Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕಾಶಿ ವಿಶ್ವನಾಥ ದೇವಾಲಯದ ಶಿಖರದ ಮೇಲೆ ಲಕ್ಷ್ಮಿ ವಾಹನ ಬಿಳಿ ಗೂಬೆ ದರ್ಶನ: ಶುಭ ಸೂಚಕ ಎಂದ ಭಕ್ತರು

ಕಾಶಿ ವಿಶ್ವನಾಥ ದೇವಾಲಯವು ಅಂತ್ಯ ಮತ್ತು ಆರಂಭ ಸಂಧಿಸುವ ಸ್ಥಳವಾಗಿದೆ. ಶಿವ ಮತ್ತು ನಾರಾಯಣ ನೆಲೆಸಿರುವ ಸ್ಥಳ. ಈಗ, ಲಕ್ಷ್ಮಿ ದೇವಿಯ ವಾಹನವಾದ ಬಿಳಿ ಗೂಬೆ, ಕಾಶಿ ವಿಶ್ವನಾಥ ದೇವಾಲಯದ ಶಿಖರದ ಮೇಲೆ ಕುಳಿತಿರುವುದು

ದೇಶ - ವಿದೇಶ

ಮಹಿಳೆಯ ಮನೆಯಲ್ಲಿ ಒಳ ಉಡುಪು ಕದ್ದ ಪೊಲೀಸ್ ಅಧಿಕಾರಿ: ಇಂಗ್ಲೆಂಡ್‌ನಲ್ಲಿ ವಿಚಿತ್ರ ಕೃತ್ಯ, ಜೈಲು ಶಿಕ್ಷೆ

ಆತನೋರ್ವ ಪೋಲೀಸ್, ಕಳ್ಳನಾಗಿರಲಿಲ್ಲ. ಆತನಿಗೆ ಅದೇನು ವಿಚಿತ್ರ ಚಟವಿತ್ತೋ ತಿಳಿಯದು ಆತ ಮಹಿಳೆಯ ಮನೆ ಶೋಧ ಮಾಡುವುದಕ್ಕೆ ಬಂದು ಕದಿಯಬಾರದನ್ನು ಕದ್ದಿದ್ದ. ಆತನ ಈ ಕೃತ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಬಳಿಕ ವಿಚಾರಣೆ ನಡೆದು

ದೇಶ - ವಿದೇಶ

ತಾಜ್ ಮಹಲ್ ಒಳಗೆ ಶಾಹಜಹಾನ್ ಮತ್ತು ಮುಮ್ತಾಜ್ ಸಮಾಧಿ: ವೈರಲ್ ವಿಡಿಯೋದಲ್ಲಿ ಬಹಿರಂಗ

ನವದೆಹಲಿ : ಉತ್ತರ ಭಾರತವನ್ನಾಳಿದ ಮೊಘಲರ ಚಕ್ರವರ್ತಿ ಶಹಜಹಾನ್ ತನ್ನ ಹೆಂಡತಿ ಮುಮಸ್ತಾಜ್ ಮೇಲಿನ ಪ್ರೀತಿ ಸಂಕೇತವಾಗಿ ಗೋರಿ ಕಟ್ಟಿಸಿದ ಸ್ಥಳವೇ ಈ ತಾಜ್ ಮಹಲ್. ಆದರೆ, ಈ ತಾಜ್‌ಮಹಲ್ ಅನ್ನು ಪ್ರೀತಿ ಸಂಕೇತವಾಗಿ

ದೇಶ - ವಿದೇಶ

ಹವಾಮಾನ ಬದಲಾವಣೆಯಿಂದ ಭವಿಷ್ಯದಲ್ಲಿ ಮಾಯವಾಗಬಹುದು ಕಾಮನಬಿಲ್ಲು: ಹೊಸ ಅಧ್ಯಯನದಿಂದ ಆತಂಕ

ನವದೆಹಲಿ: ಆಗಸದಲ್ಲಿ ವರ್ಣರಂಜಿತ ಕಾಮನಬಿಲ್ಲನ್ನು ನೋಡಿ ಮನಸೋತವರು ಯಾರಿಲ್ಲ? ಮಳೆ ಅಥವಾ ನೀರಿನ ಹನಿಗಳ ಮೇಲೆ ಸೂರ್ಯನ ಬೆಳಕು ಬಿದ್ದಾಗ ಆಗಸದಲ್ಲಿ ಮೂಡುವ ಈ ಸುಂದರ ಕಮಾನು ಪ್ರತಿಯೊಬ್ಬರ ಮನಸಿಗೂ ಮುದ ನೀಡುತ್ತದೆ. ಆದರೆ,

ದೇಶ - ವಿದೇಶ ಮನರಂಜನೆ

ಸೈಫ್–ಕರೀನಾ ಮಗನ ಹೆಸರಿನ ‘ತೆಮೂರ್’ ವಿವಾದ ಮತ್ತೆ ಉದ್ರೇಕ

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರುಗಳು ಬಾಲಿವುಡ್​ನ ತಾರಾ ಜೋಡಿ. 2012 ರಲ್ಲಿ ಈ ಜೋಡಿ ಮದುವೆ ಆದರು. ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಕರೀನಾಗೆ ಮೊದಲ ಮಗು 2016

