Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಐವಿಎಫ್ ತಂತ್ರಜ್ಞಾನದಲ್ಲಿ ಹೊಸ ದಾಖಲೆ: 33 ವರ್ಷಗಳ ಹಿಂದೆ ಸಂರಕ್ಷಿಸಲಾಗಿದ್ದ ಅಂಡಾಣುವಿನಿಂದ ಮಗು ಜನನ!

ವಾಷಿಂಗ್ಟನ್: ಅಮೆರಿಕದ ಒಹಿಯೊ ಎಂಬ ಪಟ್ಟಣದಲ್ಲಿ ಮಹಿಳೆಯೊಬ್ಬರಿಂದ 33 ವರ್ಷಗಳ ಹಿಂದೆ ಸಂಸ್ಕರಿಸಲ್ಪಟ್ಟಿದ್ದ ಅಂಡಾಣುಗಳನ್ನು ಪಡೆದು ಇಂದಿನ ತಲೆಮಾರಿನ ಯುವತಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಐವಿಎಫ್ ತಂತ್ರಜ್ಞಾನ ಹಾಗೂ ಎಗ್ ಫ್ರೋಜಿಂಗ್

ದೇಶ - ವಿದೇಶ

BSNLನಿಂದ ‘ಆಜಾದಿ ಕಾ ಪ್ಲಾನ್’ ಘೋಷಣೆ: ಕೇವಲ ₹1ಕ್ಕೆ ಉಚಿತ ಸಿಮ್ ಮತ್ತು 30 ದಿನ ಅನಿಯಮಿತ ಸೇವೆ!

ಹೊಸ ಬಳಕೆದಾರರನ್ನು ಆಕರ್ಷಿಸಲು ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿ BSNL ‘ಆಜಾದಿ ಕಾ ಪ್ಲಾನ್’ ಎಂಬ ಉತ್ತಮ ಆಫರ್ ಘೋಷಿಸಿದೆ. ಪ್ರಸ್ತುತ ಕಡಿಮೆ ಬೆಲೆಯಲ್ಲಿ 4G ಪ್ಲಾನ್‌ಗಳನ್ನು ಒದಗಿಸುತ್ತಿರುವ ಈ ಕಂಪನಿಯು ಇಂದಿನಿಂದ 31ನೇ

ದೇಶ - ವಿದೇಶ

ಛತ್ತೀಸ್‌ಗಢದಲ್ಲಿ ಚಿಕನ್, ಮದ್ಯದ ಪಾರ್ಟಿ: ಅತ್ತೆ, ಅಳಿಯ ಸೇರಿ ಇಬ್ಬರ ಸಾವು, ಮೂವರ ಸ್ಥಿತಿ ಗಂಭೀರ!

ನವದೆಹಲಿ: ಛತ್ತೀಸ್‌ಗಢದ (Chhattisgarh) ಕೊರ್ಬಾ ಜಿಲ್ಲೆಯಲ್ಲಿ ಒಂದು ದುರಂತ ಘಟನೆ ನಡೆದಿದೆ. ಮಗಳು- ಅಳಿಯ ಮನೆಗೆ ಬಂದಿದ್ದರಿಂದ ಮನೆಯಲ್ಲಿ ಚಿಕನ್ ಮತ್ತು ಮದ್ಯದ ಪಾರ್ಟಿ ನಡೆದಿತ್ತು. ಮಾಂಸದ ಅಡುಗೆ ಊಟ ಮಾಡಿದ ನಂತರ ಅಳಿಯ

ದೇಶ - ವಿದೇಶ

ಮುಂಬೈ, ಬೆಂಗಳೂರಿನಲ್ಲಿ ಮನೆಗೆಲಸದವರಿಗೆ ಬಂಪರ್ ಸಂಬಳ: ‘ಅಡುಗೆಯವರ ಮಾಸಿಕ ಆದಾಯ ₹2 ಲಕ್ಷ’ ಎಂಬ ಪೋಸ್ಟ್ ವೈರಲ್!

ಮುಂಬೈ: ವಾಣಿಜ್ಯ ನಗರಿ ಮುಂಬೈನ ವಕೀಲರೊಬ್ಬರು ತಮ್ಮ ಅಡುಗೆಯವರ ಬಗ್ಗೆ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ. ತಮ್ಮ ಮನೆಗೆ ಅಡುಗೆ ಮಾಡಲು ಬರುವ ಕೆಲಸಗಾರರು ಪ್ರತಿದಿನ ಅರ್ಧ ಗಂಟೆ ಕೆಲಸಕ್ಕೆ ತಿಂಗಳಿಗೆ 18,000 ರೂಪಾಯಿ

ದೇಶ - ವಿದೇಶ

ಗುಪ್ತಚರ ಬ್ಯೂರೋ ಅಧಿಕಾರಿ ಮತ್ತು ಸಹೋದರಿ ಆತ್ಮಹತ್ಯೆ: ಮಲತಾಯಿ ಕಿರುಕುಳ ಕಾರಣವೆಂದು ಆರೋಪ

ಗಾಜಿಯಾಬಾದ್: ದೆಹಲಿಯ ಪಕ್ಕದಲ್ಲಿರುವ ಗಾಜಿಯಾಬಾದ್‌ನಲ್ಲಿ (Ghaziabad) ಒಂದು ದುರಂತ ಘಟನೆ ನಡೆದಿದೆ. ಗಾಜಿಯಾಬಾದ್‌ನಲ್ಲಿ ವಾಸಿಸುತ್ತಿದ್ದ ಗುಪ್ತಚರ ಬ್ಯೂರೋ ಅಧಿಕಾರಿ ಮತ್ತು ಅವರ ಸಹೋದರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಒಂದೇ ರೂಂನಲ್ಲಿ ಅವರಿಬ್ಬರ

