Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮೈಖಲ್ ಜಾಕ್ಸನ್ ಕಾಲು ಚೀಲ ಹರಾಜು: ₹7.70 ಲಕ್ಷಕ್ಕೆ ಮಾರಾಟ, ಅಭಿಮಾನಿಗಳಿಗೆ ಇಂದಿಗೂ ಅವರೇ ಸ್ಟೈಲ್ ಐಕಾನ್!

ಮೈಖಲ್ ಜಾಕ್ಸನ್ (michael jackson) ವಿಶ್ವದ ನಂಬರ್ 1 ಮ್ಯೂಸಿಕ್ ಸ್ಟಾರ್. ಮೈಖಲ್ ನಿಧನ ಹೊಂದಿ ವರ್ಷಗಳೇ ಆಗಿದ್ದರು ಇಂದಿಗೂ ಸಹ ಅವರ ಜನಪ್ರಿಯತೆ ತುಸು ಸಹ ತಗ್ಗಿಲ್ಲ. ಮೈಖಲ್ ಬದುಕಿದ್ದಾಗ ಅವರು ಮಾಡಿದ್ದೆಲ್ಲವೂ

ದೇಶ - ವಿದೇಶ

ದೇವಾಲಯದಲ್ಲಿ ಪೊಲೀಸ್‌ಗೆ ಕಪಾಳಮೋಕ್ಷ: ಆಂಧ್ರ ಸಚಿವನ ಸಹೋದರನ ವಿರುದ್ಧ ಹಲ್ಲೆ ಆರೋಪ

ಆಂಧ್ರಪ್ರದೇಶ: ಆಂಧ್ರಪ್ರದೇಶದ ಸಚಿವ ಬಿಸಿ ಜನಾರ್ದನ ರೆಡ್ಡಿ ಸಹೋದರ ಮದನ್ ಗೋಪಾಲ್ ರೆಡ್ಡಿ ದೇವಸ್ಥಾನದಲ್ಲಿ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಕರ್ನೂಲಿನಲ್ಲಿ ನಡೆದಿದೆ. ಕರ್ನೂಲು ಜಿಲ್ಲೆಯ ಕೋಳಿಮಿಗುಂಡ್ಲಾದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ

ಅಪರಾಧ ದೇಶ - ವಿದೇಶ

ಡೆಹ್ರಾಡೂನ್‌ನಲ್ಲಿ ಆಭರಣ ಕದ್ದ ಮಹಿಳೆಯ ಕೈವಾಡ: ಪೊಲೀಸರ ಮೇಲೆ ಹಲ್ಲೆ

ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನ ಪಲ್ಟನ್ ಬಜಾರ್‌ನ ಒಡವೆ ಅಂಗಡಿಯೊಂದರಲ್ಲಿ ಚಿನ್ನದ ಉಂಗುರಗಳನ್ನು ಕದಿಯುತ್ತಿದ್ದ ಮಹಿಳೆಯೊಬ್ಬಳು ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ವಶಕ್ಕೆ ತೆಗೆದುಕೊಳ್ಳಲು ಬಂದ ಮಹಿಳಾ ಪೊಲೀಸರ ಮೇಲೆ ಆಕ್ರಮಣ ನಡೆಸಿದ ಘಟನೆ ನಡೆದಿದ್ದು,

ದೇಶ - ವಿದೇಶ

ಕುದಿಯುವ ನೀರು ಸುರಿದು ಗಂಡನ ಕೊಲೆಗೆ ಯತ್ನಿಸಿದ ಪತ್ನಿ, ಅಮಾನವೀಯ ಕೃತ್ಯಕ್ಕೆ ಕಾರಣವೇನು?

ಆಂಧ್ರಪ್ರದೇಶ: ಹೆಂಡತಿಯೊಬ್ಬಳು ಮಲಗಿದ್ದ ಗಂಡನ ಮೇಲೆ ಕುದಿಯುವ ನೀರನ್ನು ಸುರಿದು ಕೊಲೆ ಮಾಡಲು ಪ್ರಯತ್ನಿಸಿದ್ದಾಳೆ. ವಿಶಾಖಪಟ್ಟಣ ಜಿಲ್ಲೆಯ ಭೀಮಿಲಿ ವ್ಯಾಪ್ತಿಯ ನೆರೆಲ್ಲವಲಸ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಗಂಡ ಮಲಗಿದ್ದಾಗ ಗೌತಮಿ ಅವನ

ಅಪರಾಧ ದೇಶ - ವಿದೇಶ

ತೆಲಂಗಾಣದಲ್ಲಿ ‘ಬಾಲಿಕಾ ವಧು’ ಪ್ರಕರಣ: 13 ವರ್ಷದ ಬಾಲಕಿಯನ್ನು 40 ವರ್ಷದ ವ್ಯಕ್ತಿಗೆ ಮದುವೆ, ರಕ್ಷಿಸಿದ ಪೊಲೀಸರು!

