Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮಧ್ಯಪ್ರದೇಶ: 12 ದಿನಗಳಿಂದ ನಾಪತ್ತೆಯಾಗಿದ್ದ ತರಬೇತಿ ವಕೀಲೆ ನೇಪಾಳ ಗಡಿಯಲ್ಲಿ ಪತ್ತೆ

ಭೋಪಾಲ್: ಕೆಲ ದಿನಗಳಿಂದ ರೈಲಿನಲ್ಲಿ ನಾಪತ್ತೆಯಾಗಿದ್ದ ಮಧ್ಯಪ್ರದೇಶದ ಹೈಕೋರ್ಟ್ ತರಬೇತಿ ವಕೀಲೆ ನೇಪಾಳ ಗಡಿಯಲ್ಲಿ ಪತ್ತೆಯಾಗಿದ್ದಾರೆ. ಅರ್ಚನಾ ತಿವಾರಿ ಎಂಬ ತರಬೇತಿ ವಕೀಲೆ ರಕ್ಷಾ ಬಂಧನ ಹಬ್ಬಕ್ಕಾಗಿ ಆಗಸ್ಟ್ ೭ರಂದು ರಾತ್ರಿ ಇಂದೋರ್ ನ

ದೇಶ - ವಿದೇಶ

ಭಾವನಗರ್ ಶಾಲೆಯಲ್ಲಿ ವಿವಾದಾತ್ಮಕ ನಾಟಕ: ಬುರ್ಖಾಧಾರಿಗಳನ್ನು ಭಯೋತ್ಪಾದಕರಂತೆ ಚಿತ್ರಿಸಿ ಆಕ್ರೋಶ

ಭಾವ್ನಗರ್: ಗುಜರಾತ್ ನ ಭಾವ್ನಗರ್ ನ ಶಾಲೆಯೊಂದರಲ್ಲಿ ನಡೆದಿರುವ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭ ಪ್ರದರ್ಶಿಸಲಾದ ನಾಟಕದಲ್ಲಿ ಬುರ್ಖಾಧಾರಿಗಳನ್ನು ಭಯೋತ್ಪಾದಕರಂತೆ ಬಿಂಬಿಸಿದ್ದು, ಇದರ ವಿಡೀಯೋ ವೈರಲ್‌ ಆಗಿದೆ. ಈ ಸಂಬಂಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪಹಲ್ಗಾಮ್

ಅಪರಾಧ ದೇಶ - ವಿದೇಶ

ಶಿಕ್ಷಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವಿದ್ಯಾರ್ಥಿ: ಮಧ್ಯಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆ

ಭೋಪಾಲ್: 18 ವರ್ಷದ ವಿದ್ಯಾರ್ಥಿಯೋರ್ವ ಶಿಕ್ಷಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿರೋ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕಿ ಸ್ಮೃತಿ ದೀಕ್ಷಿತ್ ಸುಟ್ಟ ಗಾಯಗಳಿಂದ ಗಾಯಗೊಂಡಿದ್ದ, ಸ್ಥಳೀಯ

ದೇಶ - ವಿದೇಶ

ಕ್ಯಾನ್ಸರ್‌ ಗೆದ್ದ ಮಗನಿಗಾಗಿ ತಂದೆಯ ಭರವಸೆ: ಸಾಮಾಜಿಕ ಜಾಲತಾಣದ ಕರೆಗೆ ಸ್ಪಂದಿಸಿದ ಸಾವಿರಾರು ಜನ

ಇತ್ತೀಚೆಗೆ ಪುಟ್ಟ ಮಕ್ಕಳು ಕೂಡ ಕ್ಯಾನ್ಸರ್‌ಗೆ ತುತ್ತಾಗುವುದನ್ನು ನೋಡಿರಬಹುದು. ಆದರೆ ಇಲ್ಲೊಬ್ಬ ಪುಟ್ಟ ಬಾಲಕ ಕ್ಯಾನ್ಸರ್ ಜಯಿಸಿ ಬಂದಿದ್ದ. ಅತನಿಗೆ ಅಪ್ಪ ಆತನ ಪರವಾಗಿ ಬಲೂನ್ ಹಾರಿಸುವ ಪ್ರಾಮಿಸ್ ಮಾಡಿದ್ದ ಆದರೆ ತಂದೆ ನೀಡಿದ