ದೇಶ - ವಿದೇಶ

ಮಂಜೇಶ್ವರ ಪೊಲೀಸ್ ಠಾಣೆಯ ಎಎಸ್ಐ ಕ್ವಾಟರ್ಸ್‌ನಲ್ಲಿ ಆತ್ಮಹತ್ಯೆ

ಮಂಜೇಶ್ವರ: ಪೊಲೀಸ್ ಠಾಣೆಯ ಎಎಸ್ಐ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಕುತ್ತಿಕೋಲ್ ನಿವಾಸಿ ಮಧು (50) ಮೃತಪಟ್ಟವರು. ಪೊಲೀಸ್ ಕ್ವಾಟರ್ಸ್ ನಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಮೃತದೇಹ

ದೇಶ - ವಿದೇಶ

ಹೊಸ ಟಾಟಾ ಹ್ಯಾರಿಯರ್ ಇವಿ ಕಾರಿನಡಿ ಸಿಲುಕಿ ವ್ಯಕ್ತಿ ಸಾವು: ತಮಿಳುನಾಡಿನಲ್ಲಿ ಭೀಕರ ದುರಂತ

ತಿರುಪ್ಪುರ್: ಕಾರಿನ ಡೋರ್ ತೆರೆಯುತ್ತಿದ್ದಂತೆಯೇ ಟಾಟಾ ಹ್ಯಾರಿಯರ್ ಕಾರು ಹಿಂದಕ್ಕೆ ಚಲಿಸಿದ ಪರಿಣಾಮ ವ್ಯಕ್ತಿ ಅದರಡಿ ಸಿಲುಕಿ ಸಾವನ್ನಪ್ಪಿರುವ ಭೀಕರ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ. ತಮಿಳುನಾಡಿನ ತಿರುಪ್ಪುರ್ ಜಿಲ್ಲೆಯ ಅವಿನಾಶಿಯಲ್ಲಿ ಈ ಘಟನೆ ನಡೆದಿದ್ದು, ಮನೆ

ದೇಶ - ವಿದೇಶ

ಏಷ್ಯಾದ ಅತಿದೊಡ್ಡ ಗಣೇಶ ದೇವಾಲಯ ಖ್ಯಾತಿಯ ಅಹಮದಾಬಾದ್‌ ಸಿದ್ಧಿವಿನಾಯಕ

ಗುಜರಾತ್‌: ಅಹಮದಾಬಾದ್​​ನಲ್ಲಿರುವ ಸಿದ್ಧಿವಿನಾಯಕ ದೇವಾಲಯ ಏಷ್ಯಾದಲ್ಲಿದೇ ಅತಿದೊಡ್ಡ ಗಣೇಶ ದೇವಾಲಯ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಇಲ್ಲಿ 56 ಅಡಿ ಎತ್ತರದ ಗಣೇಶನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ದೇವಾಲಯವು ಮುಂಬೈನಲ್ಲಿರುವ ಸಿದ್ಧಿವಿನಾಯಕ ದೇವಾಲಯಕ್ಕಿಂತ ಹಲವು ಪಟ್ಟು ದೊಡ್ಡದಾಗಿದೆ. 6

ದೇಶ - ವಿದೇಶ

ಕೊಲಂಬಿಯಾದಲ್ಲಿ ಪೊಲೀಸ್ ಹೆಲಿಕಾಪ್ಟರ್ ಮತ್ತು ಕಾರ್ ಬಾಂಬ್ ದಾಳಿ: 17 ಸಾವು, FARC ಬಂಡುಕೋರರ ಮೇಲೆ ಅನುಮಾನ

ಬೊಗೋಟಾ: ಕೊಲಂಬಿಯಾದಲ್ಲಿ ಕಳೆದ ರಾತ್ರಿ ಪೊಲೀಸ್ ಹೆಲಿಕಾಪ್ಟರ್ ಮೇಲೆ ನಡೆದ ಕಾರ್ ಬಾಂಬ್ ಮತ್ತು ಪ್ರತ್ಯೇಕ ದಾಳಿಯಲ್ಲಿ ಕನಿಷ್ಠ 17 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಈ ಎರಡೂ

ದೇಶ - ವಿದೇಶ

ಅಮೆರಿಕದಲ್ಲಿ ವಿದೇಶಿ ಟ್ರಕ್ ಚಾಲಕರ ವೀಸಾ ಸ್ಥಗಿತ: ಭಾರತೀಯ ಟ್ರಕ್ ಚಾಲಕನಿಂದ ಮಾರಣಾಂತಿಕ ಅಪಘಾತದ ಹಿನ್ನೆಲೆ

ಅಮೆರಿಕಾದಲ್ಲಿ ಭಾರತೀಯ ಟ್ರಕ್ ಚಾಲಕ ಚಾಲನೆ ಮಾಡುತ್ತಿದ್ದ ಟ್ರಕ್ಕೊಂದು ಅಪಘಾತಕ್ಕೀಡಾಗಿ ಮೂವರು ಸಾವನ್ನಪ್ಪಿದ ನಂತರ ಅಮೆರಿಕಾ ವಿದೇಶಿ ಟ್ರಕ್ ಚಾಲಕರಿಗೆ ವೀಸಾ ನೀಡುವುದನ್ನು ತಡೆ ಹಿಡಿದಿದೆ ಎಂದು ವರದಿಯಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