Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಐಫೋನ್‌ನಲ್ಲಿ ಟ್ರೂಕಾಲರ್ ಕರೆ ರೆಕಾರ್ಡಿಂಗ್ ಸ್ಥಗಿತ

ಯುಎಸ್ : ಟ್ರೂಕಾಲರ್ (True caller) ಶೀಘ್ರದಲ್ಲೇ ಐಫೋನ್‌ನಲ್ಲಿ (iPhone) ಕರೆ ರೆಕಾರ್ಡಿಂಗ್ (Call recording) ಸೌಲಭ್ಯ ನೀಡುವುದನ್ನು ನಿಲ್ಲಿಸಲಿದೆ. ಕರೆ ರೆಕಾರ್ಡ್ ಮಾಡಲು ವಿನ್ಯಾಸಗೊಳಿಸಲಾದ APP ಗಳನ್ನು ಗೂಗಲ್ (Google) ಬಂದ್ ಮಾಡಿದೆ.ಕರೆ

ದೇಶ - ವಿದೇಶ

ಪುರುಷರಿಗಾಗಿಯೂ ಗರ್ಭನಿರೋಧಕ ಮಾತ್ರೆ: ಮೊದಲ ಹಂತದ ಪ್ರಯೋಗ ಯಶಸ್ವಿ

ಲಂಡನ್‌: ಜನಸಂಖ್ಯೆ ಸ್ಫೋಟ ನಿಯಂತ್ರಣಕ್ಕೆ ಈವರೆಗೆ ಮಹಿಳೆಯರಿಗಾಗಿ ಇದ್ದ ಗರ್ಭನಿರೋಧಕ ಮಾತ್ರೆಗಳು ಗಂಡಸರಿಗೂ ಬರುವ ಕಾಲ ಸನ್ನಿಹಿತವಾಗಿದೆ. ಈ ಕುರಿತ ಪ್ರಯೋಗದ ಮೊದಲ ಹಂತವು ಯಶಸ್ವಿಯಾಗಿದ್ದು, ಇನ್ನೆರಡು ಹಂತದ ಪರೀಕ್ಷೆ ನಡೆವುದು ಬಾಕಿ ಇದೆ.

ದೇಶ - ವಿದೇಶ

ನಟಿ ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಸಾವು: ಆಸ್ತಿಗಾಗಿ ಹತ್ಯೆ ಎಂದು ತಾಯಿಯ ಆರೋಪ

ನವದೆಹಲಿ: ನಟಿ ಕರಿಷ್ಮಾ ಕಪೂರ್‌ರ ಮಾಜಿ ಪತಿ ಸಂಜಯ್ ಕಪೂರ್‌ ಸಾವಿನ ವಿಚಾರದಲ್ಲಿ ಅತ್ತೆ ಸೊಸೆ ಕಲಹ ಮುಂದುವರೆದಿದ್ದು, ‘ತಮ್ಮ ಮಗನನ್ನು 30 ಸಾವಿರ ಕೋಟಿ ರು. ಆಸ್ತಿಗಾಗಿ ಹತ್ಯೆ ಮಾಡಲಾಗಿದೆ’ ಎಂದು ಸಂಜಯ್‌ರ

ದೇಶ - ವಿದೇಶ

ಸಂಬಳ ಜಮಾ ಮಾಡಲು ನೆನಪಿಸಲು ಟಿಸಿಎಸ್ ಆಫೀಸ್ ಎದುರೇ ನೌಕರನ ಧರಣಿ

ನವದೆಹಲಿ: ಕೆಲಸದಿಂದ ವಜಾಗೊಂಡ ಟಿಸಿಎಸ್ ಉದ್ಯೋಗಿ ತನ್ನ ಸಂಬಳವನ್ನು ಜಮಾ ಮಾಡುವಂತೆ ಕಂಪನಿಗೆ ನೆನಪಿಸಲು ಕಂಪನಿಯ ಪುಣೆ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಲು ಪ್ರಾರಂಭಿಸಿದರು. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಉದ್ಯೋಗಿ ಪ್ರಯಾಣದ ಸಮಯದಲ್ಲಿ ಮಲಗಿರುವ

ದೇಶ - ವಿದೇಶ

ಕೋಲ್ಹಪುರದ ಜನರ ಪ್ರೀತಿಯ ಮಾಧುರಿ ವಂತಾರಾದಲ್ಲಿರುವ ವಿಡಿಯೋ ವೈರಲ್

ಇತ್ತೀಚೆಗೆ ಮಾಹಾರಾಷ್ಟ್ರ ಕೊಲ್ಹಾಪುರದಲ್ಲಿನ ಜೈನ ಮಠವೊಂದರ ಆನೆ ಮಾಧುರಿಯನ್ನು ಅಂನತ್ ಅಂಬಾನಿ ಮಾಲೀಕತ್ವದ ವನ್ಯಜೀವಿಗಳ ಚಿಕಿತ್ಸಾ ಹಾಗೂ ಮೂಲಸೌಕರ್ಯ ಕೇಂದ್ರವಾಗಿರುವ ವನತಾರಗೆ (ವಂತಾರಾ) ಸ್ಥಳಾಂತರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಕೋಲ್ಹಾಪುರದವ ಪಾಲಿಗೆ ಅತ್ಯಂತ ಪ್ರೀತಿಯ

