Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ: ಚಮೋಲಿ ಜಿಲ್ಲೆಯಲ್ಲಿ ಭಾರಿ ವಿನಾಶ, ಒಬ್ಬರು ಸಾವು, ಹಲವು ಮಂದಿ ನಾಪತ್ತೆ

ಡೆಹ್ರಾಡೂನ್: ಕೆಲವು ದಿನಗಳ ಹಿಂದಷ್ಟೇ ಭೀಕರ ಮೇಘಸ್ಫೋಟ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ಉತ್ತರಾಖಂಡದಲ್ಲಿ ಶುಕ್ರವಾರ ರಾತ್ರಿ ಮತ್ತೆ ಭಯಾನಕ ಮೇಘಸ್ಫೋಟ  ಸಂಭವಿಸಿದೆ. ಚಮೋಲಿ ಜಿಲ್ಲೆಯ ಥರಾಲಿಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಭಾರಿ ವಿನಾಶ ಸಂಭವಿಸಿದೆ. ಒಬ್ಬ ಯುವತಿ ಪ್ರವಾಹದಲ್ಲಿ

ಕ್ರೀಡೆಗಳು ದೇಶ - ವಿದೇಶ

ತಕ್ಷಣ ನಿವೃತ್ತಿ ಕಾರಣದ ರಹಸ್ಯ ಬಗ್ಗೆ ವರ್ಷದ ಬಳಿಕ ಬಹಿರಂಗ ಪಡಿಸಿದ ಆರ್ ಅಶ್ವಿನ್

ಭಾರತದ ಸ್ಪಿನ್ ದಂತಕಥೆ ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮಧ್ಯದಲ್ಲಿ ನಿವೃತ್ತಿ ಘೋಷಿಸಿದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಮಾಜಿ ನಾಯಕ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗಿನ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ

ದೇಶ - ವಿದೇಶ

ಭಾರತದ ವಿರುದ್ಧ ಪಾಕಿಸ್ತಾನದ 4ಎ ನೀತಿ-ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ನ ಹೈಡ್ರಾಮಾ

ಹೊಸದಿಲ್ಲಿ : ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ ಯಾವಾಗಲೂ ಜಗತ್ತಿನ ಮುಂದೆ ಭಿಕ್ಷೆ ಬೇಡೋದು ನಿಮಗೆ ಗೊತ್ತೇ ಇದೆ. ಆಪರೇಷನ್‌ ಸಿಂಧೂರದಲ್ಲಿ ಭಾರತದ ವಿರುದ್ಧ ಸೋತು ಸುಣ್ಣವಾಗಿರುವ ಪಾಕಿಸ್ತಾನ ಈಗ ಹೊಸ ಭಯಾನಕ ನೀತಿಯತ್ತ ಮುಖ

ಕ್ರೀಡೆಗಳು ದೇಶ - ವಿದೇಶ

ತವರಿನಲ್ಲೇ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಹೀನಾಯ ಸೋಲು: ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಕೈಚೆಲ್ಲಿದ ಆಸೀಸ್

ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತವರಿನಲ್ಲಿ ಹೀನಾಯ ಸೋಲು ಎದುರಿಸಿದೆ. ನಾಯಕ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್‌ರಂತಹ ಶ್ರೇಷ್ಠ ಆಟಗಾರರಿಲ್ಲದೆ ದಕ್ಷಿಣ ಆಫ್ರಿಕಾ (Australia vs South Africa)

ದೇಶ - ವಿದೇಶ

ಜಮ್ಮುವಿನಲ್ಲಿ ಅಮೆರಿಕನ್ ಗೆಳತಿಗೆ ಭಾರತೀಯ ಪೋಷಕರಿಂದ ಭವ್ಯ ಸ್ವಾಗತ: ಹೃದಯಸ್ಪರ್ಶಿ ವಿಡಿಯೋ ವೈರಲ್

ಭಾರತದ ಯುವಕರು ಹೆಚ್ಚಾಗಿ ವಿದೇಶಿ ಮಹಿಳೆಯರನ್ನು ವರಿಸುತ್ತಿದ್ದಾರೆ. ವಿದೇಶಿ ಮಹಿಳೆಯರು ಕೂಡ ಭಾರತ ಪುರುಷರೇ ಹೆಚ್ಚು ಇಷ್ಟ ಪಡುತ್ತಾರೆ. ಇದರ ಜತೆಗೆ ಭಾರತದ ಸಂಪ್ರದಾಯಗಳು ಕೂಡ ಈ ವಿದೇಶಿ ಮಹಿಳೆಯರಿಗೆ ಇಷ್ಟ. ಇದೀಗ ಇಲ್ಲೊಂದು

ದೇಶ - ವಿದೇಶ

ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ: ಮಾಧ್ಯಮ ವರದಿ ನಿರ್ಬಂಧಿಸಲು ಸುಪ್ರೀಂ ಕೋರ್ಟ್‌ಗೆ ಮನವಿ