ಹೈದರಾಬಾದ್: ತೆಲಂಗಾಣದಲ್ಲಿ ನಿಜ ಜೀವನದ ‘ಬಾಲಿಕಾ ವಧು’ (Balika Vadhu) ಪ್ರಕರಣ ಬೆಳಕಿಗೆ ಬಂದಿದ್ದು, 13 ವರ್ಷದ ಬಾಲಕಿಯನ್ನು 40 ವರ್ಷದ ವ್ಯಕ್ತಿಯೊಬ್ಬರು ಮದುವೆಯಾದ ಆಘಾತಕಾರಿ ಘಟನೆ (Shocking News) ನಡೆದಿದೆ. ರಂಗಾರೆಡ್ಡಿ ಜಿಲ್ಲೆಯಲ್ಲಿ

ದೇಶ - ವಿದೇಶ

ಸೌದಿ ಅರೇಬಿಯಾದ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ದುರಂತ: ಸ್ವಿಂಗ್ ಪೆಂಡುಲಮ್ ಕುಸಿದು 23 ಮಂದಿಗೆ ಗಾಯ!

ಸೌದಿ ಅರೇಬಿಯಾದ ತೈಫ್ ಬಳಿಯ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಬೃಹತ್ ಸ್ವಿಂಗ್ ಪೆಂಡುಲಮ್ ಕುಸಿದು ಬೀಳುವ ಭಯಾನಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ ಜುಲೈ 31 ರಂದು ಹೆಡಾ ಪ್ರದೇಶದ ಗ್ರೀನ್

ದೇಶ - ವಿದೇಶ

ಕೃಷಿ ಖಾತೆ ಕಳೆದುಕೊಂಡ ಮಾಣಿಕ್ರಾವ್ ಕೊಕಾಟೆ: ಮೊಬೈಲ್ ರಮ್ಮಿ ಸಚಿವನ ಪಾಲಿಗೆ ದುಬಾರಿಯಾಯಿತೇ?

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲ್ನಲ್ಲಿ ರಮ್ಮಿ ಆಡುತ್ತಿದ್ದ ಮಾಣಿಕ್ರಾವ್ ಕೊಕಾಟೆ ಕೃಷಿ ಖಾತೆಯನ್ನು ಕಳೆದುಕೊಂಡಿದ್ದಾರೆ. ಕಳಂಕಿತ ಸಚಿವನ ವಿರುದ್ಧ ಎನ್ಸಿಪಿ ಮುಖ್ಯಸ್ಥ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕೊನೆಗೂ

ಅಪರಾಧ ದೇಶ - ವಿದೇಶ

ಚಿಲ್ಲಿ ಚಿಕನ್ ಹೆಸರಿನಲ್ಲಿ ಬಾವಲಿ ಮಾಂಸ ಮಾರಾಟ: ತಮಿಳುನಾಡಿನಲ್ಲಿ ಇಬ್ಬರು ಬಂಧನ!

ಹಣ್ಣುಗಳನ್ನು ತಿನ್ನುವ ನಿಶಾಚರಿ ಬಾವಲಿಗಳನ್ನು ಬೇಟೆಯಾಡಿ ಅವುಗಳ ಮಾಂಸವನ್ನು ಕೋಳಿ ಮಾಂಸದ ಜೊತೆ ಮಿಶ್ರಣ ಮಾಡಿ ಚಿಕನ್ ಚಿಲ್ಲಿ ಎಂದು ಹೇಳಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಹಾಗೂ ಆಹಾರ ಸುರಕ್ಷತ ಇಲಾಖೆ ಅಧಿಕಾರಿಗಳು

ದೇಶ - ವಿದೇಶ

ತೆಲುಗು ನಟ ಬೋರಬಂದ ಭಾನು ರಸ್ತೆ ಅಪಘಾತದಲ್ಲಿ ನಿಧನ!

ತೆಲುಗು ಚಲನಚಿತ್ರೋದ್ಯಮದಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿದ್ದ ನಟ ಬೋರಬಂದ ಭಾನು ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಗ್ಯಾಂಗ್‌ನಲ್ಲಿ ಖಳನಾಯಕನ ಜೊತೆಗೆ ಅವರು ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸ್ನೇಹಿತನೊಬ್ಬ ಕರೆ ಮಾಡಿದ ನಂತರ ಗಂಡಿಕೋಟಕ್ಕೆ ಹೋದ ಭಾನು

ದೇಶ - ವಿದೇಶ

‘ಶಿವನ ವೇಷ’ದ ಪೋಸ್ಟರ್ ವಿವಾದ: ನಟ ರಾಜ್‌ಕುಮಾರ್ ರಾವ್‌ಗೆ ಜಲಂಧರ್ ನ್ಯಾಯಾಲಯದಲ್ಲಿ ಜಾಮೀನು!

ಜಲಂಧರ್: ಬಾಲಿವುಡ್‌ನ ಪ್ರತಿಭಾವಂತ ನಟ ರಾಜ್‌ಕುಮಾರ್ ರಾವ್ ಅವರು ತಮ್ಮ 2017ರ ‘ಬೆಹೆನ್ ಹೋಗಿ ತೇರಿ’ ಚಿತ್ರಕ್ಕೆ ಸಂಬಂಧಿಸಿದಂತೆ ಏಳು ವರ್ಷಗಳಿಂದ ನಡೆಯುತ್ತಿದ್ದ ಹಳೆಯ ಪ್ರಕರಣದಲ್ಲಿ ಅಂತಿಮವಾಗಿ ನಿರಾಳರಾಗಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