Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕೇಶ ವಿನ್ಯಾಸ ಮಾಡಿಸುವಾಗ ಒಂದು ಎಡವಟ್ಟು ಬ್ರೈನ್ ಸ್ಟ್ರೋಕ್‌ಗೆ ಕಾರಣವಾಗಬಹುದು ಎಂದ ಸಂಶೋಧಕರು

ಹೇರ್ಸ್ಟೈಲ್ಗಾಗಿ ಬ್ಯೂಟಿ ಸಲೂನ್ಗಳಿಗೆ ಹೋಗ್ತಿದ್ದೀರಾ? ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಅಪಾಯ? ಏನಿದು ಎಚ್ಚರಿಕೆ? ಇಲ್ಲಿದೆ ನೋಡಿ ಡಿಟೇಲ್ಸ್… ಹೇರ್ಸ್ಟೈಲ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರಲ್ಲಿಯೂ ಈ ಕ್ರೇಜ್ ಹೆಚ್ಚಾಗಿದೆ ಅದರಲ್ಲಿಯೂ ಯಾವುದಾದರೂ

ದೇಶ - ವಿದೇಶ

ರಷ್ಯಾ ತೈಲ ಸಂಗ್ರಹಾಗಾರಕ್ಕೆ ಉಕ್ರೇನ್ ನ ಡ್ರೋನ್ ದಾಳಿಯ ಅವಶೇಷ ತಾಗಿ ಅಗ್ನಿ ಅವಘಡ

ಮಾಸ್ಕೊ: ರಷ್ಯಾದ ಸೋಚಿ ಬಳಿಯ ತೈಲ ಸಂಗ್ರಹಾಗಾರದ ಮೇಲೆ ಉಕ್ರೇನ್‌ ಸೇನೆ ಡ್ರೋನ್‌ ದಾಳಿ ನಡೆಸಿದ್ದು, ಭಾರಿ ಬೆಂಕಿ ಹೊತ್ತಿಕೊಂಡಿದೆ ಎಂದು ರಷ್ಯಾದ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಇಂಧನ ತುಂಬಿದ್ದ ಟ್ಯಾಂಕ್‌ಗೆ ಡ್ರೋನ್‌ನ ಅವಶೇಷ

ದೇಶ - ವಿದೇಶ

ಏಟಿಎಂ ನಲ್ಲಿ ಇನ್ನು ₹500 ನೋಟು ರಾದ್ದಾಗುತ್ತಾ?ಪಿಐಬಿ ಸ್ಪಷ್ಟನೆ

ನವದೆಹಲಿ : ಇತ್ತೀಚೆಗೆ ವಾಟ್ಸಾಪ್ ಗುಂಪುಗಳಲ್ಲಿ ಒಂದು ಸಂದೇಶ ವೈರಲ್ ಆಗುತ್ತಿದೆ. ರಾಷ್ಟ್ರಪತಿಯವರ ಅನುಮೋದನೆಯೊಂದಿಗೆ, ಆರ್ಬಿಐ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಸೆಪ್ಟೆಂಬರ್ 30, 2025 ರೊಳಗೆ ಎಟಿಎಂಗಳ ಮೂಲಕ ರೂ. 500 ನೋಟುಗಳನ್ನು ನೀಡುವುದನ್ನು

ದೇಶ - ವಿದೇಶ

ಹರಪ್ಪಾ ನಾಗರಿಕತೆಗೂ ಹಿಂದಿನ ಪುರಾವೆ ಪತ್ತೆ: ಗುಜರಾತ್‌ನ ಕಛ್‌ನಲ್ಲಿ 9,500 ವರ್ಷ ಹಳೆಯ ಮಾನವ ವಾಸದ ಕುರುಹು

ಗಾಂಧಿನಗರ: ಗುಜರಾತ್‌ನ (Gujarat) ಕಛ್‌ನಲ್ಲಿ (Kachchh) ಪುರಾತತ್ವ ಶಾಸ್ತ್ರದ (Archeology) ಸಂಶೋಧಕರು ಬರೋಬ್ಬರಿ 9,000 ರಿಂದ 9,500 ವರ್ಷಗಳ ಹಿಂದಿನ ಮಾನವ ಉಪಸ್ಥಿತಿಯ ಪುರಾವೆಗಳನ್ನು ಪತ್ತೆ ಮಾಡಿದೆ. ಇದು ಹರಪ್ಪಾ ನಾಗರಿಕತೆಗೂ ಹಿಂದಿನ ಮಾನವನ

ಅಪರಾಧ ದೇಶ - ವಿದೇಶ

ಮಹಾರಾಷ್ಟ್ರ: ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಬಲಿ

ಆಗಸ್ಟ್ 2ರಂದು ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ತಮ್ಮ ಮಹಿಳೆಯೊಬ್ಬರು ತಮ್ಮ ಮಗುವನ್ನ ಕಳೆದುಕೊಂಡಿದದಾರೆ. ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಮಹಿಳೆ ತನ್ನ ಕಂದಮ್ಮನನ್ನ ಕಳೆದುಕೊಂಡಿದ್ದಾಳೆ. ಮಗುವಿನ ಸಂಬಂಧಿಕರು ಆಸ್ಪತ್ರೆ ಅಧಿಕಾರಿಗಳ ವಿರುದ್ಧ