ದೇಶ - ವಿದೇಶ

ಜೊಮಾಟೋ ಸಂಸ್ಥಾಪಕನ LAT ಏರೋಸ್ಪೇಸ್‌ನಿಂದ ವಾಣಿಜ್ಯ ಗ್ಯಾಸ್ ಟರ್ಬೈನ್ ಎಂಜಿನ್‌ ನಿರ್ಮಾಣ

ಬೆಂಗಳೂರು:ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರ ಏರೋಸ್ಪೇಸ್‌ ಸ್ಟಾರ್ಟ್‌ಅಪ್‌ LAT ಏರೋಸ್ಪೇಸ್, ಭಾರತದಲ್ಲಿ ಇದುವರೆಗೆ ಯಾರೂ ಮಾಡದ ವಾಣಿಜ್ಯ ಗ್ಯಾಸ್ ಟರ್ಬೈನ್ ಎಂಜಿನ್‌ಗಳನ್ನು ಮೂಲದಿಂದ ನಿರ್ಮಾಣ ಮಾಡುವುದಾಗಿ ಗುರುವಾರ ಘೋಷಣೆ ಮಾಡಿದೆ. ಎಕ್ಸ್‌ನಲ್ಲಿ ಈ

ದೇಶ - ವಿದೇಶ

ಪಿಟಿಐ ಕಾರ್ಯಕರ್ತರಿಗೆ ಭಯೋತ್ಪಾದನೆ ಆರೋಪ – 10 ವರ್ಷ ಜೈಲು

ಲಾಹೋರ್:ಗುಪ್ತಚರ ಇಲಾಖೆ ಕಟ್ಟಡ ಹಾಗೂ ಪಂಜಾಬ್‌ ಪ್ರಾಂತ್ಯದಲ್ಲಿ ಸೇನಾ ಮೂಲ ಸೌಕರ್ಯಗಳ ಮೇಲೆ 2023ರಲ್ಲಿ ನಡೆದ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪಕ್ಷದ 166 ಮಂದಿಗೆ ಫೈಸಲಾಬಾದ್‌ ಭಯೋತ್ಪಾದನೆ

ದೇಶ - ವಿದೇಶ

ನಾಗರಪಂಚಮಿ ರೀಲ್ ಗೆ ವಿಷ ಸರ್ಪವನ್ನು ಕತ್ತಿಗೆ ಸುತ್ತಿದ ಯುವಕ ನ ಸ್ಥಿತಿಯ ವಿಡಿಯೋ ವೈರಲ್

ಲಖನೌ:ನಾಗರ ಪಂಚಮಿ (Nag Panchami)ಯ ಸಂದರ್ಭದಲ್ಲಿ 23 ವರ್ಷದ ಯುವಕನಿಗೆ ಹಾವು ಕಚ್ಚಿದ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಯುವಕ ತನ್ನ ಕುತ್ತಿಗೆಗೆ ಹಾವನ್ನು ಹಾಕಿಕೊಂಡು ಇನ್‌ಸ್ಟಾಗ್ರಾಮ್ ರೀಲ್ ಚಿತ್ರೀಕರಿಸುತ್ತಿದ್ದಾಗ, ವಿಷಪೂರಿತ ನಾಗರಹಾವು ಅವನನ್ನು

ದೇಶ - ವಿದೇಶ

ಭೂಕಂಪವನ್ನು ಲೆಕ್ಕಿಸದೆ ನಡುಗಿದ ನೆಲದ ಮಧ್ಯೆ ವೈದ್ಯರಿಂದ ಆಪರೇಷನ್

ನಿನ್ನೆ ರಷ್ಯಾದಲ್ಲಿ ಸಾಗರದಾಳದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿತ್ತು. ಈ ಭೂಕಂಪನದ ನಂತರ ರಷ್ಯಾ, ಜಪಾನ್, ಹವಾಯ್‌ ಮುಂತಾದ ದೇಶಗಳ ಕರಾವಳಿಯಲ್ಲಿ ಸುನಾಮಿ ಘೋಷಣೆ ಮಾಡಲಾಗಿತ್ತು. ಹಾಗೂ ಭಾರಿ ತೀವ್ರತೆಯ ಅಲೆಗಳು ಕರಾವಳಿಯಲ್ಲಿ

ದೇಶ - ವಿದೇಶ

‘ಚಾಲನಾ ಶೈಲಿ ನೋಡಿ ಶಾಕ್ ಆಗಿದ್ದೇನೆ’ – ವಿದೇಶಿಗನಿಂದ ಭಾರತೀಯ ಚಾಲಕರ ಪರಿಪಾಟಿಗೆ ಟೀಕೆ

ಒಬ್ಬರೊಬ್ಬರ ನಡವಳಿಕೆ ಒಂದೊಂದು ರೀತಿ, ಆದರೆ ಕೆಲವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು ಎಂದು ತಿಳಿದಿರುವುದಿಲ್ಲ. ಇನ್ನು ಕೆಲವರು ತಮ್ಮ ಬಗ್ಗೆ ಸುತ್ತಮುತ್ತಲಿನ ಜನರು ಗಮನಿಸುತ್ತಾರೆ ಎನ್ನುವ ಪರಿವೇ ಇಲ್ಲದೇ ಮನಸ್ಸೋ ಇಚ್ಛೆಯಂತೆ ವರ್ತಿಸುತ್ತಾರೆ.