Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಇತಿಹಾಸದ ಅತ್ಯಂತ ಕಡಿಮೆ ಅವಧಿಯ ಯುದ್ಧ: ಕೇವಲ 38 ನಿಮಿಷದಲ್ಲಿ ಮುಗಿದಿತ್ತು!

ಯುದ್ಧವೆಂದರೆ..ತಿಂಗಳುಗಟ್ಟಲೆ, ವರ್ಷಗಟ್ಟಲೆ ನಡೆಯುವ ದಾಳಿ-ಪ್ರತಿದಾಳಿ. ಸಾಮಾನ್ಯವಾಗಿ ನಾವೆಲ್ಲರೂ ಯುದ್ಧವೆಂದರೆ ಹೀಗೆ ಅಂದುಕೊಳ್ತೇವೆ. ಅಂದಿನ ಮಹಾಭಾರತದ ಯುದ್ಧದಿಂದ ಹಿಡಿದು..ಮೊದಲ -2ನೇ ಮಹಾಯುದ್ಧಗಳು ಕೂಡ ವರ್ಷಾನುಗಟ್ಟಲೆ ನಡೆದವು. ಅದೆಷ್ಟೋ ಸಾವು-ನೋವು ನಡೆಯಿತು. ಆದರೆ ನಿಮಗೆ ಗೊತ್ತಾ? ಇತಿಹಾಸದಲ್ಲಿ

ಅಪರಾಧ ದೇಶ - ವಿದೇಶ

ವೆಬ್ ಸೀರಿಸ್ ನೋಡಿ ಪತಿ ಹತ್ಯೆಗೆ ಸಂಚು: ಜೈಪುರದಲ್ಲಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಮಹಿಳೆ

ಜೈಪುರದಲ್ಲಿ ಮಹಿಳೆಯೊಬ್ಬರು ತನ್ನ ಪ್ರಿಯಕರನ ಜೊತೆ ಸೇರಿ ತನ್ನ ಪತಿಯನ್ನು ಕೊಲೆ ಮಾಡಿದ್ದಾರೆ. ತನಿಖೆಯ ಸಮಯದಲ್ಲಿ, ಆರೋಪಿಗಳು ಇ-ರಿಕ್ಷಾ ಚಾಲಕ ಮನೋಜ್ ಹತ್ಯೆಯನ್ನು ಯೋಜಿಸಲು ವೆಬ್ ಸೀರಿಸ್ ವೀಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಹಿನ್ನೆಲೆ

ದೇಶ - ವಿದೇಶ

ಆಂಧ್ರಪ್ರದೇಶದಲ್ಲಿ ದುರಂತ: ಕೆರೆಯಲ್ಲಿ ಈಜಲು ಹೋಗಿ ಆರು ಶಾಲಾ ವಿದ್ಯಾರ್ಥಿಗಳು ಸಾವು

ಕರ್ನೂಲ್ : ಆಂಧ್ರಪ್ರದೇಶದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಕರ್ನೂಲ್ ಜಿಲ್ಲೆಯಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದ ಆರು ಶಾಲಾ ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ. ನೀರಿನ ಕೊಳಕ್ಕೆ ಇಳಿದ ಆರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಬುಧವಾರ

ದೇಶ - ವಿದೇಶ

ಗಾಜಾ ನಗರವನ್ನು ಆಕ್ರಮಿಸಲು ಇಸ್ರೇಲ್ ಯೋಜನೆ: 60,000 ಮೀಸಲು ಸೈನಿಕರ ನಿಯೋಜನೆ

ಗಾಜಾ : ಇಸ್ರೇಲ್ ರಕ್ಷಣಾ ಸಚಿವರು ಗಾಜಾ ನಗರವನ್ನು ಆಕ್ರಮಿಸಿಕೊಳ್ಳುವ ಯೋಜನೆಯನ್ನು ಅನುಮೋದಿಸಿದ್ದಾರೆ. ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸುಮಾರು 60000 ಮೀಸಲು ಸೈನಿಕರನ್ನು ನೇಮಿಸಲಾಗಿದೆ. ಇಸ್ರೇಲ್ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ಎಫಿ ಡೆಫ್ರಿನ್

ದೇಶ - ವಿದೇಶ

ಮುಂಬೈ ಮಳೆ: ‘ಬಿಗ್ ಬಾಸ್ 19’ ಸೆಟ್‌ಗೆ ಹಾನಿ, ಮಾಧ್ಯಮ ಕಾರ್ಯಕ್ರಮ ರದ್ದು

ಮುಂಬೈನಲ್ಲಿ ಸುರಿದ ಮಳೆ ಸಾಕಷ್ಟು ಹಾನಿಯನ್ನುಂಟುಮಾಡಿದೆ. ರೈಲು, ವಿಮಾನ ಮತ್ತು ರಸ್ತೆ ಸಂಚಾರದ ಮೇಲೆ ಪರಿಣಾಮ ಬೀರಿದೆ. ಸಾಮಾನ್ಯ ಜನರ ಜೀವನ ಕೂಡ ಸಹ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದಾಗಿ, ಅನೇಕ ಸ್ಥಳಗಳಲ್ಲಿ ನೀರು ಸಂಗ್ರಹವಾಗಿದೆ.

