Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತದ ಉತ್ಪಾದನಾ ವಲಯದಲ್ಲಿ ಹೊಸ ಭರವಸೆ: ಕಳೆದ 16 ತಿಂಗಳಲ್ಲಿಯೇ ಅತ್ಯಧಿಕ PMI ಇಂಡೆಕ್ಸ್

ಕಳೆದ 16 ತಿಂಗಳಲ್ಲಿಯೇ ಅತಿ ಹೆಚ್ಚಿನ PMI ಇಂಡೆಕ್ಸ್‌ 59.1ಕ್ಕೆ ಏರಿಕೆಯಾಗಿದೆ. ಜುಲೈನಲ್ಲಿ ಉತ್ಪಾದನಾ ವಲಯದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಈ ಏರಿಕೆ ಭಾರತದ ಆರ್ಥಿಕತೆಗೆ ಧನಾತ್ಮಕ ಸಂಕೇತವಾಗಿದೆಯೇ? ಕಳೆದ 16 ತಿಂಗಳಿನಿಂದ ಭಾರತ

ದೇಶ - ವಿದೇಶ

ಪೇರೆಂಟ್ಸ್ ಮೀಟಿಂಗ್‌ನ ನಂತರ ಮನನೊಂದು 17ನೇ ಮಹಡಿಯಿಂದ ಹಾರಿದ 9ನೇ ತರಗತಿ ವಿದ್ಯಾರ್ಥಿನಿ

ಹೈದರಾಬಾದ್ / ಕುಕಟ್ಪಲ್ಲಿ : ಪೇರೆಂಟ್ಸ್ ಮೀಟಿಂಗ್’ನಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯೊಬ್ಬಳು ಚೆನ್ನಾಗಿ ಓದುತ್ತಿಲ್ಲ ಎಂದು ಗದರಿಸಿದ್ದರಿಂದ 17 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗುರುವಾರ ಮಧ್ಯರಾತ್ರಿ ಕೆಪಿಎಚ್ಬಿ ಪೊಲೀಸ್

ದೇಶ - ವಿದೇಶ

ತಮಿಳುನಾಡಿನಲ್ಲಿ ಭೀಕರ ಘಟನೆ: ಬಸ್‌ನಿಂದ ರಸ್ತೆಗೆ ಜಾರಿದ ಇಬ್ಬರು ಮಕ್ಕಳು, ಭಯಾನಕ ವಿಡಿಯೋ ವೈರಲ್!

ತಮಿಳುನಾಡು : ಬಸ್ ನಲ್ಲಿ ಪೋಷಕರ ಮಡಿಲಿನಿಂದ ಜಾರಿ ರಸ್ತೆಗೆ ಇಬ್ಬರು ಮಕ್ಕಳು ಬಿದ್ದಿದ್ದು, ಭಯಾನಕ ವೀಡಿಯೋ ವೈರಲ್ ಆಗಿದೆ. ವಿರುಧುನಗರ ಜಿಲ್ಲೆಯ ಶ್ರೀವಿಲ್ಲಿಪುತೂರ್ ಬಳಿಯ ಮುತ್ತುಲಿಂಗಪುರಂ ನಿವಾಸಿ ಮದನ್ ಕುಮಾರ್, ತನ್ನ ಸಹೋದರಿ

ದೇಶ - ವಿದೇಶ

ಹೆಚ್ಚು ಸಂಬಳವೇ ಸಂಪತ್ತು ಅಲ್ಲ: ಆರ್ಥಿಕ ತಜ್ಞರು ಬಿಚ್ಚಿಟ್ಟ ಕಟು ಸತ್ಯವೇನು?

ಇಂದಿನ ಯುಗದಲ್ಲಿ ಹೆಚ್ಚು ಸಂಬಳ ಗಳಿಸುವುದು ಎಲ್ಲರ ಕನಸು. ಆದರೆ, ಈ ಕನಸು ನಿಜಕ್ಕೂ ಶ್ರೀಮಂತಿಕೆಯನ್ನು ತರುತ್ತದೆಯೆ? ಈ ಪ್ರಶ್ನೆ ಕೇಳುತ್ತಿರುವವರು ಚಾರ್ಟರ್ಡ್ ಅಕೌಂಟೆಂಟ್ (CA) ನಿತಿನ್ ಕೌಶಿಕ್. ಸಾಮಾಜಿಕ ಮಾಧ್ಯಮ ‘X’ನಲ್ಲಿ ಅವರು

ದೇಶ - ವಿದೇಶ

ನಿಮಿಷಾ ಪ್ರಿಯಾ ಮರಣದಂಡನೆ – ತಾಯಿಯ ಬಿಡುಗಡೆಗಾಗಿ ಕಣ್ಣೀರಿಟ್ಟ ಮಗಳು

ನಿಮಿಷಾ ಪ್ರಿಯಾ ಬಿಡುಗಡೆಗೆ ಅನೇಕರು ಪ್ರಯತ್ನ ಮಾಡ್ತಿದ್ದಾರೆ. ಇವರ ನಡುವೆ ವಾದವಿವಾದಗಳಿದ್ರೂ, ಪರಸ್ಪರ ವೈಯಕ್ತಿಕ ದಾಳಿ ಮಾಡಿರಲಿಲ್ಲ. ಆದರೆ ಕೆ.ಎ. ಪಾಲ್ ವಿಡಿಯೋದಲ್ಲಿ ಕಾಂತಪುರಂ ಬಗ್ಗೆ ವೈಯಕ್ತಿಕವಾಗಿ ಉಲ್ಲೇಖ ಮಾಡಿದ್ದಾರೆ. ನಿಮಿಷಾ ಜೈಲಿನಲ್ಲಿದ್ರೆ ಅದಕ್ಕೆ