ದೇಶ - ವಿದೇಶ

ಹಲ್ಲಿನ ಚಿಕಿತ್ಸೆ ದುಬಾರಿ ಎಂದು ಟೈಲ್ಸ್ ಪಾಲಿಶ್ ಯಂತ್ರದಿಂದ ಹಲ್ಲು ಸರಿಪಡಿಸಿದ ಗೆಳೆಯ

ಇಂದಿನ ದಿನಗಳಲ್ಲಿ ಹಲ್ಲಿನ ಚಿಕಿತ್ಸೆ ಬಹಳ ದುಬಾರಿ. ಹೊರರೋಗಿಗಳಾಗಿ ಈ ಚಿಕಿತ್ಸೆಗೆ ದಾಖಲಾಗಿರವುದರಿಂದ ಯಾವುದೇ ಆರೋಗ್ಯ ವಿಮೆಯ ಕೆಳಗೆ ಹಲ್ಲಿನ ಚಿಕಿತ್ಸೆ ಬರುವುದಿಲ್ಲ. ಹೀಗಾಗಿ ಹಲ್ಲಿನ ಸಮಸ್ಯೆ ಎದುರಿಸುವವರು ದುಬಾರಿ ವೆಚ್ಚ ಮಾಡಬೇಕಾಗುತ್ತದೆ. ಒಂದು

ದೇಶ - ವಿದೇಶ

ವಸತಿ ಕಟ್ಟಡದ ಮೆಟ್ಟಿಲು ಕುಸಿತ, 10 ಗಂಟೆಗಳ ಕಾಲ ಫ್ಲಾಟ್‌ನಲ್ಲಿ ಸಿಲುಕಿದ ನಿವಾಸಿಗಳು

ಗಾಜಿಯಾಬಾದ್: ಗಾಜಿಯಾಬಾದ್ನ ವಸುಂಧರದಲ್ಲಿರುವ ವಸತಿ ಕಟ್ಟಡದ ಮೆಟ್ಟಿಲುಗಳ ಒಂದು ಭಾಗ ಕುಸಿದಿದ್ದು, ನಿವಾಸಿಗಳು 10 ಗಂಟೆಗಳ ಕಾಲ ತಮ್ಮ ಫ್ಲಾಟ್ನಲ್ಲೇ ಸಿಲುಕಿಕೊಂಡಿರುವ ಘಟನೆ ನಡೆದಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಆದಾಗ್ಯೂ, ಲಿಫ್ಟ್ ಅಥವಾ ಯಾವುದೇ

ಅಪರಾಧ ದೇಶ - ವಿದೇಶ

ಕೆಂಪು ಕೋಟೆಗೆ ನುಗ್ಗಲು ಯತ್ನಿಸಿದ ಐವರು ಅಕ್ರಮ ಬಾಂಗ್ಲಾವಲಸಿಗರ ಬಂಧನ

ನವದೆಹಲಿ : ದೆಹಲಿಯಲ್ಲಿ ಕೆಂಪು ಕೋಟೆ ನುಗ್ಗಲು ಯತ್ನಿಸಿದ ಐವರು ಅಕ್ರಮ ಬಾಂಗ್ಲಾವಲಸಿಗರನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬರುವ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಕೆಂಪು ಕೋಟೆಗೆ ಬಿಗಿ ಭದ್ರತೆ ವಹಿಸಲಾಗಿದೆ. ಭದ್ರತಾ ಕ್ರಮಗಳ ನಡುವೆಯೇ ಕೆಂಪು

ದೇಶ - ವಿದೇಶ

ಕೆಂಪು ಕೋಟೆಯಲ್ಲಿ ಡಮ್ಮಿ ಬಾಂಬ್‌ ಪತ್ತೆ ಮಾಡಲು ವಿಫಲ: 7 ಪೊಲೀಸ್ ಸಿಬ್ಬಂದಿ ಅಮಾನತು

ನವದೆಹಲಿ : ಕೆಂಪು ಕೋಟೆಯಲ್ಲಿ ನಡೆದ ಭದ್ರತಾ ಕವಾಯತಿನಲ್ಲಿ ಡಮ್ಮಿ ಬಾಂಬ್ ಪತ್ತೆಯಾಗದ ಹಿನ್ನೆಲೆಯಲ್ಲಿ ಕಾನ್ಸ್ಟೆಬಲ್ಗಳು ಮತ್ತು ಹೆಡ್ ಕಾನ್ಸ್ಟೆಬಲ್ಗಳು ಸೇರಿದಂತೆ ಏಳು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಸ್ವಾತಂತ್ರ್ಯ

ದೇಶ - ವಿದೇಶ

ಅಮೆರಿಕದಲ್ಲಿ ಹಾರುವ ತಟ್ಟೆ ಪತ್ತೆ: ಅನ್ಯಗ್ರಹ ಜೀವಿಗಳ ಶಂಕೆ

ಅಮೆರಿಕದಲ್ಲಿ ವಿಶ್ವವೇ ಅಚ್ಚರಿಯಿಂದ ನೋಡುವ ಬೆಳವಣಿಗೆಯೊಂದು ನಡೆದಿದೆ ಎನ್ನುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಾರುವ ತಟ್ಟೆ ಪತ್ತೆಯಾಗಿದೆ ಎನ್ನುವ ವಿಡಿಯೋ ವೈರಲ್ ಆಗುತ್ತಿದೆ. ಇದು ಭಾರೀ ಕುತೂಹಲಕ್ಕೆ