ದೇಶ - ವಿದೇಶ

ರಾಜಸ್ಥಾನದಲ್ಲಿ ವಿಚಿತ್ರ ಸಂಪ್ರದಾಯ: ಮದುವೆಯಾಗದ ಹುಡುಗರಿಗೆ ಕೋಲಿನ ಏಟು, ಈ ಏಟು ಬಿದ್ದರೆ ಶೀಘ್ರ ವಿವಾಹ ಖಚಿತವಂತೆ!

ರಾಜಸ್ಥಾನ: ಈಗಿನ ಕಾಲದಲ್ಲಿ ಮದುವೆಯಾಗಲು ಹುಡುಗಿಯರೇ ಸಿಗುತ್ತಿಲ್ಲ ಅನ್ನೋ ಗೋಳು ಹುಡುಗರದ್ದು. ಒಂದು ವೇಳೆ ಹುಡುಗಿ ಸಿಕ್ಕಿದ್ರು ಹೆಣ್ಣು ಮಕ್ಕಳ ಡಿಮ್ಯಾಂಡ್ ಕೇಳಿದ್ರೆ ತಲೆ ಗಿರ್ರ್ ಅನ್ನೋದು ಗ್ಯಾರಂಟಿ. ಆದರೆ ಮದ್ವೆ ಆಗದ ಹುಡುಗರು ಈ

ದೇಶ - ವಿದೇಶ

ಭಾರತೀಯ ಮೂಲದ ಪೋಸ್ಟ್ ಮ್ಯಾನ್ ಕಾರ್ಯಕ್ಕೆ ವಿದೇಶಿ ಮಹಿಳೆ ಶಾಕ್! ಆತ ಮಾಡಿದ್ದೇನು?

ನವದೆಹಲಿ: ಭಾರತೀಯ ಮೂಲದ ‘ಪೋಸ್ಟ್‌ಮ್ಯಾನ್‌ ‘ ಮಾಡಿದ ಕೆಲಸಕ್ಕೆ ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಫಿದಾ ಆಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಆಸ್ಟ್ರೇಲಿಯಾದ ಮಹಿಳೆ ವೆರಿಟಿ ವಾಂಡೆಲ್ ಪೋಸ್ಟ್ ಮಾಡಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದೀಗ ಬಾಲಿವುಡ್

ದೇಶ - ವಿದೇಶ

ಆಘಾತಕಾರಿ ಘಟನೆ: ದಂತ ಪರೀಕ್ಷೆಗೆ ಹೋದ ಬಾಲಕಿ; ಎಕ್ಸ್‌-ರೇನಲ್ಲಿ ಸೈನಸ್‌ನಲ್ಲಿ ಸಿಲುಕಿದ ಕಿವಿಯೋಲೆ ಪತ್ತೆ

ದಿನನಿತ್ಯದ ದಂತ ಪರೀಕ್ಷೆಗೆಂದು ತಾಯಿ ಮತ್ತು ಮಗಳು ದಂತವೈದ್ಯರ ಬಳಿಗೆ ಹೋದಾಗ ಎಲ್ಲರನ್ನೂ ಬೆಚ್ಚಿಬೀಳಿಸುವ ಸಂಗತಿಯೊಂದು ಹೊರಬಿದ್ದಿದೆ. 13 ವರ್ಷದ ಬಾಲಕಿ ತನ್ನ ತಾಯಿಯೊಂದಿಗೆ ಬ್ರೇಸ್‌ ಹಾಕಿಸಿಕೊಳ್ಳಲು ಹೋಗಿದ್ದಳು. ಪರೀಕ್ಷೆಯ ನಂತರ, ವೈದ್ಯರು ಅವಳ