ಅಪರಾಧ ದೇಶ - ವಿದೇಶ

8 ವರ್ಷದ ಬಾಲಕಿಯ ಅತ್ಯಾಚಾರ-ಕೊಲೆ:19 ವರ್ಷದ ಆರೋಪಿಗೆ ಜೀವಾವಧಿ ಶಿಕ್ಷೆ

ಲಕ್ನೋ: ಕಳೆದ ಜೂನ್‌ನಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 19 ವರ್ಷದ ಯುವಕನಿಗೆ ಫಿರೋಜಾಬಾದ್‌ನ ಪೋಕ್ಸೊ ನ್ಯಾಯಾಲಯವು “ಕೊನೆಯ ಉಸಿರಿನವರೆಗೂ” ಜೀವಾವಧಿ ಶಿಕ್ಷೆ ವಿಧಿಸಿದೆ. ಅಪರಾಧವನ್ನು ಮರೆಮಾಚಿದ್ದಕ್ಕಾಗಿ ಆತನ

ದೇಶ - ವಿದೇಶ

ಇಸ್ಲಾಮಾಬಾದ್ ಎಕ್ಸ್‌ಪ್ರೆಸ್ ರೈಲು ಭೋಗಿ ಹಳ್ಳಿತಪ್ಪಿ ದುರಂತ

ಇಸ್ಲಾಮಾಬಾದ್: ಲಾಹೋರ್‌ನಿಂದ (Lahore) ರಾವಲ್ಪಿಂಡಿಗೆ (Rawalpindi) ಹೊರಟಿದ್ದ ಇಸ್ಲಾಮಾಬಾದ್ ಎಕ್ಸ್‌ಪ್ರೆಸ್‌ನ 10 ಭೋಗಿಗಳು ಹಳಿತಪ್ಪಿರುವ ಘಟನೆ ಶೇಖುಪುರ ಜಿಲ್ಲೆಯ ಕಲಾ ಶಾ ಕಾಕು ಎಂಬಲ್ಲಿ ನಡೆದಿದೆ. ಶುಕ್ರವಾರ ಸಂಜೆ ಲಾಹೋರ್ ರೈಲು ನಿಲ್ದಾಣದಿಂದ ಹೊರಟ

ದೇಶ - ವಿದೇಶ

ಪತ್ನಿಯನ್ನು ‘ಮೃತ’ ಎಂದು ಘೋಷಿಸಿ ಮರಣ ಪ್ರಮಾಣಪತ್ರ ಪಡೆದ ಪತಿ: ಜೀವಂತವಾಗಿ ಪತ್ತೆಯಾದ ಮಹಿಳೆ!

ಪಾಟ್ನಾ: ಸುಮಾರು ಮೂರು ತಿಂಗಳ ಹಿಂದೆ ಮೃತಪಟ್ಟಿರುವುದಾಗಿ ಘೋಷಿಸಲ್ಪಟ್ಟಿದ್ದ ಮಹಿಳೆಯೊಬ್ಬರು ಜೀವಂತವಾಗಿ ಪತ್ತೆಯಾಗಿದ್ದಾರೆ, ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಬೂತ್ ಮಟ್ಟದ ಅಧಿಕಾರಿಗಳು (BLO’s) ಮನೆ ಮನೆಗೆ ತೆರಳಿ ನಡೆಸಿದ ಅಭಿಯಾನದ

ದೇಶ - ವಿದೇಶ

ಕುಲ್ಗಾಮ್‌ ಅರಣ್ಯದಲ್ಲಿ ‘ಆಪರೇಷನ್ ಅಖಾಲ್’ ಉಗ್ರನ ಹ*ತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ನಡೆಯುತ್ತಿರುವ ʻಆಪರೇಷನ್‌ ಅಖಾಲ್‌ʼ (Operation Akhal) ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಹತ್ಯೆಗೀಡಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶ - ವಿದೇಶ

ಭಾಗಮತಿ ಎಕ್ಸ್‌ಪ್ರೆಸ್ ಅಪಘಾತ ದುರಂತ ಪ್ರಕರಣದಲ್ಲಿ ಟ್ವಿಸ್ಟ್

ಚೆನ್ನೈ: ಕಳೆದ ವರ್ಷ ಮೈಸೂರಿನಿಂದ ದರ್ಭಾಂಗಗೆ ಹೊರಟಿದ್ದ ಭಾಗಮತಿ ಎಕ್ಸ್‌ಪ್ರೆಸ್‌ ರೈಲು, ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಭಾರೀ ದುರಂತ ಸಂಭವಿಸಿತ್ತು. ಆದರೆ ಇದು ಅಪಘಾತವಲ್ಲ, ಉದ್ದೇಶಿತ ದುಷ್ಕೃತ್ಯ. ಹಳಿ ಇಂಟರ್‌ಲಾಕ್ ತೆಗೆದು ದುಷ್ಕೃತ್ಯ