ದೇಶ - ವಿದೇಶ

ದೇಶಕ್ಕಾಗಿ 47 ಅಧಿಕಾರಿಗಳನ್ನು ನೀಡಿದ ಉತ್ತರ ಪ್ರದೇಶದ ‘ಯುಪಿಎಸ್‌ಸಿ ಗ್ರಾಮ’

ನವದೆಹಲಿ : ಪ್ರತಿ ವರ್ಷ ಲಕ್ಷಾಂತರ ಯುವಕರು ದೇಶ ಸೇವೆ ಮಾಡುವ ಬಯಕೆಯೊಂದಿಗೆ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ಅವರ ಕನಸು ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗುವುದು. ಕೇವಲ 75 ಮನೆಗಳನ್ನ

ಅಪರಾಧ ದೇಶ - ವಿದೇಶ

ಅಂತರ್ಜಾತಿ ವಿವಾಹ: ಪತಿಯ ಕಾಲು ಮುರಿದು ಪತ್ನಿಯನ್ನು ಎಳೆದೊಯ್ದ ಗುಂಪು

ಅಂತರ್ಜಾತಿ ವಿವಾಹವಾಗಿದ್ದಕ್ಕೆ ಪತಿಯ ಕಾಲು ಮುರಿದು, ಪತ್ನಿಯನ್ನು ಎಳೆದೊಯ್ದ ಘಟನೆ ಪುಣೆ ಜಿಲ್ಲೆಯ ಖೇಡ್ ತಾಲೂಕಿನಲ್ಲಿ ನಡೆದಿದೆ. ಅಂತರ್ಜಾತಿ ವಿವಾಹದ ಆರೋಪದ ಮೇಲೆ 43 ವರ್ಷದ ವ್ಯಕ್ತಿಯ ಮೇಲೆ ಅತ್ತೆ-ಮಾವ ಸೇರಿದಂತೆ ಗುಂಪೊಂದು ಕ್ರೂರವಾಗಿ

ದೇಶ - ವಿದೇಶ

ಗುರ್ಮೀತ್ ರಾಮ್ ರಹೀಮ್ ಸಿಂಗ್​ಗೆ 40 ದಿನಗಳ ಪೆರೋಲ್: ರೋಹ್ಟಕ್ ಜೈಲಿನಿಂದ ಬಿಡುಗಡೆ

ನವದೆಹಲಿ: ತನ್ನ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪ್ರಸ್ತುತ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ಹರಿಯಾಣ ಸರ್ಕಾರ

ದೇಶ - ವಿದೇಶ

“ನೀವು ನಿಜವಾಗಿಯೂ ಭಾರತೀಯರಾ?” ರಾಹುಲ್ ಗಾಂಧಿ ಸುಪ್ರೀಂ ತರಾಟೆಗೆ

ವಿದೇಶಗಳಲ್ಲಿ ಹೋಗಿ ಪದೇ ಪದೇ ಭಾರತದ ಬಗ್ಗೆ ಅವಹೇಳನಕಾರಿ ಮಾತನಾಡಿ ಇದಾಗಲೇ ಭಾರತದ ಮೇಲೆ ಗೌರವ ಇಟ್ಟುಕೊಂಡಿರುವವರ ಕೆಂಗಣ್ಣಿಗೆ ಗುರಿಯಾಗುತ್ತಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ಇಂದು ಸುಪ್ರೀಂಕೋರ್ಟ್​ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಅಪರಾಧ ದೇಶ - ವಿದೇಶ

ಮೊಬೈಲ್ ಕದಿಯಲು ರೈಲಿನಿಂದ ಪ್ರಯಾಣಿಕನ ತಳ್ಳಿದ ಕಳ್ಳ -ಹಳಿ ಮೇಲೆ ಬಿದ್ದು ಕಾಲು ಪುಡಿ ಪುಡಿ

ಮಹಾರಾಷ್ಟ್ರ :ಕಳ್ಳನೋರ್ವ ಪ್ರಯಾಣಿಕನನ್ನು ತಳ್ಳಿ ಮೊಬೈಲ್ ಕದ್ದು ಪರಾರಿಯಾಗಿದ್ದು, ರೈಲಿನಿಂದ ಕೆಳಗೆ ಬಿದ್ದ ಪ್ರಯಾಣಿಕ ಕಾಲು ಕಳೆದುಕೊಂಡಿದ್ದಾನೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸೋಮವಾರ ಈ ನಡೆದಿದೆ. ಸೆಂಟ್ರಲ್ ರೈಲ್ವೆ ಮಾರ್ಗದ ಶಹಾದ್ ಮತ್ತು ಅಂಬಿವಲಿ