Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪುಣೆಯಲ್ಲಿ ಹಿಂದೂ ವ್ಯಕ್ತಿಯ ಬೇಕರಿಗೆ ಬೆಂಕಿ: ಮುಸ್ಲಿಮರದ್ದು ಎಂದು ತಪ್ಪಾಗಿ ಭಾವಿಸಿ ಕೃತ್ಯ

ಪುಣೆ : ಮಹಾರಾಷ್ಟ್ರದ ಪುಣೆಯಲ್ಲಿ ಮುಸ್ಲಿಮರಿಗೆ ಸೇರಿದ್ದು ಎಂದು ತಪ್ಪಾಗಿ ಗ್ರಹಿಸಿ ಹಿಂದೂ ವ್ಯಕ್ತಿಯ ಬೇಕರಿ ಅಂಗಡಿಯನ್ನು ಗುಂಪೊಂದು ಸುಟ್ಟು ಹಾಕಿದೆ ಎಂದು ವರದಿಯಾಗಿದೆ. ಯಾವತ್ ಗ್ರಾಮದ ನಿವಾಸಿಸ್ವಪ್ನಿಲ್ ಆದಿನಾಥ್ ಕದಮ್ ಅವರಿಗೆ ಸೇರಿದ

ದೇಶ - ವಿದೇಶ

ಸ್ವಂತ ಮಗಳಿಗೆ ಅತ್ಯಾ*ಚಾರ ಮಾಡಿ ಮದುವೆಯಾಗಿದ್ದ ತಂದೆಗೆ ಜೀವಾವಧಿ ಶಿಕ್ಷೆ

ಲಕ್ನೋ: ಅತ್ಯಾಚಾರ ಮಾಡಿ ಮಗಳನ್ನು ಮದುವೆಯಾಗಿದ್ದ ದುಷ್ಟ ತಂದೆಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ. ಉತ್ತರ ಪ್ರದೇಶದ ಫಿರೋಜಾಬಾದ್ ಮೂಲದ 51 ವರ್ಷದ ವ್ಯಕ್ತಿ ಶಿಕ್ಷೆಗೆ ಒಳಗಾಗಿದ್ದಾನೆ. ಮಗಳು 12 ವರ್ಷದವಳಾಗಿದ್ದಲೇ

ದೇಶ - ವಿದೇಶ

ಸರಳವಾಗಿ ಹೊಗಳಿದ ಶಶಿ ತರೂರ್‌ಗೆ ಶಾರುಕ್ ಖಾನ್‌ನಿಂದ ‘ಕಷ್ಟದ ಪದ’ಗಳಲ್ಲಿ ತಿರುಗೇಟು

ನವದೆಹಲಿ: ಜವಾನ್ ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಸರಳ ಪದಗಳಿಂದ ಅಭಿನಂದನೆ ಸಲ್ಲಿಸಿದ ಸಂಸದ ಶಶಿ ತರೂರ್‌ ಅವರಿಗೆ ಅವರದ್ದೇ ಪರಿಭಾಷೆಯ ಕಷ್ಟದ ಪದ ಬಳಸಿ ನಟ ಶಾರುಕ್ ಖಾನ್ ಧನ್ಯವಾದ ಹೇಳುವ ಮೂಲಕ

ದೇಶ - ವಿದೇಶ

‘ವೆಜ್ ಬಿರಿಯಾನಿಯಲ್ಲಿ ಮೂಳೆ’ ಆರೋಪಕ್ಕೆ ಟ್ವಿಸ್ಟ್ – ಸುಳ್ಳು ಎಂದು ಸಿಸಿಟಿವಿಯಲ್ಲಿ ಬಯಲು

ಗೋರಖ್‌ಪುರ: ಉತ್ತರ ಪ್ರದೇಶದ ಗೋರಖ್‌ಪುರದ ಶಾಸ್ತ್ರಿ ಚೌಕ್‌ನಲ್ಲಿರುವ ಜನಪ್ರಿಯ ʼಬಿರಿಯಾನಿ ಬೇ ರೆಸ್ಟೋರೆಂಟ್ʼನಲ್ಲಿ ವೆಜ್ ಬಿರಿಯಾನಿಯಲ್ಲಿ ಮೂಳೆ ಕಂಡುಬಂದಿದೆ ಎಂದು ಹೇಳುವ ವೀಡಿಯೊ ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ರೆಸ್ಟೋರೆಂಟ್ ಮಾಲಕರು

ಅಪರಾಧ ದೇಶ - ವಿದೇಶ

ಮತಾಂತರ ನಿರಾಕರಣೆ – ಯುವತಿಯ ಕತ್ತು ಸೀಳಿ ಕೊ*ಲೆ

ಮಧ್ಯಪ್ರದೇಶ: ಮತಾಂತರ(Conversion) ಹಾಗೂ ಮದುವೆ ನಿರಾಕರಿಸಿದ್ದಕ್ಕೆ ಶೇಖ್ ರಯೀಸ್ ಎಂಬಾತ ಭಾಗ್ಯಶ್ರೀ ಎಂಬುವವರನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ನೇಪಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನವರಾದಲ್ಲಿ ಹಿಂದೂ ಮಹಿಳೆಗೆ ಇಸ್ಲಾಂಗೆ

ದೇಶ - ವಿದೇಶ

ನಿಂತಿದ್ದ ಕಾರಿನ ಡಿಕ್ಕಿಯಲ್ಲಿ ಜೇನುನೊಣಗಳ ದಂಡು: ವಿಚಿತ್ರ ಸದ್ದು ಕೇಳಿ ತಪಾಸಣೆ ಮಾಡಿದಾಗ ಮಾಲೀಕರಿಗೆ ಅಚ್ಚರಿ