ದೆಹಲಿ (: ಯೆಮೆನ್ ದೇಶದ ಪ್ರಜೆಯನ್ನು ಕೊಲೆ ಮಾಡಿ ಮರಣದಂಡನೆಗೆ ಗುರಿಯಾಗಿರುವ ಮಲೆಯಾಳಿ ನರ್ಸ್ ಕೇರಳದ ನಿಮಿಷಾ ಪ್ರಿಯಾ ಅವರಿಗೆ ಇದೇ ಆಗಸ್ಟ್ ತಿಂಗಳ 24 ಅಥವಾ 25ನೇ ತಾರೀಖಿನಿಂದು ಮರಣದಂಡನೆ ಜಾರಿಯಾಗಲಿದೆ. ಆದ್ದರಿಂದ ಪ್ರಕರಣದ

ದೇಶ - ವಿದೇಶ

ಚಿಕ್ಕೋಡಿ: ಕೃಷ್ಣಾ ನದಿಯಲ್ಲಿ ಮಹಾರಾಷ್ಟ್ರ ಜಲಾಶಯಗಳಿಂದ ನೀರಿನ ಮಟ್ಟ ಗಂಭೀರ ಏರಿಕೆ

ಚಿಕ್ಕೋಡಿ: ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿನ ಮಳೆಯ ಅಬ್ಬರ ಹಾಗೂ ಮಹಾರಾಷ್ಟ್ರ ಜಲಾಶಯಗಳಿಂದ ಬರುತ್ತಿರುವ ಭಾರೀ ಪ್ರಮಾಣದ ನೀರಿನಿಂದ ಕೃಷ್ಣಾ ನದಿ ನೀರಿನ ಒಳ ಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಒಟ್ಟು 2 ಲಕ್ಷದ

ಅಪರಾಧ ದೇಶ - ವಿದೇಶ

ಮನೆಕೆಲಸದವಳ ಅಸಹ್ಯ ಕೃತ್ಯ: ಪಾತ್ರೆಗಳ ಮೇಲೆ ಮೂತ್ರ ಚಿಮುಕಿಸುತ್ತಿದ್ದ ಮಹಿಳೆ ಸೆರೆ; ನ್ಯಾಯಾಂಗ ಬಂಧನಕ್ಕೆ

ಅನೇಕ ಕಡೆ ಕೆಲವು ಆರ್ಥಿಕವಾಗಿ ಸ್ಥಿತಿವಂತರಾಗಿರುವರು ಹಾಗೂ ಅನಾರೋಗ್ಯಕ್ಕೆ ಒಳಗಾಗಿರುವ ಹಿರಿಯರು, ವೃದ್ಧರು ಮನೆಗಳಲ್ಲಿ ಪಾತ್ರೆ ಬಟ್ಟೆ ತೊಳೆಯುವುದು ಸೇರಿದಂತೆ ಅಡಿಗೆ ಮಾಡುವುದಕ್ಕೆ ಕೆಲಸದಾಳುಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಈಗ ಇಲ್ಲಿ ನಡೆದಿರುವ ಘಟನೆ ನೋಡಿದರೆ

ದೇಶ - ವಿದೇಶ

ಭಾರತ ಮತ್ತೆಆರ್​ಸಿಇಪಿ ವ್ಯಾಪಾರ ಗುಂಪಿಗೆ ಸೇರುವ ಕುರಿತು ಚಿಂತನೆ – ಲಾಭ-ನಷ್ಟ ವಿಶ್ಲೇಷಣೆ

ನವದೆಹಲಿ: ಐದಾರು ವರ್ಷದ ಹಿಂದೆ ತಾನು ತೊರೆದು ಬಂದಿದ್ದ ಆರ್​ಸಿಇಪಿ ಟ್ರೇಡಿಂಗ್ ಗುಂಪಿಗೆ ಮತ್ತೆ ಸೇರಲು ಭಾರತ ಯೋಜಿಸುತ್ತಿರುವ ಸುದ್ದಿ ಕೇಳಿಬಂದಿದೆ. ಚೀನಾ ಸೇರಿ 15 ದೇಶಗಳಿರುವ ಈ ಟ್ರೇಡಿಂಗ್ ಕೂಟಕ್ಕೆ ಸೇರಿದರೆ ಅನುಕೂಲ ಮತ್ತು

ದೇಶ - ವಿದೇಶ

ವಾಷಿಂಗ್ಟನ್: ಡ್ರೇಕ್ ಪ್ಯಾಸೇಜ್‌ನಲ್ಲಿ 7.5 ಗಾತ್ರದ ಭೂಕಂಪ – ಸುನಾಮಿ ಎಚ್ಚರಿಕೆ

ವಾಷಿಂಗ್ಟನ್: ಅಮೆರಿಕದಲ್ಲಿ ಬಲವಾದ ಭೂಕಂಪ ಸಂಭವಿಸಿದೆ. ಶುಕ್ರವಾರ ಡ್ರೇಕ್ ಪ್ಯಾಸೇಜ್ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.5 ರಷ್ಟು ದಾಖಲಾಗಿದೆ. ಭೂಕಂಪದ ನಂತರ ಸುನಾಮಿಯ ಭಯ ಆವರಿಸಿದೆ. ರಾಷ್ಟ್ರೀಯ