Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ದೆಹಲಿಯಲ್ಲಿ ವಿಚಿತ್ರ ಆತ್ಮಹತ್ಯೆ: ಹೀಲಿಯಂ ಅನಿಲ ಸೇವಿಸಿ ಚಾರ್ಟರ್ಡ್ ಅಕೌಂಟೆಂಟ್ ಸಾವು!

ನವದೆಹಲಿ: ದೆಹಲಿಯ ಬರಾಖಂಬಾ ಪೊಲೀಸ್ ಠಾಣೆ ಪ್ರದೇಶದ ಚಾರ್ಟರ್ಡ್ ಅಕೌಂಟೆಂಟ್ (Chartered Accountant) ಒಬ್ಬ ಬಾಯಿಗೆ ಹೀಲಿಯಂ ಅನಿಲ ತುಂಬಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೆಹಲಿಯಲ್ಲಿ ಹೀಲಿಯಂ ಸೇವಿಸಿ ಆತ್ಮಹತ್ಯೆ (Suicide) ಮಾಡಿಕೊಂಡ ಮೊದಲ ಪ್ರಕರಣ

ದೇಶ - ವಿದೇಶ

ರಷ್ಯಾ ಕರಾವಳಿಯಲ್ಲಿ ಭೀಕರ ಸುನಾಮಿ ಪ್ರವಾಹ ದೃಶ್ಯ ವೈರಲ್

ರಷ್ಯಾ:ಸುನಾಮಿಯಿಂದ (Tsunami) ರಷ್ಯಾದ ಕರಾವಳಿ (Russian coast) ಭಾಗದಲ್ಲಿ ಪ್ರವಾಹ ಪೀಡಿತ (Flood affected) ಸನ್ನಿವೇಶ ಸೃಷ್ಟಿಯಾಗಿದೆ. ಇದರ ದೃಶ್ಯಗಳನ್ನು ಡ್ರೋನ್ ಕೆಮರಾದಲ್ಲಿ ( Drone Footage) ಚಿತ್ರಿಸಲಾಗಿದೆ. ರಷ್ಯಾದ ಕಮ್ಚಟ್ಕಾ (Kamchatka) ಕರಾವಳಿಯ

ದೇಶ - ವಿದೇಶ

ಅಚ್ಚರಿಯಾಗಿ ಕೆಲಸ ಮಾಡಬಲ್ಲ ಹ್ಯುಮನಾಯ್ಡ್ ರೋಬೋಟ್ ಬೆಲೆ ಈಗ 5 ಲಕ್ಷ ರೂಪಾಯಿ

ಅಮೆರಿಕದ ತಂತ್ರಜ್ಞಾನ ಕಂಪನಿಗಳು ಭವಿಷ್ಯದಲ್ಲಿ ಮಾನವರಿಗೆ ಸೇವೆ ಸಲ್ಲಿಸಲು ಹ್ಯುಮನಾಯ್ಡ್ ರೋಬೋಟ್‌ಗಳನ್ನು (ಸಹಾಯಕ ರೋಬೋಟ್‌ಗಳು) ತರಲು ಪ್ರಯತ್ನಿಸುತ್ತಿದ್ದರೆ. ಆದರೆ, ಈ ವಿಚಾರದಲ್ಲಿ ಚೀನಾ ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿದೆ. ಚೀನಾ ಮೂಲದ ಯೂನಿಟ್ರಿ ರೊಬೊಟಿಕ್ಸ್

ದೇಶ - ವಿದೇಶ

UPI ಪಾವತಿ ಇನ್ನಷ್ಟು ಸರಳ: ಪಿನ್‌ ಬದಲಿಗೆ ಫೇಸ್ ರೆಕಗ್ನಿಷನ್, ಫಿಂಗರ್‌ಪ್ರಿಂಟ್ ಆಯ್ಕೆ!

ನವದೆಹಲಿ : ಯುಪಿಐ ಬಳಕೆಯು ಇನ್ನೂ ಸರಳವಾಗುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಯುಪಿಐ ಮುಖಾಂತರ ಪಾವತಿ ಮಾಡುವಾಗ ಪಿನ್ ನಮೂದಿಸುವ ಬದಲಿಗೆ ಫೇಸ್ ರೆಕಗ್ನಿಷನ್ ಮತ್ತು ಫಿಂಗರ್ ಪ್ರಿಂಟ್ ಅವಕಾಶ ಕೊಡಲು ಭಾರತದ ರಾಷ್ಟ್ರೀಯ ಪಾವತಿ

ದೇಶ - ವಿದೇಶ

ಸ್ಮಾರ್ಟ್‌ಫೋನ್‌ನಿಂದ ಕ್ಷಯರೋಗ ಪತ್ತೆ: ವಿಜ್ಞಾನಿಗಳಿಂದ ನೂತನ ಸಾಧನ

ಅಸ್ಸಾಂನ ತೇಝ್ ಪುರ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವೊಂದು ಸಂಶೋಧನಾ ಕ್ಷೇತ್ರದಲ್ಲಿ ನೂತನ ಆವಿಷ್ಕಾರ ಮಾಡಿದ್ದು, ಸ್ಮಾರ್ಟ್ ಫೋನ್ ಬಳಸಿಕೊಂಡು ಕ್ಷಯ ರೋಗವನ್ನು ಪತ್ತೆ ಹಚ್ಚಬಲ್ಲ ಕಿರು ಸಾಧನವನ್ನು ಸಂಶೋಧಿಸಿದ್ದಾರೆ. ಈ ನೂತನ ಸಾಧನವನ್ನು ಭೌತಶಾಸ್ತ್ರ