ಒಬ್ಬರೇ ವ್ಯಕ್ತಿ ಹಲವು ವಾಹನಗಳನ್ನು ಹೊಂದಿದ್ದರೆ ಕೆಲವು ವಾಹನಗಳನ್ನು ವರ್ಷಗಳ ಕಾಲ ಹೊರಗೆ ತೆಗೆಯುವುದಿಲ್ಲ, ಇನ್ನು ಕಾರು ದುರಸ್ಥಿಯಲ್ಲಿದ್ದರೆ ಅದು ಮೂಲೆಗುಂಪಾದಂತೆ, ಅದರ ಮೇಲೆ ಒಂದು ಎರಡಿಂಚಿನಷ್ಟು ಧೂಳು ಕುಳಿತಿರುತ್ತದೆ. ಕೆಲವರು ಕಾರಿನೊಂದಿಗೆ ಹೊಂದಿರುವ

ದೇಶ - ವಿದೇಶ

ಇಂಡಿಗೋ ವಿಮಾನದಲ್ಲಿ ಹಲ್ಲೆಗೊಳಗಾಗಿ ನಾಪತ್ತೆಯಾಗಿದ್ದ ಪ್ರಯಾಣಿಕ ಹುಸೇನ್ ಮನೆಗೆ ವಾಪಸ್

ದಿಸ್‌ಪುರ: ಮುಂಬೈಯಿಂದ ಕೋಲ್ಕತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ (IndiGo Flight) ಸಹಪ್ರಯಾಣಿಕನಿಂದ ಹಲ್ಲೆಗೊಳಗಾಗಿ ನಾಪತ್ತೆಯಾಗಿದ್ದ ಅಸ್ಸಾಂ ಮೂಲದ ಹುಸೇನ್ ಅಹ್ಮದ್‌ ಮಜುಂದಾರ್‌ (Hussain Ahmed Majumdar) ಅಸ್ಸಾಂನ ಬಾರ್ಪೇಟಾ (Barpeta) ರಸ್ತೆ ರೈಲು ನಿಲ್ದಾಣದಲ್ಲಿ

ದೇಶ - ವಿದೇಶ

ಸೆಪ್ಟೆಂಬರ್ 1ರಿಂದ ರಿಜಿಸ್ಟರ್ಡ್ ಪೋಸ್ಟ್ ಸೇವೆ ಅಂತ್ಯ, ಸ್ಪೀಡ್ ಪೋಸ್ಟ್ ಜೊತೆ ವಿಲೀನ

ನವದೆಹಲಿ : ಭಾರತ ಅಂಚೆ ಇಲಾಖೆ ತನ್ನ ಅಂಚೆ ಸೇವೆ(Registered post)ಯನ್ನು ಸೆಪ್ಟೆಂಬರ್ 1 ರಿಂದ ಸ್ಪೀಡ್ ಪೋಸ್ಟ್ನೊಂದಿಗೆ ವಿಲೀನಗೊಳಿಸುವುದಾಗಿ ಘೋಷಿಸಿದೆ. ಹೌದು. ಈ ಮೂಲಕ ಸುಮಾರು 50 ವರ್ಷಗಳ ರಿಜಿಸ್ಟರ್ಡ್ ಪೋಸ್ಟ್ ಯುಗ

ದೇಶ - ವಿದೇಶ ಮನರಂಜನೆ

ಏಳು ತಿಂಗಳಲ್ಲಿ 110 ಕೋಟಿ ರೂ. ಆದಾಯ: ಅಕ್ಷಯ್ ಕುಮಾರ್‌ ಮುಂಬೈನ ಎಂಟು ಆಸ್ತಿಗಳ ಮಾರಾಟ

ನಟ ಅಕ್ಷಯ್ ಕುಮಾರ್ ಏಳು ತಿಂಗಳಲ್ಲಿ ಮುಂಬೈ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಎಂಟು ಆಸ್ತಿಗಳನ್ನು ಮಾರಾಟ ಮಾಡಿದ್ದಾರೆ. ಈ ಎಲ್ಲಾ ಆಸ್ತಿಗಳಿಂದ ಅವರು 110 ಕೋಟಿ ರೂ. ಗಳಿಸಿದ್ದಾರೆ. ಇದರಲ್ಲಿ ಬೋರಿವಲಿ, ವರ್ಲಿ, ಲೋವರ್

ದೇಶ - ವಿದೇಶ

ವೈದ್ಯೆಯ ಮನೆವರೆಗೂ ಬೆನ್ನಟ್ಟಿ ದಾಳಿ ಮಾಡಿದ ಇಸ್ರೇಲ್ ಡ್ರೋನ್

ಲಂಡನ್ :ಗಾಝಾದಿಂದ ಇತ್ತೀಚೆಗಷ್ಟೆ ತವರಿಗೆ ಮರಳಿರುವ ಬ್ರಿಟಿಷ್ ವೈದ್ಯೆಯೊಬ್ಬರು, ನನ್ನ ಸಹೋದ್ಯೋಗಿಯ ಮನೆಗೆ ಅಪ್ಪಳಿಸಿದ ಇಸ್ರೇಲ್ ಡ್ರೋನ್ ಗೆ ಅವರ ಕುಟುಂಬ ಬಲಿಯಾಗಿದೆ ಎಂದು Sky News ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.ಈ ಕುರಿತು Sky