಳನ್ನು ಸೆರೆಹಿಡಿದಿದೆ. ಉತ್ತರ ಗೋಳಾರ್ಧದಲ್ಲಿ ಮೃದುವಾದ ಇಳಿಯುವಿಕೆಗೆ ಪ್ರಯತ್ನಿಸುವಾಗ ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಅಪ್ಪಳಿಸಿತು. ನಾಸಾದ ಲೂನಾರ್

ದೇಶ - ವಿದೇಶ

ಫೋನ್‌ಪೇ ಐಪಿಒಗೆ ಸಿದ್ಧತೆ: $1.5 ಬಿಲಿಯನ್ ಸಂಗ್ರಹದ ಗುರಿ, ಭಾರತೀಯ ಫಿನ್‌ಟೆಕ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು?

ಭಾರತದ ಅತಿದೊಡ್ಡ ಡಿಜಿಟಲ್ ಪಾವತಿ ವೇದಿಕೆ ಫೋನ್‌ಪೇ ಶೀಘ್ರದಲ್ಲೇ ಐಪಿಒ(IPO) ಮೂಲಕ ಷೇರು ಮಾರುಕಟ್ಟೆಗೆ ಪ್ರವೇಶಿಸಲಿದೆ.ಈ ಮೂಲಕ ಮತ್ತೊಂದು ಫಿನ್‌ಟೆಕ್ ಕಂಪನಿ ಷೇರು ಮಾರುಕಟ್ಟೆಗೆ ಲಗ್ಗೆ ಇಟ್ಟಂತಾಗುತ್ತದೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಈ ಐಪಿಒ

ಅಪರಾಧ ದೇಶ - ವಿದೇಶ

14 ವರ್ಷದ ವಿದ್ಯಾರ್ಥಿ ಜೊತೆ ಲೈಂಗಿಕ ಸಂಪರ್ಕ: ಶಿಕ್ಷಕಿ ಕ್ರಿಸ್ಟಿನಾ ಫಾರ್ಮೆಲ್ಲಾ ವಿರುದ್ಧ 55 ಹೊಸ ಆರೋಪಗಳು

ಇಲಿನಾಯ್ಸ್: ಅಮೆರಿಕದ ಇಲಿನಾಯ್ಸ್‌ನ ಹೈಸ್ಕೂಲ್ ಶಿಕ್ಷಕಿ 30 ವರ್ಷ ಕ್ರಿಸ್ಟಿನಾ ಫಾರ್ಮೆಲ್ಲಾ ಅವರನ್ನು ಮಾರ್ಚ್‌ನಲ್ಲಿ 14 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಆರೋಪದಡಿ ಬಂಧಿಸಲಾತ್ತು. ಈಗ ತನಿಖಾಧಿಕಾರಿಗಳು ಶಿಕ್ಷಕಿ ಮತ್ತು ವಿದ್ಯಾರ್ಥಿಯ ನಡುವಿನ

ಅಪರಾಧ ದೇಶ - ವಿದೇಶ

ಡ್ರಗ್ಸ್ ಜಾಲಕ್ಕೆ ಬಿದ್ದ ನಟ: ಶ್ರೀಕಾಂತ್ ಬಂಧನ, ರಕ್ತ ಪರೀಕ್ಷೆಯಲ್ಲಿ ಮಾದಕ ದ್ರವ್ಯ ಸೇವನೆ ದೃಢ

ಚೆನ್ನೈ : ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಖ್ಯಾತ ನಟರೊಬ್ಬರು ಅರೆಸ್ಟ್‌ ಆಗಿದ್ದಾರೆ. ತಮಿಳು ಹಾಗೂ ತೆಲುಗು ಚಿತ್ರರಂಗದ ನಟ ಶ್ರೀಕಾಂತ್ ಅವರನ್ನು ಚೆನ್ನೈ ಪೊಲೀಸರು ಬಂಧಿಸಿದ್ದು, ಸೋಮವಾರ ಬೆಳಿಗ್ಗೆ ಅವರನ್ನು ನುಂಗಂಬಾಕ್ಕಂ