ದೇಶ - ವಿದೇಶ

ಗೂಗಲ್‌ ಬೃಹತ್ ಹೂಡಿಕೆ: ವಿಶಾಖಪಟ್ಟಣದಲ್ಲಿ ಏಷ್ಯಾದ ಅತಿದೊಡ್ಡ ಡಾಟಾ ಸೆಂಟರ್ ನಿರ್ಮಾಣ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಅವರ ಅತಿರೇಕದ ಮಾತಿನ ವರಸೆಗಳ ಮಧ್ಯೆ ಅಮೆರಿಕ ಮೂಲದ ಜಾಗತಿಕ ಟೆಕ್ನಾಲಜಿ ದೈತ್ಯ ಗೂಗಲ್ ಸಂಸ್ಥೆ ಭಾರತದಲ್ಲಿ ಬೃಹತ್ ಡಾಟಾ ಸೆಂಟರ್ ನಿರ್ಮಿಸಲು ಹೊರಟಿದೆ. ಆಂಧ್ರದ ವಿಶಾಖಪಟ್ಟಣಂನಲ್ಲಿ ಆರು ಬಿಲಿಯನ್

ದೇಶ - ವಿದೇಶ

ನಿಧಿ ಸಿಗುವ ಮೂಢನಂಬಿಕೆಗೆ 6 ವರ್ಷದ ಬಾಲಕಿಯ ತಲೆ ಕತ್ತರಿಸಿ ಬಲಿಕೊಟ್ಟ ಪಾಪಿಗಳು

ಛತ್ತೀಸ್‌ಗಢ:ಛತ್ತೀಸ್‌ಗಢದ (Chhattisgarh) ಮುಂಗೇಲಿ ಜಿಲ್ಲೆಯ ಕೋಶಾಬಾಡಿ ಗ್ರಾಮದಲ್ಲಿ ಆರು ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಿ (Kidnap), ನಿಧಿ (Hidden Treasure) ಪಡೆಯುವ ಉದ್ದೇಶದಿಂದ ಬಲಿ ಕೊಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಬಾಲಕಿ ತನ್ ತಾಯಿಯ ಪಕ್ಕದಲ್ಲಿ

ದೇಶ - ವಿದೇಶ

ಬ್ಯಾಂಕಾಕ್ ನಿಂದ ಗಾಂಜಾ ಸಾಗಾಟ: ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಮಹಿಳೆಯಿಂದ 14 ಕೋಟಿ ಮೌಲ್ಯದ ಗಾಂಜಾ ವಶಕ್ಕೆ

ಹೈದರಾಬಾದ್: ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಮಹಿಳಾ ಪ್ರಯಾಣಿಕರೊಬ್ಬರ ಲಗೇಜ್‌ನಿಂದ 14 ಕೋಟಿ ರೂ. ಮೌಲ್ಯದ 40 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಎನ್‌ಸಿಬಿ ವಶಪಡಿಸಿಕೊಂಡಿದ್ದು, ಮಹಿಳೆಯನ್ನು ಬಂಧಿಸಿದೆ. ಈ ಕುರಿತು ಪ್ರಕಟಣೆ

ದೇಶ - ವಿದೇಶ

ಅಮೆರಿಕದ ಶೇ.25 ಸುಂಕ ಒಪ್ಪಂದದ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ಪ್ರಕಟಣೆ

ನವದೆಹಲಿ:ಭಾರತದಿಂದ ಸರಬರಾಜಾಗುವ ಸರಕುಗಳ ಮೇಲೆ ಶೇ. 25 ಸುಂಕ (25 percent tariffs) ಮತ್ತು ಹೆಚ್ಚುವರಿ ದಂಡ ಹಾಕಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಧಿಕೃತ ಘೋಷಣೆ ಮಾಡಿದ್ದಾರೆ. ಭಾರತ

ದೇಶ - ವಿದೇಶ

16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧ

ಜಗತ್ತಿನ ಎಲ್ಲ ದೇಶಗಳು ಅಚ್ಚರಿಗೊಳಿಸುವಂತ ಮಹತ್ವದ ನಿರ್ಧಾರವನ್ನು ಆಸ್ಟ್ರೇಲಿಯಾ ತೆಗೆದುಕೊಂಡಿದೆ. ಆಸ್ಟ್ರೇಲಿಯಾ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವಂತಿಲ್ಲ ಎಂದು ಘೋಷಿಸಿದೆ. ಮಕ್ಕಳನ್ನು ಆನ್‌ಲೈನ್‌ನಿಂದ ರಕ್ಷಿಸಲು, ಈ ಅಭ್ಯಾಸದಿಂದ ದೂರವಿರಿಸಲು ಸರ್ಕಾರ