ದೇಶ - ವಿದೇಶ

ಮೆಟ್ರೋದಲ್ಲಿ ಪಾನಿಯ ಚೆಲ್ಲಿದ ಯುವಕ ನಂತರ ನಡೆದದ್ದೇ ಬೇರೆ- ಮೌಲ್ಯಕ್ಕೆ ಎಲ್ಲರೂ ಶಾಕ್

ವಿಡಿಯೋದಲ್ಲಿ ಎಲ್ಲರಿಗೂ ಇಷ್ಟವಾಗುತ್ತಿರುವುದು ಬಾಲಕನ ಮುಗ್ಧತೆ. ಇದು ಎಲ್ಲರ ಹೃದಯ ಗೆದ್ದಿದೆ. ನಿಮ್ಮಲ್ಲಿ ಉತ್ತಮ ಮೌಲ್ಯಗಳಿದ್ದರೆ ನಿಮ್ಮ ವ್ಯಕ್ತಿತ್ವವನ್ನು ಯಾರಿಗೂ ಪರಿಚಯಿಸುವ ಅಗತ್ಯವಿಲ್ಲ ಎಂದು ಬಾಲಕ ತೋರಿಸಿದ್ದಾನೆ. ಇದು ನಡವಳಿಕೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಬಾಲಕನ

ದೇಶ - ವಿದೇಶ

ಲಂಡನ್‌ನಲ್ಲಿ ತ್ರಿವರ್ಣ ಧ್ವಜಕ್ಕಾಗಿ ಪಾಕಿಸ್ತಾನಿಗಳೊಂದಿಗೆ ಭಾರತೀಯ ಹೆಣ್ಣುಮಕ್ಕಳ ಘರ್ಷಣೆ

ಬ್ರಿಟಿಷ್ ರಾಜಧಾನಿ ಲಂಡನ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ಜನರ ನಡುವೆ ಮತ್ತೊಮ್ಮೆ ಘರ್ಷಣೆ ನಡೆದಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಲಂಡನ್‌ನ ಬೀದಿಗಳಲ್ಲಿ ಬಂದ ಭಾರತೀಯರೊಂದಿಗೆ ಪಾಕಿಸ್ತಾನಿಗಳು ಅಸಭ್ಯವಾಗಿ ವರ್ತಿಸಿದ್ದು, ಈ ವೇಳೆ ಭಾರತೀಯ ಮುಸ್ಲಿಂ

ದೇಶ - ವಿದೇಶ

ಮುಂದಿನ ವಿಜ್ಞಾನಿಗಳಿಂದ ಹೊಸ ಸಂಶೋಧನೆ- ಸೋಡಾ ಬಾಟಲ್ ರಾಕೆಟ್ ವಿಜ್ಞಾನ ವೈರಲ್

ಮಕ್ಕಳ ಸೃಜನಶೀಲತೆಗೆ ಅಂತ್ಯ ಎಂಬುದಿಲ್ಲ, ಪ್ರತಿಯೊಂದು ವಿಚಾರವನ್ನು ಕುತೂಹಲದಿಂದ ನೋಡುವ ಮಕ್ಕಳಿಗೆ ನೂರೊಂದು ಪ್ರಶ್ನೆಗಳು ಹುಟ್ಟುತ್ತವೆ. ಆ ಪ್ರಶ್ನೆಗಳಿಗೆ ಸರಿಯಾದ ಮಾರ್ಗದರ್ಶನ ಉತ್ತರ ಸಿಕ್ಕಿದರೆ ಆ ಮಕ್ಕಳು ಏನಾದರೂ ಹೊಸದನ್ನು ಸಾಧಿಸುವುದಕ್ಕೆ ಹೋಗುತ್ತಾರೆ. ಅದೇ