ದೇಶ - ವಿದೇಶ

‘ಟ್ರೂ ಬ್ಲೂ’ ನಲ್ಲಿ ಬಿಕಿನಿ ಧರಿಸಿ ಕಾಳಿ ಚಿತ್ರಣದಿಂದ ವಿವಾದಕ್ಕೆ ಕಾರಣವಾದ ಟಾಮಿ ಜೆನೆಸಿಸ್

ಕೆನಡಾ:ಭಾರತೀಯ ಮೂಲದ ಕೆನಡಾದ ರ‍್ಯಾಪರ್ ಮತ್ತು ಮಾಡೆಲ್ ಟಾಮಿ ಜೆನೆಸಿಸ್ ಇತ್ತೀಚೆಗೆ ಸಂಗೀತ ವೀಡಿಯೊವೊಂದರಲ್ಲಿ ಕಾಳಿ ದೇವಿಯನ್ನು ಚಿತ್ರಿಸಿದ್ದಕ್ಕಾಗಿ ತೀವ್ರ ಟೀಕೆಗಳನ್ನು ಎದುರಿಸಿದರು. ಜೆನೆಸಿಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಅವರ ಹೊಸ ಟ್ರ್ಯಾಕ್ ‘ಟ್ರೂ

ದೇಶ - ವಿದೇಶ

ಕತ್ತೆ ವ್ಯಾಪಾರದಿಂದ ಕೋಟಿಗಟ್ಟಲೆ ಗಳಿಕೆ: ಭಾರತಕ್ಕೆ ವಿಚಿತ್ರವೆನಿಸಿದರೂ ಪಾಕಿಸ್ತಾನಕ್ಕೆ ಇದು ‘ಗೋಲ್ಡನ್’ ಡೀಲ್!

ಭಾರತದ ಜನರಿಗೆ ಕತ್ತೆ ವ್ಯಾಪಾರವು ವಿಚಿತ್ರವೆನಿಸಿದರೂ, ಪಾಕಿಸ್ತಾನ ಚೀನಾದೊಂದಿಗೆ ಕತ್ತೆಗಳ ವ್ಯಾಪಾರದ ಮೂಲಕ ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಿದೆ. ಈ ವ್ಯಾಪಾರದಲ್ಲಿ ಪಾಕಿಸ್ತಾನವು ಕತ್ತೆ ಮಾಂಸ ಮತ್ತು ಜೀವಂತ ಕತ್ತೆಗಳನ್ನು ಚೀನಾಕ್ಕೆ ರಫ್ತು ಮಾಡುತ್ತದೆ, ಇದು

ಅಪರಾಧ ದೇಶ - ವಿದೇಶ

ಶ್ರೀ ಸತ್ಯ ಸಾಯಿ ಜಿಲ್ಲೆಯಲ್ಲಿ ಮನುಷ್ಯತ್ವ ಮೀರಿದ ಹೇಯಕೃತ್ಯ: ಬಾಲಕಿ ಮೇಲೆ 2 ವರ್ಷ ಗ್ಯಾಂಗ್‌ರೇಪ್‌, 13 ಆರೋಪಿಗಳು ಸೆರೆ

ಎದುಗುರಲ್ಲಪಲ್ಲಿ : ಇಲ್ಲಿನ ಶ್ರೀ ಸತ್ಯ ಸಾಯಿ ಜಿಲ್ಲೆಯ ಎದುಗುರಲ್ಲಪಲ್ಲಿ ಎಂಬಲ್ಲಿ ಸತತ 2 ವರ್ಷಗಳ ಕಾಲ 15 ವರ್ಷದ ದಲಿತ ಬಾಲಕಿ ಮೇಲೆ ಗ್ಯಾಂಗ್‌ರೇ*ಪ್‌ ನಡೆಸಿದ ಕೃತ್ಯ ಬೆಳಕಿಗೆ ಬಂದಿದ್ದು, ಈ ಸಂಬಂಧ

ಅಪರಾಧ ದೇಶ - ವಿದೇಶ

ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಮೀರತ್‌: ಕಾಲಿನ ಶಸ್ತ್ರಚಿಕಿತ್ಸೆಗಾಗಿ ಉತ್ತರ ಪ್ರದೇಶದ ಮೀರತ್‌ನ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದ 15 ವರ್ಷದ ಬಾಲಕಿಯ ಮೇಲೆ ಕಾಲೇಜಿನಲ್ಲೇ ಅತ್ಯಾಚಾರ ಎಸಗಿರುವ ಹೇಯಕೃತ್ಯ ನಡೆದಿದೆ. ಜೂ.20ರಂದು ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದು ಈ ವೇಳೆ ಪಕ್ಕದ