ದೇಶ - ವಿದೇಶ

ಭಾರತದ ಅತ್ಯಂತ ನಿಗೂಢ ಕೋಟೆ: ಕತ್ತಲಾಗುತ್ತಿದ್ದಂತೆ ಮನುಷ್ಯರಿಗೆ ಪ್ರವೇಶ ನಿಷಿದ್ಧ!

ರಾಜಸ್ಥಾನದಲ್ಲಿ ಒಂದು ಸ್ಥಳವಿದೆ ಜೈಪುರ್‌ದಿಂದ 118 ಕಿ.ಮೀ ದೂರದಲ್ಲಿರುವ ಈ ಪ್ರದೇಶ ಅತ್ಯಂತ ನಿಗೂಢ. ಒಮ್ಮೆ ಕತ್ತಲಾದರೆ ಮನುಷ್ಯರಿಗೆ ಇಲ್ಲಿ ಹೆಜ್ಜೆ ಹಾಕಲು ಅವಕಾಶವಿಲ್ಲ ಎಂದು ಹೇಳಲಾಗುತ್ತದೆ. ರಾತ್ರಿಯಾದ ತಕ್ಷಣ, ಈ ಸ್ಥಳವು ಸಂಪೂರ್ಣವಾಗಿ

ದೇಶ - ವಿದೇಶ

ಬ್ಯಾಡ್ಮಿಂಟನ್ ಶಟಲ್‌ಕಾಕ್‌ಗಳ ಜಾಗತಿಕ ಕೊರತೆ: ಕಾರಣ ಚೀನಾದ ಜನರ ಬದಲಾದ ಆಹಾರ ಪದ್ಧತಿ!

ನವದೆಹಲಿ: ಪ್ರಸ್ತುತ ಜಗತ್ತಿನಾದ್ಯಂತ ಗುಣಮಟ್ಟದ ಶಟಲ್‌ಗಳನ್ನು ಪಡೆದುಕೊಳ್ಳುವಲ್ಲಿ ಭಾರತ ಸೇರಿದಂತೆ ಇತರ ದೇಶಗಳು ತೊಂದರೆ ಸಿಲುಕಿದೆ. ಇದಕ್ಕೆ ಕಾರಣ ಚೀನಾದ ಆಹಾರ ಪದ್ದತಿಯಲ್ಲಿ ಬದಲಾವಣೆಯಾಗಿರುವುದು. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ದೇಶದಲ್ಲಿ

ದೇಶ - ವಿದೇಶ

‘ನಿಜವಾದ ಪ್ರೀತಿಯನ್ನು ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ’: ಪೋಕ್ಸೋ ಕಾಯ್ದೆ ದುರುಪಯೋಗದ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ

ನವದೆಹಲಿ: ಅಪ್ರಾಪ್ತ ವಯಸ್ಕರ ನಡುವಿನ ನಿಜವಾದ ಪ್ರೇಮ ಸಂಬಂಧವನ್ನು ಅತ್ಯಾ*ರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಪ್ರೀತಿ ಮಾಡುವುದನ್ನು ಕ್ರಿಮಿನಲ್‌ ಕೃತ್ಯ ಎಂದು ಪರಿಗಣಿಸಬೇಕೇ ಎಂದು ಪ್ರಶ್ನಿಸಿದೆ. ಸಮ್ಮತಿಯ ಪ್ರೀತಿಗೆ ಇರುವ ವಯೋಮಿತಿಯನ್ನು

ದೇಶ - ವಿದೇಶ

ಅಫ್ಘಾನಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ: ಬಸ್ ಹೊತ್ತಿ ಉರಿದು 17 ಮಕ್ಕಳು ಸೇರಿ 71 ಸಾವು

ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಸ್ ಹೊತ್ತಿ ಉರಿದ ಪರಿಣಾಮ 17 ಮಕ್ಕಳು ಸೇರಿದಂತೆ ಕನಿಷ್ಠ 71 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಪಶ್ಚಿಮ

ದೇಶ - ವಿದೇಶ

ಆನ್‌ಲೈನ್ ಗೇಮಿಂಗ್ ನಿಯಂತ್ರಣಕ್ಕೆ ಹೊಸ ಮಸೂದೆ: ಬೆಟ್ಟಿಂಗ್ ಆಡಿದ್ರೆ ₹1 ಕೋಟಿ ದಂಡ, 3 ವರ್ಷ ಜೈಲು

ನವದೆಹಲಿ : ಆನ್ಲೈನ್ ಗೇಮಿಂಗ್ ಮಸೂದೆ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಆನ್ಲೈನ್ ಗೇಮಿಂಗ್ನ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಅನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಬುಧವಾರ ಲೋಕಸಭೆಯಲ್ಲಿ ಪರಿಚಯಿಸಲು ಸಜ್ಜಾಗಿದೆ.